ಫೆಬ್ರವರಿ 12 ಇಂದಿನಿಂದ ಈ ರಾಶಿಗಳಿಗೆ ಶ್ರೀ ಕೃಷ್ಣ ರುಕ್ಮಿಣಿ ಕೃಪೆ ಸಿಗಲಿದೆ

66

ಇಂದು ವಿಶೇಷವಾದ ದಿನ ಫೆಬ್ರವರಿ 12 ನೆಯ ತಾರೀಖು ಬುಧವಾರ ಶ್ರೀ ಕೃಷ್ಣನ ಮತ್ತು ರುಕ್ಮಿಣಿಯ ದಿವ್ಯ ದೃಷ್ಟಿಯಿಂದ ಈ ರಾಶಿಯವರಿಗೆ ರಾಜ ಯೋಗ ಎನ್ನುವುದು ಶುರು ಆಗುತ್ತಾ ಇದೆ ಹೌದು ಇವರಿಗೆ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಯಾವುದೇ ಕೆಲಸ ಕಾರ್ಯ ಮಾಡಿದರು ಈ ಎಲ್ಲಾ ಕೆಲಸ ಕಾರ್ಯ ಗಳಲ್ಲಿ ರಾಜ ಯೋಗವನ್ನು ಅನುಭವಿಸುತ್ತಾ ಇದ್ದಾರೆ ಹಾಗಾದರೆ ಶ್ರೀ ಕೃಷ್ಣ ಮತ್ತು ರುಕ್ಮಿಣಿ ಕೃಪೆ ತೋರುವ ಈ ಅದೃಷ್ಟವಂತ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ. ಹೌದು ಇಂದು ಫೆಬ್ರವರಿ 12 ನೆಯ ತಾರೀಖು ಬುಧವಾರ ಇಂದಿನ ಮಧ್ಯ ರಾತ್ರಿಯಿಂದ ಶ್ರೀ ಕೃಷ್ಣನ ಮತ್ತು ರುಕ್ಮಿಣಿಯ ದಿವ್ಯ ದೃಷ್ಟಿಯಿಂದ ಈ ರಾಶಿಯವರಿಗೆ ಒಲಿದು ಬರಲಿದೆ ರಾಜಯೋಗ ಹೌದು ಮುಟ್ಟಿದ್ದೆಲ್ಲಾ ಚಿನ್ನ ಆದಂತೆ ಯಾವುದೇ ಕೆಲಸ ಕಾರ್ಯ ಮಾಡಿದರು ಈ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಪಡೆಯುತ್ತಾರೆ. ಇವರಿಗೆ ಯಾವುದೇ ತಾಪತ್ರಯ ತೊಂದರೆ ಬಿಟ್ಟು ಬಿಡದೆ ಕಾಡುತ್ತಾ ಇರುತ್ತಾರೆ ಶ್ರೀ ಕೃಷ್ಣನ ದಿವ್ಯ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ನೀವು ಯಶಸ್ಸಿನ ಕಡೆ ಸಾಗುವಿರಿ

ಮತ್ತು ಉದ್ಯೋಗದಲ್ಲಿ ಒಂದು ಉನ್ನತ ಸ್ಥಾನಕ್ಕೆ ಏರುವಿರಿ ಮತ್ತು ನಿಮ್ಮ ಹಣ ವಾಪಸ್ಸು ಬರುತ್ತಾ ಇಲ್ಲ ಎನ್ನುವ ಸಮಸ್ಯೆ ಇದ್ದರು ಕೂಡ ನೀವು ಕೊಟ್ಟಿರುವ ಹಣ ನಿಮ್ಮ ಕೈ ಗೆ ಬಂದು ಸೇರಲಿದೆ. ಹಾಗೂ ಅದೇ ರೀತಿಯಾಗಿ ಮನೆಯಲ್ಲಿ ಶಾಂತಿ ನೆಮ್ಮದಿ ಎನ್ನುವುದು ನೆಲಸಿರಬೇಕು ಎಂದರೆ ಈ ಕೆಲಸವನ್ನು ನೀವು ಮಾಡಲೇಬೇಕಾದ ಸಂದರ್ಭ ಇರುತ್ತದೆ.ಅದು ಏನು ಎಂದರೆ ಶ್ರೀ ಕೃಷ್ಣನ ದೇವಾಲಯಕ್ಕೆ ಹೋಗಿ ಒಂದು ಪೂಜೆ ಪುನಸ್ಕಾರ ಮಾಡಿದ ನಂತರ ದೇವಸ್ಥಾನದ ಸುತ್ತ ಮೂರು ಬಾರಿ ಅಥವಾ ಆರು ಬಾರಿ ಪ್ರದಕ್ಷಿಣೆ ಹಾಕಿ ಇದರಿಂದ ನಿಮ್ಮ ಮನೆಗೆ ಸದಾ ಶಾಂತಿ ನೆಮ್ಮದಿ ಎಲ್ಲಾ ಸೇರುತ್ತದೆ ಮತ್ತು ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಕೂಡ ಹೆಚ್ಚಿದೆ ಸ್ನೇಹಿತರೆ ಈ ಎಲ್ಲಾ ಫಲಗಳನ್ನು ಅನುಭವಿಸುವ ರಾಶಿಗಳು ಯಾವುವು ಎಂದರೆ ಮೊದಲಿಗೆ ಮೇಷ ರಾಶಿ ಎರಡನೆಯದು ಕನ್ಯಾ ರಾಶಿ ಮೂರನೆಯದು ತುಲಾ ರಾಶಿ ನಾಲ್ಕನೆಯದು ಕುಂಭ ರಾಶಿ. ನೋಡಿದಿರಾ ಸ್ನೇಹಿತರೆ ಶ್ರೀ ಕೃಷ್ಣ ಹಾಗೂ ರುಕ್ಮಿಣಿಯ ಕೃಪೆಯಿಂದ ಹೇಗೆ ಈ ರಾಶಿಗಳಿಗೆ ತಮ್ಮ ಜೀವನದಲ್ಲಿ ರಾಜ ಯೋಗ ಎನ್ನುವುದು ಬರಲಿದೆ ಎನ್ನುವುದನ್ನು

ಇನ್ನೂ ಈ ರಾಶಿಗಳು ನಾವು ಹೇಳಿದ ರೀತಿ ಶ್ರೀ ಕೃಷ್ಣನ ದೇವಾಲಯಕ್ಕೆ ಹೋಗಿ ನಾವು ತಿಳಿಸಿದ ರೀತಿ ಪ್ರದಕ್ಷಿಣೆಯನ್ನು ಹಾಕಬೇಕು ಹೀಗೆ ಮಾಡಿದರೆ ನಿಮಗೆ ಖಂಡಿತವಾಗಿ ಕೃಷ್ಣನ ಕೃಪೆ ನಿಮಗೆ ಸಿಗುವುದಲ್ಲದೆ ನೀವು ಮುಟ್ಟಿದ್ದೆಲ್ಲಾ ಚಿನ್ನ ಆಗುವ ಸಾಧ್ಯತೆ ಇದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here