ಪ್ರತಿ ದಿನ ಬ್ರಾಂಹಿ ಮುಹೂರ್ತದಲ್ಲಿ ಈ ಕೆಲಸ ಮಾಡಿರಿ ನಿಮಗೆ ಭಾರಿ ಅದೃಷ್ಟ ಬರುವುದು

42

ಪ್ರತಿದಿನವೂ ಬ್ರಹ್ಮ ಮುಹೂರ್ತದಲ್ಲಿ ಜಸ್ಟ್ ಸಿಂಪಲಾಗಿ ಹೀಗೆ ಮಾಡಲು ಪ್ರಯತ್ನಿಸಿ, ಒಂದು ಹೊಸ ಲೋಕವನ್ನು ಕಾಣುವಿರಿ. ಧ್ಯಾನದಿಂದ ನಮಗೆ ಆಗುವ ಪರಿಹಾರಗಳು ಹೇಗೆ ಎಂದು ನೋಡುವ ಬನ್ನಿ ಧ್ಯಾನ ಎಂದರೇನು ? ಇದೊಂದು ಸಾಮಾನ್ಯ ಪ್ರಶ್ನೆ ಎನಿಸಬಹುದು, ಆದರೆ ಇದರ ಅರ್ಥವಿಶಾಲವಾದುದು ಸಾಮಾನ್ಯವಾಗಿ ಕಣ್ಣು ಮುಚ್ಚಿಕೊಂಡು ದೇವರ ನಾಮ ಜಪಿಸುವುದು ಧ್ಯಾನ ಎಂದು ತಿಳಿಯಲಾಗುತ್ತದೆ, ಆದರೆ ಧ್ಯಾನದ ಅರ್ಥ ಮನಸ್ಸು ಮತ್ತು ದೇಹ ಒಂದೆಡೆ ಸೇರುವುದು ಧ್ಯಾನವೆಂಬುದು ಗುಪ್ತ ವಿದ್ಯೆಗಳಲ್ಲಿ ಒಂದೆಂದರೆ ಅತಿ ಶಯೋಕ್ತಿಯೇನಲ್ಲ ಮನಸ್ಸಿಗೆ ಅಸಾಧ್ಯವಾದ ಕೆಲಸವನ್ನು ಸಾಧ್ಯ ಮಾಡುವ ಸಾಮರ್ಥ್ಯ ಧ್ಯಾನದಲ್ಲಿದೆ ಅಸಾಧ್ಯವಾದ ಕೆಲಸಗಳನ್ನು ಅದರ ಮೂಲಕ ಸಾಧಿಸಬಹುದು. ನಿರಂತರವಾಗಿ ಕೆಲವು ಕ್ಷಣ ಧ್ಯಾನ ಪರವಶವಾದರೆ ಆಂತರಿಕ ಶಕ್ತಿ ಜಾಗೃತವಾಗುತ್ತದೆ. ಭವಿಷ್ಯದಲ್ಲಿ ಉಂಟಾಗುವ ಆಗು ಹೋಗುಗಳು ಅರಿವಾಗುತ್ತದೆ. ಅದು ಆತ್ಮ ಚೈತನ್ಯವನ್ನು ವೃದ್ಧಿಸುತ್ತದೆ. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಧ್ಯಾನದ ಕಡೆ ಮನಸ್ಸು ಹರಿಸುವುದು ತುಸು ಕಷ್ಟವೇ ಸರಿ, ಆದರೆ ದೃಢ ನಿರ್ಧಾರ ಸಂಕಲ್ಪದಿಂದ ಮಾತ್ರ ಸಾಧ್ಯಧ್ಯಾನ ಮಾಡುವುದನ್ನು ರೂಢಿಸಿ ಕೊಂಡಷ್ಟು ಹೆಚ್ಚು ಆನಂದ ಉಂಟಾಗುತ್ತದೆ. ಧ್ಯಾನವನ್ನು ಪ್ರಾರಂಭಿಸುವ ಮೊದಲು ಗುರುಗಳ ಸಲಹೆ ಸೂಚನೆಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಪ್ರತಿದಿನ ಬ್ರಹ್ಮ ಮುಹೂರ್ತದಲ್ಲಿ ಎಂದರೆ ಮೂರು ಮುಕ್ಕಾಲು ಗಂಟೆ ಯಿಂದ ಐದು ಗಂಟೆ ನಾವು ಧ್ಯಾನದಲ್ಲಿ ಇದ್ದರೆ

ನಮ್ಮ ತಲೆಯಲ್ಲಿ ಇರುವ ಕೆಟ್ಟ ಯೋಚನೆಗಳು ಹೊರಟು ಹೋಗುವುದು ದಿನಾ ನಾವು ಇಂತಹ ಧ್ಯಾನವನ್ನು ಮಾಡುತ್ತಾ ಬಂದಾಗ ನಮ್ಮಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಖಂಡಿತ ಆಗುತ್ತೆ ಸಾಮಾನ್ಯವಾಗಿ ಕಣ್ಣು ಮುಚ್ಚಿಕೊಂಡು ದೇವರ ಸ್ಮರಣೆ ಮಾಡುವುದನ್ನು ಧ್ಯಾನ ಎಂದು ತಿಳಿಯಲಾಗುತ್ತದೆ ಆದರೆ ಇದು ಹೇಳಿಕೊಳ್ಳುವ ಅರ್ಥವಲ್ಲ ಮನಸ್ಸು ಮತ್ತು ದೇಹ ಒಂದೆಡೆ ಸೇರುವುದೇ ಧ್ಯಾನ ಯಾವುದಾದರೂ ಒಂದು ವಿಷಯದ ಬಗ್ಗೆ ಅಥವಾ ವಸ್ತುವಿನ ಎಡಬಿಡದೆ ಸಮಚಿತ್ತದಿಂದ ಏಕಾಗ್ರತೆಯಿಂದ ಗಮನದಲ್ಲಿ ಸಿಕೊಳ್ಳುವ ಸ್ಥಿತಿ ಧ್ಯಾನ ಧ್ಯಾನ ಯಾರು ಬೇಕಾದರೂ ಮಾಡಬಹುದು ಇದಕ್ಕೆ ವಯಸ್ಸಿನ ಜಾತಿ ಧರ್ಮದ ಲಿಂಗ ಬೇಧವಿಲ್ಲ ಧ್ಯಾನ ಶಕ್ತಿ ಗನುಗುಣವಾಗಿ ಎಷ್ಟು ಹೊತ್ತಾದರೂ ಮಾಡಬಹುದು. ಧ್ಯಾನಾಸಕ್ತರು ಪ್ರಾರಂಭಿಕ ಹಂತದಲ್ಲಿ ಹದಿನೈದು ನಿಮಿಷದಿಂದ ಇಪ್ಪತ್ತು ನಿಮಿಷಗಳವರೆಗೆ ಮಾಡಬೇಕು ನಂತರದ ದಿನಗಳಲ್ಲಿ ಕಾಲವನ್ನು ಹೆಚ್ಚಿಸಿಕೊಳ್ಳಬಹುದು. ನೀವು ನಿಮ್ಮ ದೇಹದೊಂದಿಗೆ ಗುರುತಿಸಿಕೊಂಡರೆ, ನಿಮ್ಮ ಜೀವನ ಕೇವಲ ಬದುಕುಳಿ ಯುವುದರ ಕುರಿತು ಚಿಂತಿಸುವುದರಲ್ಲೇ ಸಾಗುತ್ತದೆ ನೀವು ಮನಸ್ಸಿನೊಂದಿಗೆ ಗುರುತಿಸಿಕೊಂಡರೆ, ನಿಮ್ಮ ಸಂಪೂರ್ಣ ದೃಷ್ಟಿಕೋನ ಸಾಮಾಜಿಕ, ಮತೀಯ ಮತ್ತು ಕುಟುಂಬದ ವಿಚಾರಗಳ ಚಿಂತನೆಯಲ್ಲೇ ಸಾಗುತ್ತದೆ ನೀವು ಅದನ್ನು ಮೀರಿ ಸಾಗುವುದ ಕ್ಕಾಗುವುದಿಲ್ಲ ನಿಮ್ಮ ಸ್ವಂತ ಮನಸ್ಸಿನ ಚಿಂತನೆಗಳ ಮಾರ್ಪಾಡುಗಳಿಂದ ಮುಕ್ತರಾದರಷ್ಟೇ ನೀವು ಈ ಎಲ್ಲ ಆಯಾಮಗಳನ್ನು ಮೀರಿ ಸಾಗಲು ಸಾಧ್ಯ ದೇಹ ಮತು ಮನಸ್ಸು ನಿಮ್ಮದಲ್ಲ

ಅದು ಒಂದು ನಿರ್ದಿಷ್ಟ ಅವಧಿಯಲ್ಲಿ ನೀವು ಸಂಗ್ರಹಿಸಿಕೊಂಡಿರುವ ವಿಷಯಗಳು ಅಷ್ಟೇನಿಮ್ಮ ದೇಹ ಎಂದರೆ ನೀವು ಸೇವಿಸಿದ ಆಹಾರದ ಸಂಗ್ರಹ ನಿಮ್ಮ ಮನಸ್ಸು ಅಂದರೆ ಹೊರಜಗತ್ತಿನಿಂದ ಸಂಗ್ರಹಿಸಿದಂತಹ ನಿಮ್ಮ ಅಭಿಪ್ರಾಯಗಳು. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here