ಪ್ರೇಮಿಗಳ ದಿನದಂದು ಈ ಉಡುಗೊರೆಗಳನ್ನು ಅಪ್ಪಿ ತಪ್ಪಿ ನೀಡಬೇಡಿ

37

ಸ್ನೇಹಿತರೆ ಪ್ರೇಮಿಗಳ ದಿನಾಚರಣೆ ಇನ್ನೇನು ಬಂದೇ ಬಿಟ್ಟಿತು ಹಾಗಾಗಿ ಪ್ರೇಮಿಗಳು ಉಡುಗೊರೆಗಳನ್ನು ನೀಡಿ ಸಂತೋಷ ವ್ಯಕ್ತ ಪಡಿಸುತ್ತಾರೆ ಹಾಗಾಗಿ ಯಾವ ಉಡುಗೊರೆಗಳನ್ನು ಪ್ರೇಮಿಗಳಿಗೆ ನೀಡಬೇಕು ಪುರುಷ ಆಗಿರಬಹುದು ಅಥವಾ ಮಹಿಳೆ ಆಗಿರಬಹುದು ಪ್ರೇಮಿಗಳ ದಿನದಂದು ಪರಸ್ಪರ ಉಡುಗೊರೆ ನೀಡಿ ಸಂಗಾತಿಗಳು ಸಂಭ್ರಮ ಪಡುತ್ತಾರೆ. ಪ್ರೇಮಿಗಳು ಇಷ್ಟವಾದ ವಸ್ತುಗಳನ್ನು ಸಾಮಾನ್ಯವಾಗಿ ಎಲ್ಲರೂ ಉಡುಗೊರೆ ನೀಡುತ್ತಾರೆ ಆದರೆ ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಉಡುಗೊರೆ ಪ್ರೇಮಿಗಳ ಮಧ್ಯೆ ಗಲಾಟೆ ಕಾರಣ ಆಗುತ್ತದೆ ಹಾಗಾಗಿ ವಾಸ್ತು ದೋಷವನ್ನು ಉಂಟು ಮಾಡದ ವಸ್ತುಗಳನ್ನು ಉಡುಗೊರೆಯಾಗಿ ನೀಡಬೇಕು ಹಾಗಾದರೆ ಅವು ಯಾವುವು ಎಂದು ನೋಡೋಣ ಬನ್ನಿ. ಮುಳುಗುತ್ತಿರುವ ಹಡುಗಿನ ಫೋಟೋ ಅಥವಾ ಮುಳುಗುತ್ತಿರುವ ಹಡಗಿನ ಮೂರ್ತಿಗಳನ್ನು ಉಡುಗೊರೆ ರೂಪದಲ್ಲಿ ನೀಡಬಾರದು ಇದು ಆರ್ಥಿಕ ನಷ್ಟಕ್ಕೆ ಕಾರಣ ಆಗುತ್ತದೆ ಕಪ್ಪು ಬಟ್ಟೆಯನ್ನು ಉಡುಗೊರೆ ರೂಪದಲ್ಲಿ ನೀಡಬಾರದು ಕಪ್ಪು ಕೆಟ್ಟ ಶಕುನ ಎನ್ನಲಾಗುತ್ತದೆ ದುಃಖ ನೋವಿನ ಸಂಕೇತ ಹಾಗೂ ಮದುವೆ ಆದ ಒಂದು ವರ್ಷ ಕಪ್ಪು ಬಟ್ಟೆಯನ್ನು ಧರಿಸಬಾರದು ಎಂದು ಕೂಡ ಹೇಳಲಾಗುತ್ತದೆ. ಚಪ್ಪಲಿಗಳನ್ನು ಉಡುಗೊರೆ ರೂಪದಲ್ಲಿ ನೀಡಬಾರದು

ಇದು ಪ್ರತ್ಯೇಕತೆಯ ಸಂಕೇತ ಎನ್ನಲಾಗುತ್ತದೆ. ಪ್ರೇಮಿಗಳ ದಿನದಂದು ಚಾಕು ಚೂರಿ ಸೇರಿದಂತೆ ಯಾವುದೇ ಚೂಪಾದ ಆಯುಧಗಳನ್ನು ಉಡುಗೊರೆಯಾಗಿ ನೀಡಬಾರದು ಅನೇಕರು ಗಡಿಯಾರವನ್ನು ಉಡುಗೊರೆ ರೂಪದಲ್ಲಿ ನೀಡುತ್ತಾರೆ ಗಡಿಯಾರವನ್ನು ಉಡುಗೊರೆಯಾಗಿ ನೀಡಬಾರದು ಹೀಗೆ ಈ ಮೇಲೆ ಯಾವುದು ಹೇಳಿದ್ದೇವೆ ಉಡುಗೊರೆಯಾಗಿ ನೀಡಬಾರದು ಎಂದು ಹೇಳಿದ್ದೇವೆ ಅಂತಹ ವಸ್ತುಗಳನ್ನು ಉಡುಗೊರೆಯಾಗಿ ನೀಡಬೇಡಿ ಈ ವಸ್ತುಗಳನ್ನು ಬಿಟ್ಟು ಬೇರೆ ಯಾವ ವಸ್ತುಗಳನ್ನು ಕೂಡ ನಿಮ್ಮ ಸಂಗಾತಿಗೆ ಉಡುಗೊರೆಯನ್ನು ನೀಡಿ ಸಂಭ್ರಮಿಸಿ. ವಾಸ್ತು ಶಾಸ್ತ್ರದ ಪ್ರಕಾರ ಯಾವುದೇ ವ್ಯಕ್ತಿಯು ಕರವಸ್ತ್ರವನ್ನ ಎಂದಿಗೂ ಉಡುಗೊರೆಯಾಗಿ ನೀಡಬಾರದು ಕರವಸ್ತ್ರವನ್ನು ಉಡುಗೊರೆಯಾಗಿ ನೀಡುವುದು ದುಃಖಕ್ಕೆ ಒಂದು ಕಾರಣ ಎಂದು ಪರಿಗಣಿಸಲಾಗಿದೆ ಅವರ ನಡುವೆ ಜಗಳ ಆಗುವ ಸಾಧ್ಯತೆ ಇದೆ ಎಂದು ಹೇಳಬಹುದು. ಹಾಗೆಯೇ ಯಾವುದೇ ಕಾರಣಕ್ಕೂ ಶೂ ಅಥವಾ ಚಪ್ಪಲಿಗಳನ್ನು ಉಡುಗೊರೆಯಾಗಿ ನೀಡಬಾರದು ಹೀಗೆ ನೀಡಿದರೆ ನಿಮ್ಮ ಆಪ್ತರು ಅಂದರೆ ಉಡುಗೊರೆ ನೀಡಿದವರು ನಿಮ್ಮಿಂದ ದೂರ ಆಗುತ್ತಾರೆ ಎಂದು ಹೇಳಲಾಗುತ್ತದೆ. ಅದೇ ರೀತಿ ಕೈ ಚೀಲ ಬ್ಯಾಗ್ ಪರ್ಸ್ ಗಳಂತಹ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು ಹಾಗೆ

ನೀಡಲು ಬಯಸಿದರೆ ಅದರಬೋಕಾಗೆ ದುಡ್ಡು ಅಥವಾ ನಾಣ್ಯವನ್ನು ಹಾಕಬೇಕು ಆಗ ಅದನ್ನು ಕೊಡುವವರಿಗೆ ಹಾಗೂ ತೆಗೆದುಕೊಳ್ಳುವವರು ಕೂಡ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ಪ್ರೇಮಿಗಳ ದಿನದಂದು ಯಾವುದೇ ಕಾರಣಕ್ಕೂ ಈ ರೀತಿಯ ವಸ್ತುಗಳನ್ನು ನಿಮ್ಮ ಸಂಗಾತಿಗೆ ಉಡುಗೊರೆಯಾಗಿ ನೀಡಿ ಅವರಿಂದ ದೂರ ಮಾಡಿಕೊಳ್ಳಬೇಡಿ ನಿಜವಾದ ಪ್ರೀತಿಯನ್ನು ಹೊಂದಿರುವವರು ನಿಮ್ಮ ಪ್ರೀತಿ ಹೊರತು ಮತ್ತೇನನ್ನೂ ಎದುರು ನೋಡಿವುದಿಲ್ಲ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here