ಎಲೆಕೋಸು ಅಂದರೆ ಸಾಮಾನ್ಯವಾಗಿ ಅನೇಕರು ಆಸ್ತಿ ಇಷ್ಟ ಪಡುವುದಿಲ್ಲ ಮೂಗು ಮುರಿಯುವ ತರಕಾರಿಗಳ ಸಾಲಿನಲ್ಲಿ ಎಲೆ ಕೋಸನ್ನು ಇಟ್ಟುಕೊಂಡಿದ್ದಾರೆ. ಇದರಿಂದ ತುಂಬಾ ಅಡುಗೆಗಳನ್ನು ತಯಾರಿಸಲು ಸಾಧ್ಯ ಆಗುವುದಿಲ್ಲ ಇದರ ಬಳಕೆಯನ್ನು ಬಹುತೇಕ ಜನರು ಮಾಡುವುದಿಲ್ಲ ಕೆಲವರು ಇದರ ಪರಿಮಳ ಇಷ್ಟ ಪಡುವುದಿಲ್ಲ. ಎಲೆಕೋಸಿನಿಂದ ಪಲ್ಯ ಸಾಂಬಾರ್ ಕೋಸಂಬರಿ ಬರ್ಗರ್ ಗಳಂತಹ ತಿಂಡಿಗೆ ಇದರ ಬಳಕೆ ಮಾಡಲಾಗುತ್ತದೆ ಆದರೆ ಎಲೆಕೋಸಿನ ರಸ ತೆಗೆದು ಸೇವಿಸುವ ಪದ್ದತಿ ಅನೇಕರಿಗೆ ಗೊತ್ತಿಲ್ಲ ಎಲೆಕೋಸಿನ ನೀರು ಆರೋಗ್ಯಕ್ಕೆ ಬಹಳ ಉತ್ತಮವಾದದ್ದು ಎನ್ನುವುದು ಈಗ ಕೆಲವು ರಿಸರ್ಚ್ ಗಳಲ್ಲಿ ತಿಳಿದು ಬಂದಿದೆ ಎಲೆಕೋಸು ನಲ್ಲಿ ಅತ್ಯುತ್ತಮವಾದ ಉತ್ಕರ್ಷಣ ಶಕ್ತಿ ಇರುತ್ತದೆ ಇದರಲ್ಲಿ ಇರುವ ಪಲಿಪಿಲನ್ ಗಳು ಅತ್ಯುತ್ತಮ ಉತ್ಕರ್ಷಣ ಗಳನ್ನ ಹೊಂದಿರುತ್ತದೆ ಇದು ಜೀವ ಕೋಶಗಳನ್ನು ಅತ್ಯುತ್ತಮವಾಗಿ ಆರೈಕೆ ಮಾಡುತ್ತದೆ.
ಇದರಲ್ಲಿ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಸಮೃದ್ಧವಾಗಿ ಸಿಗುತ್ತದೆ. ಇದಕ್ಕಿಂತ ಹೆಚ್ಚಾಗಿ ಇದರ ಖನಿಜಾಂಶಗಳು ಪೊಟ್ಯಾಷಿಯಂ ಮೆಗ್ನೀಷಿಯಂ ಕ್ಯಾಲ್ಸಿಯಂ ಅನ್ನು ಒಳಗೊಂಡಿರುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಲೆಕೋಸು ದೇಹಕ್ಕೆ ಬೇಕಾದ ಎಲ್ಲ ಉತ್ತಮ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ನಿತ್ಯ ಒಂದು ಗ್ಲಾಸ್ ಎಲೆಕೋಸಿನ ರಸವನ್ನು ಸೇವಿಸುವುದರಿಂದ ದೇಹದಲ್ಲಿ ಇರುವ ರೋಗ ನಿರೋಧಕ ಅಂಶಗಳ ವಿರುದ್ಧ ಹೊರಡುತ್ತದೆ ಮತ್ತು ಸೋಂಕುಗಳನ್ನು ತಡೆಯಲು ಇದು ಸಹಾಯ ಮಾಡುತ್ತದೆ. ದೃಷ್ಟಿಯ ಆರೋಗ್ಯ ಕಾಪಾಡುತ್ತದೆ ಎಲೆಕೋಸು ಬೀಟಾ ಕೆರೋಟಿನ್ ಅನ್ನು ಒಳಗೊಂಡಿರುತ್ತದೆ ಇದು ನಮ್ಮ ದೃಷ್ಟಿ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಎಲೆಕೋಸು ನಿತ್ಯವೂ ಸೇವಿಸುವುದರಿಂದ ರೆಗುಲರ್ ಜೀರ್ಣಕ್ರಿಯೆ ಸುಧಾರಿಸಬಹುದು ಕೊನೆಗೆ ಕಣ್ಣಿನ ಆರೋಗ್ಯ ಕೂಡ ಕಾಪಾಡಿಕೊಳ್ಳಬಹುದು. ಚರ್ಮಕ್ಕೆ ಒಳ್ಳೆಯದು ಈ ಎಲೆಕೋಸಿನ ನೀರು. ನಿಯಮಿತವಾಗಿ ಎಲೆಕೋಸು ನೀರನ್ನು ಸೇವಿಸುವುದರಿಂದ ಚರ್ಮದ ಆರೋಗ್ಯವನ್ನು ಉತ್ತಮ ಗುಣ ಮಟ್ಟದಲ್ಲಿ ಇರುವಂತೆ ಕಾಪಾಡುತ್ತದೆ
ಇದರಲ್ಲಿ ಅಗತ್ಯವಾದ ಪೈಟೋ ಕೆಮಿಕಲ್ಸ್ ಮತ್ತು ಆಂಟಿ ಆಕ್ಸಿಡೆಂಟ್ ಗಳ ಉಪಸ್ಥಿತಿ ಇರುತ್ತದೆ ಈ ಕಾರಣದಿಂದ ಚರ್ಮದ ಕ್ಯಾನ್ಸರ್ ನ ಬೆಳವಣಿಗೆ ಆಗದಂತೆ ಇದು ತಡೆಯುತ್ತದೆ. ಮೂಳೆಗಳಿಗೆ ಉತ್ತಮ ಈ ಎಲೆಕೋಸು. ಮೂಳೆಗಳು ಕ್ಷೀಣಿಸಿದ ಹಾಗೆ ಮತ್ತು ದುರ್ಬಲ ಗೊಳ್ಳದಂತೆ ಇದು ತಡೆಯುತ್ತದೆ ಮತ್ತು ಎಲ್ಲಾ ರೀತಿಯಲ್ಲಿ ಒಟ್ಟಾಗಿ ಸಹಾಯ ಮಾಡುತ್ತದೆ ಹಾಗಾಗಿ ನಿತ್ಯ ಒಂದು ಗ್ಲಾಸ್ ಎಲೆಕೋಸು ನೀರನ್ನು ಮವು ಕುಡಿಯುವುದರಿಂದ ನಮಗೆ ಉತ್ತಮ. ಆಲ್ಕೋಹಾಲ್ ಕಿಕ್ ಅನ್ನು ಇದು ಇಳಿಸುತ್ತದೆ ನಾವು ಹೆಚ್ಚಿನ ಆಲ್ಕೋಹಾಲ್ ಸೇವಿಸಿದಾಗ ಮರುದಿನ ಬೆಳಗ್ಗೆ ಒಂದು ಗ್ಲಾಸ್ ಎಲೆಕೋಸಿನ ನೀರನ್ನು ಕುಡಿಯಬೇಕು ಅತಿ ಹೆಚ್ಚು ಉತ್ಕರ್ಷಣ ಗುಣದ್ದ ಕಾರಣ ಎಲೆಕೋಸಿನ ನೀರು ಹೊಟ್ಟೆ ಮತ್ತು ಯಕೃತ್ತನ್ನು ಆರೋಗ್ಯವಾಗಿ ಇಡಲು ಸಹಾಯ ಮಾಡುತ್ತದೆ ಇದರಿಂದ ನೀವು ಕೂಡಿದ ಅಮಲನ್ನು ಬೇಗ ಇಳಿಸಿಕೊಳ್ಳಬಹುದು. ಹೊಟ್ಟೆ ಹುಣ್ಣಿಗೆ ಇದು ಸಹಕರಿಸುತ್ತದೆ ಎಲೆಕೋಸು ಪೈಕೋ ನ್ಯುಟ್ರಿಯಾಂಟ್ ಗಳ ಸಮೃದ್ಧವಾಗಿ ಇರುತ್ತದೆ.