ಪ್ರತಿನಿತ್ಯ ಈ ಮಂತ್ರವನ್ನು 3 ಬಾರಿ ಜಪಿಸುತ್ತ ದೀಪ ಹಚ್ಚಿದರೆ ಇಷ್ಟಾರ್ಥ ಪೂರೈಸುತ್ತದೆ

60

ಸಾಮಾನ್ಯವಾಗಿ ನಾವು ದೇವರ ಆರಾಧನೆ ಮಾಡುವಾಗ ದೇವರ ಪೂಜೆ ಮಾಡುವಾಗ ಮೊದಲು ದೀಪವನ್ನು ಹಚ್ಚಿ ಪೂಜೆ ಮಾಡುತ್ತೇವೆ ಆದರೆ ನೀವು ದಿನ ನಿತ್ಯ ದೇವರ ಆರಾಧನೆ ಮಾಡುತ್ತಾ ಇದ್ದೀರಿ ಮತ್ತು ಪೂಜೆಯನ್ನು ಮಾಡುತ್ತಾ ಇದ್ದರೆ ಹಾಗಾದರೆ ನಿಮಗೆ ಒಂದು ಶುಭ ಸುದ್ದಿ ಅದು ಏನು ಎಂದರೆ ನೀವು ಪೂಜೆ ಮಾಡುವ ಸಮಯದಲ್ಲಿ ನಾವು ಹೇಳುವ ಈ ಮಂತ್ರವನ್ನು 3 ಬಾರಿ ಜಪ ಮಾಡುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ ಹಾಗೆ ನಿಮ್ಮ ಕನಸುಗಳು ನನಸು ಆಗುತ್ತದೆ ಹಾಗಾದರೆ ಈ ಮಂತ್ರ ಯಾವುದು ಎಂದು ತಿಳಿಯೋಣ ಆದ್ದರಿಂದ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ದೇವರ ಪೂಜೆಗೆ ದೀಪಕ್ಕೆ ತನ್ನದೇ ಆದ ಮಹತ್ವ ಇದೆ ನಾವು ದೇವರ ಆರಾಧನೆ ಮಾಡಬೇಕು ದೇವರಿಗೆ ಪೂಜೆ ಸಲ್ಲಿಸಬೇಕು ಎಂದರೆ ಅಂತಹ ಸಂದರ್ಭದಲ್ಲಿ ನಾವು ದೀಪವನ್ನು ಹಚ್ಚುತ್ತೇವೆ ದೀಪವನ್ನು ಹಚ್ಚಲು ಕೂಡ ಹಲವರು ಕ್ರಮ ಇದ್ದಾವೆ. ಅದರಲ್ಲಿ ಮೊದಲನೆಯದು ನಾವು ದೀಪ ಹಚ್ಚುವ ಸಮಯದಲ್ಲಿ ದೀಪ ಸ್ವಚ್ಚವಾಗಿ ಇರಬೇಕು ಯಾವುದೇ ಕಾರಣಕ್ಕೂ ಈ ದೀಪ ಬಿರುಕು ಬಿಟ್ಟಿರಬಾರದು.

ಇನ್ನೂ ದೀಪ ಅಂದರೆ ನೀವು ಸರಿಯಾದ ದಿಕ್ಕಿಗೆ ಇಟ್ಟು ದೀಪವನ್ನು ಹಚ್ಚಬೇಕು ಇನ್ನೂ ನೀವು ತುಪ್ಪದ ದೀಪವನ್ನು ಹಚ್ಚುವಿರು ಎಂದಾದರೆ ಈ ತುಪ್ಪದ ದೀಪವನ್ನು ನೇರವಾಗಿ ಇತ್ತು ತುಪ್ಪದ ದೀಪವನ್ನು ಹಚ್ಚಬೇಕು ಈ ರೀತಿ ಈ ಎಲ್ಲವನ್ನೂ ಪಾಲಿಸುವುದರಿಂದ ದೇವರು ನಿಮ್ಮ ಕನಸನ್ನು ನೆರವೇರಿಸುತ್ತಾರೆ. ಈ ರೀತಿ ದೀಪ ಹಚ್ಚುವಾಗ ನೀವು ಎಣ್ಣೆಯನ್ನು ಬಸೆದು ದೀಪವನ್ನು ಹಚ್ಚಬೇಕು ಯಾವುದೇ ಕಾರಣಕ್ಕೂ ಪೂಜೆಯ ಮಧ್ಯದಲ್ಲಿ ದೀಪ ಆರಬಾರದು ನೀವು ಪೂಜೆ ಮಾಡಿದ ನಂತರ ಅರ್ಧ ಘಂಟೆ ತನಕ ಈ ದೀಪ ಉರಿಯಬೇಕು ಅಂತಹ ಸಮಯದಲ್ಲಿ ನೀವು ಮನಸ್ಸಿನಲ್ಲಿ ಅಂದುಕೊಂಡ ಎಲ್ಲಾ ಆಸೆಗಳು ಕನಸುಗಳು ನೆರವೇರುತ್ತದೆ. ಹಾಗೆ ನೀವು ಇಂತಹ ಸಂದರ್ಭದಲ್ಲಿ ಈ ಮಂತ್ರವನ್ನು ಹೇಳಬೇಕು ಈ ಮಂತ್ರ ಯಾವುದು ಎಂದರೆ ಶುಭಂ ಕರೋದೆ ಕಲ್ಯಾಣಮ್ ಆರೋಗ್ಯ ಧನ ಸಂಪದ ಷಟ್ ಬುದ್ಧಿ ವಿನಶಾಯಾ ದೀಪ ಜ್ಯೋತಿ ನಮೋಸ್ತುತಃ ಈ ಮಂತ್ರವನ್ನು ಮೂರು ಬಾರಿ ಹೇಳಿಕೊಂಡು ತದ ನಂತರ ನಿಮ್ಮ ಆಸೆಗಳನ್ನು ದೇವರಿಗೆ ಹೇಳಿ ಪೂಜೆ ಮಾಡುವುದರಿಂದ ನಿಮ್ಮ ಆಸೆ ಕನಸುಗಳು ನೆರವೇರುತ್ತದೆ.

ದೇವರು ನಿಮ್ಮ ಭಕ್ತಿಗೆ ಮೆಚ್ಚಿ ನಿಮ್ಮ ಕನಸುಗಳನ್ನು ನನಸಾಗಿ ಮಾಡುತ್ತಾನೆ ಆದ್ದರಿಂದ ನೀವು ದೀಪವನ್ನು ಹಚ್ಚುವಾಗ ಖಂಡಿತವಾಗಿ ನಿಮ್ಮ ಕೋರಿಕೆಯನ್ನು ಹೇಗೆ ನಿಷ್ಠೆಯಿಂದ ಹೇಳುತ್ತೀರಿ ಅಷ್ಟೆ ನಿಷ್ಠೆಯಿಂದ ಈ ಮಂತ್ರವನ್ನು ನೀವು ಹೇಳುತ್ತಾ ದೀಪವನ್ನು ಭಕ್ತಿಯಿಂದ ಹಚ್ಚಬೇಕು ಹಾಗೂ ನಿಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಲಿ ಎಂದು ಮನಸ್ಸಿನಲ್ಲಿ ಪ್ರಾರ್ಥನೆ ಮಾಡಬೇಕು ಅದಕ್ಕೆ ತಕ್ಕಂತಹ ಫಲಗಳು ನಾಗೆ ಖಂಡಿತ ದೊರೆಯುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here