ಬಡತನ ದರಿದ್ರ ಬೆಂಬಿಡದೆ ಕಾಡುತ್ತಿದೆಯಾ ಹಾಗಾದರೆ ಕ್ರಮೇಣವಾಗಿ ಪ್ರಗತಿಯನ್ನು ಸಾಧಿಸಲು ಜೀವನದಲ್ಲಿ ಅನುಸರಿಸಿ ಈ ಸರಳ ನಿಯಮಗಳನ್ನು

51

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಯಾವುದಾದರೂ ಒಂದು ಹಂತದಲ್ಲಿ ಯಾದರೂ ಕೂಡ ಹಣದ ಕೊರತೆ ಮತ್ತು ಬಡತನ ಎನ್ನುವುದು ಎದುರಾಗಿರುತ್ತದೆ ಇಂತಹ ಸಮಸ್ಯೆಗಳನ್ನು ನಾವು ನಮ್ಮ ಪರಿಶ್ರಮದ ಮೂಲಕ ಕೆಲಸ ಕಾರ್ಯಗಳ ಪ್ರಗತಿಯ ಮೂಲಕ ಬಗೆಹರಿಸಿಕೊಂಡು ಉತ್ತಮ ಜೀವನವನ್ನು ನಡೆಸಬಹುದು ಆದರೆ ಕೆಲವೊಬ್ಬರ ಜೀವನದಲ್ಲಿ ಈ ರೀತಿಯಾದಂತಹ ಒಂದು ಬಡತನ ದಾರಿದ್ರತೆ ಎದುರಾದಾಗ ಅದರಿಂದ ಹೊರಬರಲು ಸಾಧ್ಯವೇ ಆಗುವುದಿಲ್ಲ ಏನೇ ಪ್ರಯತ್ನ ಪಟ್ಟರು ಕೂಡ ಯಾವುದೇ ಒಂದು ಕಾರ್ಯಕ್ಕೆ ಕೂಡ ಅದರಲ್ಲಿ ಸೋಲು ನಷ್ಟಗಳು ಎದುರಾಗಿ ದಿನದಿಂದ ದಿನಕ್ಕೆ ಹಣದ ಕೊರತೆ ಬಡತನ ಹೆಚ್ಚಾಗುತ್ತಿರುತ್ತದೆ ಇಂತಹ ಸಮಸ್ಯೆಗಳಿಗೆ ಕೆಲವೊಮ್ಮೆ ವಾಸ್ತುದೋಷಗಳಾಗಿರಬಹುದು ಅಥವಾ ನಾವು ಗೊತ್ತು ಗೊತ್ತಿಲ್ಲದೆ ಮಾಡುವಂತಹ ತಪ್ಪುಗಳಾಗಿರಬಹುದು ಗ್ರಹಗಳ ದುರ್ಬಲತೆಯಾಗಿರಬಹುದು ಇವುಗಳು ಕಾರಣವಾಗುತ್ತದೆ ಹಾಗಾಗಿ ನಾವು ಪ್ರತಿನಿತ್ಯದ ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವುದರ ಮೂಲಕ ನಮ್ಮ ಜೀವನದಲ್ಲಿ ಇರುವಂತಹ ದಾರಿದ್ರ ಬಡತನವನ್ನು ದೂರ ಮಾಡಿಕೊಂಡು ಜೀವನದಲ್ಲಿ ಪ್ರಗತಿಯನ್ನು ಕ್ರಮೇಣವಾಗಿ ಸಾಧಿಸಬಹುದು ಎಂದು ಹೇಳಬಹುದು, ಹಾಗಾದ್ರೆ ಜೀವನದಲ್ಲಿ ಹಣದ ಕೊರತೆಯನ್ನು ದೂರ ಮಾಡಿಕೊಂಡು ನಾವು ಕೂಡ ನಾಲ್ಕು ಜನರ ಹಾಗೆ ಪ್ರಗತಿಪರವಾದ ಜೀವನವನ್ನು ನಡೆಸಬೇಕು ಎಂದರೆ ಸೂಚನೆ: ನಿಮ್ಮ ಕಷ್ಟಕರ ಸಮಸ್ಯೆಗಳು ಇದ್ದರು ಪರಿಹಾರ ಆಗೋಕೆ ಕರೆ ಮಾಡಿರಿ 9611533355 ಸಂತೋಷ್ ಗುರುಜೀ

ನಮ್ಮ ಜೀವನದಲ್ಲಿ ಯಾವ ರೀತಿ ತಪ್ಪುಗಳು ನಡೆಯದ ಹಾಗೆ ನೋಡಿಕೊಳ್ಳಬೇಕು ಮತ್ತು ಯಾವ ನಿಯಮಗಳನ್ನು ನಾವು ಅನುಸರಿಸಬೇಕು ಅದೃಷ್ಟ ತಂದು ಕೊಡುವಂತಹ ಆ ಒಂದು ಉಪಾಯಗಳು ಏನು ಎಂದು ನೋಡೋಣ. ಮೊದಲನೆಯದಾಗಿ ಮನೆಯಲ್ಲಿಯೇ ಆಗಲಿ ಅಥವಾ ಕಚೇರಿಗೆ ಆಗಲಿ ಯಾವುದೇ ಕಾರಣಕ್ಕೂ ಪೊರಕೆಯನ್ನು ನಿಲ್ಲಿಸಿ ತಲಕಳಗಾಗಿಸಿ ಇಡಬಾರದು. ಮತ್ತು ಪೊರಕೆ ಬೇರೆಯವರ ಕಣ್ಣಿಗೆ ಕಾಣುವ ಹಾಗೆಯೂ ಕೂಡ ಇರಬಾರದು ಇದರಿಂದ ಆರ್ಥಿಕ ಸಂಕಷ್ಟಗಳು ಎದುರಾಗುತ್ತದೆ ಅಷ್ಟೇ ಅಲ್ಲದೆ ಪೊರಕೆಯನ್ನು ಕಾಲಿನಿಂದ ತುಳಿಯುವುದು ದಾರಿದ್ರಕ್ಕೆ ಕಾರಣವಾಗುತ್ತದೆ ಇದು ಲಕ್ಷ್ಮಿಯ ಸಂಕೇತವಾಗಿರುವುದರಿಂದ ಪೊರಕೆಗೆ ಗೌರವವನ್ನು ನೀಡಬೇಕು. ಇನ್ನು ಮನೆಯಲ್ಲಿಯೇ ಆಗಲಿ ಅಥವಾ ಕಚೇರಿಯಲ್ಲಿಯೇ ಆಗಲಿ ಈಶಾನ್ಯ ದಿಕ್ಕನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಯಾವುದೇ ಕಾರಣಕ್ಕೂ ಈ ಒಂದು ಜಾಗದಲ್ಲಿ ಚಪ್ಪಲಿಯನ್ನು ಬಿಡಬಾರದು ಯಾಕೆಂದರೆ ಈಶಾನ್ಯ ಮೂಲೆಯಲ್ಲಿ ದೇವರ ಒಂದು ಆರಾಧನೆಗೆ ಉತ್ತಮ ಸ್ಥಳವಾಗಿದ್ದು ಅಲ್ಲಿ ಕುಬೇರನವಾಸ ಇರುತ್ತದೆ ಎಂದು ನಂಬಲಾಗಿದೆ ಇಂತಹ ಜಾಗದಲ್ಲಿ ನಾವು ತಪ್ಪುಗಳು ಮಾಡಿದಾಗ ಅದು ನಮ್ಮ ನಷ್ಟಕ್ಕೆ ಕಷ್ಟಕ್ಕೆ ಕಾರಣವಾಗುತ್ತದೆ. ಇನ್ನು ಮನೆಯಲ್ಲಿ ಆರ್ಥಿಕ ಪ್ರಗತಿಯನ್ನು ಸಾಧಿಸಲು ಉದ್ಯೋಗದಲ್ಲಿ ಪ್ರಗತಿಯನ್ನು ಸಾಧಿಸಲು ವ್ಯವಹಾರಗಳಲ್ಲಿ ಪ್ರಗತಿಯನ್ನು ಸಾಧಿಸಲು ನಿಮ್ಮ ಸಮಸ್ಯೆಗಳಿಗೆ ಅನುಗುಣವಾಗಿ ಸೂಚನೆ: ನಿಮ್ಮ ಕಷ್ಟಕರ ಸಮಸ್ಯೆಗಳು ಇದ್ದರು ಪರಿಹಾರ ಆಗೋಕೆ ಕರೆ ಮಾಡಿರಿ 9611533355 ಸಂತೋಷ್ ಗುರುಜೀ

ನೀವು ಸಂಬಂಧಿಸಿದೆ ಜ್ಯೋತಿಷ್ಯರ ಬಳಿ ಸಲಹೆಯನ್ನು ಪಡೆದು ಅದಕ್ಕೆ ತಕ್ಕ ಯಂತ್ರಗಳನ್ನು ಪ್ರತಿಷ್ಠಾಪಿಸಿ ಪೂಜಿಸುವುದರಿಂದಲೂ ಕೂಡ ನಿಮ್ಮ ಅದೃಷ್ಟ ಬದಲಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here