ಪ್ರತಿ ದಿನ ಈ ಜ್ಯೂಸ್ ಕುಡಿದರೆ ಹಲವು ಸೊಂಕುಗಳಿಂದ ನಿಮಗೆ ಮುಕ್ತಿ ದೊರೆಯುತ್ತದೆ

63

ನಾವು ತಿಳಿಸುವ ಈ ಒಂದು ಅದ್ಭುತವಾದ ಬೂಸ್ಟ್ ಅನ್ನು ಈಗಿನ ಸಮಯದಲ್ಲಿ ದಿನಗಳಲ್ಲಿ ಕುಡಿಯುವುದು ತುಂಬಾನೇ ಉತ್ತಮ. ಇಮ್ಯೂನಿಟಿ ಎಂದರೆ ರೋಗ ಪ್ರತಿರೋಧಕ ಶಕ್ತಿ. ಇದರಿಂದ ನೀವು ಎಷ್ಟು ಆರೋಗ್ಯವಂತರಾಗಿದ್ದೀರಿ ಎಂಬುದು ತಿಳಿಯುತ್ತದೆ. ಯಾವುದೇ ರೀತಿಯ ರೋಗ ಅಥವಾ ವೈರಸ್ ದಾಳಿಯ ವಿರುದ್ಧ ಹೋರಾಡುವಲ್ಲಿ ನಿಮ್ಮ ಶರೀರ ಎಷ್ಟು ಗಟ್ಟಿ ಇಮ್ಯೂನಿಟಿ ಸಾಮರ್ಥ್ಯವನ್ನು ಹೊಂದಿದೆ ಇದರಿಂದ ಗೊತ್ತಾಗುತ್ತದೆ. ಕೇವಲ ರೋಗ ಪ್ರತಿರೋಧಕ ಶಕ್ತಿಯ ಕಾರಣ ನೀವು ಆರೋಗ್ಯವಂತರಾಗಿರಬಹುದು. ಜೊತೆಗೆ ಯಾವುದೇ ಒಂದು ಕಾಯಿಲೆಗೆ ಗುರಿಯಾದರೆ ಆ ಕಾಯಿಲೆಯಿಂದ ನೀವು ಎಷ್ಟು ಬೇಗ ಗುಣಮುಖರಾಗಬಹುದು ಎಂಬುದು ಕೂಡ ಇದರ ಮೇಲೆ ಅವಲಂಭಿಸಿರುತ್ತದೆ ಜೊತೆಗೆ ಆಧಾರವಾಗಿರುತ್ತದೆ. ಆದ್ದರಿಂದ ಸ್ನೇಹಿತರೇ ಹಾಲು ಟೀ ಕಾಫೀ ಕುಡಿಯುವ ಬದಲು ಈ ಇಮ್ಯುನಿ ಟಿ ಬೂಸ್ಟ್ ಅನ್ನು ಮಾಡಿಕೊಂಡು ಕುಡಿಯಿರಿ. ಹಾಗಾದರೆ ಬನ್ನಿ ಸ್ನೇಹಿತರೆ ಅದನ್ನು ಹೇಗೆ ಸಿದ್ದಪಡಿಸಿ ಕೊಳ್ಳುದೆಂದು ಜೊತೆಗೆ ಯಾವ ಸಮಯದಲ್ಲಿ ಅದನ್ನು ಸೇವಿಸಬೇಕು ಎಂಬುದನ್ನು ತಿಳಿಸಿ ಕೊಡುತ್ತೇವೆ. ಬನ್ನಿ

ಸ್ನೇಹಿತರೆ ತಡ ಮಾಡದೆ ಲೇಖನವನ್ನು ಪ್ರಾರಂಭ ಮಾಡೋಣ. ಈ ಇಮ್ಯುನಿಟಿ ಬೂಸ್ಟ್ ಅನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು ಮೊದಲನೆಯಾದಾಗಿ ಒಂದು ದೊಡ್ಡದಾದ ನಿಂಬೆ ಹಣ್ಣನ್ನು ಅರ್ಧದಷ್ಟು ತೆಗೆದುಕೊಳ್ಳಿ. ನಂತ್ರ ಶುಂಠಿ ತೆಗೆದುಕೊಂಡು ಜೊತೆಗೆ ಪುದೀನಾ ಸೊಪ್ಪು ಚಕ್ಕೆ ಲವಂಗ ಮತ್ತೆ ಇಲಾಚೀ ಯನ್ನು ತೆಗೆದುಕೊಳ್ಳಿ. ಮತ್ತೆ ಇದಕ್ಕೆ ಕಾಳ್ ಮೆಣಸು ಪುಡಿ ಮಾಡಿ ಇಟ್ಟುಕೊಳ್ಳಿ. ನಂತ್ರ ಸ್ವಲ್ಪ ಅರಿಶಿನ ಜೊತೆಗೆ ನೀರು ನಿಮಗೆ ಅನುಕೂಲ ಆಗುವಷ್ಟು ಹಾಕಿಕೊಳ್ಳಿ. ನಂತ್ರ ಇದಕ್ಕೆ ಜೇನುತುಪ್ಪ ಬೇಕಾಗುತ್ತದೆ. ಮೊದಲಿಗೆ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಈ ಎಲ್ಲ ಸಾಮಗ್ರಿಗಳನ್ನು ಹಾಕಿಕೊಳ್ಳಿ. ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಕುದಿಸಿಕೊಳ್ಳಿ. ಈ ಬೂಸ್ಟ್ ಅನ್ನು ನೀವು ನಿತ್ಯವೂ ಸೇವನೆ ಮಾಡಬಾರದು ಸ್ನೇಹಿತರೇ ಏಕೆಂದರೆ ದೇಹವನ್ನು ಇದು ತುಂಬಾನೇ ಶಾಖವಾಗಿ ಮಾಡುತ್ತದೆ. ಮತ್ತೆ ಇದನ್ನು ಜಾಸ್ತಿ ಪ್ರಮಾಣದಲ್ಲಿ ಸೇವನೆ ಮಾಡಬಾರದು. ಮಾಡಿದರೆ ಅನಾರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಇದನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಕುಡಿದರೆ

ಆರೋಗ್ಯಕ್ಕೆ ಒಳ್ಳೆಯದು. ಆದರೆ ಇದನ್ನು ನಿತ್ಯವೂ ಕುಡಿಯುವುದರಿಂದ ದೇಹವು ಉಷ್ಣದಿಂದ ಕೂಡಿ ಮೊಡವೆಗಳು ಇನ್ನಿತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಂತ್ರ ಇದನ್ನು ಕುದಿಸಿದ ನಂತ್ರ ಇದಕ್ಕೆ ನಿಂಬೆ ಹಣ್ಣಿನ ರಸವನ್ನು ಬೆರೆಸಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತ್ರ ಎರಡು ಲೋಟ ಈ ನೀರಿಗೆ ಎರಡು ಚಮಚದಷ್ಟು ಜೇನುತುಪ್ಪವನ್ನು ಬೆರೆಸಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿ ಬೆಳಿಗ್ಗೆ ಅಥವಾ ಸಾಯಂಕಾಲ ಕುಡಿಯಿರಿ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

LEAVE A REPLY

Please enter your comment!
Please enter your name here