ಫೆಬ್ರವರಿ ತಿಂಗಳ ವೃಶ್ಚಿಕ ರಾಶಿ ಮಾಸ ಭವಿಷ್ಯ

80

ಫೆಬ್ರವರಿ ತಿಂಗಳಲ್ಲಿ ವೃಶ್ಚಿಕ ರಾಶಿಯವರ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂದು ತಿಳಿಯೋಣ ಬನ್ನಿ. ವೃಶ್ಚಿಕ ರಾಶಿಯವರಿಗೆ ಈ ಮಾಸದಲ್ಲಿ ಅದ್ಬುತವಾದ ಬದಲಾವಣೆ ಕಾಣ ಸಿಗಲಿದೆ ಆದರೆ ಯಾವುದೇ ಕಾರಣಕ್ಕೂ ಸಹಾ ಬಂದ ಅವಕಾಶವನ್ನು ನಿರ್ಲಕ್ಷ್ಯ ಮಾಡಬೇಡಿ ನೀವು ಎಷ್ಟು ಉತ್ಸಾಹ ಎಷ್ಟು ಚುರುಕು ಆಗಿ ಇರುತ್ತಿರೋ ಅಷ್ಟೆ ನಿಮ್ಮ ಜೀವನದಲ್ಲಿ ಮುಂದು ವರೆಯುವಿರಿ ಈ ತಿಂಗಳು ನಿಮ್ಮ ಆರೋಗ್ಯದಲ್ಲಿ ಏರು ಪೇರು ಆಗುವ ಕಾರಣ ನಿಮ್ಮ ಬುದ್ಧಿ ಸ್ವಲ್ಪ ಮಂದವಾಗಿ ಇರುತ್ತದೆ ನೀವು ನಿಮ್ಮ ಬುದ್ಧಿಯನ್ನು ಆಧ್ಯಾತ್ಮಿಕ ಧ್ಯಾನ ಗಳಿಂದ ಚುರುಕು ಗೊಳಿಸಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ. ನಿಮ್ಮ ಸ್ನೇಹಿತರು ನಿಮಗೆ ಎಲ್ಲಾ ವಿಧವಾಗಿ ಸಹಾಯ ಮಾಡುತ್ತಾರೆ ಬಹಳ ತಿರುವುಗಳು ಜೀವನದಲ್ಲಿ ಬರಬಹುದು ಬಹಳ ಜಾಣತನದಿಂದ ಹೆಜ್ಜೆ ಇಟ್ಟರೆ ಒಳ್ಳೆಯ ಫಲಿತಾಂಶ ಕಾಣುವಿರಿ ಮುಂದಿನ ವ್ಯಾಪಾರ ವಹಿವಾಟುಗಳಿಗೆ ಈಗಿನಿಂದಲೇ ಪೂರ್ವ ಸಿದ್ಧತೆಯನ್ನು ಮಾಡಿಕೊಂಡರೆ ಬಹಳ ಒಳ್ಳೆಯದು ಸಂತಾನ ಬಯಸುವವರಿಗೆ ಸಂತಾನ ಪ್ರಾಪ್ತಿ ಆಗುವ ಲಕ್ಷಣಗಳು ಕಂಡು ಬರುತ್ತದೆ.

ಮಕ್ಕಳ ಆರೋಗ್ಯದ ಕಡೆ ಅವರ ಕಡೆ ಗಮನ ಹರಿಸಿದರೆ ಒಳ್ಳೆಯ ಫಲಿತಾಂಶ ಕಾಣುವಿರಿ ನೀವು ಯಾವುದೇ ಕೆಲಸ ಮಾಡುವಾಗಲೂ ಸಹಾ ಕ್ರಮ ಬದ್ಧವಾದ ಪ್ರಣಾಳಿಕೆ ಸಿದ್ಧ ಪಡಿಸಿಕೊಂಡರೆ ಬಹಳ ಒಳ್ಳೆಯದು ನಿಮ್ಮ ಗುಪ್ತವಾದ ವಿಷಯಗಳನ್ನು ನಿಮ್ಮ ಸಂಗಾತಿ ಒಡನೆ ಸಮಾಲೋಚಿಸಿ ಒಳ್ಳೆಯ ಫಲಿತಾಂಶ ಕಾಣುವಿರಿ. ವ್ಯಾಪಾರ ವಿಸ್ತರಣೆಯನ್ನು ಮುಂದೂಡಿದರೆ ಒಳ್ಳೆಯದು ಆದಷ್ಟು ದೈವಾರಾಧನೆ ಮಾಡಿದರೆ ಒಳ್ಳೆಯ ಫಲಿತಾಂಶ ದೊರೆಯಲಿದೆ. ವಂಶ ಅಭಿವೃದ್ಧಿ ಆಗುವ ಸಾಧ್ಯತೆಗಳು ಕಂಡು ಬರುತ್ತಾ ಇದೆ ನಿಮ್ಮ ಮಕ್ಕಳಿಂದ ಶುಭ ವಾರ್ತೆಗಳು ಕೇಳುವಿರಿ ನೂತನ ಗೃಹ ನಿರ್ಮಾಣ ಮಾಡಲು ಇದು ತಕ್ಕ ಯೋಜನೆಗಳನ್ನು ಮಾಡುವ ಸಮಯ ಆಗಿದೆ ಮಿತ್ರರ ಸಹಕಾರ ನಿಮಗೆ ಸಂಪೂರ್ಣವಾಗಿ ದೊರೆಯಲಿದೆ ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರ ಆಗಿದೆ ಉದ್ಯೋಗದಲ್ಲಿ ಇರುವವರಿಗೆ ಬಯಸಿದ ಸ್ಥಳಕ್ಕೆ ವರ್ಗಾವಣೆ ಆಗುವ ಸಾಧ್ಯತೆಗಳು ಕಂಡು ಬರುತ್ತಾ ಇದೆ ಸಮಾಜದಲ್ಲಿ ಕೀರ್ತಿ ಪ್ರತಿಷ್ಠೆಗಳು ದೊರೆಯಲಿದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಅನುಕೂಲಕರ ಸಮಯ ಆಗಿದೆ ನಿಮ್ಮ ಆತ್ಮ ವಿಶ್ವಾಸವೇ ನಿಮಗೆ ಶ್ರೀ ರಕ್ಷೆ ಆಗಿ ಮಾರ್ಪಾಡು ಆಗಲಿದೆ.

ನಿಮ್ಮ ವಿಚಾರವನ್ನು ಬಳಸಿ ಬೇರೆಯವರು ಕಾರ್ಯ ಸಾಧನೆ ಮಾಡುವ ಸಂದರ್ಭಗಳು ಬರಬಹುದು ಆದಷ್ಟು ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು ನಿಮ್ಮ ಯಾವುದೇ ಕೆಲಸಕ್ಕೆ ಕುಟುಂಬದವರ ಸಹಕಾರ ದೊರೆಯಲಿದೆ ಹಣಕಾಸು ತೊಂದರೆಗಳು ಬಂದರು ಅದನ್ನು ನಿರ್ವಹಿಸಿಕೊಂಡು ಹೋಗುವಿರಿ ನಿಮ್ಮ ಸ್ವಂತ ಬುದ್ಧಿಯಿಂದ ಏನಾದರೂ ಮಾಡಿದರೆ ಒಳ್ಳೆಯ ಸಾಧನೆ ಮಾಡುವಿರಿ ಬೇರೆಯವರು ನಿಮ್ಮನ್ನು ಕೆಣಕಿ ಅಪಹಾಸ್ಯ ಮಾಡುವ ಸಂದರ್ಭಗಳು ಬರಬಹುದು ಭಾವೋದ್ವೇಗಕ್ಕೆ ಒಳಗಾಗ ಬೇಡಿ ಕೋಪ ನಿಯಂತ್ರಣದಲ್ಲಿ ಇಟ್ಟುಕೊಂಡರೆ ಬಹಳ ಒಳ್ಳೆಯದು. ಹನುಮಾನ್ ಚಾಲಿಸವನ್ನ ಮಂಗಳವಾರದ ದಿನ ಪಠಿಸಿದರೆ ಒಳ್ಳೆಯ ಫಲಿತಾಂಶ ಕಾಣುವಿರಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.

LEAVE A REPLY

Please enter your comment!
Please enter your name here