ಪ್ರತಿನಿತ್ಯ ಸ್ನಾನ ಮಾಡುವಾಗ ಈ ಒಂದು ಕ್ರಮವನ್ನು ಅನುಸರಿಸಿಕೊಂಡು ಸ್ನಾನಮಾಡುವುದರಿಂದ ಜೀವನದಲ್ಲಿ ಯಶಸ್ಸು ಮತ್ತು ಪ್ರಗತಿ ಕಟ್ಟಿಟ್ಟಬುತ್ತಿ ಎಂದು ಹೇಳುತ್ತದೆ ಶಾಸ್ತ್ರಗಳು.

78

ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಜ್ಯೋತಿಷ್ಯ ಶಾಸ್ತ್ರ ಮತ್ತು ವಾಸ್ತುಶಾಸ್ತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಯಾಕೆಂದರೆ ಇಂತಹ ಶಾಸ್ತ್ರಗಳು ವ್ಯಕ್ತಿಯ ಜೀವನದಲ್ಲಿ ಎದುರಾಗಬಹುದಾದ ಸಮಸ್ಯೆಗಳು ಮತ್ತು ಅದಕ್ಕೆ ಕಾರಣಗಳು ಮತ್ತು ಅದಕ್ಕೆ ಪರಿಹಾರಗಳು ಏನು ಎಂಬುದನ್ನು ಬಹಳ ವಿಶೇಷವಾಗಿ ತಿಳಿಸಲಾಗುತ್ತದೆ, ಹಾಗಾಗಿ ಇಂತಹ ಶಾಸ್ತ್ರಗಳು ವ್ಯಕ್ತಿಯ ಜೀವನದ ಪ್ರಗತಿಗೆ ನೆರವಾಗುತ್ತದೆ ಮತ್ತು ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಸಹಕಾರಿಯಾಗಿದೆ. ಅದೇ ರೀತಿಯಾಗಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಬೆಳಗ್ಗೆ ಎದ್ದು ಸ್ನಾನ ಮಾಡಿ ನಂತರ ತಮ್ಮ ಕೆಲಸ ಕಾರ್ಯಗಳನ್ನು ಮಾಡಲು ಆರಂಭಿಸುತ್ತಾರೆ, ಇದು ಪ್ರತಿಯೊಬ್ಬ ವ್ಯಕ್ತಿಯ ಒಳ್ಳೆಯ ಅಭ್ಯಾಸವು ಕೂಡ ಹೌದು, ಆದರೆ ನಮ್ಮ ಶಾಸ್ತ್ರಗಳ ಪ್ರಕಾರ ಈ ರೀತಿ ವ್ಯಕ್ತಿಯು ಸ್ನಾನ ಮಾಡುವಾಗ ಕೆಲವು ಸಣ್ಣಪುಟ್ಟ ನಿಯಮಗಳನ್ನು ಅನುಸರಿಸುವುದರಿಂದ ಅದು ಅವನ ಜೀವನದಲ್ಲಿ ಇರುವಂತಹ ಋಣಾತ್ಮಕ ಅಂಶಗಳನ್ನು ದೂರಮಾಡುತ್ತದೆ, ಜಾತಕದಲ್ಲಿ ಗ್ರಹಗತಿಗಳನ್ನು ಬಲಗೊಳಿಸುತ್ತದೆ ಮತ್ತು ಅವನಿಗೆ ಅದೃಷ್ಟ ಒದಗಿಬರುತ್ತದೆ, ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಮತ್ತು ಪ್ರಗತಿಯನ್ನು ತಂದುಕೊಡುತ್ತದೆ ಎಂದು ಹೇಳಲಾಗಿದೆ, ಹಾಗಾಗಿ ಇಂತಹ ಸಣ್ಣಪುಟ್ಟ ನಿಯಮಗಳು ವ್ಯಕ್ತಿಯ ಜೀವನದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರಿ ಅವನ ಪ್ರಗತಿಗೆ ನೆರವಾಗುತ್ತದೆ ಎಂದೇ ಹೇಳಬಹುದು

ಹಾಗಾದರೆ ವ್ಯಕ್ತಿಯು ಜೀವನದಲ್ಲಿ ಇರುವಂತಹ ಋಣಾತ್ಮಕ ಶಕ್ತಿಗಳ ನಾಶವಾಗಬೇಕು ಅವನು ಮಾಡುವಂತಹ ಕೆಲಸಕಾರ್ಯಗಳಲ್ಲಿ ಪ್ರಗತಿಗಳು ಕಂಡು ಬರಬೇಕು ಜೀವನದಲ್ಲಿ ಒಳ್ಳೆಯ ಯಶಸ್ಸು ಸಾಧಿಸಬೇಕು ಎಂದರೆ ಸ್ನಾನ ಮಾಡುವಾಗ ಯಾವ ನಿಯಮಗಳನ್ನು ಅನುಸರಿಸಬೇಕು ಎಂದು ನೋಡೋಣ. ಮೊದಲನೇದಾಗಿ ವ್ಯಕ್ತಿಯ ಸ್ನಾನ ಮಾಡುವ ನೀರಿಗೆ ಮಂಗಳಕರ ವಾದಂತಹ ಮತ್ತು ದೋಷಗಳನ್ನು ನಿವಾರಣೆ ಮಾಡುವಂತಹ ಮತ್ತು ಜಾತಕದಲ್ಲಿ ಗ್ರಹಗಳನ್ನು ಬಲಪಡಿಸಲು ಅಂತಹ ಕೆಲವು ವಸ್ತುಗಳಲ್ಲಿ ಯಾವುದಾದರೂ ಒಂದನ್ನು ಹಾಕಿಕೊಂಡು ಸ್ನಾನ ಮಾಡುವುದರಿಂದ ಅವನು ಉತ್ತಮವಾದ ಅನುಕೂಲತೆಗಳು ಸಿಗುತ್ತದೆ, ಅದು ಯಾವುದೆಂದರೆ ಅರಿಶಿಣ ಉಪ್ಪು ಚಿನ್ನ ಬೆಲ್ಲ ಜೇನುತುಪ್ಪ ಅರಳಿ ಮರದ ಎಲೆ ಆಲದ ಮರದ ಎಲೆ ಗರಿಕೆ ಹುಲ್ಲು ಬಿಳಿ ಎಕ್ಕದ ಎಲೆಗಳು ಬೆಳ್ಳಿ ತಾಮ್ರ ಇವುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ನೀರಿನಲ್ಲಿ ಹಾಕಿ ಒಂದು ನೀರಿನಲ್ಲಿ ಸ್ನಾನ ಮಾಡುವುದರಿಂದ ನೀವು ಹಲವಾರು ಪ್ರಯೋಜನವನ್ನು ಪಡೆಯಬಹುದು ಜಾತಕದಲ್ಲಿರುವ ದೋಷಗಳು ನಿವಾರಣೆಯಾಗುತ್ತದೆ ಋಣಾತ್ಮಕ ಅಂಶಗಳು ದೂರವಾಗುತ್ತವೆ ಜೀವನದಲ್ಲಿ ಕ್ರಮೇಣವಾಗಿ ಪ್ರಗತಿಗಳು ಕಂಡುಬರುತ್ತದೆ, ಲೋಹಗಳನ್ನು ಹಾಕಿ ಸ್ನಾನ ಮಾಡಿದ ನಂತರ ಆ ಒಂದು ಲೋಹವನ್ನು ಶುದ್ಧವಾದ ನೀರಿನಲ್ಲಿ ತೊಳೆದು ಬಳಸಬಹುದು. ಹೀಗೆ ಸ್ನಾನ ಮಾಡಿದ ನಂತರ

ಮೊದಲು ಸೂರ್ಯದೇವನಿಗೆ ಅರ್ಘ್ಯವನ್ನು ಸಲ್ಲಿಸಿ ನಂತರ ಗಣೇಶ ಮನೆದೇವರು ಇಷ್ಟದೇವರು ಗ್ರಾಮ ದೇವರುಗಳ ಪೂಜೆಯನ್ನು ಮಾಡಿ ಸಂಕಲ್ಪಗಳನ್ನು ಮಾಡಿಕೊಂಡು ನಿಮ್ಮ ದಿನನಿತ್ಯದ ಕೆಲಸ ಕಾರ್ಯಗಳು ಆರಂಭಿಸುವುದರಿಂದ ಯಶಸ್ಸು ಮತ್ತು ಪ್ರಗತಿ ಕಂಡುಬರುತ್ತದೆ ಜೀವನದಲ್ಲಿ ದುರಾದೃಷ್ಟ ದೂರವಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here