ನಮಸ್ಕಾರ ಸ್ನೇಹಿತರೆ ನಮ್ಮ ಜೀವನದಲ್ಲಿ ರಾಶಿಗಳು ಗ್ರಹಗಳು ಯಾವ ರೀತಿಯಾಗಿ ಪ್ರಭಾವವನ್ನು ಬೀರುತ್ತವೆಯೋ ಅದೇ ರೀತಿಯಾಗಿ ನಾವು ಬಳಸುವಂತಹ ಪ್ರತಿಯೊಂದು ವಸ್ತುಗಳು ನಮ್ಮ ಮನೆಯಲ್ಲಿ ಇರುವಂತಹ ಪ್ರತಿಯೊಂದು ವಸ್ತುಗಳು ಕೂಡ ನಮ್ಮ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ, ಯಾಕೆಂದರೆ ಗ್ರಹಗಳು ಕೇವಲ ವ್ಯಕ್ತಿಯ ಮೇಲೆ ಮಾತ್ರ ಪ್ರಭಾವವನ್ನು ಬೀರುವುದಿಲ್ಲ, ಭೂಮಂಡಲದಲ್ಲಿ ಇರುವಂತಹ ಪ್ರತಿಯೊಂದು ಅಂಶಗಳ ಮೇಲು ಕೂಡ ತನ್ನ ಪ್ರಭಾವವನ್ನು ಹೊಂದಿರುವುದರಿಂದ ನಾವು ಬಳಸುವಂತಹ ಪ್ರತಿಯೊಂದು ವಸ್ತುಗಳ ಬಗ್ಗೆಯೂ ಕೂಡ ಕೆಲವೊಂದು ಸೂಕ್ಷ್ಮವಾದ ವಿಚಾರಗಳ ಬಗ್ಗೆ ಗಮನವನ್ನು ಕೊಡಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಇನ್ನು ವಾಸ್ತು ಶಾಸ್ತ್ರದ ಪ್ರಕಾರ ನಾವು ಮನೆಯಲ್ಲಿ ಬಳಸುವಂತಹ ವಸ್ತುಗಳಲ್ಲಿ ಏನಾದರೂ ಇಂತಹ ದೋಷಗಳು ಕಂಡು ಬಂದರೆ ಅಥವಾ ಇಂತಹ ದೋಷಗಳು ಇದ್ದರೆ ಅದು ನಮ್ಮ ಜೀವನದ ಮೇಲೆ ಋಣಾತ್ಮಕ ಪರಿಣಾಮವನ್ನು ಉಂಟು ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಅದೃಷ್ಟವೇ ನಾಶವಾಗಿ ಸಮಸ್ಯೆಗಳು ಕಷ್ಟಗಳು ನಷ್ಟಗಳು ಹೆಚ್ಚಾಗಬಹುದು ಎಂದು ಹೇಳಲಾಗುತ್ತದೆ ಹಾಗಾಗಿ ಮನೆಯಲ್ಲಿ ಇಂತಹ ವಸ್ತುಗಳ ವಿಚಾರದಲ್ಲಿ ಇಂತಹ ಸೂಕ್ಷ್ಮವಾದ ವಿಚಾರ ಯಾವಾಗಲೂ ಕೂಡ ಗಮನದಲ್ಲಿ ಇರಬೇಕು, ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವ ವಸ್ತುಗಳ ವಿಚಾರದಲ್ಲಿ ಯಾವ ರೀತಿಯಾದ ಗಮನವನ್ನು ಕೊಡಬೇಕು
ಇದರಲ್ಲಿ ಯಾವ ರೀತಿಯ ದೋಷಗಳು ಕಂಡು ಬಂದರೆ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತವೆ ಎಂದು ನೋಡೋಣ. ಮೊದಲನೆಯದಾಗಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಹಿತ್ತಾಳೆ ಪಾತ್ರೆಗಳು ಇರುತ್ತವೆ. ಈ ಹಿಂದೆ ಅಂದರೆ ನಮ್ಮ ಹಿರಿಯರು ದಿನನಿತ್ಯದ ಜೀವನದಲ್ಲಿ ಹಿತ್ತಾಳೆ ಪಾತ್ರೆಗಳನ್ನು ಬಳಸುತ್ತಿದ್ದರು. ಅದರಲ್ಲಿ ಯಾವುದೇ ದೋಷಗಳು ಎದುರಾಗುತ್ತಿರುವುದಿಲ್ಲ ಆದರೆ ಪ್ರಸ್ತುತ ಹಿತ್ತಾಳೆ ಪಾತ್ರೆಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಕಷ್ಟವಾಗಿ ಇರುವುದರಿಂದ ಹಿತ್ತಾಳೆ ಪಾತ್ರೆಗಳು ಮೂಲೆಗುಂಪಾಗಿವೆ, ಹಾಗಾಗಿ ನಾವು ಮನೆಯಲ್ಲಿ ಹಿತ್ತಾಳೆ ಪಾತ್ರೆಗಳನ್ನು ಯಾವುದಾದರೂ ಒಂದು ಮೂಲೆಯಲ್ಲಿ ಇಟ್ಟುಬಿಡುತ್ತೇವೆ ಆದರೆ ಸಿಕ್ತಾಳೆ ಪಾತ್ರೆಗಳನ್ನು ಮೂಲೆಯಲ್ಲಿ ಅಂದರೆ ಸೂರ್ಯನ ಬೆಳಕು ಬೀಳದಂತಹ ಅಥವಾ ಬೆಳಕೇ ಬೀಳದಂತಹ ಒಂದು ಕತ್ತಲೆಯ ಜಾಗದಲ್ಲಿ ಹಿತ್ತಾಳೆ ಪಾತ್ರೆಗಳನ್ನು ಇಡುವುದರಿಂದ ಅಲ್ಲಿ ಶನಿಯು ವಾಸಿಸುತ್ತಾನೆ ಎಂದು ಹೇಳಲಾಗುತ್ತದೆ, ಇದರ ಪರಿಣಾಮ ಮನೆಯ ಸದಸ್ಯರ ಮೇಲೆ ಬೀಳುವುದರಿಂದ ಮನೆಯಲ್ಲಿ ಅಸಹಜವಾದ ವಾತಾವರಣ ಉಂಟಾಗುತ್ತದೆ ಇದು ಸಮಸ್ಯೆಗಳಿಗೆ ನಷ್ಟಗಳಿಗೆ ಕಾರಣವಾಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಹಿತ್ತಾಳೆ ಪಾತ್ರೆಗಳನ್ನು ಬಳಸದಿದ್ದರೂ ಪರವಾಗಿಲ್ಲ ಕತ್ತಲೆ ಇರುವಂತಹ ಜಾಗದಲ್ಲಿ ಬೆಳಕೆ ಬಾರದಂತಹ ಜಾಗದಲ್ಲಿ ಇಟ್ಟು ಅದರಿಂದ ಸಮಸ್ಯೆಗಳನ್ನು ಉಂಟು ಮಾಡಿಕೊಳ್ಳಬೇಡಿ ಎಂದು ಹೇಳಲಾಗುತ್ತದೆ,
ಹಾಗಾಗಿ ಸಾಧ್ಯವಾದಷ್ಟು ಹಿತ್ತಲೆ ಪಾತ್ರೆಗಳನ್ನು ಬಳಸುವುದು ಆರೋಗ್ಯದ ದೃಷ್ಟಿಯಿಂದಲೂ ಕೂಡ ಒಳ್ಳೆಯದಾಗಿರುವುದರಿಂದ ಆದಷ್ಟು ಹಿತ್ತಾಳೆ ಪಾತ್ರೆಗಳನ್ನು ಬಳಸಿ ಬಳಸಲು ಆಗದೆ ಇರುವವರು ಬೆಳಕು ಬೀಳುವಂತಹ ಜಾಗದಲ್ಲಾದರೂ ಅದನ್ನು ಇಡಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.