ಪೊರಕೆ ಈ ದಿಕ್ಕಿನಲ್ಲಿ ಇಟ್ಟರೆ ಇಡೀ ಮನೆಗೆ ಸಂಕಷ್ಟ ಬರುತ್ತದೆ ಯಾಕೆ ಗೊತ್ತಾ?

53

ಕಸ ಗುಡಿಸುವಾಗ ಈ ತಪ್ಪುಗಳನ್ನು ಮಾಡಿದರೆ ಪರಿಣಾಮ ಕೆಟ್ಟದಾಗಿ ಇರುತ್ತದೆ. ಸಾಮಾನ್ಯವಾಗಿ ಕಸ ಗುಡಿಸುವಾಗ ಯಾವ ಯಾವ ತಪ್ಪುಗಳನ್ನು ಮಾಡುತ್ತಾ ಇದ್ದೇವೆ ಈ ತಪ್ಪುಗಳನ್ನು ಮಾಡುವುದರಿಂದ ನಮ್ಮ ಮೇಲೆ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ನಮ್ಮ ಕುಟುಂಬದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ನಾವು ಈ ಲೇಖನದಲ್ಲಿ ತಿಳಿಸುತ್ತೇವೆ ಪ್ರತಿಯೊಬ್ಬರೂ ಕೂಡ ಇದನ್ನು ತಿಳಿಯಿರಿ ಕಸ ಗುಡಿಸುವ ಸಮಯದಲ್ಲಿ ಮಾಡುವ ಯಾವೆಲ್ಲ ತಪ್ಪುಗಳಿಂದ ಕೆಡುಕು ಆಗುತ್ತದೆ ಅದನ್ನು ಇಂದೇ ನಿಲ್ಲಿಸುವುದು ಉತ್ತಮ ಎಂದು ಹೇಳಬಹುದು ಇದರಿಂದ ಜೀವನದಲ್ಲಿ ತೊಂದರೆಗಳನ್ನು ಅನುಭವಿಸ ಬೇಕಾಗುತ್ತದೆ. ನಾವು ಮನೆಯಲ್ಲಿ ಕಸ ಗುಡಿಸಲು ಬಳಸುವ ಈ ಪೊರಕೆಯನ್ನು ನಾವು ಮಹಾ ಲಕ್ಷ್ಮಿಯ ಸ್ವರೂಪ ಎಂದು ಹೇಳುತ್ತೇವೆ ಅದು ನಿಜವಾಗಿಯೂ ಹೌದು ಯಾವ ಮನೆಯಲ್ಲಿ ಸದಾಕಾಲ ಸ್ವಚ್ಛತೆಯಿಂದ ಇರುತ್ತದೆ ಅಂತಹ ಮನೆಯಲ್ಲಿ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಮಹಾಲಕ್ಷ್ಮಿ ವಾಸ ಇರುತ್ತದೆ ಎಂದು ಕೂಡ ಹೇಳುತ್ತೇವೆ ಯಾವ ಮನೆಯಲ್ಲಿ ಕಸ ಕಡ್ಡಿಯಿಂದ ತುಂಬಿರುತ್ತದೆ ಅಂತಹ ಮನೆಗಳಲ್ಲಿ ಪ್ರತಿನಿತ್ಯ ಜಗಳ ಆಗುತ್ತದೆ ಕಿರಿಕಿರಿ ತೊಂದರೆಗಳು ಏನಾದರೂ ಆರೋಗ್ಯ ಸಮಸ್ಯೆ ಎದುರಾಗುತ್ತ ಇರುತ್ತದೆ ಇಂತಹ ಸಮಸ್ಯೆಗಳು ಸದಾಕಾಲ ಎದುರಾಗುತ್ತ ಇರುತ್ತದೆ. ಪೊರಕೆಯನ್ನು ಯಾವುದೇ ಕಾರಣಕ್ಕೂ ಅಡುಗೆ ಮನೆಯಲ್ಲಿ ಇಡಬಾರದು ಏಕೆಂದರೆ ಇದು ಆಧ್ಯಾತ್ಮಿಕವಾಗಿ ಹಾಗೂ ವೈಜ್ಞಾನಿಕವಾಗಿ ಮಹಾ ತಪ್ಪು ಈ ರೀತಿ ಪೊರಕೆಯನ್ನು ಅಡುಗೆ ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಅಡುಗೆ ಮನೆಯಲ್ಲಿ ಇರುವ ಸದಸ್ಯರಿಗೆ ಆರೋಗ್ಯ ಸಮಸ್ಯೆ ಎನ್ನುವುದು ಉಂಟಾಗುತ್ತದೆ ಹಣಕಾಸಿನ ಸಮಸ್ಯೆ ಎದುರಾಗುತ್ತ ಇರುತ್ತದೆ ಇದರಿಂದ ರಾತ್ರಿ ಹೊತ್ತು ಮಲಗುವ ಸಮಯದಲ್ಲಿ ಕೂಡ ಪೊರಕೆಯನ್ನು ಬಾಗಿಲ ಬಳಿ ಇಟ್ಟು ಮಲಗಿದರೆ ಯಾವುದೇ ನೆಗೆಟಿವ್ ಎನರ್ಜಿ ಮನೆ ಒಳಗೆ ಪ್ರವೇಶ ಮಾಡುವುದಿಲ್ಲ ಎಂದು ಕೂಡ ನಾವು ಹೇಳುತ್ತೇವೆ ಈ

ಲೇಖನದಲ್ಲಿ ಆದರೆ ನೆನಪಿರಲಿ ಬೆಳಗ್ಗೆ ಎದ್ದ ಕೂಡಲೇ ಯಾರಿಗೂ ಕಾಣದ ಹಾಗೆ ಪೊರಕೆಯನ್ನು ತೆಗೆದು ಪಕ್ಕಕ್ಕೆ ಇಡಿ. ಮನೆಗೆ ಬಂದ ಅತಿಥಿಗಳಿಗೆ ಅಥವಾ ಮನೆಯಲ್ಲಿ ಇರುವ ಸದಸ್ಯರ ಕಣ್ಣಿಗೆ ಬೀಳುವ ಹಾಗೆ ಈ ಪೊರಕೆಯನ್ನು ಯಾವುದೇ ಕಾರಣಕ್ಕೂ ನೀವು ಮನೆಯಲ್ಲಿ ಇಡಬಾರದು. ಅನುಕೂಲವಾದರೆ ಮನೆಯ ಪಶ್ಚಿಮ ದಿಕ್ಕಿನಲ್ಲಿ ಪೊರಕೆಯನ್ನು ಇಟ್ಟರೆ ಬಹಳ ಒಳ್ಳೆಯದು ಎಂದು ಹೇಳುತ್ತೇವೆ. ಇನ್ನೂ ಪೊರಕೆ ಹಳೆಯದಾಗಿದ್ದು ಅದನ್ನು ಬದಲಾಯಿಸಬೇಕು ಎಂದು ಅಂದುಕೊಂಡರೆ ಅದಕ್ಕೆ ಸೂಕ್ತ ಸಮಯ ಬದಲಾಯಿಸುವುದು ಒಳ್ಳೆಯದು ಶನಿವಾರ ಬಿಟ್ಟು ಮಂಗಳವಾರ ಅಥವಾ ಶುಕ್ರವಾರ ನೀವು ಯಾವುದೇ ಕಾರಣಕ್ಕೂ ಹೊಸ ಪೊರಕೆಯನ್ನು ತೆಗೆದುಕೊಳ್ಳಬಾರದು ಎಂದು ಶಾಸ್ತ್ರ ತಿಳಿಸುತ್ತದೆ. ಇನ್ನೂ ನೀವು ಸಾಮಾನ್ಯವಾಗಿ ಮಾಡುವ ತಪ್ಪು ಎಂದರೆ ಸೂರ್ಯಾಸ್ತದ ನಂತರ ಕೂಡ ಮನೆಯ ಕಸ ಗುಡಿಸುವುದು ಸೂರ್ಯ ಮುಳುಗಿದ ನಂತರ ಯಾವುದೇ ಕಾರಣಕ್ಕೂ ಕಸವನ್ನು ಮನೆಯಿಂದ ಹೊರಗೆ ಹಾಕಬಾರದು ಏಕೆಂದರೆ ನಮ್ಮ ಮನೆಯಲ್ಲಿ ಇರುವ ಲಕ್ಷ್ಮಿಯನ್ನು ನಾವೇ ಹೊರಗೆ ಹಾಕಿದಂತೆ ಅರ್ಥ ಆಗುತ್ತದೆ.

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here