ಪ್ರೇಮಿಗಳ ದಿನ ಹತ್ತಿರ ಬರುತ್ತಾ ಇದೆ ವ್ಯಾಲೆಂಟೈನ್ ಡೇ ಅನ್ನು ವಿಶೇಷವಾಗಿ ಆಚರಿಸಲು ಪ್ರೇಮಿಗಳು ಈಗಿನಿಂದಲೇ ತಯಾರಿ ನಡೆಸುತ್ತಾರೆ ಹೊಸದಾಗಿ ಪ್ರೀತಿಗೆ ಬಿದ್ದವರನ್ನು ಅನೇಕ ಪ್ರಶ್ನೆಗಳು ಕಾಡುತ್ತಾ ಇವೆ ಪ್ರಿಯತಮೆ ಗೆ ಯಾವ ಉಡುಗೊರೆ ನೀಡಬೇಕು ಎಂದು ಕಾಡುವುದು ಸಹಜವೇ ಸರಿ. ಪ್ರೇಮಿಗಳ ದಿನ ಹುಡುಗಿಯರು ಎಂತಹ ಗಿಫ್ಟ್ ಪಡೆಯಲು ಇಷ್ಟ ಪಡುತ್ತಾರೆ ಎಂದು ತಿಳಿದು ಹುಡುಗರು ಕೊಟ್ಟರೆ ತುಂಬಾ ಒಳ್ಳೆಯದು. ಡೈಮಂಡ್ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ ಸಾಮಾನ್ಯವಾಗಿ ಹುಡುಗಿಯರು ಡೈಮಂಡ್ ರಿಂಗ್ ಅಥವಾ ನೆಕ್ಲೆಸ್ ಎಂದರೆ ಖುಷಿಯಾಗಿ ಇರುತ್ತಾರೆ. ಹೌದು ಹಾಗೆಂದು ಯಾವುದೇ ಹುಡುಗಿ ಪ್ರೇಮಿಗಳ ದಿನ ಯಾವುದೇ ಹುಡುಗಿ ಡೈಮಂಡ್ ರಿಂಗ್ ಅಥವಾ ನೆಕ್ಲೆಸ್ ಪಡೆಯಲು ಇಷ್ಟ ಪಡುವುದಿಲ್ಲ ಡೈಮಂಡ್ ಅಭರಣಕ್ಕಿಂತ ಪ್ರೇಮಿಯ ಪ್ರೀತಿಯ ಅಪ್ಪುಗೆ ಅಥವಾ ಪ್ರೀತಿಗೆ ಸಂಬಂಧಿಸಿದ ಉಡುಗೊರೆ ನೀಡಿದರೆ ಹುಡುಗಿಯರಿಗೆ ಇಷ್ಟ ಆಗುತ್ತದೆ. ದಿನ ಮೇಲ್ವರಧಿ ಪ್ರಕಾರ ಶೇಖಡಾ 85 ರಷ್ಟು ಹುಡುಗಿಯರು ತಮ್ಮ ಪ್ರೇಮಿ ತಮ್ಮ ಮೇಲೆ ಒಂದು ಕವಿತೆ ಬರೆಯಲು ಎಂದು ಬಯಸುತ್ತಾರೆ
ಶೇಕಡಾ 50 ರಷ್ಟು ಮಹಿಳೆಯರು ಕಣ್ಣಲ್ಲಿ ಕಣ್ಣಿಟ್ಟು ಸಂಗಾತಿ ನಾಲ್ಕು ಪ್ರೀತಿಯ ಮಾತುಗಳನ್ನು ಆಡಿದರೆ ಅದೇ ಅವರಿಗೆ ಅತ್ಯಮೂಲ್ಯ ಉಡುಗೊರೆ ಎಂದು ಭಾವಿಸುತ್ತಾರೆ. ಬ್ರಿಟಿಷ್ ಹಾರ್ಟ್ ಸಂಸ್ಥೆ ಯಲ್ಲಿ ನಡೆಸಿದ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 10 ಮಹಿಳೆಯರಲ್ಲಿ 9 ಮಹಿಳೆಯರು ಸಂಗಾತಿ ಉಡುಗೊರೆ ರೂಪದಲ್ಲಿ ಅಪ್ಪುಗೆ ಮತ್ತು ಮುತ್ತು ಲವ್ ಯು ವಾರ್ಡ್ ನೀಡಬೇಕು ಎಂದು ಹೇಳುತ್ತಾರೆ ಕೇವಲ ಎರಡೇ ನಿಮಿಷ ಆದರೂ ಸಂಗಾತಿ ಗಮನ ಸಂಪೂರ್ಣ ನಮ್ಮ ಮೇಲೆ ಇರಲಿ ಕಣ್ಣಲ್ಲಿ ಕಣ್ಣಿಟ್ಟು ನಮ್ಮನ್ನು ಪ್ರೀತಿಸಲಿ ಎಂದು ಮಹಿಳೆಯರು ಬಯಸುತ್ತಾರೆ ಶೇಕಡಾ 3 ರಷ್ಟು ಮಹಿಳೆಯರು ಸುಂದರ ಪ್ರದೇಶಕ್ಕೆ ಸಂಗಾತಿಯೊಂದಿಗೆ ಹೋಗಲು ಬಯಸುತ್ತಾರೆ ತಜ್ಞರ ಪ್ರಕಾರ ಪ್ರೇಮಿಗಳ ದಿನದಂದು ದೊಡ್ಡ ಉಡುಗೊರೆ ನೀಡಿ ಸಂಗಾತಿ ಪ್ರೀತಿ ಗಳಿಸುವ ಅಗತ್ಯ ಇಲ್ಲ ಸಣ್ಣ ಸಣ್ಣ ಚಿಕ್ಕ ಚಿಕ್ಕ ಮುದ್ದಾದ ವಸ್ತುಗಳನ್ನು ಅಂದರೆ ಅಪ್ಪುಗೆ ಮುತ್ತು ಹೀಗೆ ಈ ರೀತಿಯಾಗಿ ಕೂಡ ಪ್ರೀತಿಯನ್ನು ದುಪ್ಪಟ್ಟು ಮಾಡುತ್ತದೆ ಎನ್ನುತ್ತಾರೆ. ಏಕೆಂದರೆ ಇದು ಪಾಶ್ಚಾತ್ಯ ಸಂಸ್ಕೃತಿ ಆಗಿದೆ ನಮ್ಮ ಹಿಂದೂ ಧರ್ಮದಲ್ಲಿ ಈ ರೀತಿಯ ಪ್ರೇಮಿಗಳ ದಿನಕ್ಕೆ ಅಷ್ಟು ಮಹತ್ವ ಹಿಂದಿನ ಕಾಲದಿಂದಲೂ ನೀಡಿಲ್ಲ ಆದ್ದರಿಂದ ಎಷ್ಟೋ ಹೆಣ್ಣು ಮಕ್ಕಳು
ತಮ್ಮ ಸಂಗಾತಿ ಆಗ ಬಯಸುವವರು ಎಂದಿಗೂ ಖುಷಿಯಾಗಿ ನಮ್ಮ ಜೊತೆ ನೆಮ್ಮದಿಯಾಗಿ ಮಾತನಾಡಿಕೊಂಡು ಪ್ರೀತಿಯಿಂದ ನೋಡಿಕೊಂಡರೆ ಅದೇ ದೊಡ್ಡ ಬಹುಮಾನ ಎಂದು ಹೇಳುತ್ತಾರೆ ಬಯಸುತ್ತಾರೆ ಅದೇ ರೀತಿ ಹುಡುಗರು ಕೂಡ ಸಂಗಾತಿಯ ಖುಷಿಗಿಂತ ಬೇರೆ ಉಡುಗೊರೆ ಬಯಸುವುದಿಲ್ಲ ಎನ್ನುತ್ತವೆ ಹಲವು ಸಂಶೋಧನೆಗಳು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.