ನಮಸ್ಕಾರ ಸ್ನೇಹಿತರೆ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ತಾನು ಉತ್ತಮ ರೀತಿಯಾಗಿ ಜೀವನ ಸಾಗಿಸಬೇಕು ಜೀವನದಲ್ಲಿ ಯಾವುದಕ್ಕೂ ಕೊರತೆ ಇರಬಾರದು ಸಕಲ ಸಂಪತ್ತು ಅಷ್ಟೈಶ್ವರ್ಯಗಳನ್ನು ಹೊಂದಿ ಐಷಾರಾಮಿ ಜೀವನ ಸಾಗಿಸಬೇಕು ಉತ್ತಮ ಉದ್ಯೋಗವನ್ನು ಪಡೆದು ಕೊಳ್ಳಬೇಕು ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಿಸಬೇಕು ಇನ್ನು ಅನೇಕ ರೀತಿಯ ಕನಸುಗಳು ಪ್ರತಿಯೊಬ್ಬ ಮನುಷ್ಯನಿಗೂ ಇರುತ್ತದೆ ಇವುಗಳನ್ನು ಸಾಕಾರಗೊಳಿಸಲು ಕಷ್ಟಪಟ್ಟು ಹಗಲು ರಾತ್ರಿಯೆನ್ನದೇ ದುಡಿಯುತ್ತಾರೆ ಆದರೆ ಕೆಲವೊಮ್ಮೆ ಅದೃಷ್ಟ ಸರಿಯಿಲ್ಲದಿದ್ದಾಗ ನಾವು ಎಷ್ಟೇ ಶ್ರಮವಹಿಸಿದ್ದರು ಕೂಡ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಆದರೆ ಸ್ನೇಹಿತರೆ ಕಷ್ಟಗಳು ಇದೇ ರೀತಿಯಾಗಿ ಇರುವುದಿಲ್ಲ ಒಂದಲ್ಲ ಒಂದು ದಿನ ಕಷ್ಟಗಳೆಲ್ಲ ಕಳೆದು ಸುಖ ನೆಮ್ಮದಿ ಜೀವನದಲ್ಲಿ ದೊರೆಯುತ್ತದೆ ಅಲ್ಲಿಯವರೆಗೂ ನೀವು ತಾಳ್ಮೆಯಿಂದ ಜೀವನ ಸಾಗಿಸಿ ಇಲ್ಲಿ ಕೆಲವು ರಾಶಿಯವರು ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಇಷ್ಟು ದಿನಗಳಿಂದ ಅನುಭವಿಸಿದ ಎಲ್ಲ ಸಮಸ್ಯೆಗಳಿಂದ ಮುಕ್ತಿ ಪಡೆಯಲಿದ್ದಾರೆ ಹಾಗಾದರೆ ಅದೃಷ್ಟ ಪಡೆದುಕೊಳ್ಳುತ್ತಿರುವ ರಾಶಿಗಳು ಯಾವುವು ಎಂಬುದನ್ನು ಈ ಸುಂದರವಾದ ಬರವಣಿಗೆ ಮೂಲಕ ತಿಳಿದುಕೊಳ್ಳೋಣ.
ಸ್ನೇಹಿತರೆ ಬರುವ ವಿಶೇಷವಾದ ಸೋಮವಾರ ದಿನದಿಂದ ಈ ಕೆಲವು ರಾಶಿಯವರು ತುಂಬ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ ಯಾವುದೇ ಕೆಲಸವನ್ನು ಪ್ರಾರಂಭ ಮಾಡಿದರು ಕೂಡ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ ನಿಮ್ಮ ಬಾಳು ಬಂಗಾರವಾಗುತ್ತದೆ ನೀವು ಊಹೆ ಕೂಡ ಮಾಡಲಾಗದಂತಹ ಅದ್ಭುತವಾದ ಕ್ಷಣಗಳು ನಿಮ್ಮ ಜೀವನದಲ್ಲಿ ಬರಲಾರಂಭಿಸುತ್ತವೆ ಮಕ್ಕಳು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಾರೆ ನಿಮ್ಮ ಬೆಳವಣಿಗೆಯನ್ನು ಕಂಡು ಹೊಟ್ಟೆಕಿಚ್ಚು ಪಡುವ ಜನ ಹೆಚ್ಚಾಗಿರುತ್ತಾರೆ ಅಂಥವರಿಂದ ನೀವು ದೂರವಿರಿ ಸದಾಕಾಲ ತಾಳ್ಮೆಯಿಂದ ಯೋಚನೆ ಮಾಡಿ ಎಲ್ಲಾ ಕೆಲಸಗಳನ್ನು ಮಾಡಿ ಅತಿ ಹೆಚ್ಚು ಖರ್ಚು ಮಾಡುವುದು ಕೂಡ ಒಳ್ಳೆಯದಲ್ಲ ಕುಟುಂಬದಲ್ಲಿ ಸಮಾರಂಭಗಳು ಜರುಗುತ್ತವೆ ಅಣ್ಣ-ತಮ್ಮಂದಿರ ಮಧ್ಯ ಉತ್ತಮ ಬಾಂಧವ್ಯ ಬೆಳೆಯುತ್ತದೆ ಆಸ್ತಿ ಸಂಬಂಧಿತ ಜಗಳಗಳು ಪರಿಹಾರ ಆಗುತ್ತವೆ ಮಂಜುನಾಥ ಸ್ವಾಮಿಯ ಕೃಪೆಗೆ ಪಾತ್ರವಾಗಿರುವ ರಾಶಿಗಳು ಯಾವುವು ಎಂದರೆ ಕನ್ಯಾ ರಾಶಿ ಧನಸು ರಾಶಿ ತುಲಾ ರಾಶಿ ಮಕರ ರಾಶಿ ಶುಭವಾಗಲಿ.
ಕಟೀಲು ದುರ್ಗಾ ದೇವಿಯ ಪ್ರಧಾನ ಆರಾಧಕರು ಪಂಡಿತ್ ಶ್ರೀ ಶ್ರೀ ಕೃಷ್ಣ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ 9535156490ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ 9535156490 ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490 ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535156490 ಕೃಷ್ಣ ಭಟ್