ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರೂ ಕೂಡ ತಾಯಿ ಲಕ್ಷ್ಮಿ ದೇವಿಯನ್ನು ಒದಗಿಸಿಕೊಳ್ಳಲು ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಾರೆ ಯಾಕೆಂದರೆ ಅದೃಷ್ಟದ ದೇವತೆಯಾದಂತಹ ಲಕ್ಷ್ಮಿ ದೇವಿ, ಕುಟುಂಬಕ್ಕೆ ಅಥವಾ ವ್ಯಕ್ತಿಯ ಜೀವನದಲ್ಲಿ ಸುಖ ಸಂಪತ್ತು ಸಮೃದ್ಧಿಯನ್ನು ತುಂಬಿತ್ತಾಳೆ. ಲಕ್ಷ್ಮಿ ದೇವಿಯ ಅನುಗ್ರಹ ಇಲ್ಲದೆ ಹೋದರೆ ಎಷ್ಟೇ ಪ್ರಯತ್ನಿಸಿದರು ಕೂಡ ಜೀವನದಲ್ಲಿ ನಾವು ಪ್ರಗತಿಯನ್ನು ಹೊಂದಲು ಆಗುವುದಿಲ್ಲ. ನಿಮ್ಮ ಅರ್ಥಿಕ ಸಮಸ್ಯೆ ಪರಿಹಾರ ಆಗಲು ಸಲಹೆ ಪಡೆಯಿರಿ 9538446677 ತಕ್ಷಣ ಕರೆ ಮಾಡಿರಿ ಇನ್ನು ಶಾಸ್ತ್ರಗಳ ಪ್ರಕಾರ ನಾವು ವಿಶೇಷವಾದ ದಿನಗಳಲ್ಲಿ ವಿಶೇಷವಾದಂತಹ ಪರಿಹಾರಗಳನ್ನು ಕೆಲಸಗಳನ್ನು ಮಾಡುವುದರಿಂದ ಅದು ನಮಗೆ ವಿಶೇಷವಾದ ಫಲವನ್ನು ನೀಡುತ್ತದೆ ಅದೇ ರೀತಿಯಾಗಿ ಪೌರ್ಣಮಿಯ ದಿನಗಳಲ್ಲಿ ನಾವು ಲಕ್ಷ್ಮಿ ದೇವಿಯ ಪೂಜೆಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಮಹಾಲಕ್ಷ್ಮಿ ದೇವಿಯ ಆರಾಧನೆಯನ್ನು ಕೆಲವು ನಿಯಮಗಳ ಅನುಸಾರವಾಗಿ ಕೆಲವು ಕಾರ್ಯಗಳನ್ನು ಮಾಡುವುದರ ಮೂಲಕ ಪೂಜೆ ಮಾಡುವುದರಿಂದ ಸದಾ ಕಾಲ ಲಕ್ಷ್ಮೀದೇವಿಯ ಅನುಗ್ರಹ ಪ್ರಾಪ್ತಿಯಾಗುವುದರ ಜೊತೆಗೆ ಮನೆಯಲ್ಲಿ ಧನ ಧಾನ್ಯದ ಕೊರತೆ ಇಂದಿಗೂ ಕೂಡ ಬರುವುದಿಲ್ಲ ಕುಟುಂಬದ ಸದಸ್ಯರ ಪ್ರಗತಿ ಈ ಒಂದು ಪೌರ್ಣಮಿಯ ಲಕ್ಷ್ಮಿ ಪೂಜೆ ನೆರವಾಗುತ್ತದೆ ಎಂದು ಹೇಳಬಹುದು
ಹಾಗಾದರೆ ಪೌರ್ಣಮಿಯ ದಿನ ಯಾವ ರೀತಿಯಾಗಿ ನಾವು ಲಕ್ಷ್ಮಿ ಪೂಜೆ ಮಾಡುವುದರಿಂದ ಇದು ನಮಗೆ ಸುಖ ಸಂಪತ್ತು ಸಮೃದ್ಧಿಯನ್ನು ಸೂಚಿಸುತ್ತದೆ ಮನೆಯ ಅಭಿವೃದ್ಧಿಗೆ ನೆರವಾಗುತ್ತದೆ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ನೋಡೋಣ. ಮನೆಯ ಮುಂಭಾಗದ ಎರಡು ಕಡೆ ಗೋಡೆಯ ಮೇಲೆ ಅಥವಾ ಬಾಗಿಲಿನ ಮೇಲೆ ಸ್ವಸ್ತಿಕ್ ಚಿನ್ಹೆಯನ್ನು ಬರೆಯಬೇಕು ಸನಾತನ ಕಾಲದಿಂದಲೂ ಕೂಡ ಸ್ವಸ್ತಿಕ್ ಚಿನ್ನೆ ಶುಭದ ಸಂಕೇತವಾಗಿದ್ದು ಇದು ಮನೆಯ ಶುಭತೆಯನ್ನು ಸೂಚಿಸುತ್ತದೆ, ಇದರಿಂದ ಲಕ್ಷ್ಮಿ ದೇವಿ ಸಂತೋಷದಿಂದ ಮನೆಗೆ ಬರುತ್ತಾಳೆ ಎಂದು ಹೇಳಲಾಗುತ್ತದೆ. ಇನ್ನು ಎರಡನೆಯದಾಗಿ ಅರಳಿ ಮರದಲ್ಲಿ ತಾಯಿ ಲಕ್ಷ್ಮಿ ದೇವಿಯ ವಾಸ ಇರುತ್ತದೆ ಎಂದು ನಮ್ಮಲಾಗಿದೆ ಹಾಗಾಗಿ ಹುಣ್ಣಿಮೆಯ ದಿನಗಳಲ್ಲಿ ಅರಳಿ ಮರದ ಪೂಜೆಯನ್ನು ಮಾಡುವುದರಿಂದಲೂ ಕೂಡ ತಾಯಿ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಇದರಿಂದ ಜೀವನದ ದಾರಿದ್ರತೆ ದೂರವಾಗುತ್ತದೆ ಎಂದು ನಂಬಲಾಗಿದೆ. ಇನ್ನು ವಿಶೇಷವಾಗಿ ಪೌರ್ಣಮಿಯ ದಿನಗಳಲ್ಲಿ ನಾವು ಒಂದು ತೆಂಗಿನ ಕಾಯಿ, ಲಕ್ಷ್ಮಿ ಯಂತ್ರ ಮತ್ತು ಕುಬೇರ ಯಂತ್ರವನ್ನು ಇಟ್ಟು ವ್ಯಾಪಾರ ಮಾಡುವ ಸ್ಥಳಗಳಲ್ಲಿ ಅಥವಾ ಮನೆಯಲ್ಲಿ ಪೂಜಿಸುವುದರಿಂದ ಮನೆಗೆ ಲಕ್ಷ್ಮಿ ಕುಬೇರ ದೇವರ ಅನುಗ್ರಹದಿಂದ ಸುಖ ಸಂಪತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.
ವಿಶೇಷವಾಗಿ ಪೌರ್ಣಮಿಯ ದಿನಗಳಲ್ಲಿ 11 ಹಳದಿ ಕವಡೆಗಳನ್ನು ತೆಗೆದುಕೊಂಡು ಅದನ್ನು ಪೌರ್ಣಮಿಯ ದಿನ ಲಕ್ಷ್ಮಿ ದೇವಿಯ ಮುಂದೆ ಇಟ್ಟು ಪೂಜೆ ಮಾಡಿ ಮಾರನೆಯ ದಿನ ಆ ಒಂದು ಕವಡೆಗಳನ್ನು ಕೆಂಪು ವಸ್ತ್ರದಲ್ಲಿ ಸುತ್ತಿ ವ್ಯಾಪಾರ ಮಾಡುವ ಸ್ಥಳದಲ್ಲಿ ಖಜಾನೆಯಲ್ಲಿ ಇಡುವುದರಿಂದ ಮನೆಯಲ್ಲಿ ಖಜಾನೆಯಲ್ಲಿ ಇಡುವುದರಿಂದ ಹಣದ ಆಕರ್ಷಣೆ ಉಂಟಾಗುತ್ತದೆ. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು