ನಮಸ್ಕಾರ ಪ್ರಿಯ ಸ್ನೇಹಿತರೆ ಮಹಾಶಿವನು ತುಂಬಾನೇ ಶ್ರೇಷ್ಠತೆಯನ್ನು ಹೊಂದಿದ್ದಾರೆ ಭೂಮಿಯ ಮೇಲೆ ಇರುವಂತಹ ಜೀವರಾಶಿಗಳು ಶಿವನ ಆಪ್ಪಣೆ ಇಲ್ಲದೆ ಯಾವ ಕೆಲಸವನ್ನು ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ ಹಾಗೂ ಭೂಮಿಯ ಮೇಲೆ ಇರುವಂತಹ ಒಂದು ಹುಲ್ಲು ಕಡ್ಡಿ ಅಲುಗಾಡಲು ಕೂಡ ಮಹಾಶಿವನ ಅನುಗ್ರಹ ಬೇಕಾಗುತ್ತದೆ ಶಿವನ ಅಪ್ಪಣೆಯಿಲ್ಲದೇ ಯಾವ ಕೆಲಸವು ಸಾಧ್ಯವಾಗುವುದಿಲ್ಲ ಶಿವನ ಅನುಗ್ರಹವನ್ನು ಪಡೆದುಕೊಂಡರೆ ಜೀವನದಲ್ಲಿ ಉತ್ತಮ ಬೆಳವಣಿಗೆ ದೊರೆಯುತ್ತದೆ ಹಾಗಾದರೆ ಸ್ನೇಹಿತರೆ ಪ್ರತಿ ಸೋಮವಾರದಿಂದ ಯಾವ ವಿಧಾನವನ್ನು ಅನುಸರಿಸಿದರೆ ಮಹಾಶಿವನ ಅನುಗ್ರಹ ದೊರೆಯುತ್ತದೆ ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಪ್ರಿಯ ಸ್ನೇಹಿತರೆ ಭೂಮಿಯ ಮೇಲೆ ವಾಸಿಸುವಂತಹ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಆಸೆ-ಆಕಾಂಕ್ಷೆಗಳು ಇದ್ದೇ ಇರುತ್ತವೆ ಪ್ರತಿಯೊಬ್ಬ ಮನುಷ್ಯನು ಎಲ್ಲರಿಗಿಂತಲೂ ಉತ್ತಮ ಜೀವನವನ್ನು ಸಾಗಿಸಬೇಕು ಎಲ್ಲರಿಗಿಂತಲೂ ಹೆಚ್ಚಿನ ಹಣ ಗಳಿಕೆ ಮಾಡಬೇಕು ಎಂದು ಬಯಸುತ್ತಾನೆ ಆದರೆ ಸ್ನೇಹಿತರೆ ಹಣಗಳಿಕೆ ಮಾಡಲು ಉತ್ತಮ ಹೆಸರು ಸಂಪಾದನೆ ಮಾಡಿಕೊಳ್ಳಬೇಕಾದರೆ ಮೊದಲಿಗೆ ಮತಹಾಶಿವನ ಅನುಗ್ರಹ ಪಡೆದುಕೊಳ್ಳಬೇಕು ಗುರುಗಳ ಜೊತೆಗೆ ಮಾತನಾಡಿ ನಿಮ್ಮ ಎಲ್ಲಾ ರೀತಿಯ ಸಮಸ್ಯೆ ಕೂಡ ಪರಿಹಾರ ಮಾಡಿಕೊಳ್ಳಬಹುದು ಕರೆ ಮಾಡಿ 9535156490 ಕೃಷ್ಣ ಭಟ್
ಮಹಾಶಿವನ ಅನುಗ್ರಹವನ್ನು ಪ್ರತಿ ಸೋಮವಾರದಂದು ಈ ರೀತಿಯಾಗಿ ಮಾಡುವುದರ ಮುಖಾಂತರ ಪಡೆದುಕೊಳ್ಳಬಹುದು ಅದು ಏನೆಂದರೆ ಸ್ನೇಹಿತರೆ ಪ್ರತಿ ಸೋಮವಾರದಂದು ಬೆಳಿಗ್ಗೆ ಸರಿಯಾಗಿ ಐದು ಗಂಟೆಗೆ ಎದ್ದು ಸ್ನಾನಾದಿಗಳನ್ನೆಲ್ಲ ಮುಗಿಸಿ ಮನೆ ದೇವರ ಪೂಜೆಯನ್ನು ತುಂಬಾನೇ ಶಾಂತರೀತಿಯಿಂದ ಮಾಡಬೇಕು ಹಾಗೆ ಯಾರ ಕಣ್ಣಿಗೂ ಕಾಣದ ಹಾಗೆ ನಿಮ್ಮ ಮನೆಯ ಹತ್ತಿರದಲ್ಲಿಯೇ ಇರುವಂತಹ ಶಿವನ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದುಕೊಳ್ಳಬೇಕು ನಂತರ ಮಹಾಶಿವನನ್ನು ಐದು ಸುತ್ತು ಪ್ರದಕ್ಷಿಣೆಯನ್ನು ಹಾಕಿ ಶಿವನಾಮ ಸ್ಮರಣೆಯನ್ನು ಮಾಡಬೇಕು ಶಿವನ ಸ್ತೋತ್ರವನ್ನು ಪಠಿಸಬೇಕು ಪ್ರತಿ ಸೋಮವಾರದಿಂದ ಉಪವಾಸ ವೃತ ಮಾಡಬೇಕು ಮಹಾ ಶಿವನ ದರ್ಶನವನ್ನು ಮಾಡುವ ಮುನ್ನ ಯಾವುದೇ ಕಾರಣಕ್ಕೂ ಒಂದು ಹನಿ ನೀರನ್ನು ಕೂಡ ಸುರಿಬಾರದು ಮಹಾಶಿವನ ಪೂಜೆಗೆ ತುಂಬಿ ಹೂವನ್ನು ತೆಗೆದುಕೊಂಡು ಬರಬೇಕು ತುಂಬಿ ಹೂವು ಮಹಾಶಿವನಿಗೆ ತುಂಬಾನೇ ಪ್ರಿಯವಾದ ಹೂವು ಅದನ್ನು ಶಿವನಿಗೆ ಅರ್ಪಿಸಿದರೆ ನಿಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ ನೀವು ಅಂದುಕೊಂಡ ಕೆಲಸಗಳು ಈಡೇರುತ್ತವೆ ಹಾಗೆಯೇ ಮಹಾಶಿವನ ಸಂಪೂರ್ಣ ಅನುಗ್ರಹ ನಿಮಗೆ ದೊರೆಯುತ್ತದೆ, ಗುರುಗಳ ಜೊತೆಗೆ ಮಾತನಾಡಿ ನಿಮ್ಮ ಎಲ್ಲಾ ರೀತಿಯ ಸಮಸ್ಯೆ ಕೂಡ ಪರಿಹಾರ ಮಾಡಿಕೊಳ್ಳಬಹುದು ಕರೆ ಮಾಡಿ 9535156490 ಕೃಷ್ಣ ಭಟ್
ಮಹಾಶಿವನ ಅನುಗ್ರಹವನ್ನು ಪಡೆದುಕೊಂಡು ನೀವು ಯಾವುದೇ ಕೆಲಸವನ್ನು ಪ್ರಾರಂಭಿಸಿದರು ಆ ಕೆಲಸದಲ್ಲಿ ಅಧಿಕ ಲಾಭ ದೊರೆಯುತ್ತದೆ ಸಮಾಜದಲ್ಲಿ ಉತ್ತಮ ಹೆಸರನ್ನು ಸಂಪಾದಿಸಿಕೊಳ್ಳುತ್ತೀರಿ ಈ ರೀತಿಯಾಗಿ ಪ್ರತಿ ಸೋಮವಾರದಂದು ಮಹೇಶ್ವರನಿಗೆ ಪೂಜೆಯನ್ನು ಸಲ್ಲಿಸಿದರೆ ಜೀವನವು ಸುಖಮಯವಾಗಿರುತ್ತದೆ. ಕಟೀಲು ದುರ್ಗಾ ದೇವಿಯ ಪ್ರಧಾನ ಆರಾಧಕರು ಪಂಡಿತ್ ಶ್ರೀ ಶ್ರೀ ಕೃಷ್ಣ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ 9535156490ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ 9535156490 ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490 ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535156490 ಕೃಷ್ಣ ಭಟ್