ಪ್ರತಿಯೊಂದು ಸಮಸ್ಯೆಗೆ ಈ ಯಂತ್ರ ಪ್ರಯೋಗಿಸಿ ಪರಿಹರಿಸಿ

60

ಪ್ರತಿಯೊಬ್ಬರ ಮನೆಯಲ್ಲಿ ಹಲವಾರು ರೀತಿಯ ಸಮಸ್ಯೆಗಳು ಇರುತ್ತದೆ ಅಂತಹ ಸಮಸ್ಯೆಗಳಿಗೆ ಪರಿಹಾರ ಈ ಶಕ್ತಿಶಾಲಿ ಯಂತ್ರದಿಂದ ಸಾಧಿಸಬಹುದು ಮುಖ್ಯವಾಗಿ ಮನೆಯಲ್ಲಿ ಹಣಕಾಸಿನ ಸಮಸ್ಯೆ ಎನ್ನುವುದು ಇದ್ದೇ ಇರುತ್ತದೆ ಅದೇ ರೀತಿ ಮನೆಯಲ್ಲಿ ಇನ್ನೊಂದು ರೀತಿಯ ಸಮಸ್ಯೆ ಇರುತ್ತದೆ ಈ ಸಮಸ್ಯೆ ಏನು ಎಂದರೆ ಒಂದು ಕೆಲಸ ಮಾಡಬೇಕು ಎಂದು ಕೈ ಹಾಕಿದರೆ ಅದು ನೆರವೇರುವಿದಿಲ್ಲ ಹಾಗೆ ಮನೆ ಮಾಡಬೇಕು ಎಂದು ನೋಡಿದರೆ ಅದು ಕೂಡ ನೆರವೇರುವುದಿಲ್ಲ. ಏನು ಮಾಡಬೇಕು ಎಂದರೆ ಇದನ್ನು ಮಾಡಲು ನಿಮ್ಮ ಹತ್ತಿರ ತಾಮ್ರದ ತಗಡು ಇರಬೇಕು ಅದೇ ರೀತಿ ಬಿಲ್ವ ಪತ್ರೆ ಮನೆಯಲ್ಲಿ ಇರಬೇಕು ಹಾಗೂ 3 ಉಂಡೆ ಅರಿಶಿಣ ದಾರ ಇರಬೇಕು ಅಥವಾ ಬಿಳಿ ದಾರ ನಿಮ್ಮ ಹತ್ತಿರ ಇರಬೇಕು. ಇಷ್ಟು ಸಾಮಗ್ರಿಗಳು ಇದ್ದಲ್ಲಿ ಯಂತ್ರವನ್ನು ಮಾಡಿಕೊಳ್ಳಬಹುದು ವಿಶೇಷವಾಗಿ ಈ ಯಂತ್ರವನ್ನು ನೀವು ಯಾವ ದಿನ ಕೂಡ ಮಾಡಿಕೊಳ್ಳಬಹುದು ವಿಶೇಷವಾಗಿ ಸೋಮವಾರ ಮತ್ತು ಗುರುವಾರ ಮಾಡಿಕೊಳ್ಳುವುದು ಉತ್ತಮವಾಗಿದೆ.

ರಾತ್ರಿ 12 ಗಂಟೆಯಿಂದ ಬೆಳ್ಳಗೆ 4 ಗಂಟೆಯ ಒಳಗೆ ಈ ಯಂತ್ರವನ್ನು ಮಾಡಿ ನೀವು ಮುಗಿಸಬೇಕು ರಾತ್ರಿ ಸಮಯ ಅರ್ಧರಾತ್ರಿ ತಗಡಿನ ಮೇಲೆ ಮನೆಯ ಅಂಗಳದಲ್ಲಿ ಕುಳಿತು ಪೂರ್ವಕ್ಕೆ ಮುಖ ಮಾಡಿ ಕುಳಿತು ಕೈಯಲ್ಲಿ ತಗಡನ್ನು ಇಟ್ಟುಕೊಳ್ಳಿ ತಗಡಿನ ರಕ್ತ ಚಂದನ ಇಟ್ಟುಕೊಂಡು ಅದರ ಮೇಲೆ ಓಂ ಎಂದು ಬರೆಯಿರಿ ಮತ್ತು ಅದರ ಪಕ್ಕದಲ್ಲಿ ಶ್ರೀ ಎಂದು ಬರೆದುಕೊಳ್ಳಿ ಅದರ ಮೇಲೆ ನೀವು ಕುಂಕುಮಾರ್ಚನೆ ಮಾಡಬೇಕು ಅದೇ ರೀತಿ ನೀವು ತಂದಿರುವ ಬಿಲ್ವ ಪತ್ರೆಯ ಅರ್ಚನೆ ಕೂಡ ನೀವು ಮಾಡಬೇಕು. ನಂತರ ನೀವು ಅರ್ಚನೆ ಮಾಡಿದ ನಂತರ ನಿಮ್ಮ ಮನೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದನ್ನು ತಗಡಿನ ಮೇಲೆ ಬರೆದು ಹಣ ಕಾಸಿನ ಸಮಸ್ಯೆ ಇದೆ ಜಗಳ ಆಗುತ್ತಾ ಇದೆ ಮದುವೆ ನಡೆಯುತ್ತಿಲ್ಲ ಎನ್ನುವ ರೀತಿ ಅಥವಾ ಒಂದು ವ್ಯಾಪಾರ ಆಗುತ್ತಾ ಇಲ್ಲ ಸಾಲ ಹಿಂಪಡೆಯಲು ಆಗುತ್ತಾ ಇಲ್ಲ ಈ ರೀತಿ ತಗಡಿನ ಮೇಲೆ ಈ ರೀತಿ ಬರೆಯಬೇಕು ನಂತರ ಈ ಮಂತ್ರವನ್ನು ಬರೆಯಬೇಕು. ಓಂ ಶ್ರೀ ಹೀಮ್ ಕಾಮಲೆ ಕಮಲಾಯೇಹೆ ಪ್ರಸೀದ ಪ್ರಸಿದಹ ಓಂ ಮಹಾ ಲಕ್ಷ್ಮಿ ನಮಃ ಎನ್ನುವ ರೀತಿ ಈ ಮಂತ್ರವನ್ನು ನೀವು ಸಾಲಾಗಿ ಬರೆಯಬೇಕು.

ನಂತರ ಏನು ಮಾಡಬೇಕು ಎಂದರೆ ಬಿಲ್ವ ಪತ್ರೆಯನ್ನು ತೆಗೆದುಕೊಂಡು ಮತ್ತೆ ಅರ್ಚನೆ ಮಾಡಿ ನಂತರ ಹೂವುಗಳನ್ನು ಕೂಡ ಹಾಕಿ ಮೇಲೆ ಅರಿಶಿಣ ಕುಂಕುಮ ಕೂಡ ಹಾಕಬೇಕು ನಂತರ ನೀವು ಶ್ರದ್ಧೆಯಿಂದ ಭಕ್ತಿಯಿಂದ ತೆಗೆದುಕೊಂಡು ಯಂತ್ರದ ಮುಂದೆ ಸಮಸ್ಯೆಯನ್ನು ಮುಂದೆ ಇಟ್ಟುಕೊಂಡು ನಿಮ್ಮ ಮನೆ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕು ನಂತರ ಮಹಾ ಲಕ್ಷ್ಮಿಯನ್ನು ಕೂಡ ಪ್ರಾರ್ಥನೆ ಮಾಡಿಕೊಳ್ಳಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here