ಪ್ರತಿದಿನ ಊಟ ಮಾಡುವ ಮೊದಲು ಈ ಮಂತ್ರ ಹೇಳಿದ್ರೆ ಅನ್ನಪೂರ್ಣೇಶ್ವರಿಯ ಕೃಪೆ ಸದಾಕಾಲ ನಿಮಗೆ ದೊರೆಯುತ್ತದೆ

55

ನಮಸ್ತೆ ಗೆಳೆಯರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಅನ್ನಪೂರ್ಣೇಶ್ವರಿಗೆ ಒಂದು ಮಹತ್ವದ ಸ್ಥಾನ ನೀಡಲಾಗುತ್ತದೆ ಅನ್ನ ನೀಡುವ ತಾಯಿ ಅನ್ನಪೂರ್ಣೇಶ್ವರಿ ಆಗಿದ್ದಾಳೆ ಹಾಗಾಗಿ ಉನ್ನತ ಸ್ಥಾನವನ್ನು ಅನ್ನಪೂರ್ಣೇಶ್ವರಿಗೆ ನೀಡಲಾಗಿದೆ ಅನ್ನಪೂರ್ಣೇಶ್ವರಿ ಎಲ್ಲರನ್ನು ಸಮಾನವಾಗಿ ಕಾಣುತ್ತಾಳೆ ಎಲ್ಲರಿಗೂ ಅನ್ನವನ್ನು ನೀಡುತ್ತಾಳೆ ಅನ್ನಪೂರ್ಣೇಶ್ವರಿ ಸಾಮಾನ್ಯವಾಗಿ ಯಾರ ಮೇಲು ಕೋಪಿಸಿ ಕೊಳ್ಳುವುದಿಲ್ಲ ನಿಮಗೆ ಯಾವುದೇ ರೀತಿಯ ಕಷ್ಟವಿದ್ದರೂ ಅನ್ನಕ್ಕೆ ಮಾತ್ರ ಕೊರತೆಯಾಗುವುದಿಲ್ಲ ನೀವು ಯಾವುದಾದರೂ ಘೋರ ತಪ್ಪನ್ನು ಮಾಡಿದರೆ ಮಾತ್ರ ಅನ್ನಪೂರ್ಣೇಶ್ವರಿ ನಿಮ್ಮ ಮೇಲೆ ಮುನಿಸಿಕೊಳ್ಳುತ್ತಾಳೆ ಆದರೆ ಒಮ್ಮೆ ಮುನಿಸಿಕೊಂಡರೆ ನಿಮಗೆ ಸಾಕಷ್ಟು ಊಟದ ವಿಷಯದಲ್ಲಿ ಸಾಕಷ್ಟು ತೊಂದರೆ ಆಗುತ್ತದೆ. ಗೆಳೆಯರೇ ಈ ಒಂದು ಮಂತ್ರವನ್ನು ಊಟದ ಮೊದಲು ಹೇಳಿದರೆ ಹಾಗೂ ಒಂದು ಸಣ್ಣ ಉಪಾಯವನ್ನು ಮಾಡಿದರೆ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ ಅನ್ನದ ವಿಷಯದಲ್ಲಿ ನಿಮಗೆ ಯಾವುದೇ ರೀತಿಯ ತೊಂದರೆ ಬರುವುದಿಲ್ಲ ಹಾಗೂ ಈ ಮಂತ್ರವನ್ನು ಹೇಳುವುದರಿಂದ ಅನ್ನಪೂರ್ಣೇಶ್ವರಿಗೆ ನಮನ ಸಲ್ಲಿಸಿದ ಹಾಗೆ ಆಗುತ್ತದೆ ಯಾವುದು ಆ ಮಂತ್ರವೆಂದು ಈ ಲೇಖನದಲ್ಲಿ ತಿಳಿಯೋಣ.

ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣವಲ್ಲಭೆ ಜ್ಞಾನ ವೈರಾಗ್ಯ ಸಿದ್ಧರ್ಥಂ ಭಿಕ್ಷಾಂದೇಹಿ ಇಚ್ಛಾ ಪಾರ್ವತಿ ಗೆಳೆಯರೇ ಈ ಮಂತ್ರದ ಅರ್ಥ ಏನು ಎಂದರೆ ಎಲೆಯಲ್ಲಿ ಹಾಕಿಕೊಂಡಿರುವ ಅನ್ನದ ಮೇಲೆ ಕೈಯನ್ನು ಇಟ್ಟು ಹೇ ಅನ್ನಪೂರ್ಣೆ ಶಂಕರನ ಪ್ರಾಣವಲ್ಲಭೆ ಆದ ನೀನು ನನ್ನ ಮನಸ್ಸಿನಲ್ಲಿ ಸದಾಕಾಲವು ಇದ್ದು ಜ್ಞಾನ ವೈರಾಗ್ಯ ಎಂಬ ಬಿಕ್ಷೆಯನ್ನು ನನಗೆ ಕೊಟ್ಟು ಕಾಪಾಡು ಎಂಬುದು ಈ ಮಂತ್ರದ ಅರ್ಥವಾಗಿದೆ ಗೆಳೆಯರೇ ಈ ಮಂತ್ರವನ್ನು ಊಟ ಮಾಡುವ ಮೊದಲು ಹೇಳಬೇಕು ನಂತರ ಅನ್ನಕ್ಕೆ ಭಕ್ತಿಯಿಂದ ನಮಸ್ಕರಿಸಿ ಅನ್ನವನ್ನು ಮೂರು ಬಟ್ಟಿನಷ್ಟು ತೆಗೆದುಕೊಂಡು ಮೊದಲು ಎರಡು ಕಣ್ಣಿಗೆ ಒತ್ತಿಕೊಂಡು ಎಲೆಯ ಬಲಭಾಗದಲ್ಲಿ ಕಣ್ಣಿಗೆ ಹೊತ್ತುಕೊಂಡಿರುವ ಅನ್ನವನ್ನು ಇಡಬೇಕು. ಗೆಳೆಯರೇ ಯಾಕೆ ಈ ರೀತಿಯಾಗಿ ನಮಸ್ಕರಿಸಿ ಅನ್ನವನ್ನು ಇಡಬೇಕು ಎಂದರೆ ಅನ್ನಪೂರ್ಣೇಶ್ವರಿಗೆ ನಮ್ಮ ನಮನವನ್ನು ಸಲ್ಲಿಸಿ ನೈವೇದ್ಯವಾಗಿ ಇಡಬೇಕಾಗುತ್ತದೆ ಈ ರೀತಿಯಾಗಿ ನಮಸ್ಕರಿಸಿ ನಂತರ ಊಟ ಮಾಡಲು ಪ್ರಾರಂಭಿಸಬೇಕು ಹಾಗೂ ಊಟವನ್ನು ಮಾಡುವಾಗ ಎಲೆಯಲ್ಲಿ ಅನ್ನವನ್ನು ಬಿಡಬಾರದು ಗೆಳೆಯರೇ ಈ ರೀತಿಯಾಗಿ ಪ್ರತಿದಿನ ಅನ್ನಪೂರ್ಣೇಶ್ವರಿಗೆ ನಮನ ಸಲ್ಲಿಸಿ ಊಟ ಮಾಡುವುದರಿಂದ

ನೀವು ಜೀವನದಲ್ಲಿ ಎಲ್ಲಿಗೆ ಹೋದರು ನಿಮಗೆ ಅನ್ನಕ್ಕೆ ಕೊರತೆ ಬರುವುದಿಲ್ಲ ಹಾಗೂ ಅನ್ನಪೂರ್ಣೇಶ್ವರಿ ಅನುಗ್ರಹ ನಿಮ್ಮ ಮೇಲೆ ಸದಾ ಕಾಲ ಇರುತ್ತದೆ ಆದರೆ ಗೆಳೆಯರೇ ಮುಖ್ಯವಾಗಿ ಮಾಂಸಹಾರಿ ಊಟವನ್ನು ಸೇವಿಸುವಾಗ ಈ ಮಂತ್ರವನ್ನು ಪಠಿಸಬಾರದು. ಗೆಳೆಯ ರೀತಿಯಾಗಿ ಅನ್ನಪೂರ್ಣೇಶ್ವರಿ ಗೌರವ ಸಲ್ಲಿಸುವುದರಿಂದ ಮನೆಯಲ್ಲಿ ಸಿರಿಸಂಪತ್ತು ಧಾನ್ಯ ತುಂಬಿರುತ್ತದೆ ನಿಮ್ಮ ಮನೆಯಲ್ಲಿ ಸುಖ ನೆಮ್ಮದಿ ಇರುತ್ತದೆ ಎಂತಹದೇ ಕಷ್ಟ ಇದ್ದರೂ ಕೂಡ ನಿಮಗೆ ಅನ್ನದ ಕೊರತೆ ಇರುವುದಿಲ್ಲ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here