ಪೌರ್ಣಮಿ ಅಥವ ಅಮಾವಾಸ್ಯೆ ಮದ್ಯದ ದಿನ ಈ ಕೆಲಸ ಮಾಡಿದರೆ ನಿಮ್ಮ ಎಲ್ಲ ಸಮಸ್ಯೆಗಳು ಈಡೇರುತ್ತದೆ

56

ಶುಕ್ಲಪಕ್ಷದ ಬುಧವಾರ ಈ ಕೆಲಸ ಮಾಡಿದರೆ ನೀವು ಅಂದುಕೊಂಡ ಕೆಲಸ ನಿರ್ವಿಘ್ನವಾಗಿ ನೆರವೇರುತ್ತದೆ. ನೀವು ಅಂದುಕೊಂಡ ಕೆಲಸ ಒಳ್ಳೆಯ ರೀತಿಯಲ್ಲಿ ನಿರ್ವಿಘ್ನವಾಗಿ ನೆರವೇರಬೇಕು ಎಂದರೆ ಏನು ಮಾಡಬೇಕು ಎಂದು ಎಲ್ಲರ ಮನಸಿನಲ್ಲಿ ಉದ್ಭವಿಸುವ ಪ್ರಶ್ನೆ ಆಗಿದೆ ಯಾವುದೇ ಕೆಲಸ ಆಗಿರಲಿ ಹಣಕಾಸಿಗೆ ಸಂಬಂಧಿಸಿದ ಕೆಲಸ ಆಗಿರಲಿ ಕೋರ್ಟ್ ಕಚೇರಿಗಳಿಗೆ ಸಂಬಂಧಿಸಿದ ಕೆಲಸವೇ ಆಗಿರಲಿ ಯಾವುದೇ ಕೆಲಸ ಆದರೂ ಎಲ್ಲಾ ಕೆಲಸ ಯಾವುದೇ ತೊಂದರೆ ಇಲ್ಲದೇ ಹೋದ ಸ್ಥಳದಲ್ಲಿ ಅಂದುಕೊಂಡ ಕೆಲಸ ನಿರ್ವಿಘ್ನವಾಗಿ ನೆರವೇರಬೇಕು ಎಂದರೆ ಪರಿಹಾರ ಶಾಸ್ತ್ರದಲ್ಲೂ ಒಂದು ಚಿಕ್ಕ ಪರಿಹಾರ ಇದೆ ಈ ಪರಿಹಾರ ನೀವು ಮಾಡಿದ್ದೆ ಆದಲ್ಲಿ ಬಹಳ ಒಳ್ಳೆಯ ರೀತಿಯಲ್ಲಿ ಅಂದುಕೊಂಡ ಕೆಲಸಗಳು ನೆರವೇರುತ್ತದೆ ಪರಿಹಾರ ಶಾಸ್ತ್ರದ ಈ ಪರಿಹಾರ ಏನು ಎಂದು ನೋಡೋಣ ಬನ್ನಿ. ಶುಕ್ಲ ಪಕ್ಷದ ಮೊದಲನೆಯ ಬುಧವಾರ ಅಂದರೆ ಅಮವಾಸ್ಯೆಯಿಂದ ಪೌರ್ಣಮಿಯ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9945339940

ಮಧ್ಯ ಬರುವ ದಿನಗಳನ್ನು ಶುಕ್ಲ ಪಕ್ಷ ಎಂದು ಕರೆಯುತ್ತೇವೆ ಈ ಪೌರ್ಣಮಿಯ ದಿನ ಬರುವ ಮೊದಲನೆಯ ಬುಧವಾರದ ದಿನ ನೀವು ಮುಂಜಾನೆ ಸ್ನಾನ ಮುಗಿಸಿದ ನಂತರ ಪೂಜೆ ಮಾಡುವ ಸಮಯದಲ್ಲಿ ಹಸಿ ನೂಲು ಅಥವಾ ಹಸಿ ದಾರ ತೆಗೆದುಕೊಂಡು ಈ ದಾರಕ್ಕೆ ಚೆನ್ನಾಗಿ ಅರಿಶಿಣ ಲೇಪಿಸಿ ನಂತರ ಈ ದಾರಕ್ಕೆ ಎಂಟು ಜಾಗಗಳಲ್ಲಿ ಗಂಟನ್ನು ಕಟ್ಟಿ ಅಥವಾ ಏಳು ಆದರೂ ಕಟ್ಟಬಹುದು ಅದನ್ನು ಗಣಪತಿಯ ಫೋಟೋ ಅಥವಾ ವಿಗ್ರಹದ ಮುಂದೆ ಇರಿಸಿ ನೀವು ಕೂಜೆ ಮಾಡುವ ಸಮಯದಲ್ಲಿ ಏನು ಮಾಡಬೇಕು ಎಂದರೆ ಗಣಪತಿ ಗೆ ಕೂಡ ನೀವು ಕುಂಕುಮ ಅರಿಷಿಣ ಎಲ್ಲಾ ಹಚ್ಚಿದ ನಂತರ ಕೆಂಪು ಹೂವಿನಿಂದ ಗಣಪತಿಯನ್ನು ಅಲಂಕರಿಸಿ. ನಂತರ ಈ ದಾರಕ್ಕೆ ಕೂಡ ಅರಿಶಿಣ ಕುಂಕುಮ ಕೆಂಪು ಹೂವುಗಳನ್ನು ಇರಿಸಿ ನಂತರ ಓಂ ಗಮ್ ಗಣಪತಿಯೇ ನಮಃ ಎಂದು ಹೇಳುತ್ತ 21 ಬಾರಿ ಈ ಮಂತ್ರವನ್ನು ಪಠಿಸಿ ನಂತರ ಈ ದಾರಕ್ಕೆ 21 ಬಾರಿ ಕುಂಕುಮಾರ್ಚನೆ ಮಾಡಿ.

ಇದೆ ರೀತಿ 21 ಬಾರಿ ಹಚ್ಚಿದ ನಂತರ ಈ ದಾರವನ್ನು ತೆಗೆದುಕೊಂಡು ಒಂದು ಪೇಪರ್ ನಲ್ಲಿ ಇರಿಸಿ ನಂತರ ಈ ಪೇಪರ್ ಅನ್ನು ಪೊಟ್ಟಣ ರೀತಿ ಕಟ್ಟಿ ಅದನ್ನು ನಿಮ್ಮ ಪರ್ಸ್ ಅಥವಾ ನೀವು ಎಲ್ಲಾದರೂ ಹೊರಗೆ ಹೋಗುವಾಗ ನಿಮ್ಮ ಜೊತೆಗೆ ಇದನ್ನು ತೆಗೆದುಕೊಂಡು ಹೋಗಿದ್ದೆ ಆದಲ್ಲಿ ನೀವು ಅಂದು ಕೊಂಡ ಕೆಲಸಗಳು ನಿರ್ವಿಘ್ನವಾಗಿ ನೆರವೇರುತ್ತದೆ ಇದು ಶುಕ್ಲ ಪಕ್ಷದ ಮೊದಲನೆಯ ಬುಧವಾರ ಮಾಡುವ ಕೆಲಸ ಆಗಿದೆ ಇದನ್ನು ಮಾಡಿದ ನಂತರ ಇದನ್ನು ತೆಗೆದುಕೊಂಡು ನಿಮ್ಮ ಪರ್ಸ್ ನಲ್ಲಿ ಅಥವಾ ನೀವು ಹೊರಗೆ ಹೋಗುವಾಗ ತೆಗೆದುಕೊಂಡು ಹೋದರೆ ನಿಮ್ಮ ಕೆಲಸಗಳು ನಿರ್ವಿಘ್ನವಾಗಿ ನೆರವೇರುತ್ತದೆ ಹಾಗಾಗಿ ನೀವು ಇದನ್ನು ತಪ್ಪದೆ ಪಾಲಿಸಿ ನಿಮ್ಮ ಬದುಕನ್ನು ಸುಖಮಯ ಗೊಳಿಸಿ.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9945339940

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಧಾನೆ ಮಾಡುವ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9945339940 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆ ಕರೆ ಮಾಡಿರಿ 9945339940. ಶಂಕರ್ ನಾರಾಯಣ ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವ ಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9945339940

LEAVE A REPLY

Please enter your comment!
Please enter your name here