ಪ್ರತಿ ತಿಂಗಳ ಮಾಸ ಶಿವರಾತ್ರಿ ಈ ಕೆಲಸ ಮಾಡುವದು ಮರೆಯಬೇಡಿ

68

ನಮಸ್ತೆ ಗೆಳೆಯರೆ ಪ್ರತಿಯೊಬ್ಬರು ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಇರಬೇಕು ಎಂದು ಬಯಸುತ್ತಾರೆ ಹಾಗು ತಮ್ಮ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭಾಂಶವನ್ನು ಪಡೆಯಬೇಕೆಂಬ ಆಸೆ ಕೂಡ ಇರುತ್ತದೆ ಆದರೆ ಅನೇಕ ಕಾರಣಗಳಿಂದ ಅದು ಸಾಧ್ಯವಾಗುವುದಿಲ್ಲ ಈ ರೀತಿಯಾಗಿ ಸುಖ ಶಾಂತಿ ನೆಮ್ಮದಿಯಿಂದ ಇರಬೇಕು ಎಂದರೆ ನಮ್ಮ ಬಳಿ ಹಣ ಇರುವುದು ಕೂಡ ಮುಖ್ಯವಾಗಿದೆ ಹಾಗೂ ಪ್ರತಿನಿತ್ಯ ಎಷ್ಟೇ ಹಣ ಇದ್ದರೂ ಕೂಡ ತಿಂಗಳ ಕೊನೆಯಲ್ಲಿ ದುಡ್ಡು ಇರುವುದಿಲ್ಲ ಈ ರೀತಿಯಾದ ಸಂಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುವುದು ಹೇಗೆ ಎಂದು ಈ ಲೇಖನವನ್ನು ತಿಳಿಯೋಣ. ಗೆಳೆಯರೇ ಪ್ರತಿ ತಿಂಗಳು ಬರುವ ಮಾಸ ಶಿವರಾತ್ರಿ ಎಂದು ಶಿವನನ್ನು ಆರಾಧನೆ ಮಾಡುವುದರಿಂದ ನಿಮ್ಮ ಕಷ್ಟ ನೋವು ನಿವಾರಣೆ ಶಿವನ ಅನುಗ್ರಹದಿಂದ ನಿಮಗೆ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ ಹಾಗೂ ಮೋಕ್ಷ ಭಾಗ್ಯ ನಿಮಗೆ ಸಿದ್ಧಿಸುತ್ತದೆ ಜೊತೆಗೆ ಪ್ರತಿನಿತ್ಯ ನೀವು ಮಲಗುವ ಮುನ್ನ 11 ಬಾರಿ ನೀವು ಶಿವ ಧ್ಯಾನವನ್ನು ಮಾಡಿ ಮಲಗಬೇಕು ಹೀಗೆ ಮಾಡುವುದರಿಂದ ಪ್ರತಿನಿತ್ಯ ನಿಮಗೆ ಶಿವರಾತ್ರಿ ಆಗುತ್ತದೆ. ಪ್ರತಿ ತಿಂಗಳು ಬರುವ ಮಾಸ ಶಿವರಾತ್ರಿಯನ್ನು ಕೆಲವು ವಿಧಾನಗಳ ಮೂಲಕ ಮಾಡಬೇಕು

ಆ ದಿನ ನೀವು ಬೆಳಗ್ಗೆ ಬೇಗನೆ ಎದ್ದು ತಲೆ ಸ್ನಾನವನ್ನು ಮಾಡಿ ನಿಮ್ಮ ಪೂಜಾಗೃಹವನ್ನು ಶುದ್ಧಿಕರಿಸಿ ಹಾಗೂ ಹೊಸಿಲನ್ನು ಒರೆಸಿ ತೋರಣವನ್ನು ಕಟ್ಟಿ ಅರಿಶಿಣ ಕುಂಕುಮ ಹಚ್ಚಿ ಪೂಜಾ ಗೃಹವನ್ನು ಹೂಗಳಿಂದ ಅಲಂಕರಿಸಿ ಮತ್ತು ನೀವು ಬಿಳಿಯ ವಸ್ತ್ರವನ್ನು ಧರಿಸಬೇಕು. ಗೆಳೆಯರೆ ನಂತರ ಶಿವನ ಫೋಟೋವನ್ನು ಅಥವಾ ಶಿವಲಿಂಗವನ್ನು ಇಟ್ಟು ವಿಭೂತಿ ಗಂಧ ಅಕ್ಷತೆ ಹೂವುಗಳನ್ನು ಸಮರ್ಪಿಸಿ ದೀಪಾರಾಧನೆ ಮಾಡಿ ಈ ರೀತಿಯಾಗಿ ನಿಯಮಬದ್ಧವಾಗಿ ಪೂಜೆ ಮಾಡಿದ ನಂತರ ಸಣ್ಣ ತಾಮ್ರದ ಬಿಂದಿಗೆ ಅಥವಾ ಲೋಟೋದಲ್ಲಿ ನೀರನ್ನು ತೆಗೆದುಕೊಂಡು ಅದನ್ನು ಶಿವಲಿಂಗದ ಮುಂದೆ ಅಥವಾ ಶಿವನ ಮುಂದೆ ಇಟ್ಟು ಶಿವ ಧ್ಯಾನವನ್ನು ಮಾಡಬೇಕು ಈ ರೀತಿಯಾಗಿ ಪೂಜೆ ಮಾಡಿದ ನಂತರ ಶಿವನಿಗೆ ಬಾಳೆಹಣ್ಣು ಅಥವಾ ಸಿಬೇಕಾಯಿ ನೈವೇದ್ಯವಾಗಿ ಸಮರ್ಪಕ ಬಹಳಷ್ಟು ಶ್ರದ್ಧೆ ಭಕ್ತಿ ನಿಷ್ಠೆಯಿಂದ ಈ ಪೂಜೆ ಮಾಡಬೇಕು ಪೂಜೆ ಎಲ್ಲಾ ಕ್ರಮಬದ್ಧವಾಗಿ ಮುಗಿದ ನಂತರ ತಾಮ್ರದ ತೋಟದಲ್ಲಿ ಇಟ್ಟ ನೀರನ್ನು ಪ್ರಸಾದವೆಂದು ಭಾವಿಸಿ ಅಭಿಷೇಕದ ನೀರು ಎಂದು ತಿಳಿದುಕೊಂಡು ನಿಮ್ಮ ಹೊಸ್ತಿಲಿನ ಮೇಲೆ ಪ್ರೋಕ್ಷಣೆ ಮಾಡಬೇಕು ಈ ರೀತಿಯಾಗಿ ಶಿವಲಿಂಗದ ಮೇಲೆ ಇಟ್ಟಿರುವ ನೀರನ್ನು ಪ್ರೋಕ್ಷಣೆ ಮಾಡುವುದರಿಂದ ನಿಮ್ಮ ಮನೆಗೆ ಯಾವುದೇ ನಕಾರಾತ್ಮಕ ಶಕ್ತಿ ಅಥವಾ ದುಷ್ಟಶಕ್ತಿಗಳು ಪ್ರವೇಶ ವಾಗುವುದಿಲ್ಲ.

ಗೆಳೆಯರೇ ಈ ರೀತಿಯಾಗಿ ಶಿವನ ಆರಾಧನೆ ಮಾಡುವುದರಿಂದ ದೃಷ್ಟಿದೋಷಗಳು ಹಾಗೂ ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ಕೂಡ ನಿವಾರಣೆಯಾಗುತ್ತದೆ ಶಿವನ ಪೂಜೆ ಮಾಡಿ ಆರಾಧನೆ ಮಾಡಿದರೆ ಶಿವನ ಅನುಗ್ರಹ ಪ್ರಾಪ್ತಿಯಾಗುತ್ತದೆ ಹಾಗೂ ಶಿವನ ಅನುಗ್ರಹದಿಂದ ಮೋಕ್ಷ ಮಾರ್ಗ ದೊರೆಯುತ್ತದೆ ನಿಮ್ಮ ಆರೋಗ್ಯ ಸಮಸ್ಯೆ ಹಣಕಾಸಿನ ಸಮಸ್ಯೆ ನಿವಾರಣೆಯಾಗಿ ನಿಮ್ಮ ಜೀವನದಲ್ಲಿ ಸುಖಶಾಂತಿ ನೆಮ್ಮದಿಯಿಂದ ಇರುತ್ತೀರಾ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here