ಈ ದೇಗುಲದಲ್ಲಿ ಸಾಕ್ಷಾತ್ ಶಿವನ ಸಂಚಾರ ನಡೆಯುತ್ತದೆ

48

ದೇವರು ಎಂದರೆ ನಂಬಿಕೆ ವಿಶ್ವಾಸ ಮತ್ತು ಅಪಾರವಾದ ಭಕ್ತಿ. ಭಗವಂತನ ಮೇಲೆ ಯಾರಿಗೆ ಶ್ರದ್ಧೆ ಭಕ್ತಿ ಮತ್ತು ಕೃಪೆ ಇರುತ್ತದೆಯೋ ಅವರ ಮೇಲೆ ಭಗವಂತನ ಕೃಪೆ ಎಂದಿಗೂ ಇರುತ್ತದೆ. ಅಂತವರಿಗೋಸ್ಕರ ಭಗವಂತನು ತನ್ನ ನಂಬಿದ ಭಕ್ತಾದಿಗಳನ್ನು ರಕ್ಷಿಸಿಸಲು ಸೃಷ್ಟಿಯ ನಿಯಮವನ್ನೇ ಭಗ್ನ ಮಾಡಿ ಕಾಪಾಡುತ್ತಾನೆ. ಅಂಥಹ ಒಂದು ಸಣ್ಣ ನೈಜ್ಯ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ಸ್ನೇಹಿತರೆ ಆ ಒಂದು ರೋಮಾಂಚನಕಾರಿ ಭಕ್ತಿ ಘಟನೆಯ ಸಂಗತಿಯನ್ನು ನಾವು ತಿಳಿಯೋಣ. ಇನ್ನೂ ನಿಮಗೆ ದೇವರ ಮೇಲೆ ನಂಬಿಕೆ ಭಕ್ತಿ ಇದ್ದರೆ ಈ ಘಟನೆಯನ್ನು ಪೂರ್ತಿಯಾಗಿ ಓದಿರಿ. ತಮಿಳುನಾಡಿನಲ್ಲಿ ನಂದನಾರ್ ಎಂಬ ಬಡ ಕೂಲಿ ಕಾರ್ಮಿಕ ವಾಸಿಸವಾಗಿದ್ದನು. ಈತನು ಚಿಕ್ಕ ವಯಸ್ಸಿನಿಂದಲೋ ಶಿವನ ಪರಮ ಭಕ್ತನಾಗಿದ್ದನು. ಈ ವ್ಯಕ್ತಿಗೆ ತಿರುಪುಂಗ ಶಿವಾಲಯ ಎಂಬ ದೇವಸ್ಥಾನವನ್ನು ದರ್ಶನ ಮಾಡಬೇಕೆಂದು ಬಹಳ ಬಯಕೆ ಇತ್ತು. ಆದರೆ ಈತನಿಗೆ ಅಲ್ಲಿ ಹೋಗಿ ದರ್ಶನ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ನಂದನಾರ್ ಕೂಲಿ ಕಾರ್ಮಿಕ ಮತ್ತು ಕೀಳು ಜಾತಿಯವನಾಗಿದ್ದನು. ಆದ್ದರಿಂದ ನಂದನಾರ್ ಅವನ ಜಮೀನ್ದಾರ್ ಮಾಲಿಕನು ಕಳಿಸುತ್ತಿರಲಿಲ್ಲ. ಆದರೆ ಒಂದು ದಿನ ನಂದನಾರ್ ಕನಸಿನಲ್ಲಿ

ಮಹಾಶಿವನು ಪ್ರತ್ಯಕ್ಷವಾಗಿ ಕಾಣಿಸಿಕೊಳ್ಳುತ್ತಾನೆ. ಈ ಧೈರ್ಯದ ಮೇಲೆ ನಂದನಾರ್ ಈ ಜಮೀನ್ದಾರನ ಜೊತೆ ಮಾತನಾಡಿ ತಿರುಪುಂಗ ದೇವಸ್ಥಾನಕ್ಕೆ ಹೋಗಲು ಒಂದು ದಿನ ಅವಕಾಶ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತಾನೆ. ಆದರೆ ಜಮೀನ್ದಾರನು ಕೆಲಸವನ್ನು ನೋಡಿಕೋ ಎಂದು ಗದರಿಸುತ್ತಾನೆ. ಆದರೆ ನಂದನಾರ್ ಜಮೀನ್ದಾರನ ಹತ್ತಿರ ತುಂಬಾ ಗೋಳಾಡಿಕೊಳ್ಳುತ್ತಾನೆ. ಆದ್ದರಿಂದ ಜಮೀನ್ದಾರನು ಆತನಿಗೆ ಹೋಗಲು ಅನುಮತಿಯನ್ನು ಕೊಡುತ್ತಾನೆ. ಆದರೆ ಒಂದು ಷರತ್ತಿನ ಜೊತೆಗೆ. ಜಮೀನ್ದಾರನು ನಂದನಾರ್ ಗೆ ರಾತ್ರಿ 40 ಎಕರೆ ಜಮೀನನ್ನು ಉಳಬೇಕು ಮತ್ತು ದೇವರ ದರ್ಶನಕ್ಕೆ ಹೋಗಬೇಕು ಎಂದು ಹೇಳುತ್ತಾನೆ. ನಂದನಾರ್ ಇದು ಸಾಧ್ಯವಾಗದ ಮಾತು ಆಗುತ್ತದೆ. ಇದು ನನ್ನ ಕೈಯಲ್ಲಿ ಸಾಧ್ಯವಿಲ್ಲ ಎಂದು ರಾತ್ರಿ ಶಿವನನ್ನು ನೆನೆಯುತ್ತಾ ಮಲಗಿಕೊಳ್ಳುತ್ತಾನೆ. ಮಾರನೆಯ ದಿನ ಬೆಳಗ್ಗೆ ನಂದನಾರ್ ಏಳುತ್ತಾನೆ. ಅವನಿಗೆ ತುಂಬಾ ಆಶ್ಚರ್ಯವಾಗುತ್ತದೆ. ನಲವತ್ತು ಎಕರೆ ಜಮೀನನ್ನು ಯಾರೋ ಉಳುಮೆ ಮಾಡಿರುತ್ತಾರೆ. ಇದನ್ನು ತಿಳಿದ ಜಮೀನ್ದಾರನು ಕೂಲಿ ಕಾರ್ಮಿಕನಾದ ನಂದನಾರ್ ಕಾಲಿಗೆ ಬೀಳುತ್ತಾನೆ. ಇದು ಎಲ್ಲವೂ ಶಿವನ ಮಹಿಮೆ ಎಂದು ಊರಿನ ಜನರು ನಂಬ ತೊಡಗುತ್ತಾರೆ. ಆ ಖುಷಿಯಲ್ಲಿ ತಿರುಪುಂಗ

ದೇವಸ್ಥಾನಕ್ಕೆ ಹೋಗಲು ನಂದನಾರ್ ಸಿದ್ಧವಾಗುತ್ತಾನೆ. ಆದರೆ ದೇವಸ್ಥಾನದಲ್ಲಿ ಶಿವನ ದರ್ಶನವನ್ನು ಪಡೆಯಲು ಸಾಧ್ಯವಾಗಲಿಲ್ಲ. ಏಕೆಂದರೆ ದೊಡ್ಡ ನಂದಿ ವಿಗ್ರಹ ಅಡ್ಡಗಾವಲು ಆಗಿ ಕುಳಿತಿರುತ್ತದೆ. ಆದ್ದರಿಂದ ನಂದನಾರ್ ಶಿವನನ್ನು ಜಪಿಸುತ್ತಾ ಅಲ್ಲಿಯೇ ಮಲಗುತ್ತಾನೆ. ಆತನು ಮಲಗಿದ ಸಮಯದಲ್ಲಿ ನಂದಿಯ ವಿಗ್ರಹ ಎದ್ದು ಮತ್ತೊಂದೆಡೆ ಕುಳಿತಿತ್ತು. ಇಂದಿಗೂ ಸಹ ತಿರುಪುಂಗ ದೇವಸ್ಥಾನದಲ್ಲಿ ನಂದಿ ವಿಗ್ರಹ ಒಂದು ಕಡೆ ಬಾಗಿ ನಿಂತಿದೆ. ಶಿವನನ್ನು ನಂಬಿದರೆ ಎಂತಹ ಕಷ್ಟಕ್ಕೂ ಪರಿಹಾರವನ್ನು ಕೊಡುತ್ತಾನೆ ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ. ಇದು ನಿಜವಾಗಿಯೂ ತಿರುಪುಂಗದಲ್ಲಿ ಹತ್ತೊಂಬತ್ತನೆ ಶತಮಾನದಲ್ಲಿ ನಡೆದ ನೈಜ್ಯ ಘಟನೆಯಾಗಿದೆ ಕೆಲವು ಜನರ ಪ್ರಕಾರ ಸಾಕ್ಷಾತ್ ಮಹಾ ಶಿವ ರಾತ್ರಿ ಸಮಯದಲ್ಲಿ ಇಲ್ಲಿ ಸಂಚಾರ ಮಾಡುತ್ತಾರೆ ಎಂದು ಹೇಳುತ್ತಾರೆ. ನಂಬಿಕೆಗೆ ಇನ್ನೊಂದು ಹೆಸರೇ ದೇವರು ಆದ್ದರಿಂದ ದೇವರ ಮೇಲೆ ನಂಬಿಕೆ ಇಡಬೇಕು. ಏಕೆಂದರೆ ಅದು ನಮ್ಮನ್ನು ಯಾವಾಗಲೂ ರಕ್ಷಿಸುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಶಕ್ತಿಶಾಲಿ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ದೊರೆಯಲಿದೆ. ಹಾಗೆಯೇ ಏನೇ ಗುಪ್ತ ಸಮಸ್ಯೆಗಳು ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ಪರಿಹಾರ ೧೦೦ ರಷ್ಟು ನಿಶ್ಚಿತ ದೊರೆಯಲಿದೆ. ಉದ್ಯೋಗ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಕಷ್ಟ ಅಥವ ಪ್ರೀತಿ ಪ್ರೇಮ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here