ಪ್ರತಿಯೊಬ್ಬರೂ ಸಹ ತಮ್ಮ ಮನೆಯಲ್ಲಿ ತಾವು ಮಲಗುವ ಕೋಣೆಯ ವಿಚಾರದಲ್ಲಿ ಮತ್ತು ಮಂಚದ ವಿಚಾರದಲ್ಲಿ ಈ ನಿಯಮಗಳನ್ನು ಪಾಲಿಸುವುದು ಬಹಳ ಒಳ್ಳೆಯದು.

52

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರ ಮನೆಯಲ್ಲೂ ಸಹ ಮಂಚವು ಇದ್ದೇ ಇರುತ್ತದೆ ಆದರೆ ಈ ವಿಚಾರದಲ್ಲಿ ಗೊತ್ತು ಗೊತ್ತಿಲ್ಲದೆಯೋ ಇಂತಹ ತಪ್ಪುಗಳನ್ನು ಮಾಡಬಾರದು, ಈ ರೀತಿಯ ತಪ್ಪುಗಳನ್ನು ಮಾಡುವುದರಿಂದ ಅದೃಷ್ಟ ಲಕ್ಷ್ಮಿಯು ಮನೆಯಲ್ಲಿ ನೆಲೆಸುವುದಿಲ್ಲ ಮನೆಯಿಂದ ಹೊರಗೆ ಹೊರಟುಹೋಗುತ್ತಾಳೆ, ದರಿದ್ರ ದೇವತೆಯೇ ಮನೆಯನ್ನು ಪ್ರವೇಶಿಸುತ್ತಾರೆ ಇದರಿಂದ ಕಷ್ಟಗಳು ಹೆಚ್ಚಾಗುತ್ತದೆ ಮಾಡುವ ಕೆಲಸ ಕಾರ್ಯಗಳಲ್ಲಿ ಯಾವುದೇ ರೀತಿಯ ಯಶಸ್ಸು ಸಿಗುವುದಿಲ್ಲ,

ಮನಸ್ಸಿನಲ್ಲಿ ಗೊಂದಲತೆಗಳು ಹೆಚ್ಚಾಗುತ್ತವೆ ಆದ್ದರಿಂದ ಪ್ರತಿಯೊಬ್ಬರೂ ಸಹ ತಮ್ಮ ಮನೆಗಳಲ್ಲಿ ಮಂಚದ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಬಾರದು ಹಾಗಾದರೆ ಯಾವ ತಪ್ಪುಗಳನ್ನು ಮಂಚದ ವಿಷಯದಲ್ಲಿ ಮಾಡಬಾರದು ಎನ್ನುವುದನ್ನು ನಾವು ಇಂದು ತಿಳಿದುಕೊಳ್ಳೋಣ. ಮೊದಲನೆಯದಾಗಿ ಮಂಚವು ಯಾವುದೇ ಕಾರಣಕ್ಕೂ ಬಾಗಿಲಿಗೆ ನೇರವಾಗಿ ಇರಬಾರದು, ಹಾಗೆಯೇ ಬಾತ್ರೂಮ್ ಎದುರುಗಡೆಯು ಕೂಡ ಮಂಚವನ್ನು ಇಡಬಾರದು,

ಒಂದು ವೇಳೆ ಬೇರೆ ಕಡೆ ಇಟ್ಟುಕೊಳ್ಳಲು ಜಾಗವಿಲ್ಲ ಎಂದಾದರೆ ನೀವು ಮಂಚ ಹಾಕಿರುವುದಕ್ಕೆ ನೇರವಾಗಿ ಬಾತ್ರೂಮ್ ಇದ್ದರೆ ಆಗ ನೀವು ಒಂದು ಕರ್ಟನ್ ಅನ್ನು ಹಾಕಬೇಕು ಮತ್ತು ಬಾಗಿಲು ಯಾವಾಗಲು ಬಾತ್ ರೂಂನ ಬಾಗಿಲು ಮುಚ್ಚಿರುವಂತೆ ನೋಡಿಕೊಳ್ಳಬೇಕು. ಇನ್ನು ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಮಾಡುವಂತಹ ತಪ್ಪು ಏನೆಂದರೆ ಮಂಚವನ್ನು ಗೋಡೆಗೆ ಒತ್ತರಿಸಿ ಬಿಡುವುದು, ಆದರೆ ಯಾವುದೇ ಕಾರಣಕ್ಕೂ ಈ ರೀತಿ ಇಡಬಾರದು ಯಾವಾಗಲೂ ಮಂಚವು ಗೋಡೆಯಿಂದ ಸ್ವಲ್ಪ ಅಂತರ ಇರುವಂತೆ ಮಂಚವನ್ನು ಹಾಕಬೇಕು,

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 8884446584

ಮಂಚವು ಯಾವಾಗಲೂ ನಾಲ್ಕು ಭಾಗಗಳಿಂದಲೂ ಸಹ ಖಾಲಿ ಇರಬೇಕು ಅಂದರೆ ಗೋಡೆಗಳಿಗೆ ಉತ್ತರಿಸಿ ತಾಗುವಂತೆ ಇರಬಾರದು, ಮಂಚವೂ ಗೋಡೆಯನ್ನು ಸ್ಪರ್ಶಿಸುತ್ತಿದ್ದರೆ ಅದೃಷ್ಟವೆಂಬುದು ಕಡಿಮೆಯಾಗುತ್ತ ಬರುತ್ತದೆ. ಇನ್ನೂ ಸಾಕಷ್ಟು ಜನರು ಇಂತಹ ತಪ್ಪುಗಳನ್ನು ಮಾಡುತ್ತಾರೆ ತಮ್ಮ ಮನೆಯಲ್ಲಿ ಮಂಚದ ಕೆಳಗಡೆ ಕೆಲಸಕ್ಕೆ ಬಾರದಂತಹ ವಸ್ತುಗಳನ್ನು ಇಡುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ ಆದರೆ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬಾರದು

ಒಂದು ವೇಳೆ ನೀವು ನಿಮ್ಮ ಮನೆಯಲ್ಲಿ ಇಂಥವುಗಳನ್ನು ಮಾಡುತ್ತಿದ್ದರೆ ಅದನ್ನು ಈಗಲೇ ನಿಲ್ಲಿಸಿ ಕೆಳಗಡೆ ಇರುವ ಅನವಶ್ಯಕವಾದ ಉಪಯೋಗಕ್ಕೆ ಬಾರದ ವಸ್ತುಗಳನ್ನು ತೆಗೆದು ಹೊರಗೆ ಹಾಕಿ, ಮಂಚದ ಕೆಳಗಡೆ ಹಳೆಯ ವಸ್ತುಗಳು ಕೆಲಸಕ್ಕೆ ಬಾರದೇ ಇರುವಂತಹ ವಸ್ತುಗಳನ್ನು ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಸಂಚಲನವೂ ಹೆಚ್ಚಾಗುತ್ತದೆ, ಗಂಡ ಹೆಂಡತಿಯ ಕಲಹಗಳು ಹೆಚ್ಚಾಗುತ್ತದೆ, ಕೂಡ, ಪ್ರಾಣ ಶಕ್ತಿಯು ಕೂಡ ಕಡಿಮೆಯಾಗುತ್ತದೆ

ಆದ್ದರಿಂದ ಇಂತಹ ತಪ್ಪುಗಳನ್ನು ಮಾಡಬಾರದು. ಇನ್ನು ಮಂಚದ ಮೇಲೆ ಮಲಗುವಾಗ ನಿಮ್ಮ ಕಣ್ಣ ಎದುರುಗಡೆಯೇ ಕಾಣುವಂತೆ ಗಡಿಯಾರವನ್ನು ಅಥವಾ ಕ್ಯಾಲೆಂಡರ್ ಅನ್ನು ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು, ಇದರಿಂದ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಹೆಚ್ಚಾಗುತ್ತವೆ. ಇನ್ನು ಮಂಚದಮೇಲೆ ಹಾಸಿಗೆಯ ಮೇಲೆ ಹಾಸುವಂತಹ ಬಟ್ಟೆಗಳಲ್ಲಿ ಕಪ್ಪು ಮತ್ತು ನೀಲಿ ಬಣ್ಣದ ವಸ್ತ್ರಗಳನ್ನು ಹಾಕಬಾರದು,

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 8884446584

ಇನ್ನು ಬೆಡ್ಶೀಟ್ ಗಳ ಮೇಲೆ ತ್ರಿಭುಜದ ಆಕಾರವು ಇಲ್ಲದಂತೆ ಇರುವಂತಹ ಬೆಡ್ ಶೀಟ್ ಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಇನ್ನು ಯಾವುದೇ ಕಾರಣಕ್ಕೂ ನೀವು ಮಲಗುವ ಕೋಣೆಯಲ್ಲಿ ನೀರಿಗೆ ಸಂಬಂಧಿಸಿದಂತಹ ಅಂದರೆ ನದಿಯ ಫೋಟೋ ಸಮುದ್ರದ ಫೋಟೋ ಜಲಪಾತಗಳಿಗೆ ಸಂಬಂಧಿಸಿದಂತಹ ಚಿತ್ರಪಟಗಳನ್ನು ಇಟ್ಟುಕೊಳ್ಳಬಾರದು.

ಇದೇ ಮಂಚದ ವಿಷಯದಲ್ಲಿ ಮತ್ತು ಮಲಗುವ ಕೋಣೆಯ ವಿಷಯದಲ್ಲಿ ಈ ತಪ್ಪುಗಳನ್ನು ಮಾಡದೆ ನಾವು ಹೇಳಿದಂತಹ ನಿಯಮಗಳನ್ನು ನೀವು ಪಾಲಿಸಿಕೊಂಡು ಬಂದರು ಅದೃಷ್ಟ ಲಕ್ಷ್ಮಿಯ ಅನುಗ್ರಹ ಎಂಬುವುದು ಪ್ರಾಪ್ತಿಯಾಗುತ್ತದೆ ಪ್ರಾಣಶಕ್ತಿ ಎಂಬುದು ವೃದ್ಧಿಯಾಗುತ್ತದೆ, ಆದ್ದರಿಂದ ಪ್ರತಿಯೊಬ್ಬರೂ ಸಹ ತಮ್ಮ ಮನೆಯಲ್ಲಿ ತಾವು ಮಲಗುವ ಕೋಣೆಯ ವಿಚಾರದಲ್ಲಿ ಮತ್ತು ಮಂಚದ ವಿಚಾರದಲ್ಲಿ ಈ ನಿಯಮಗಳನ್ನು ಪಾಲಿಸುವುದು ಬಹಳ ಒಳ್ಳೆಯದು.

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 8884446584

ವಾದಿರಾಜ್ ಭಟ್ ಕುಡ್ಲ ಅವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ಒಮ್ಮೆ ಕರೆ ಮಾಡಿರಿ 8884446584 ಕಷ್ಟ ಪಟ್ಟು ದುಡಿದರು ಸಹ ನಿಮಗೆ ಜೀವನದಲ್ಲಿ ನೆಮ್ಮದಿ ಸಿಗುತ್ತಾ ಇಲ್ಲ ಅಂದ್ರೆ ಕರೆ ಮಾಡಿ 8884446584 ಮನೆಯಲ್ಲಿ ನೆಮ್ಮದಿ ಇಲ್ಲ ಮತ್ತು ಗಂಡ ಹೆಂಡತಿ ನಡುವೆ ಸಹಮತ ಇಲ್ಲ ಅಂದ್ರೆ ಅಥ್ವಾ ನಿರುದ್ಯೋಗ ಸಮಸ್ಯೆ ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ಮೋಸ ಅಥವ ಅತ್ತೆ ಸೊಸೆ ಕಲಹ ಅಥವ ಇನ್ನು ಹತ್ತಾರು ಗುಪ್ತ ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದಕ್ಕೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ ಒಮ್ಮೆ ಕರೆ ಮಾಡಿರಿ 8884446584 ಗುರೂಜಿ ವಾದಿರಾಜ್ ಭಟ್ ಅವರಿಂದ ಸಾವಿರಾರು ಜನಕ್ಕೆ ಪರಿಹಾರ ಸಿಕ್ಕಿದೆ. ಒಮ್ಮೆ ಕರೆ ಮಾಡಿ 8884446584

ನಿಮ್ಮ ಮನೆಯಲ್ಲಿ ನೆಮ್ಮದಿ ಇಲ್ಲವೇ ಎರಡು ದಿನದಲ್ಲಿ ಪರಿಹಾರ ಸಿಗಲಿದೆ ಕರೆ ಮಾಡಿ 8884446584
ನಿಮ್ಮ ಉದ್ಯೋಗ ವಿಷಯದಲ್ಲಿ ನೆಮ್ಮದಿ ಇಲ್ಲವೇ ಹೊಸ ಉದ್ಯೋಗ ಸಿಗುತ್ತಾ ಇಲ್ಲವೇ ಕರೆ ಮಾಡಿ 8884446584
ನಿಮ್ಮ ವೈವಾಹಿಕ ಜೀವನದಲ್ಲಿ ಬರೀ ಕಷ್ಟಗಳೇ ಎದುರಿಸುತ್ತಾ ಇದ್ದೀರಾ ಒಮ್ಮೆ ಕರೆ ಮಾಡಿ 8884446584

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

LEAVE A REPLY

Please enter your comment!
Please enter your name here