ಪೊರಕೆಯಿಂದ ನೀವು ಮಾಡುವ ಚಿಕ್ಕ ತಪ್ಪು ದಾರಿದ್ರಕ್ಕೆ ಆಹ್ವಾನಿಸಿದಂತೆ

67

ಸ್ನೇಹಿತರೆ ನಾವು ಪ್ರತಿ ನಿತ್ಯ ಉಪಯೋಗ ಮಾಡುವ ಪೊರಕೆಯನ್ನು ಯಾವ ರೀತಿಯಾಗಿ ಇಟ್ಟು ಕೊಳ್ಳುವುದರಿಂದ ನಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಸ್ಥಿರ ವಾಸ ಆಗುತ್ತದೆ ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಗೆಳೆಯರೇ ನಾವು ಮನೆಯಲ್ಲಿ ಉಪಯೋಗ ಪೊರಕೆ ಬಳಕೆಗೆ ಹಲವು ನಿಯಮಗಳು ಇವೆ ಅದನ್ನು ಪಾಲಿಸದೆ ಇದ್ದರೆ ದಟ್ಟ ದರಿದ್ರ ಎನ್ನುವುದು ಕಾಡುತ್ತದೆ ಏಕೆಂದರೆ ಪೊರಕೆಯನ್ನು ಸಾಕ್ಷಾತ್ ಲಕ್ಷ್ಮಿಯ ಸಮಾನ ಎಂದು ಕರೆಯಲಾಗುತ್ತದೆ ಹಾಗಾಗಿ ಪೊರಕೆಯನ್ನು ನಾವು ನಿರ್ಲಕ್ಷ್ಯ ಮಾಡುವ ಹಾಗೆ ಇಲ್ಲ. ಮೊದಲನೆಯದಾಗಿ ಪೊರಕೆಯನ್ನು ಎಂದಿಗೂ ಕೂಡ ಅಪ್ಪಿ ತಪ್ಪಿಯೂ ನಾವು ಕಾಲಿನಿಂದ ಒದೆಯಬಾರದು ಇದು ಅತ್ಯಂತ ದೊಡ್ಡ ತಪ್ಪು ಎಂದು ಹೇಳಬಹುದು ಇದರಿಂದ ಲಕ್ಷ್ಮಿಯ ಕೆಂಗಣ್ಣಿಗೆ ಗುರಿ ಆಗಬೇಕಾಗುತ್ತದೆ. ಇನ್ನೂ ಈ ಪೊರಕೆಯನ್ನು ಸಾಕಷ್ಟು ಜನರು ಹಲವು ಕ್ರಿಮಿ ಕೀಟಗಳನ್ನು ಹೊಡೆಯಲು ಉಪಯೋಗ ಮಾಡುತ್ತಾರೆ ಇದು ಕೂಡ ತಪ್ಪು ಯಾವುದೇ ಕಾರಣಕ್ಕೂ ನೀವು ಮನೆಯಲ್ಲಿ ಇಂತಹ ತಪ್ಪುಗಳನ್ನು ಮಾಡಬೇಡಿ. ಅಲ್ಲದೆ ಪೊರಕೆಯಿಂದ ಕಸ ಗುಡಿಸಲು ಕೂಡ ಸೂಕ್ತ ಸಮಯ ಎನ್ನುವುದು ಇರುತ್ತದೆ ಹಾಗಾಗಿ ಕಸವನ್ನು

ನಿಮ್ಮ ಮನೆಯಲ್ಲಿ ಎಂದಿಗೂ 5.30 ರಿಂದ 6 ಗಂಟೆಯ ಮಧ್ಯದ ಸಮಯದಲ್ಲಿ ಗುಡಿಸುವುದು ಒಳ್ಳೆಯದಲ್ಲ. ಇನ್ನೂ ನಿಮ್ಮ ಮನೆಗೆ ಯಾರಾದರೂ ಅತಿಥಿಗಳು ಬಂದು ಅವರು ಇದ್ದು ಹೋದ ನಂತರ ತಕ್ಷಣವೇ ನಿಮ್ಮ ಮನೆಯಲ್ಲಿ ಪೊರಕೆಯಿಂದ ಕಸ ಗುಡಿಸಬೇಡಿ ಇದು ಒಳ್ಳೆಯದಲ್ಲ ಅವರು ಬಂದು ಹೋದ ಸ್ವಲ್ಪ ಸಮಯದ ನಂತರ ಕಸ ಗುಡಿಸಿದರೆ ನಿಮಗೆ ಲಕ್ಷ್ಮಿಯ ಆಶೀರ್ವಾದ ಸಿಗುತ್ತದೆ. ಇನ್ನೂ ಪೊರಕೆಯನ್ನು ಮನೆಯಲ್ಲಿ ಬಹಳ ವಿಚಿತ್ರ ರೀತಿಯಲ್ಲಿ ಇಟ್ಟಿರುತ್ತಾರೆ. ಪೊರಕೆಯನ್ನು ಎಂದಿಗೂ ಕೂಡ ಉಲ್ಟಾ ನಿಲ್ಲಿಸಬೇಡಿ ಇದು ಬಹಳ ಕೆಟ್ಟ ಕೆಲಸ. ಹೀಗೆ ಮಾಡಿದರೆ ದರಿದ್ರ ಎನ್ನುವುದು ಹಿಂದೆ ಬರುತ್ತದೆ. ಯಾವುದೇ ಕಾರಣಕ್ಕೂ ಪೊರಕೆಯನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು ವಾಯುವ್ಯ ನೈಋತ್ಯ ದಿಕ್ಕಿನಲ್ಲಿ ಇಡುವುದು ಒಳ್ಳೆಯದು. ಇನ್ನೂ ಮನೆಯಿಂದ ಹೊರಗಡೆ ಮನೆಯ ಯಜಮಾನ ಯಾವುದಾದರೂ ಕೆಲಸಕ್ಕೆ ಹೊರಡುವ ಸಮಯದಲ್ಲಿ ಕೂಡ ಮನೆಯಲ್ಲಿ ಕಸ ಗುಡಿಸಬಾರದು ಇದು ಕೂಡ ಬಹಳ ಕೆಟ್ಟದ್ದು ಇದರಿಂದ ಮನೆಯ ಯಜಮಾನನಿಗೆ ಕೆಟ್ಟದ್ದು ಆಗಲಿದೆ. ಇನ್ನೂ ನೀವು ಹೊಸ ಗೃಹವನ್ನು ಪ್ರವೇಶ ಮಾಡಿದರೆ ಅಲ್ಲಿ ಎಂದಿಗೂ ಕೂಡ ನಿಮ್ಮ ಹಳೆ ಮನೆಯ ಪೊರಕೆಯನ್ನು

ಹೊಸ ಮನೆಯಲ್ಲಿ ಉಪಯೋಗ ಮಾಡಬೇಡಿ ಇದರಿಂದ ನಿಮ್ಮ ಹಿಂದೆ ದರಿದ್ರ ಎನ್ನುವುದು ಆವರಿಸುತ್ತದೆ. ಈ ಎಲ್ಲಾ ನಿಯಮಗಳನ್ನು ನೀವು ಚಾಚೂ ತಪ್ಪದೆ ಪಾಲನೆ ಮಾಡಿದರೆ ಖಂಡಿತವಾಗಿ ಲಕ್ಷ್ಮಿ ಅನುಗ್ರಹ ಸದಾಕಾಲ ನಿಮ್ಮ ಮೇಲೆ ನಿಮ್ಮ ಮನೆಯವರ ಮೇಲೆ ಇರುತ್ತದೆ. ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಶ್ರೀನಿವಾಸ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here