ಪ್ರತಿ ಶುಕ್ರವಾರ ರಾತ್ರಿ ಮಹಾಲಕ್ಷ್ಮಿ ದೇವಿಯನ್ನು ಈ ರೀತಿಯಾಗಿ ಪೂಜಿಸಿ ನೋಡಿ ಜೀವನದಲ್ಲಿ ಯಾವುದಕ್ಕೂ ಕೂಡ ಎಂದಿಗೂ ಕೊರತೆ ಬರುವುದಿಲ್ಲ.

52

ನಮಸ್ಕಾರ ಸ್ನೇಹಿತರೆ ಲಕ್ಷ್ಮೀದೇವಿಯನ್ನು ನಾವು ಸುಖ ಸಂಪತ್ತು ಸಮೃದ್ಧಿ ಅದೃಷ್ಟದ ದೇವತೆ ಎಂದು ಕರೆಯುತ್ತೇವೆ ಮಹಾಲಕ್ಷ್ಮಿ ದೇವಿಯ ಅನುಗ್ರಹ ಪಡೆದ ವ್ಯಕ್ತಿಯು ಜೀವನದಲ್ಲಿ ಎಂದಿಗೂ ಕೂಡ ಬಡತನ ದಾರಿತ್ರವನ್ನು ಅನುಭವಿಸುವುದಿಲ್ಲ ಎಲ್ಲಾ ಪ್ರಯತ್ನದಲ್ಲೂ ಕೂಡ ಉತ್ತಮವಾದ ಯಶಸ್ ಮತ್ತು ಫಲಿತಾಂಶವನ್ನು ಪಡೆಯುವುದರ ಮೂಲಕ ಸುಖ ಸಂಪತ್ತು ಸಮೃದ್ಧಿಯ ಜೀವನವನ್ನು ಹೊಂದುತ್ತಾನೆ ಇದಕ್ಕಾಗಿಯೇ ಪ್ರತಿಯೊಬ್ಬರೂ ಕೂಡ ಮಹಾಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ನಾನಾ ರೀತಿಯಲ್ಲಿ ಆರಾಧಿಸುತ್ತಾರೆ. ಇನ್ನು ಅದೇ ರೀತಿಯಾಗಿ ಮಹಾಲಕ್ಷ್ಮಿ ದೇವಿಯ ದಿನವಾದಂತ ಶುಕ್ರವಾರದ ದಿನ ಮಹಾಲಕ್ಷ್ಮಿದೇವಿಯನ್ನು ರಾತ್ರಿಯ ಸಮಯದಲ್ಲಿ ಈ ರೀತಿಯಾಗಿ ವಿಧಿ ವಿಧಾನದಿಂದ ಪೂಜಿಸುವುದರಿಂದ ಜೀವನದಲ್ಲಿ ಎಂದಿಗೂ ಕೂಡ ಕೊರತೆ ಬರುವುದಿಲ್ಲ ಇದರಿಂದ ಕುಟುಂಬದಲ್ಲಿ ಮತ್ತು ಕುಟುಂಬದ ಸದಸ್ಯರಲ್ಲಿ ಕೊರತೆಗಳು ದೂರವಾಗುತ್ತವೆ ಸಕಲ ಸಂಪತ್ತುಗಳು ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ, ಹಾಗಾದ್ರೆ ಶುಕ್ರವಾರದ ದಿನ ಯಾವ ರೀತಿಯಾಗಿ ಮಹಾಲಕ್ಷ್ಮಿ ದೇವಿಯನ್ನು ಆರಾಧಿಸುವುದರಿಂದ ಜೀವನದಲ್ಲಿ ಯಾವುದಕ್ಕೂ ಕೊರತೆ ಬರುವುದಿಲ್ಲ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಸದಾ ಕಾಲ ನಮ್ಮ ಮೇಲೆ ಇರುತ್ತದೆ ಎಂದು ನೋಡೋಣ. ನಿಮ್ಮ ಸಮಸ್ಯೆ ಪರಿಹಾರಕ್ಕೆ ನನಗೆ ಕರೆ ಮಾಡಿರಿ 9538446677 ಮೊದಲನೆಯದಾಗಿ ನಾವು ಎಲ್ಲಾ ಜೀವನದ ಭಾಗಗಳಲ್ಲಿಯೂ ಕೂಡ ಲಕ್ಷ್ಮಿ ರೂಪದಲ್ಲಿ ಇರುವಂತಹ ಅಷ್ಟಲಕ್ಷ್ಮಿಯ ಪೂಜೆಯನ್ನು ಶುಕ್ರವಾರದ ದಿನ ರಾತ್ರಿ ಸಮಯದಲ್ಲಿ ಮಾಡಬೇಕು

ಯಾಕೆಂದರೆ ಸಾಮಾನ್ಯವಾಗಿ ನಾವು ಲಕ್ಷ್ಮಿ ದೇವಿಯ ಆರಾಧನೆಗೆ ರಾತ್ರಿ ಸಮಯ ಬಹಳ ಮಂಗಳಕರವಾಗಿ ಇರುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ರಾತ್ರಿ 8 ಅಥವಾ 9:00 ಸಮಯದಲ್ಲಿ ಮಹಾಲಕ್ಷ್ಮಿ ದೇವಿಯ ಅಂದರೆ ಅಷ್ಟಲಕ್ಷ್ಮಿ ದೇವಿಯರ ಆರಾಧನೆಯನ್ನು ವಿಧಿ ವಿಧಾನಗಳ ಮೂಲಕ ಮಾಡುವುದರಿಂದ ಕ್ರಮೇಣವಾಗಿ ಕುಟುಂಬದಲ್ಲಿ ಮತ್ತು ಜೀವನದಲ್ಲಿ ಪ್ರಗತಿಗಳು ಸುಧಾರಣೆಗಳು ಕಂಡುಬರುತ್ತವೆ. ಇದಕ್ಕಾಗಿ ನೀವು ರಾತ್ರಿಯ ಸಮಯದಲ್ಲಿ ಪೂಜೆ ಬೇಕಾಗುವಂತಹ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು, ಮನೆಯನ್ನು ಸ್ವಚ್ಛಗೊಳಿಸಿ ನೀವು ಕೂಡ ಶುಭ್ರಗೊಳ್ಳಬೇಕು, ಮೊದಲು ಹೊಸ್ತಿಲನ್ನು ಅಲಂಕರಿಸಿ ಹೊಸ್ತಿಲ ಪೂಜೆಯನ್ನು ಮಾಡಿದ ನಂತರ ದೇವರ ಮನೆಯಲ್ಲಿ ಒಂದು ಪಿತವನ್ನು ಇಟ್ಟು ಪೀಠದ ಮೇಲೆ ಕೆಂಪು ಬಣ್ಣದ ವಸ್ತ್ರವನ್ನು ಹಾಸಿ ಅದರ ಮೇಲೆ ಅಷ್ಟಲಕ್ಷ್ಮಿಯರ ಫೋಟೋವನ್ನು ಇಟ್ಟು ಕೆಂಪು ಹೂವುಗಳನ್ನು ಅರ್ಪಿಸಿ ಚಂದನದಿಂದ ಅಲಂಕಾರವನ್ನು ಮಾಡಬೇಕು ನಂತರ ಫೋಟೋದ ಮುಂದೆ ಎಂಟು ದೀಪಗಳನ್ನು ಅಂದರೆ ಅಷ್ಟ ದೀಪಗಳನ್ನು ತುಪ್ಪದಿಂದ ಬೆಳಗಿಸಬೇಕು, ನಂತರ ”ಏಂ ಹ್ರೀಂ ಶ್ರೀಂ ಅಷ್ಟಲಕ್ಷ್ಮೀಯೈ ಹ್ರೀಂ ಸಿದ್ಧಯೇ ಮಮ ಗೃಹೇ ಆಗಚ್ಛಾಗಚ್ಛ ನಮಃ ಸ್ವಾಹಾ

ಎಂಬ ಮಂತ್ರವನ್ನು ಪಠಣೆ ಮಾಡಬೇಕು ಈ ರೀತಿ ಪ್ರತಿ ಶುಕ್ರವಾರ ರಾತ್ರಿಯ ಸಮಯದಲ್ಲಿ ಅಷ್ಟ ದೀಪಗಳೊಂದಿಗೆ ಅಷ್ಟಲಕ್ಷ್ಮಿಯರನ್ನು ಆರಾಧಿಸುವುದರಿಂದ ಜೀವನದಲ್ಲಿ ಯಾವ ಭಾಗದಲ್ಲಿಯೂ ಕೂಡ ಕೊರತೆಗಳು ಬರುವುದಿಲ್ಲ ಜೀವನದ ಎಲ್ಲಾ ಭಾಗದಲ್ಲಿಯೂ ಸುಧಾರಣೆಗಳು ಕಂಡುಬರುತ್ತದೆ. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು

LEAVE A REPLY

Please enter your comment!
Please enter your name here