2020 ರ ಫೆಬ್ರವರಿ ತಿಂಗಳ ಕರ್ಕಾಟಕ ರಾಶಿ ಭವಿಷ್ಯದ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ಈ ತಿಂಗಳು ಕರ್ಕಾಟಕ ರಾಶಿಯವರಿಗೆ ಬಹಳ ಒಳ್ಳೆಯ ಫಲಿತಾಂಶ ದೊರೆಯಲಿದೆ. ಮಾಸದ ಮೊದಲ ಅರ್ಧದಲ್ಲಿ ಕರ್ಕಾಟಕ ರಾಶಿಯವರಿಗೆ ವ್ಯಾಪಾರದಲ್ಲಿ ಒಳ್ಳೆಯ ರೀತಿಯಲ್ಲಿ ಲಾಭಾಂಶ ದೊರೆಯಲಿದೆ ಬಂಡವಾಳ ಹೂಡಲು ಇದು ಬಹಳ ಸೂಕ್ತ ಸಮಯ ಆಗಿದೆ ತೈಲದ ವ್ಯಾಪಾರಿಗಳಿಗೆ ಉತ್ತಮ ಲಾಭಾಂಶ ದೊರೆಯಲಿದೆ. ಶಿಕ್ಷಕರಿಗೆ ಬಡ್ತಿ ಹೊಂದುವ ಸಾಧ್ಯತೆಗಳು ಇವೆ ವೈದ್ಯರಿಗೆ ಸಮಾಜದಲ್ಲಿ ಕೀರ್ತಿ ಪ್ರತಿಷ್ಠೆಗಳು ದೊರೆಯಲಿದೆ. ಉದ್ಯೋಗದಲ್ಲಿ ಉನ್ನತ ಪದವಿ ದೊರೆತು ಇಷ್ಟ ಪಟ್ಟ ಸ್ಥಳಕ್ಕೆ ವರ್ಗಾವಣೆ ಆಗಲಿದೆ ವಿದ್ಯಾರ್ಥಿಗಳಿಗೆ ಬಹಳ ಒಳ್ಳೆಯ ಕಾಲ ಆಗಿದೆ ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ದೊರೆಯಲಿದೆ ಅದೃಷ್ಟ ಕೈ ಹಿಡಿಯಲಿದೆ ಉನ್ನತ ವ್ಯಾಸಂಗ ಮಾಡಲು ಪೂರ್ವ ಸಿದ್ಧತೆ ನಡೆಸುವಿರಿ ಪ್ರಾಂಶುಪಾಲ ರಿಂದ ಪ್ರಶಂಸೆಗೆ ಪಾತ್ರ ಆಗುವಿರಿ ಗಂಡಸರು ತಮ್ಮ ಆರೋಗ್ಯದ ಕಡೆ ಗಮನ ಹರಿಸಿದರೆ ಬಹಳ ಒಳ್ಳೆಯದು. ಆದಷ್ಟು ದೂರ ಪ್ರಯಾಣ ಮಾಡದೆ ಇದ್ದರೆ ಒಳ್ಳೆಯದು. ತಿಂಗಳ ದ್ವಿತೀಯ ಅರ್ಧದಲ್ಲಿ ನಿಮ್ಮ ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿದರೆ ಒಳ್ಳೆಯದು
ಮಕ್ಕಳಿಗೆ ಪ್ರವಾಸಕ್ಕೆ ಕಳುಹಿಸದೆ ಇದ್ದರೆ ಒಳ್ಳೆಯದು ಗರ್ಭಿಣಿ ಸ್ತ್ರೀಯರು ತಮ್ಮ ಆರೋಗ್ಯದ ಕಡೆ ಗಮನ ಹರಿಸಿದರೆ ಬಹಳ ಉತ್ತಮ ಮನೆಯಲ್ಲಿ ಎಲ್ಲರ ಸಹಕಾರ ದೊರೆಯಲಿದೆ ಕುಟುಂಬದವರ ಸಹಕಾರ ಯಿಂದ ಉತ್ತಮ ಕಾರ್ಯಗಳನ್ನು ಕೈಗೊಳ್ಳಿವಿರಿ ಮನೆಯಲ್ಲಿ ಶುಭ ಕಾರ್ಯಗಳು ಜರುಗಲಿದೆ ಹಣಕಾಸನ್ನು ಬಹಳ ಜಾಗ್ರತೆಯಿಂದ ಖರ್ಚು ಮಾಡಿದರೆ ಉತ್ತಮ ಆಗಿರುತ್ತದೆ. ನಿಮ್ಮ ಖರ್ಚು ವೆಚ್ಚಗಳನ್ನು ಸಾಧ್ಯವಾದಷ್ಟು ನಿಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಿ. ಮುಂದಿನ ಭವಿಷ್ಯದಲ್ಲಿ ನೀವು ಉತ್ತಮ ಜೀವನ ನಡೆಸಬೇಕು ಎಂದು ಇದ್ದರೆ ಈಗಲೇ ಅದಕ್ಕಾಗಿ ತಯಾರಿ ನಡೆಸಿ ಹಣವನ್ನು ಮಿತವಾಗಿ ಬಳಸಿ. ನಾಳಿನ ಉತ್ತಮ ಭವಿಷ್ಯಕ್ಕಾಗಿ ಈ ತಿಂಗಳು ಪ್ರಳನಾಲಿಕೆ ಸಿದ್ಧಿ ಗೊಳಿಸುವಿರಿ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿಕೆ ಆಗುವುದು ದೈವ ಆರಾಧನೆ ಯಿಂದ ಉತ್ತಮ ಫಲಿತಾಂಶ ಕಾಣುವಿರಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದರೆ ಇನ್ನೂ ಉತ್ತಮ ಸ್ಥಾನ ಮಾನ ದೊರೆಯಲಿದೆ. ಪಂಚಾಕ್ಷರಿ ಮಂತ್ರವನ್ನು ಪಠಿಸಿದರೆ ಉತ್ತಮ ಫಲಿತಾಂಶ ಕಾಣುವಿರಿ. ಇಲ್ಲದೆ ಇದ್ದರೆ ಸಾಕಷ್ಟು ಕಷ್ಟ ನಿಮಗೆ ಒದಗಿ ಬರ ಬಹುದು ಜಾಗ್ರತೆಯಿಂದ ಇರಿ. ನೀವು ಕಂಡ ಕನಸುಗಳು ನನಸಾಗುವ ಸಾಧ್ಯತೆಗಳು ಹೆಚ್ಚು.
ನೀವು ನಿಮ್ಮ ಕನಸಿನ ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಯತ್ನಗಳನ್ನು ಮಾಡಿದರು ಅದರಲ್ಲಿ ಯಶಸ್ಸು ನಿಶ್ಚಿತವಾಗಿ ಇರುತ್ತದೆ. ನಿಮ್ಮ ಮನಸ್ಸಿಗೆ ಸಂತೋಷ ಉಂಟು ಮಾಡುವ ಎಲ್ಲಾ ಕೆಲಸಗಳು ಈಗ ಈಡೇರುತ್ತದೆ ನಿಮಗೆ ತಾಳ್ಮೆ ಅತ್ಯಗತ್ಯ ಆಗಿ ಬೇಕೇ ಬೇಕಾಗಿದೆ. ಹಾಗಾಗಿ ನಿಮ್ಮ ತಾಳ್ಮೆಯ ನಿಮ್ಮ ಶಕ್ತಿ ಆಗಿರಬೇಕು ನಿಮ್ಮ ಮಿತಿ ಮೀರಿ ನೀವು ಸಾಧ್ಯವಾದಷ್ಟು ಸಹನೆಯಿಂದ ಇರಲು ಪ್ರಯತ್ನಿಸಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.