ಬಡತನದಿಂದ ಬೇಸತ್ತಿದ್ದರೆ ಈ ಸಣ್ಣ ಪರಿಹಾರ ರಾಮಬಾಣ ಆಗಿ ಕೆಲಸ ಮಾಡಲಿದೆ

75

ಈ ಸಣ್ಣ ಪರಿಹಾರ ನಿಮ್ಮ ಅದೃಷ್ಟವನ್ನು ಬದಲಿಸಲಿದೆ ನೀವು ಹಣಕಾಸಿನ ಸಮಸ್ಯೆ ಹಾಗೂ ವ್ಯಾಪಾರದಲ್ಲಿ ನಷ್ಟಗಳನ್ನು ಎದುರಿಸುತ್ತಾ ಇದ್ದರೆ ನಾವು ಹೇಳುವ ಈ ಸಣ್ಣ ಪರಿಹಾರವನ್ನು ಒಮ್ಮೆ ಪ್ರಯತ್ನಿಸಿ ನೋಡಿ ಖಂಡಿತ ಸಮಸ್ಯೆ ನಿವಾರಣೆ ಆಗುವುದರ ಜೊತೆಗೆ ಅದೃಷ್ಟ ಲಕ್ಷ್ಮೀ ಒಲಿದು ಬರಲಿದ್ದಾಳೆ ಹೌದು ಸಾಧ್ಯ ನೀವು ಮಾಡುವ ವ್ಯಾಪಾರದಲ್ಲಿ ಆಕಸ್ಮಿಕವಾಗಿ ನಷ್ಟವನ್ನು ಅನುಭವಿಸುತ್ತಾ ಇದ್ದರೆ ಅದಕ್ಕೆ ಕಾರಣಗಳು ಹಲವು ಇರಬಹುದು ಆದರೆ ಇದಕ್ಕೆಲ್ಲ ಹೆಚ್ಚಿನ ಪರಿಣಾಮ ಬೀರುವುದು ವ್ಯಾಪಾರದ ಮೇಲೆ ಬೀಳುವ ಕೆಟ್ಟ ದೃಷ್ಟಿಯಿಂದ ಹೀಗಾಗಿ ನಿಮ್ಮ ವ್ಯಾಪಾರ ಅಥವಾ ಆರ್ಥಿಕ ಸ್ಥಿತಿ ಒಮ್ಮೆಲೇ ಏರು ಪೇರು ಆದರೆ ಅದಕ್ಕೆ ಕಾರಣ ಕೆಟ್ಟ ದೃಷ್ಟಿಯ ಪ್ರಭಾವ ಇರಬಹುದು ಆದರೆ ವೈಜ್ಞಾನಿಕ ಯುಗದಲ್ಲಿ ಇರುವ ನಾವು ಇಂತದ್ದೆಲ್ಲ ನಂಬುವುದಿಲ್ಲ. ನಾವು ದುಡ್ಡನ್ನು ಸಂಪಾದಿಸುವುದು ಮತ್ತು ದುಡ್ಡನ್ನು ಸಂಪಾದನೆ ಮಾಡದೇ ಇರುವುದು ಎರಡು ಕೂಡ ನಮ್ಮ ಮೇಲೆ ಮತ್ತು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸುತ್ತಾ ಇದ್ದರೆ ಅಥವಾ ಆರ್ಥಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದರೆ ಇಲ್ಲಿ ತಿಳಿಸುವ ಪರಿಹಾರ ಪಾಲಿಸಿ

ಯಾವುದಾದರೂ ಶುಕ್ಲ ಪಕ್ಷದ ಒಳ್ಳೆಯ ತಿಥಿ ನೋಡಿಕೊಂಡು ಬೆಳಗಿನ ಜಾವ ಬೇಗ ಎದ್ದು ತಲೆ ಸ್ನಾನ ಮಾಡಿ ಹಾಗೆ ಮನೆಯ ಕುಟುಂಬಸ್ಥರು ಸಹಾ ತಲೆ ಸ್ನಾನ ಮಾಡಬೇಕು ಕುಟುಂಬದವರು ಒಂದು ಸ್ಥಳದಲ್ಲಿ ಕುಳಿತು ಕೊಳ್ಳಬೇಕು ನಂತರ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಈ ನಿಂಬೆ ಹಣ್ಣಿಗೆ ಕಪ್ಪು ಬಣ್ಣದ ಪೆನ್ನಿನಿಂದ 3 ಚುಕ್ಕಿಯನ್ನು ಇಡಬೇಕು ಬಳಿಕ ಈ ನಿಂಬೆ ಹಣ್ಣನ್ನು ಕುಟುಂಬದವರು ಎಲ್ಲಾ ಮುಟ್ಟಬೇಕು ನಂತರ ಯಾವ ವ್ಯಕ್ತಿಗೆ ಸಮಸ್ಯೆ ಹೆಚ್ಚಾಗಿ ಇದೆಯೋ ಈ ವ್ಯಕ್ತಿಯನ್ನು ಮುಂದೆ ನಿಲ್ಲಿಸಿ ಈ ನಿಂಬೆ ಹಣ್ಣಿನಿಂದ ದೃಷ್ಟಿ ತೆಗೆಯಬೇಕು ನಂತರ ಈ ಕಪ್ಪು ಚುಕ್ಕಿ ಇಟ್ಟಿರುವ ಸ್ಥಳದಲ್ಲಿ ಒಂದು ಗುಂಡು ಸೂಜಿಯನ್ನು ತೆಗೆದುಕೊಂಡು ಈ 3 ಚುಕ್ಕಿ ಇರುವ ಜಾಗಕ್ಕೆ ಚುಚ್ಚಬೇಕು ನಂತರ ನಿಂಬೆ ಹಣ್ಣನ್ನು ಯಾರು ಓಡಾಡದೆ ಇರುವ ಪ್ರದೇಶದಲ್ಲಿ ಎಸೆದು ಯಾರು ಹಿಂದೆ ತಿರುಗಿ ನೋಡದ ಹಾಗೆ ಇಡಬೇಕು. ಮನೆಗೆ ಬಂದ ನಂತರ ಕೈ ಕಾಲು ಮುಖ ತೊಳೆದುಕೊಂಡು ದೇವರಿಗೆ ದೀಪ ಹಚ್ಚಿ ಒಳ್ಳೆಯದು ಆಗಲಿ ಎಂದು ಶುಭ್ರ ಮನಸ್ಸಿನಿಂದ ಬೇಡಿ ಕೊಳ್ಳಬೇಕು. ನಾವು ಹೇಳಿರುವ ಈ ಉಪಾಯ ಸಣ್ಣದಾಗಿ ಕಾಣುತ್ತ ಇರಬಹುದು ಆದರೆ ಇದನ್ನು ಮಾಡಿದರೆ

ಖಂಡಿತ ನಿಮ್ಮ ಕೆಟ್ಟ ದೃಷ್ಟಿ ದೋಷ ಮತ್ತು ನಿಮಗೆ ಆಗದವರು ಕೆಟ್ಟದು ಆಗಲಿ ಎಂದು ಬಯಸಿದರೆ ಈ ನಕಾರಾತ್ಮಕ ಶಕ್ತಿಯನ್ನು ಈ ಉಪಾಯ ಹೋಗಲಾಡಿಸುತ್ತದೆ ಜೊತೆಗೆ ಹೀಗೆ ಮಾಡುವುದರಿಂದ ವ್ಯಾಪಾರದಲ್ಲಿ ಅಥವಾ ಮನೆಯಲ್ಲಿ ಇರುವ ಸಮಸ್ಯೆಗಳು ದೂರ ಆಗುತ್ತದೆ. ಹಾಗೆ ನೀವು ಸಹಾ ಸಂತೋಷದಿಂದ ಇರುವಿರಿ ಹಾಗೂ ವ್ಯಾಪಾರದಲ್ಲಿ ಲಾಭ ಸಹಾ ಕಾಣುವಿರಿ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here