ಪೂಜೆ ಮಾಡುವ ಸಮಯದಲ್ಲಿ ಈ ಸಂಕೇತಗಳು ಬಂದ್ರೆ

72

ನಮಸ್ತೆ ಗೆಳೆಯರೇ ಪೂಜೆ ಮಾಡುವ ಸಮಯದಲ್ಲಿ ಯಾವ ಸಂಕೇತಗಳು ಅಂದರೆ ಯಾವ ಘಟನೆಗಳು ನಡೆದರೆ ಒಳ್ಳೆಯದಾಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ಪೂಜೆ ಮಾಡುವ ಸಮಯದಲ್ಲಿ ಕೆಲವೊಂದು ಘಟನೆಗಳನ್ನು ನಡೆಯುತ್ತವೆ ಯಾರು ಅವುಗಳನ್ನು ಸೂಕ್ಷ್ಮವಾಗಿ ಪರಿಗಣಿಸುವುದಿಲ್ಲ ಅವು ನಮ್ಮ ಜೀವನದಲ್ಲಿ ಆಗುವ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುತ್ತವೆ ಶುಭ ಸೂಚನೆ ಎಂದು ಕೂಡ ಹೇಳಲಾಗುತ್ತಿದೆ ಮೊದಲನೇದಾಗಿ ಪ್ರತಿದಿನ ಸಾಮಾನ್ಯವಾಗಿ ಪೂಜೆ ಮಾಡುವಾಗ ಆ ಸಮಯದಲ್ಲಿ ಮನೆಯ ಆಚೆ ಬಿಕ್ಷುಕ ಅಥವಾ ಸಾಧು ಬಂದು ನಿಮ್ಮನ್ನು ಏನು ಕೇಳದೇ ಜೋರಾಗಿ ಶಿವ ನಾಮಸ್ಮರಣೆಯನ್ನು ಮಾಡಿದರೆ ಇದು ಬಹಳಷ್ಟು ಒಳೆಯ ಸಂಕೇತ ಎಂದು ಹೇಳಲಾಗುತ್ತದೆ ಆ ಸಮಯದಲ್ಲಿ ನಿಮ್ಮ ಕೈಯಲ್ಲಿ ಆದಷ್ಟು ಧಾನವನ್ನು ಮನೆಯ ಬಾಗಿಲಿಗೆ ಬಂದ ಬಿಕ್ಷುಕ ಅಥವಾ ಸಾಧುಗಳಿಗೆ ಕೊಡಬೇಕು ಈ ರೀತಿಯಾಗಿ ಒಳ್ಳೆ ಮನಸ್ಸಿನಿಂದ ಧಾನ ಮಾಡುವುದರಿಂದ ಒಳ್ಳೆಯ ಲಾಭ ಸಿಗುತ್ತದೆ ಹಾಗೂ ನಿಮಗೆ ಇದರಿಂದಾಗಿ ಪುಣ್ಯಫಲಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ. ಇನ್ನು ಎರಡನೆಯದಾಗಿ ಮನೆಯಲ್ಲಿ ಪೂಜೆ ಮಾಡುವ ಸಮಯದಲ್ಲಿ ಅಥವಾ ಸಾಯಂಕಾಲ ದೀಪವನ್ನು

ಹಚ್ಚುವಾಗ ದೀಪದ ಬೆಳಕು ಜೋರಾಗಿ ಉರಿಯಲು ಪ್ರಾರಂಭಿಸಿದರೆ ಇದು ಕೂಡ ನಿಮ್ಮ ಜೀವನದಲ್ಲಿ ಸಾಕಷ್ಟು ಒಳ್ಳೆಯ ಫಲಗಳನ್ನು ಕೊಡಲಾಗುತ್ತದೆ ನಿಮ್ಮ ಜೀವನದಲ್ಲಿ ಒಳ್ಳೆಯ ಸಂಕೇತವನ್ನು ಸೂಚಿಸುತ್ತದೆ ಇದರಿಂದಾಗಿ ಸಾಕಷ್ಟು ಒಳ್ಳೆಯ ಲಾಭಗಳು ದೊರೆಯುತ್ತವೆ ದೀಪವನ್ನು ಹಚ್ಚುವಾಗ ಊದುಬತ್ತಿ ಹಚ್ಚುವ ಸಮಯದಲ್ಲಿ ಊದುಬತ್ತಿ ಹೊಗೆ ನಿಮ್ಮ ಇಷ್ಟ ದೇವರ ಬಳಿಗೆ ಹೋಗುತ್ತಿದ್ದರೆ ಇದರಿಂದ ಕೂಡ ಸಾಕಷ್ಟು ಒಳ್ಳೆಯದಾಗುತ್ತದೆ ನಿಮ್ಮ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ಹೇಳಲಾಗುತ್ತದೆ. ಗೆಳೆಯರೆ ಬಹಳನೇ ಮುಖ್ಯವಾದ ವಿಷಯ ಯಾವುದೆಂದರೆ ಪೂಜೆ ಮಾಡುವಾಗ ದೇವರ ಪೋಟೋ ಅಥವಾ ಮೂರ್ತಿಯಗೆ ಹೂ ಸಮರ್ಪಿಸುವಾಗ ನೀವು ಮೂಡಿಸಿದ ಹೂ ತಕ್ಷಣ ನಿಮ್ಮ ಕೆಡೆಗೆ ನೇರವಾಗಿ ಬಿದ್ದರೆ ಇದರಿಂದ ಕೂಡ ಸಾಕಷ್ಟು ಒಳ್ಳೆಯ ಲಾಭ ನಿಮಗೆ ಸಿಗುತ್ತದೆ ಈ ರೀತಿ ಹೂವು ಬೀಳುವುದರಿಂದ ವಿಶೇಷವಾಗಿ ನೀವು ದೇವರಿಗೆ ಸಮರ್ಪಿಸಿದ ಹೂ ದೇವರಿಗೆ ಇಷ್ಟವಾಗಿದೆ ತೃಪ್ತಿಯಾಗಿದೆ ಎಂದು ಅರ್ಥ ಹಾಗಾಗಿ ಇದು ಅದರ ಸಂಕೇತ ಎಂದು ಹೇಳಲಾಗುತ್ತದೆ ಹಾಗೂ ನೀವು ದೇವರು ನಿಮ್ಮ ಇಷ್ಟಾರ್ಥಗಳನ್ನು ಕೋರಿಕೆಗಳನ್ನು ಹೇಳಿಕೊಂಡರೆ ನಿಮ್ಮ ಎಲ್ಲಾ ಇಷ್ಟಾರ್ಥಗಳು ಶೀಘ್ರವಾಗಿ ನೆರವೇರುತ್ತವೆ

ಎಂಬ ಸೂಚನೆಯನ್ನು ನೀಡುತ್ತದೆ ನಿಮ್ಮ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಜಯವನ್ನು ಖಂಡಿತವಾಗಿ ಸಾಧಿಸುತ್ತೀರಿ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ಪ್ರತಿದಿನ ಪೂಜೆ ಮಾಡುವ ಸಮಯದಲ್ಲಿ ಎಲ್ಲಾ ಶುಭ ಘಟನೆಗಳು ನಡೆದರೆ ನಿಮ್ಮ ಭವಿಷ್ಯದಲ್ಲಿ ಮುಂದೆ ಒಳ್ಳೆಯ ಫಲಗಳನ್ನು ಕಾಣುತ್ತೀರ ಹಾಗೂ ಶುಭಕಾರ್ಯಗಳು ಯಾವುದೇ ವಿಘ್ನವಿಲ್ಲದೆ ನಡೆಯುತ್ತವೆ ಎಂದು ಹೇಳಲಾಗುತ್ತದೆ ದೇವರು ಈ ರೂಪದಲ್ಲಿ ನಿಮಗೆ ಶುಭ ಸೂಚನೆಯನ್ನು ನೀಡುತ್ತಾನೆ ಇದಾಗಿ ದೇವರನ್ನು ಒಲಿಸಿಕೊಳ್ಳಲು ದೇವರ ಅನುಗ್ರಹ ನಮ್ಮ ಮೇಲೆ ಇರಲು ನಿಷ್ಕಲ್ಮಶ ಭಕ್ತಿ ಬಹಳ ಮುಖ್ಯವಾಗಿ ಬೇಕಾಗುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here