ಪ್ರತಿ ನಿತ್ಯ ಮನೆಯಲ್ಲಿ ಇಷ್ಟು ದೀಪ ಹಚ್ಚಿದರೆ ಸರ್ವ ಶ್ರೇಷ್ಟ

128

ನಮಸ್ತೆ ಸ್ನೇಹಿತರೆ ತುಂಬಾ ಜನಗಳಿಗೆ ದೀಪಗಳ ಬಗ್ಗೆ ಕುತೂಹಲ ಜಾಸ್ತಿ ಇರುತ್ತದೆ. ದೀಪಂ ಪರಂ ಜ್ಯೋತಿ ಎಂದು ಹೇಳುತ್ತಾರೆ ದೀಪದಿಂದ ಪರಮಾತ್ಮ ನನ್ನು ಕಾಣುವುದು ಯಾವುದೇ ಶುಭ ಕಾರ್ಯ ದೀಪವಿಲ್ಲದೆ ನಡೆಯುವುದಿಲ್ಲ ದೀಪವೇ ಮೊದಲು ಹಚ್ಚುವುದು. ಮನೆ ಒಳಗೆ ಎಷ್ಟು ಹಚ್ಚಬೇಕು ಮನೆ ಹೊರಗಡೆ ಎಷ್ಟು ದೀಪ ಹಚ್ಚಬೇಕು ದೇವಸ್ಥಾನದಲ್ಲಿ ಎಷ್ಟು ದೀಪ ಹಚ್ಚಬೇಕು ಎನ್ನುವ ಅನುಮಾನ ತುಂಬಾ ಜನರಿಗೆ ಇರುತ್ತದೆ. ಮನೆಯಲ್ಲಿ ಎಷ್ಟು ದೀಪ ಹಚ್ಚಬೇಕು ಎನ್ನುವ ವಿಷಯ ತುಂಬಾ ಕಾಡುತ್ತದೆ ನಿಮ್ಮ ಮನೆಯಲ್ಲಿ ದೀಪ ಹಚ್ಚುವಾಗ ಖಂಡಿತವಾಗಿ ಎರಡು ದೀಪಗಳನ್ನು ಹಚ್ಚಬೇಕು ಏಕೆ ಎಂದರೆ ಪ್ರತಿಯೊಬ್ಬರಿಗೂ ಗೌರಿಯ ಸಂಕೇತ ಹಾಗೂ ಶಿವನ ಸಂಕೇತ ಎಂದು ಹೇಳುತ್ತಾರೆ.

ಆದಿ ದಂಪತಿಗಳು ಎಂದರೆ ಧರ್ಮ ಶಾಸ್ತ್ರದಲ್ಲಿ ಮೊದಲ ಪೂಜೆ ನಡೆಯುವುದು ಶಿವ ಪಾರ್ವತಿಗೆ ಅಂತಹ ಶ್ರೀನಿವಾಸ ಪದ್ಮಾವತಿ ಕೂಡ ಆದಿ ದಂಪತಿಗಳ ಪೂಜೆ ಮಾಡಿಯೇ ಪಾಣಿ ಗ್ರಹಣ ಮಾಡಿದ್ದರು. ಯಾರೇ ಆದರೂ ಒಂದು ಮನೆಗೆ ಕಳಸ ಎನ್ನುವ ಲೆಕ್ಕಾಚಾರ ಎಂದರೆ ತಂದೆ ತಾಯಿಯನ್ನು ಶಿವ ಪಾರ್ವತಿ ಎಂದು ಪರಿಗಣಿಸುತ್ತಾರೆ ಆದ್ದರಿಂದ ಮನೆ ಏನೇ ಅನುಕೂಲ ಇದ್ದರೂ ಅನಾನುಕೂಲ ಇದ್ದರೂ ಪುಟ್ಟದಾಗಿ ಎರಡು ದೀಪವನ್ನು ಹಚ್ಚಿ ಅದರಲ್ಲಿ ಖಂಡಿತ ಎರಡು ಬತ್ತಿಗಳನ್ನು ಇಡುವುದು ನಿಮ್ಮ ಧರ್ಮ. ಎಡಗಡೆ ಒಂದು ಬಲಗಡೆ ಒಂದು ಹಚ್ಚಿದರೆ ಅದು ಒಂದು ಅಧ್ಬುತ. ಎರಡರಿಂದ ಮೂರು ಇಂಚಿನ ದೀಪ ಇದ್ದರೂ ಸಾಕು ಮೂರು ಇಂಚಿಗಿಂತ ಜಾಸ್ತಿ ಬೇಡ ದಿನ ನಿತ್ಯ ಹಚ್ಚುವ ದೇವತಾ ಕಾರ್ಯಕ್ಕೆ ಎರಡು ಇಂಚಿನ ದೀಪ ಅತ್ಯಂತ ಶ್ರೇಷ್ಠ ಫಲವನ್ನು ತಂದು ಕೊಡುತ್ತದೆ.

ಒಂದು ರೀತಿಯ ಸಮಾಧಾನ ಇದರಿಂದ ಸಿಗುತ್ತದೆ. ಒಂದು ಒಳ್ಳೆಯದು ಕೆಟ್ಟದ್ದು ಪ್ರತಿಯೊಬ್ಬರಲ್ಲೂ ಇರುತ್ತದೆ ಅದು ಸಮಾನಾಂತರವಾಗಿ ಇರಬೇಕು ತುಂಬಾ ಜಾಸ್ತಿ ಆದರೂ ಕಷ್ಟ ಆಗುತ್ತದೆ. ಅದು ಸಮಾನವಾಗಿ ಇದ್ದರೆ ಮಾತ್ರ ಚಂದ. ಊಟಕ್ಕೆ ಎಷ್ಟು ರುಚಿ ಬೇಕೋ ಊಟಕ್ಕೆ ತಕ್ಕಂತೆ ಖರ ಇರಬೇಕೋ ಅನ್ನುವುದು ಒಳ್ಳೆಯದು. ತುಂಬಾ ಒಳ್ಳೆಯವರು ಆದರೆ ಪೆಟ್ಟುಗಳು ಬೀಳುತ್ತದೆ. ತುಂಬಾ ಕೆಟ್ಟವನು ಆದರೆ ಅವರ ಜೊತೆ ಯಾರು ಸಂಘ ಬೆಳೆಸಲ್ಲ. ಈ ಮನೆಗೆ ಹೋದರೆ ಅನ್ನಪೂರ್ಣೇಶ್ವರಿ ರೀತಿ ತುಂಬಾ ತೂಕದ ವ್ಯಕ್ತಿತ್ವ ಎಷ್ಟು ಚೆನ್ನಾಗಿ ಆಲೋಚನೆ ಮಾಡಿ ವ್ಯಕ್ತಿಗಳ ಭಾವನೆಗಳನ್ನು ಅಧ್ಬುತ ಆಗಿ ನಡೆಯುತ್ತಾರೆ ಎನ್ನುವ ಮಾತು ಅದು ಸುಂದರ ಯಾರಿಗೂ ನಾವು ಕೆಟ್ಟದನ್ನು ಬಯಸಬಾರದು ಆದ್ದರಿಂದ ಮನೆಯಲ್ಲಿ ಪ್ರತಿ ದಿನ 2 ದೀಪಗಳನ್ನು ಹಚ್ಚಿ ಅತ್ಯಂತ ಶ್ರೇಷ್ಟ ಫಲ ಕಾಣುವಿರಿ ಕಷ್ಟ ಸುಖ ಎನ್ನುವುದು ಸುಖ ದುಃಖ ಸಮವಾಗಿ ಸಿಗುತ್ತದೆ ಅಧಿಕಾರ ಅವಧಿಯಲ್ಲಿ ನಿಮ್ಮ ಹಿಡಿತ ಕೈಯಲ್ಲಿ ಇರುತ್ತದೆ. ಎರಡು ದೀಪ ಹಚ್ಚುವುದು ಸರ್ವ ಶ್ರೇಷ್ಟ ಆಗಿ ಇರುತ್ತದೆ.

ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ, ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here