ಪ್ರತಿ ದಿನ ಈ ಜ್ಯೂಸ್ ಕುಡಿಯಿರಿ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಗೆ ಮಾಡುತ್ತದೆ

55

ನಮಸ್ತೆ ಗೆಳೆಯರೇ ಈ ಪಾನೀಯವನ್ನು ಚಿಕ್ಕವರು ದೊಡ್ಡವರು ಎಲ್ಲರೂ ಕುಡಿಯಬಹುದು ಇಮ್ಯೂನಿಟಿ ವ್ಯವಸ್ಥೆ ಕೂಡ ತುಂಬಾ ಚೆನ್ನಾಗಿರುತ್ತದೆ ಬೇಸಿಗೆ ಕಾಲದಲ್ಲಿ ಎಲ್ಲರೂ ಆರೋಗ್ಯ ಸಮಸ್ಯೆಯಿಂದ ತೊಂದರೆಯನ್ನು ಅನುಭವಿಸುತ್ತಿರುತ್ತಾರೆ ಕೆಮ್ಮು ಶೀತ ತಲೆನೋವು ಆಯಾಸ ಹೀಗೆ ಹಲವಾರು ಸಮಸ್ಯೆಗಳನ್ನು ಬರಲು ಕಾರಣವೆಂದರೆ ಸರಿಯಾದ ಪೋಷ್ಟಿಕಾಂಶ ಆಹಾರಗಳನ್ನು ಸೇವಿಸುವುದು ಬ್ಯೂಟಿಷನ್ ನ್ಯೂಟ್ರಿಷನ್ ಇರುವ ಆಹಾರವನ್ನು ಸೇವಿಸುವುದರಿಂದ ಆರೋಗ್ಯವಂತ ಜೀವನ ನಮ್ಮದಾಗುತ್ತದೆ ಆದ್ದರಿಂದ ಆ ಪಾನಿಯು ಯಾವುದು ಹೇಗೆ ಮಾಡುವುದು ಯಾವಾಗ ಕುಡಿಯುವುದು ಅನ್ನೋದನ್ನು ಈ ಲೇಖನದಲ್ಲಿ ತಿಳಿಯೋಣ. ಈ ಪಾನೀಯವನ್ನು ಮಾಡಲು ಬೇಕಾಗಿರುವುದು ರಾಗಿ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಂದು ಕಪ್ ರಾಗಿಯನ್ನು ತೆಗೆದುಕೊಳ್ಳಿ ರಾಗಿಯನ್ನು ಸ್ವಚ್ಛಗೊಳಿಸಿ ರಾತ್ರಿ ನೀರಿನಲ್ಲಿ ನೆನೆಸಿ 1 ಕಪ್ ರಾಗಿಗೆ 2 ಕಪ್ ನಷ್ಟು ನೀರನ್ನು ಬೇಕಾಗುತ್ತೆ 1 ಕಪ್ ರಾಗಿ ಇಂದ ನಾಲ್ಕು ಜನ

ಈ ಪಾನೀಯವನ್ನು ಕುಡಿಯಬಹುದು ನಂತರ ರಾತ್ರಿ ನೆನೆಸಿಟ್ಟ ರಾಗಿಯನ್ನು ಬೆಳಗ್ಗೆ ಮಿಕ್ಸಿಯಲ್ಲಿ ಹಾಕಿ ಕೊಂಡು ರುಬ್ಬಿಕೊಳ್ಳಬೇಕು ನಂತರ ಅದನ್ನು ಸೋಸಿಕೊಳ್ಳಿ ಮತ್ತೊಮ್ಮೆ ರಾಗಿಯನ್ನು ರುಬ್ಬಿಕೊಂಡು ಮಾಡಿಕೊಂಡು ಸೋಸಿಕೊಳ್ಳಿ. ನಂತರ ಕಡಲೆಕಾಯಿ ಬೀಜವನ್ನು ತೆಗೆದುಕೊಂಡು ಕಡಲೆಕಾಯಿ ಬೀಜದಲ್ಲಿ ತುಂಬಾ ಒಳ್ಳೆಯ ಪ್ರೊಟೀನ್ ಇರುತ್ತದೆ ಒಂದು ಮುಷ್ಟಿಯಷ್ಟು ಕಡಲೆಕಾಯಿ ಬೀಜವನ್ನು ತೆಗೆದುಕೊಳ್ಳಿ ಇದನ್ನು ಸಹ ರಾತ್ರಿಯಲ್ಲಿ ನೆನೆಸಿಡ ಬೇಕಾಗುತ್ತದೆ ನಂತರ ಬೆಳಿಗ್ಗೆ ಕಡಲೆಕಾಯಿ ಬೀಜ ಮತ್ತು ನೀರನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ ಇದಕ್ಕೆ ಹಸಿ ತೆಂಗಿನ ಕಾಯಿಯನ್ನು ತುರಿದು ಹಾಕಿ ಹಸಿ ತೆಂಗಿನಕಾಯಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೆ ತಯಾರಾದ ಗ್ರಂಥಿ ಸರಿಯಾಗಿ ಕೆಲಸ ನಿರ್ವಹಿಸಲು ಸಹಾಯಕವಾಗುತ್ತದೆ ಕಾಲು ಕಪ್ ನಷ್ಟು ಹಸಿದು ತೆಂಗಿನಕಾಯಿಯನ್ನು ಹಾಕಿ ರುಬ್ಬಿಕೊಳ್ಳಿ.ನಂತರ ಗುಬ್ಬಿ ಗುಬ್ಬಿ ಇಟ್ಟುಕೊಂಡಿರುವ ರಾಗಿ ಹಾಲನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಐದರಿಂದ ಹತ್ತು ನಿಮಿಷಗಳ ಕಾಲ

ಬಿಸಿಮಾಡಿ ಗಂಟು ಬರೆದ ರೀತಿ ಕಲಸಬೇಕು ನಂತರ ರುಬ್ಬಿಕೊಂಡಿರುವ ಕಡ್ಲೆಕಾಯಿ ಬೀಜ ಮತ್ತು ಹಸಿ ತೆಂಗಿನಕಾಯಿಯನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಐದರಿಂದ ಆರು ನಿಮಿಷಗಳ ಕಾಲ ಬಿಸಿಮಾಡಿ ನಂತರ ಇದಕ್ಕೆ ಕಾಸಿ ಇಟ್ಟುಕೊಂಡಿರುವ ರಾಗಿ ಹಾಲನ್ನು ಹಾಕಿ ಮಿಶ್ರಣ ಮಾಡಿ ರುಚಿಗೆ ಬೇಕಿದ್ದರೆ ಸ್ವಲ್ಪ ಬೆಲ್ಲವನ್ನು ಸೇರಿಸಿಕೊಳ್ಳಿ ನಂತರ ಎರಡು ಏಲಕ್ಕಿಯನ್ನು ಚೆನ್ನಾಗಿ ಪುಡಿ ಮಾಡಿ ಇದಕ್ಕೆ ಹಾಕಿ ಮಿಶ್ರಣ ಮಾಡಿಕೊಳ್ಳಿ ನಂತರ ಕೊನೆಯದಾಗಿ ತುಪ್ಪವನ್ನು ಹಾಕಿ ಮಿಶ್ರಣ ಮಾಡಬೇಕು ಇದು ಗಾಯವೇ ಏನಾದರೂ ಆದರೆ ಬೇಗ ವಾಸಿಯಾಗುವುದೇ ಮಾಡುತ್ತದೆ ಈಗ ಆರೋಗ್ಯಕರ ಪಾನೀಯ ಸಿದ್ಧವಾಗುತ್ತದೆ ಇದನ್ನು ಬೆಳಿಗ್ಗೆ ತಿಂಡಿ ತಿನ್ನುವ ಮೊದಲು ಅರ್ಧ ಗಂಟೆಯ ಮುಂಚೆ ಒಂದು ಲೋಟ ಕುಡಿಯಬೇಕು ರುಚಿ ಚೆನ್ನಾಗಿರುವುದರಿಂದ ಮಕ್ಕಳು ಸಹ ಇಷ್ಟಪಟ್ಟು ಈ ಪಾನೀಯವನ್ನು ಕುಡಿಯುತ್ತಾರೆ ಆರೋಗ್ಯಕರ ಜೀವನ ನಿಮ್ಮದಾಗುತ್ತದೆ. ಈ ಲೇಖನ ಇಷ್ಟ ಆದ್ರೆ ಶೇರ್ ಮಾಡಿ ಲೈಕ್ ಮಾಡಿ

LEAVE A REPLY

Please enter your comment!
Please enter your name here