ಹನುಮಂತ ದೇವರ ಮಹಾ ಮಂತ್ರಗಳಿಂದ ನೀವು ಜೀವನದಲ್ಲಿ ಯಶಸ್ಸು ಸಾಧನೆ ಮಾಡುತ್ತೀರಿ

66

ಸ್ನೇಹಿತರೆ ಈ ಆಂಜನೇಯ ಮಂತ್ರವನ್ನು ಉಚ್ಛಾರಣೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ ಎಂದು ಹೇಳಬಹುದು ಹಾಗಾದರೆ ಈ ಮಂತ್ರ ಯಾವುದು ಇದರಿಂದ ಆಗುವ ಲಾಭಗಳು ಏನು ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಗೆಳೆಯರೇ ರಾಮ ಬಂಟ ಹನುಮನು ತನ್ನನ್ನು ನಂಬಿದ ಭಕ್ತರನ್ನು ಎಂದಿಗೂ ಕೈ ಬಿಡುವುದಿಲ್ಲ ಎಂದು ಹೇಳಬಹುದು ಅವರ ಭಕ್ತಿಗೆ ಮೆಚ್ಚಿ ಅವರು ಬಯಸಿದ ವರವನ್ನು ಅತಿ ಶೀಘ್ರವಾಗಿ ಕೊಡುತ್ತಾರೆ ಎನ್ನುವುದು ಸಾಕಷ್ಟು ಮಂದಿ ಅನುಭವ ಮಾಡಿದ್ದಾರೆ ಹಾಗಾಗಿಯೇ ಆಂಜನೇಯನಿಗೆ ಭಕ್ತರ ಸಂಖ್ಯೆ ಅಪಾರ ಎಂದು ಹೇಳಬಹುದು. ಇನ್ನೂ ಈ ಮಂತ್ರವನ್ನು ಪಠಿಸುವುದರಿಂದ ಯಾವೆಲ್ಲ ಲಾಭ ಇದೆ ಎನ್ನುವುದಾದರೆ ನಮ್ಮ ಜೀವನದಲ್ಲಿ ನಾವು ಪಡುವ ಕಷ್ಟಕ್ಕೆ ಸಾಕಷ್ಟು ಫಲ ಸಿಗುವುದಿಲ್ಲ ಏನೆಲ್ಲಾ ಪ್ರಯೋಗಗಳನ್ನು ಮಾಡುತ್ತೇವೆ ಎಷ್ಟೆಲ್ಲ ಕಷ್ಟ ಪಡುತ್ತೇವೆ ಆದರೂ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು ತುಂಬಾ ಕಡಿಮೆ ಎಂದು ಹೇಳಬಹುದು. ಈ ರೀತಿಯ ತೊಂದರೆಗಳಿಗೆ ಪರಿಹಾರ ಸಿಗುವುದು ಅಷ್ಟು ಸುಲಭದ ಮಾತು ಅಲ್ಲ. ಇದಕ್ಕೆಲ್ಲ ಅದೃಷ್ಟ ಕೂಡ ನಮ್ಮ ಕೈ ಹಿಡಿಯಬೇಕು ಎಂದು ಹೇಳಬಹುದು.

ಇನ್ನೂ ಕೆಲವು ಮಂದಿಗೆ ತಾವು ಮುಟ್ಟಿದ್ದೆಲ್ಲಾ ಚಿನ್ನ ಆಗುವ ಸಂಭವ ಹೆಚ್ಚಾಗಿ ಇರುತ್ತದೆ ಕಾರಣ ಏನು ಎಂದರೆ ಅವರಿಗೆ ಅದೃಷ್ಟ ಕೈ ಹಿಡಿದಿರುತ್ತದೆ. ಇಂತಹ ಸಮಯದಲ್ಲಿ ನಿಮಗೆ ಅದೃಷ್ಟ ಒಲಿಯಬೇಕು ನಿಮ್ಮ ಜೀವನದಲ್ಲಿ ಕೂಡ ಹಲವು ಬದಲಾವಣೆ ಕಾಣಬೇಕು ಎಂದರೆ ಒಂದಿಷ್ಟು ಮಂತ್ರ ಪಠಣ ಮಾಡುವುದರಿಂದ ಸಾಧಿಸಬಹುದು. ಇನ್ನೂ ನಾವು ತಿಳಿಸುವ ಮಂತ್ರ ಪಠಣ ಮಾಡುವುದರಿಂದ ನಿಮ್ಮ ಜೀವನದಲ್ಲಿ ಎಂದು ಕಾಣದ ಬದಲಾವಣೆ ಕಾಣಬಹುದು ಎಂದು ಹೇಳಬಹುದು ಹಾಗಾದರೆ ಈ ಮಂತ್ರ ಈ ರೀತಿಯಾಗಿ ಇದೆ. ಓಂ ನಮೋ ಹನುಮಂತಯೇ ರೌದ್ರಾವತಾಯ ಸರ್ವ ಶತ್ರು ಸಂಹರಣಾಯ ಸರ್ವ ರೋಗ ಹರಹರಾಯ ಸರ್ವ ವಶೀಕರಣಾಯ ರಾಮ ಧೂತಾಯ ಸ್ವಾಹ. ಓಂ ನಮೋ ಹನುಮಂತಯೇ ರೌದ್ರಾವತಾಯ ಸರ್ವ ಶತ್ರು ಸಂಹರಣಾಯ ಸರ್ವ ರೋಗ ಹರಹರಾಯ ಸರ್ವ ವಶೀಕರಣಾಯ ರಾಮ ಧೂತಾಯ ಸ್ವಾಹ. ಹೌದು ಸ್ನೇಹಿತರೆ ಈ ಮಂತ್ರವನ್ನು ನೀವು ಮಂಗಳವಾರ ಹಾಗೂ ಶನಿವಾರ ಗಳಂದು ಪಠಣ ಮಾಡುವುದರಿಂದ ನಿಮ್ಮ ಜೀವನದಲ್ಲಿ ಒಳಿತಾಗುತ್ತದೆ. ಇನ್ನೂ ಈ ಮಂತ್ರವನ್ನು ಕೆಂಪು ಅಥವಾ ಹಳದಿ ವಸ್ತ್ರವನ್ನು ಧರಿಸಿ ಇದನ್ನು ಕನಿಷ್ಟ 7 ಬಾರಿ ಆದರೂ ಉಚ್ಛಾರಣೆ ಮಾಡಬೇಕು.

ಈ ಮಂತ್ರವನ್ನು ಆದಷ್ಟು ದೇವಾಲಯದಲ್ಲಿ ಪಠಣ ಮಾಡಿದರೆ ತುಂಬಾ ಪ್ರಭಾವ ಇರುತ್ತದೆ ಅದು ಸಾಧ್ಯ ಆಗದೆ ಇರುವ ಸಮಯದಲ್ಲಿ ಯಾವುದಾದರೂ ಆಂಜನೇಯ ಸ್ವಾಮಿಯ ಫೋಟೋ ಮುಂದೆ ಹೇಳಿಕೊಂಡರು ಕೂಡ ಇದರ ಪ್ರಯೋಜನ ಪಡೆಯಬಹುದು. ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಶ್ರೀನಿವಾಸ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here