ಪೂಜಾ ಸಾಮಾಗ್ರಿಗಳನ್ನು ತೊಳೆಯುವಂತಹ ವಿಧಾನ ನಿಯಮದಿಂದಲೂ ನಮಗೆ ಸಾಕಷ್ಟು ಪ್ರಯೋಜನಗಳು ಲಭಿಸುತ್ತದೆ ಅದು ಹೇಗೆ ಗೊತ್ತಾ

56

ನಮಸ್ಕಾರ ಸ್ನೇಹಿತರೆ ದೇವರಪೂಜೆ ಕಾರ್ಯಗಳಿಗೆ ನಾವು ಎಷ್ಟು ಪ್ರಾಮುಖ್ಯತೆಯನ್ನು ಕೊಡುತ್ತೇವೋ ಅದೇ ರೀತಿಯಾಗಿ ದೇವರ ಪೂಜೆ ಕಾರ್ಯಗಳಲ್ಲಿ ಬಳಸುವಂತಹ ವಸ್ತುಗಳಿಗು ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ದೇವರ ಪೂಜೆ ಕಾರ್ಯಗಳಲ್ಲಿ ಬಳಸುವಂತಹ ವಸ್ತುಗಳನ್ನು ನಾವು ಮೊದಲು ಹೊರಗಿನಿಂದ ತಂದರು ಕೂಡ ಈ ಒಂದು ವಸ್ತುಗಳನ್ನು ಬಳಸಿ ನಾವು ದೇವರ ಕಾರ್ಯಗಳನ್ನು ಮಾಡುವುದರಿಂದ ಅದರಲ್ಲಿ ವಿಶೇಷವಾದ ಶಕ್ತಿ ಇರುತ್ತದೆ ಎಂದು ಹೇಳಲಾಗುತ್ತದೆ, ದೇವರ ಕಾರ್ಯ ಗಳಲ್ಲಿ ಬಳಸುವ ವಸ್ತುಗಳಲ್ಲಿ ಪ್ರಮುಖವಾಗಿ ದೀಪಗಳು ದೇವರ ವಿಗ್ರಹಗಳು ಲಿಂಗ, ಕಳಸಕ್ಕೆ ಬಳಸುವಂತಹ ಚೊಂಬು, ಗಂಟೆ ಇಂತಹ ಹಲವಾರು ವಸ್ತುಗಳಿಗೆ ಶಕ್ತಿ ಇರುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಇಂತಹ ದೇವರ ಪೂಜೆಗೆ ಬಳಸುವಂತಹ ವಸ್ತುಗಳನ್ನು ನಾವು ಸ್ವಚ್ಛಗೊಳಿಸುವಾಗಲು ಕೂಡ ಕೆಲವು ನಿಯಮವನ್ನು ತಪ್ಪದೆ ಪಾಲಿಸಬೇಕು ಎಂದು ಹೇಳಲಾಗುತ್ತದೆ, ಯಾಕೆಂದರೆ ಇಂತಹ ವಸ್ತುಗಳನ್ನು ಸ್ವಚ್ಛಗೊಳಿಸುವ ವಿಷಯದಲ್ಲಿ ನಾವು ಮಾಡುವ ತಪ್ಪುಗಳು ನಮ್ಮ ಜೀವನದ ಅಭಿವೃದ್ಧಿಗೆ ಮಾರಕವಾಗುತ್ತದೆ, ಅದೇ ರೀತಿಯಾಗಿ ಕೆಲವು ನಿಯಮಗಳನ್ನು ಪಾಲಿಸಿದರೆ ಅದು ನಮಗೆ ಉತ್ತಮವಾದ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ದೇವರ ವಸ್ತುಗಳನ್ನು ಸ್ವಚ್ಛಗೊಳಿಸುವ ಅಂತಹ ವಿಷಯದಲ್ಲಿ ಯಾವ ನಿಯಮಗಳನ್ನು ಪಾಲಿಸಬೇಕು

ಯಾವ ತಪ್ಪುಗಳನ್ನು ಮಾಡಬಾರದು ಇದರಿಂದ ಸಿಗುವ ಪ್ರಯೋಜನಗಳು ಏನು ಎಂದು ನೋಡೋಣ. ಮೊದಲನೆಯದಾಗಿ ದೇವರಿಗೆ ಸಂಬಂಧಿಸಿದಂತಹ ವಸ್ತುಗಳನ್ನು ಸ್ವಚ್ಛಗೊಳಿಸುವಾಗ ಯಾವ ದಿನ ಸ್ವಚ್ಛಗೊಳಿಸುತ್ತಿದ್ದಾರೆ ಮತ್ತು ಯಾವ ಸಮಯದಲ್ಲಿ ಸ್ವಚ್ಛಗೊಳಿಸುತ್ತಿದ್ದಾರೆ ಎನ್ನುವುದು ಬಹಳ ಮುಖ್ಯ ಏಕೆಂದರೆ ಕೆಲವು ನಿರ್ದಿಷ್ಟವಾದ ದಿನಗಳಲ್ಲಿ ಮತ್ತು ಸಮಯದಲ್ಲಿ ದೇವರ ವಸ್ತುಗಳನ್ನು ಸ್ವಚ್ಛಗೊಳಿಸಬಾರದು, ದೇವರ ಮನೆಯನ್ನು ಸ್ವಚ್ಛಗೊಳಿಸಿಬಾರದು ಎಂದು ಹೇಳಲಾಗುತ್ತದೆ, ಅದೇ ರೀತಿಯಾಗಿ ಕೆಲವು ನಿರ್ದಿಷ್ಟ ದಿನಗಳಲ್ಲಿ ನಾವು ದೇವರ ವಸ್ತುಗಳನ್ನು ಸ್ವಚ್ಛಗೊಳಿಸುವುದರಿಂದ ವಿಶೇಷವಾದ ಪ್ರಯೋಜನಗಳು ಸಿಗುತ್ತದೆ, ಮೊದಲನೆಯದಾಗಿ ಮನೆದೇವರ ದಿನ, ಅಮಾವಾಸ್ಯೆ ಹುಣ್ಣಿಮೆಯ ದಿನಗಳಲ್ಲಿ ಮತ್ತು ಮಂಗಳವಾರ ಶುಕ್ರವಾರ ದಿನಗಳಲ್ಲಿ ವಿಶೇಷವಾದ ಹಬ್ಬ ಹರಿದಿನಗಳಲ್ಲಿ ಪೂಜಾಸಾಮಗ್ರಿಗಳನ್ನು ತೊಳೆಯಬಾರದು ಎಂದು ಹೇಳಲಾಗುತ್ತದೆ ಹಾಗಾಗಿ ನೀವು ಹಿಂದಿನ ದಿನವೇ ದೇವರಮನೆ ಸ್ವಚ್ಛಗೊಳಿಸಿ ದೇವರ ಪೂಜಾ ಸಾಮಗ್ರಿಗಳನ್ನು ಸ್ವಚ್ಛ ಮಾಡಿಕೊಂಡು ನಂತರ ವಿಶೇಷ ದಿನಗಳಲ್ಲಿ ಹಬ್ಬ ಹರಿದಿನಗಳಲ್ಲಿ ನೀವು ಅರಿಶಿನದ ನೀರನ್ನು ಪ್ರೋಕ್ಷಣೆ ಮಾಡಿ ಪೂಜೆ ಮಾಡಬೇಕು. ಇನ್ನು ಭಾನುವಾರದ ದಿನ ದೇವರ ಸಾಮಾಗ್ರಿಗಳನ್ನು ಸ್ವಚ್ಛಮಾಡುವುದು ವಿಶೇಷವಾದ ಫಲವನ್ನು ನೀಡುತ್ತದೆ, ಇದು ಆರೋಗ್ಯದ ದೃಷ್ಟಿ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ.

ವಿಶೇಷವಾಗಿ ಗುರುವಾರದ ದಿನ ದೇವರ ವಸ್ತುಗಳನ್ನು ಸ್ವಚ್ಛಗೊಳಿಸುವುದರಿಂದ ಗುರುವಿನ ಅನುಗ್ರಹ ಸಿಗದೇ ಇದರಿಂದ ಜೀವನದಲ್ಲಿ ಯಶಸ್ಸು ಮತ್ತು ನೆಮ್ಮದಿ ಪ್ರಾಪ್ತಿಯಾಗುತ್ತದೆ. ಶನಿವಾರದ ದಿನಗಳಲ್ಲಿ ದೇವರ ಪೂಜೆ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವುದರಿಂದ ಜೀವನದ ಅಡೆತಡೆಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ಈ ರೀತಿಯಾಗಿ ದೇವರ ವಸ್ತುಗಳನ್ನು ಸ್ವಚ್ಛ ಮಾಡುವುದರಿಂದ ಕೂಡ ವಿಶೇಷವಾದಂತಹ ಫಲವನ್ನು ಪಡೆಯಬಹುದು, ಯಾಕೆಂದರೆ ಇಂತಹ ವಸ್ತುಗಳಿಗೂ ಗ್ರಹಗಳಿಗೂ ನೇರವಾಗಿ ಸಂಬಂಧ ಇರುತ್ತದೆ ಎಂದು ನಂಬಲಾಗಿದೆ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here