ಪ್ರತಿಯೊಬ್ಬರು ನಿದ್ರೆಯನ್ನು ಮಾಡುವಾಗ ಯಾವ ರೀತಿಯ ನಿಯಮಗಳನ್ನು ಪಾಲಿಸಿದರೆ ಒಳ್ಳೆಯದು.

39

ನಮಸ್ಕಾರ ಪ್ರಿಯ ಸ್ನೇಹಿತರೇ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಯಾವುದೇ ಕೆಲಸಗಳನ್ನು ಮಾಡಬೇಕಾದರೂ ಪ್ರತಿಯೊಂದು ಕೆಲಸಗಳಿಗೂ ಒಂದು ರೀತಿಯ ನಿಯಮಗಳು ಇರುತ್ತವೆ ಅವುಗಳನ್ನು ಪಾಲಿಸಿದರೆ ಜೀವನ ಸುಖಮಯವಾಗಿರುತ್ತದೆ ಆರೋಗ್ಯವಂತ ಮನುಷ್ಯ ಬ್ರಾಹ್ಮೀ ಮುಹೂರ್ತದಲ್ಲಿ ಪ್ರತಿನಿತ್ಯ ಏಳಬೇಕು ಅಂದರೆ ಸೂರ್ಯೋದಯದ ಮುನ್ನವೇ ಎದ್ದೇಳಬೇಕು ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ಮತ್ತು ಅದೃಷ್ಟ ದೊರೆಯುತ್ತದೆ ಮತ್ತು ಸಂಪೂರ್ಣ ಕತ್ತಲೆ ಕೋಣೆಯಲ್ಲಿ ನಿದ್ರೆ ಮಾಡುವುದು ಉತ್ತಮವಲ್ಲ ಈ ರೀತಿಯಾಗಿ ಕತ್ತಲಲ್ಲಿ ಮಲಗಿದರೆ ನಿಮಗೆ ದರಿದ್ರ ಹತ್ತದಂತೆ ಆಗುತ್ತದೆ ಇನ್ನು ಗಾಢ ನಿದ್ರೆಯಲ್ಲಿ ಇರುವವರನ್ನು ಯಾವುದೇ ಕಾರಣಕ್ಕೂ ತಟ್ಟನೆ ಎಬ್ಬಿಸಬಾರದು ಇದರಿಂದ ಅವರಿಗೆ ಭಯ ಆಗುತ್ತದೆ ಅನಾರೋಗ್ಯದಿಂದ ಬಳಲುವ ಪರಿಸ್ಥಿತಿಗೆ ಸಿಲುಕುತ್ತಾರೆ ಇದನ್ನು ವಿಷ್ಣುಪುರಾಣದಲ್ಲಿ ಹೇಳಿದ್ದಾರೆ ಉದ್ಯೋಗಕ್ಕೆ ಹೋಗುವವರು ಹೆಚ್ಚಿನ ಸಮಯ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538855512  

ನಿದ್ರೆಯನ್ನು ಮಾಡಬಾರದು ಈ ರೀತಿಯ ನಿಯಮವನ್ನು ಚಾಣಕ್ಯ ನೀತಿಯಲ್ಲಿ ಚಾಣಕ್ಯ ಹೇಳಿದ್ದಾರೆ ಒಂಟಿ ಮನೆಯಲ್ಲಿ ಒಬ್ಬರೇ ಮಲಗಬಾರದು ಇದರಿಂದ ಭಯ ಹೆಚ್ಚಾಗುತ್ತದೆ ಅದರಿಂದ ಹಲವಾರು ಮಾನಸಿಕ ತೊಂದರೆ ಬರುವ ಸಾಧ್ಯತೆ ಇರುತ್ತದೆ ಸಂಜೆ ವೇಳೆಗೆ ದೀಪ ಬೆಳಗುವ ಸಮಯ ಮಲಗಬಾರದು ಮಲಗುವಾಗ ಹಸಿ ಕಾಲಿನಲ್ಲಿ ಮಲಗಬಾರದು ಹೀಗೆ ಹಸಿ ಕಾಲಿನಲ್ಲಿ ಮಾಡುವುದರಿಂದ ಧನ ನಷ್ಟವಾಗುತ್ತದೆ ಒಣ ಕಾಲಿನಲ್ಲಿ ಮಲಗುವುದರಿಂದ ಧನ ವೃದ್ದಿಯಾಗುತ್ತದೆ ಮತ್ತು ಹಸಿ ಕಾಲಿನಲ್ಲಿ ಮಲಗುವುದರಿಂದ ದರಿದ್ರ ಸುತ್ತಿಕೊಳ್ಳುತ್ತದೆ ನಮ್ಮ ಎಲ್ಲಾ ಕಷ್ಟಗಳಿಗೂ ಒಂದು ರೀತಿಯಲ್ಲಿ ನಾವೇ ಕಾರಣವಾಗುತ್ತೇವೆ ಏಕೆಂದರೆ ನಾವು ಮಾಡುವ ಅನೇಕ ತಪ್ಪುಗಳಿಂದ ನಮಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ ಹಾಗಾಗಿ ಎಂದಿಗೂ ಪ್ರತಿಯೊಂದು ಕೆಲಸದಲ್ಲೂ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕು ಹಾಗೆ ಮಾಡಿದರೆ ಖಂಡಿತ ನಿಮ್ಮ ಜೀವನ

ಆನಂದಮಯವಾಗಿರುತ್ತದೆ ಯಾವುದೇ ಕಷ್ಟಗಳು ನಿಮಗೆ ಬರುವುದಿಲ್ಲ ಇನ್ನು ಮುರಿದ ಮಂಚದ ಮೇಲೆ ಎಂದು ಮಲಗಬಾರದು ಇದನ್ನು ಮಹಾ ಭಾರತದಲ್ಲಿ ಹೇಳಿದ್ದಾರೆ ತಡಿಯ ಮೇಲು ಕೂಡ ಯಾರು ಮಲಗಬಾರದು ಇದನ್ನು ಗೌತಮ ಧರ್ಮದಲ್ಲಿ ಇದನ್ನು ಹೇಳಿದ್ದಾರೆ ಗೌತಮ ಮುನಿಗಳು ಹೇಳಿದ್ದಾರೆ ನಿದ್ರೆ ಮಾಡುವಾಗ ಯಾವ ದಿಕ್ಕಿನಲ್ಲಿ ಮಲಗಿದರೆ ಒಳ್ಳೆಯದು ಎಂಬುದನ್ನು ಆಚಾರ ಮಯೂರಕ ಗ್ರಂಥದಲ್ಲಿ ಹೇಳಿದ್ದಾರೆ ಪೂರ್ವದಿಕ್ಕಿನ ಕಡೆ ನಾವು ಮಲಗುವುದರಿಂದ ತುಂಬಾ ಶುಭವಾಗುತ್ತದೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಲು ಪೂರ್ವ ದಿಕ್ಕಿನ ಕಡೆ ಮಲಗುವುದರಿಂದ ತುಂಬಾ ಸಹಾಯಕವಾಗುತ್ತದೆ ಯಾವುದೇ ಇಲ್ಲ ಸಲ್ಲದ ಯ ಯೋಚನೆ ಬರುವುದಿಲ್ಲ ಇದು ಪಶ್ಚಿಮ ದಿಕ್ಕಿನ ಕಡೆ ಮಲಗುವುದರಿಂದ ತುಂಬಾ ಅಪಾಯವಿದೆ ದರಿದ್ರ ಸುತ್ತಿಕೊಳ್ಳುತ್ತದೆ ಮತ್ತು ಪಶ್ಚಿಮ ದಿಕ್ಕಿನ ಕಡೆ ಮಲಗುವುದರಿಂದ ನಿದ್ರೆ ಮಾಡುವ ಸಮಯದಲ್ಲಿ ಅನೇಕ ಚಿಂತೆಗಳು

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538855512  

ಕೆಟ್ಟ ಕನಸುಗಳು ಬರಲುಛ ಶುರುವಾಗುತ್ತದೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಹಾಗಾಗಿ ಪಶ್ಚಿಮ ದಿಕ್ಕಿನ ಕಡೆ ತಲೆ ಹಾಕಿ ಮಲಗಬಾರದು ಉತ್ತರ ದಿಕ್ಕಿನ ಕಡೆ ತಲೆ ಹಾಕಿ ಮಲಗುವುದರಿಂದ ಮರಣ ಪ್ರಾಪ್ತವಾಗುತ್ತದೆ ಇದು ತುಂಬಾ ಅಪಾಯಕಾರಿ ಹಾಗಾಗಿ ಎಂದಿಗೂ ನೀವು ಉತ್ತರ ದಿಕ್ಕಿನಲ್ಲಿ ತಲೆ ಹಾಕಿ ಮಲಗಬೇಡಿ ಈ ವಿಧಾನಗಳನ್ನು ನಿಮ್ಮ ಜೀವನದಲ್ಲಿ ಅನುಸರಿಸಿ ನಡೆಯಿರಿ. ಜೀವನದಲ್ಲಿ ನೀವು ಎಷ್ಟೇ ಕಷ್ಟ ಪಟ್ಟರು ಸಹ ಅಭಿವೃದ್ದಿ ಎಂಬುದು ಆಗುತ್ತಾ ಇಲ್ಲವೇ? ಮನೆಯಲ್ಲಿ ಸಮಸ್ಯೆಗಳು ಮತ್ತು ಆಫೀಸ್ ನಲ್ಲಿ ಸಮಸ್ಯೆಗಳು ಕಾಡುತ್ತಾ ಇದ್ಯಾ? ಅಥವ ಒಳ್ಳೆಯ ಉದ್ಯೋಗ ಸಿಕಿಲ್ಲ ಎಂಬ ಚಿಂತೆ ಇದ್ಯಾ? ಕರೆ ಮಾಡಿರಿ 9538855512 ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಆಗಿದ್ಯಾ ಅಥವ ಆರ್ಥಿಕ ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಮಕ್ಕಳು ಹೆಚ್ಚಿಗೆ ಹಠ ಮಾಡುತ್ತಾ ಇದ್ರೆ ಅಥವ ಮದ್ವೆ ವಿಳಂಬ ಅಥವ ಸಂತಾನ ದೋಷ ಸಮಸ್ಯೆಗಳು ಅಥವ ಸರ್ಪ ದೋಷ ಸಮಸ್ಯೆಗಳು ಇದು ಇಷ್ಟೇ ಅಲ್ಲ. ಸಮಸ್ಯೆಗಳು ಎಷ್ಟೇ ಹಳೆಯದ್ದು ಇದ್ದರು ಅದಕ್ಕೆ ಪರಿಹಾರ ಎಲ್ಲಿಯೂ ಸಹ ಸಿಕಿಲ್ಲ ಅಂದ್ರೆ ಒಮ್ಮೆ ಕರೆ ಮಾಡಿರಿ 9538855512 ಎಲ್ಲ ಸಮಸ್ಯೆಗಳನ್ನು ಸಹ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಖರ ರೀತಿಯಲ್ಲಿ ಪರಿಹಾರ ಮಾಡುತ್ತೇವೆ ಅಥವ ನೀವು ನಮ್ಮ ಸಂಖ್ಯೆಗೆ ಕರೆ ಮಾಡಿ ಆಫೀಸ್ ಗೆ ಸಹ ನೇರ ಭೇಟಿ ನೀಡಿ ಪ್ರಶ್ನೆಗಳು ಕೇಳಬಹುದು, ಎಲ್ಲ ಸಮಸ್ಯೆಗಳಿಗೆ ಸಹ ಐದು ದಿನದಲ್ಲಿ ಶಾಶ್ವತ ಪರಿಹಾರ ಬಲಿಷ್ಠ ದೇವಿಯ ಪೂಜೆಗಳಿಂದ ಮತ್ತು ಪುರಾತನ ಜ್ಯೋತಿಷ್ಯ ಪದ್ದತಿಯಿಂದ ಮಾಡಿ ಕೊಡುತ್ತೇವೆ, ನಂಬಿ ಕೆಟ್ಟವರಿಲ್ಲ ಒಮ್ಮೆ ಕರೆ ಮಾಡಿರಿ 9538855512

LEAVE A REPLY

Please enter your comment!
Please enter your name here