ಫ್ಲೈಯಿಂಗ್ ಸಾಸರ್ ನಲ್ಲಿ ಭೂಮಿಗೆ ಬಂದ ಎಲಿಯನ್ಸ್

74

ಎಲಿಯನ್ಸ್ ಗಳು ನಮಗಿಂತ ಎಷ್ಟು ಪಟ್ಟು ಮುಂದಿವೆ ಅಂದ್ರೆ. ಅಮೆರಿಕಾದ ನಾಸಾ ನಡೆಸುತ್ತಿರುವ ಕೆಪ್ಲರ್ ಯಂತ್ರಕ್ಕೆ ಕೆಲವೆ ದಿನಗಳ ಹಿಂದೆ ಭೂಮಿಯಂತ ಇರೋ ಜೀವ ಸಂಕುಲಕ್ಕೆ ಬದುಕಲು ಅವಕಾಶ ನೀಡಬಲ್ಲ ಸುಮಾರು 8 ಗ್ರಹಗಳು ಸಿಕ್ಕಿವೆ ಇನ್ನು ಭೂಮಿಯ ಮೇಲೆ ಎಲ್ಲೋ ಕಂಡು ಬರುವ ಅಪರಿಚಿತ ಹಾರುವ ತಟ್ಟೆಗಳು ಭೂಮಿಯ ಮೇಲೆ ಪ್ರಭಾವ ಬೀರುವ ಕೆಲವೊಂದು ಸೂಚನೆಗಳು ಬೇರೆ ಎಲ್ಲೋ ಮನುಷ್ಯನಂತಹ ಇನ್ನೊಂದು ಜೀವ ಸಂಕುಲದ ಅಸ್ತಿತ್ವದ ಗುಮಾನೆಯನ್ನು ಮುಡಿಸುತ್ತಿವೆ ಹಾಗಾದರೆ ಈ ಹಾರುವ ತಟ್ಟೆಗಳು ಅಂದರೆ ಏನು ಗೊತ್ತಾ ಇವನ್ನು ಯು ಎಫ್ ಓ ಅಂತ ಕರೆಯುತ್ತಾರೆ ಅಂದರೆ ಗುರುತಿಸಲಾಗದ ಹಾರುವ ತಟ್ಟೆಗಳು ಎನ್ನುತ್ತಾರೆ ಅಷ್ಟಕ್ಕೂ ಇವುಗಳು ಎಲ್ಲಿಂದ ಬಂದವು ಏಕೆ ಬಂದವು ಎನ್ನುವುದು ಯಾರಿಗೂ ಗೊತ್ತಿಲ್ಲ ವಿಜ್ಞಾನಿಗಳು ಹೇಳುವ ಪ್ರಕಾರ ಅನ್ಯಗ್ರಹ ಜೀವಿಗಳು ಭೂಮಿಯ ಮೇಲೆ ಅಥವಾ ಇನ್ನಿತರೆ ಗ್ರಹಗಳಿಗೆ ಹೋಗಲು ಬಳಸುವ ಒಂದು ವಾಹನವೇ ಈ ಹಾರುವ ತಟ್ಟೆಗಳು

ಮನುಷ್ಯರು ಹೇಗೆ ರಾಕೆಟ್ ಗಳನ್ನು ಬಳಸಿ ಅನ್ಯಗ್ರಹಕ್ಕೆ ಹೋಗುತ್ತಾರೋ ಅದೇ ರೀತಿ ಎಲಿಯನ್ಸ್ ಗಳು ಯು ಎಫ್ ಓ ವನ್ನು ಬಳಸಿ ಅನ್ಯಗ್ರಹಗಳಿಗೆ ಬರುತ್ತಾರೆ ಈ ಹಾರುವ ತಟ್ಟೆಗಳನ್ನು ಪ್ರತ್ಯೇಕ್ಷವಾಗಿ ಕಂಡಿರುವ ಅನೇಕರು ನಮಗೆ ಸಿಗುತ್ತಾರೆ ಇದನ್ನು ಮೊಟ್ಟ ಮೊದಲ ಬಾರಿಗೆ ನೋಡಿದ್ದು ಕೆನ್ನೆ ತರ್ನಾಲ್ಡ್ ಎನ್ನುವ ಒಬ್ಬ ಅಮೆರಿಕದ ವಿಮಾನ ಚಾಲಕ ಎಂದಿನಂತೆ ಅವನು ತನ್ನ ವಿಮಾನದಲ್ಲಿ ವಾಷಿಂಗ್ಟನ್ ನಗರದ ಆಕಾಶದಲ್ಲಿ ಹಾರುತ್ತಿರುವಾಗ ಮೌಂಟೇನೇರ್ ಎನ್ನುವ ಪರ್ವತದ ಬಳಿ ತಟ್ಟೆಯಂತೆ ವೃತ್ತಾಕಾರವಾಗಿ ಮಿಂಚುವ ವಸ್ತುವೊಂದು ಕಣ್ಣು ಮಿಟುಕಿಸೊ ಅಷ್ಟರಲ್ಲಿ ಭೂಮಿಯಿಂದ ಆಕಾಶಕ್ಕೆ ಜಿಗಿದಿದ್ದನ್ನು ಕಂಡಿದ್ದನು ನಂತರ ನಾಸಾದ ಅಪೋಲೊ ಲೆವೆನ್ ಮಿಷನ್ ವೇಳೆ ಚಂದ್ರನ ಮೇಲೆ ಮೊಟ್ಟ ಮೊದಲ ಬಾರಿಗೆ ಕಾಲಿಟ್ಟಂತಹ ಮಾನವ ನಿಲ್ ಆಮ್ಸ್ಟ್ರಾಂಗ್ ರವರಿಗೆ 6000 ಕಿಲೋಮೀಟರ್ ದೂರದಲ್ಲಿ ಹಾರುವ ತಟ್ಟೆಯೊಂದು ಕಂಡಿತ್ತಂತೆ.

1977 ರಲ್ಲಿ ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು ಅಂತರಿಕ್ಷದಿಂದ ಬರುವ ಪ್ರಿಕ್ವೆನ್ಸಿಯನ್ನು ರೆಕಾರ್ಡ್ ಮಾಡುವ ಸಂದರ್ಭದಲ್ಲಿ 220 ಮಿಲಿಯನ್ ಜೋತಿರ್ ವರ್ಷಗಳಷ್ಟು ದೂರದಿಂದ ಪ್ರಕರ ಸಂದೇಶವೊಂದನ್ನು ಗುರುತಿಸಿದ್ದರು ಇದನ್ನು ಪರಿಶೀಲಿಸಿದಾಗ ಅದರ ಅರ್ಥ ವಾವ್ ಎಂದು ಕಂಡು ಬಂದಿತು ಈ ಸೂಚನೆಯನ್ನು ಈಗಲೂ ವಾವ್ ಸೂಚನೆ ಎಂದೇ ಕರೆಯುತ್ತಾರೆ. ಹೀಗೆ ನಿಗೂಢ ಹಾರುವ ತಟ್ಟೆಗಳ ಬಗ್ಗೆ ಹಲವು ಬಾರಿ ಕೆಲವು ವಿಡಿಯೋಗಳು ಸಹ ಲಭ್ಯವಿದೆ ಅನ್ಯಗ್ರಹ ಜೀವಿಗಳನ್ನು ರೇಡಿಯೋ ಅಲೆಗಳನ್ನು ಬಿಟ್ಟು ಹುಡುಕಲಾಗುತ್ತದೆ ಹೀಗೆ ವಿಜ್ಞಾನಿಗಳು 1974 ರಲ್ಲಿ ಎಲಿಯನ್ಸ್ ಗಳಿಗೆ ಒಂದು ರೇಡಿಯೋ ತರಂಗದ ಸಂದೇಶವನ್ನು ಕಳುಹಿಸಲಾಗಿತ್ತು ಇದರಲ್ಲಿ ಮನುಷ್ಯರು ಹೇಗಿದ್ದಾರೆ ಅವರ ಡಿಎನ್ ಎ ಹೇಗಿದೆ ಮತ್ತೆ ನಾವು ಸೂರ್ಯನಿಂದ ಎಷ್ಟನೆ ಗ್ರಹದಲ್ಲಿದ್ದೇವೆ ಎಂಬ ವಿಷಯವನ್ನು ಬೈನರಿ ಕೊಡಗಳ ಮುಖಾಂತರ ಕಳುಹಿಸಿಕೊಡಲಾಗಿತ್ತು

ಅದಕ್ಕೆ ಉತ್ತರವಾಗಿ ಎಲಿಯನ್ಸ್ ಗಳು 2001 ರಲ್ಲಿ ಮರು ಉತ್ತರವನ್ನು ಕೊಟ್ಟಿವೆ ಅವರ ಡಿಎನ್ ಎ ಹಾಗೂ ಅವರು 4 ರಿಂದ 5 ಅಡಿ ಉದ್ಧವಿದ್ದಾರೆ ಮತ್ತು ಅವರು ಸೌರ ವ್ಯೂಹದ ಮೂರನೇ ನಾಲ್ಕನೆ ಮತ್ತು ಐದನೆಯ ಗ್ರಹಗಳಲ್ಲಿಯೂ ಸಹ ವಾಸವಿದ್ದಾರೆಂದು ಬರೆಯಲಾಗಿತ್ತು ನಾಸಾ ವಿಜ್ಞಾನಿಗಳು ಹೇಳುವ ಪ್ರಕಾರ ಎಲಿಯನ್ಸ್ ಗಳ ತಂತ್ರಜ್ಞಾನವು ನಮ್ಮ ತಂತ್ರಜ್ಞಾನಕ್ಕಿಂತ ಲಕ್ಷ ಪಟ್ಟು ಮುಂದಿದೆ ಇದುವರೆಗೂ ನಮಗೆ ವಿಶ್ವದ ವಿಸ್ತಾರವನ್ನೇ ಅರಿಯಲು ಆಗಿಲ್ಲ ಅಂತಹದ್ದರಲ್ಲೇ ಅವು ಆಗಿಂದಾಗ್ಗೆ ಯು ಎಫ್ ಓ ಗಳ ಮುಖಾಂತರ ಭೂಮಿಗೆ ಬಂದು ಹೋಗುತ್ತಿವೆ ಅಂದರೆ ಅವರ ತಂತ್ರಜ್ಞಾನದಲ್ಲಿ ಎಷ್ಟು ಮುಂದಿದ್ದಾರೆ ಎಂಬುದು ಅರಿವಾಗುತ್ತದೆ. ನಮ್ಮ ವಿಜ್ಞಾನಿಗಳ ಪ್ರಕಾರ ನಾವು ರಾಕೆಟ್ ನಿಂದ ಅನ್ಯ ಎಲಿಯನ್ ಇರೋ ಗ್ರಹಕ್ಕೆ ತಲುಪಬೇಕು ಅಂದ್ರೆ ಸರಿ ಸುಮಾರು 850 ವರ್ಷ ಬೇಕು ಅಂತೆ. ಹಾಗಾದ್ರೆ ನೀವೇ ಉಹೇ ಮಾಡಿಕೊಳ್ಳಿ ಎಲಿಯನ್ ಗಳು ನಮ್ಮಿಂದ ಎಷ್ಟು ದೂರ ಇದ್ದಾರೆ ಇನ್ನು ಈ ಅಂತರಿಕ್ಷಾ ಎಷ್ಟು ದೊಡ್ಡದು ಇದೆ ಅಂತ.

LEAVE A REPLY

Please enter your comment!
Please enter your name here