ನಮಸ್ಕಾರ ಪ್ರಿಯ ಸ್ನೇಹಿತರೆ ಯಾವ ಮನುಷ್ಯನ ಜೀವನದಲ್ಲಿ ದೇವರ ಅನುಗ್ರಹ ದೊರೆಯುತ್ತದೆ ಅವರು ತುಂಬಾ ಅದೃಷ್ಟವಂತರು ಅವರ ಜೀವನದಲ್ಲಿ ಯಾವುದೇ ರೀತಿಯ ತೊಂದರೆಗಳು ಇರುವುದಿಲ್ಲ ಜೀವನದಲ್ಲಿ ಸದಾಕಾಲ ಸಂತೋಷ ನೆಮ್ಮದಿ ತುಂಬಿರುತ್ತದೆ ಪ್ರತಿಯೊಬ್ಬರ ಜೀವನದಲ್ಲಿಯೂ ನೆಮ್ಮದಿ ನೆಲೆಸಬೇಕು ಎಂದರೆ ಪ್ರತಿದಿನ ಮುಂಜಾನೆ ಬೇಗ ಎದ್ದು ಮನೆ ಸ್ವಚ್ಛಗೊಳಿಸಿ ಅಂಗಳದಲ್ಲಿ ರಂಗೋಲಿ ಹಾಕಿ ಶ್ರದ್ಧಾಭಕ್ತಿಯಿಂದ ಮನೆ ದೇವರ ಪೂಜೆಯನ್ನು ಮಾಡಬೇಕು ಜೊತೆಗೆ ತಾಯಿ ಜಗನ್ಮಾತೆ ಲಕ್ಷ್ಮೀದೇವಿಯ ಪೂಜೆಯನ್ನು ನೀವು ಪ್ರತಿನಿತ್ಯ ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಕಷ್ಟಗಳೆಲ್ಲ ಕಳೆದು ನಿಮ್ಮ ಜೀವನದಲ್ಲಿ ಸುಖ ನೆಮ್ಮದಿ ಸಂತೋಷ ದೊರೆಯುತ್ತದೆ ಹಾಗಾದರೆ ಜಗನ್ಮಾತೆ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರವಾಗಿರುವ ರಾಶಿಗಳು ಯಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಸ್ನೇಹಿತರೆ ಬರುವ ವಿಶೇಷವಾದ ಸೋಮವಾರದಿಂದ ಜಗನ್ಮಾತೆ ಲಕ್ಷ್ಮಿ ದೇವಿ ಸಂಪೂರ್ಣ ಅನುಗ್ರಹ ಈ ಕೆಲವು ರಾಶಿಯವರಿಗೆ ದೊರೆಯುತ್ತದೆ
ಗುರುಬಲ ಮತ್ತು ಶುಕ್ರದೆಸೆ ಜೀವನದಲ್ಲಿ ಆರಂಭವಾಗುತ್ತದೆ ಇಷ್ಟು ದಿನದಿಂದ ಅನುಭವಿಸಿದ ಎಲ್ಲ ಸಮಸ್ಯೆಗಳಿಂದ ಈ ಸಮಸ್ಯೆ ಈ ಸಮಯದಲ್ಲಿ ಮುಕ್ತಿಯನ್ನು ಪಡೆಯುವಿರಿ ಉದ್ಯೋಗಕ್ಕಾಗಿ ಪರದಾಡುತ್ತಿದ್ದ ನಿಮಗೆ ಈ ಸಮಯದಲ್ಲಿ ಉತ್ತಮ ಸರ್ಕಾರಿ ನೌಕರಿ ದೊರೆಯುತ್ತದೆ ಜೊತೆಗೆ ಹೆಚ್ಚು ಸಂಬಳವನ್ನು ಪಡೆದುಕೊಂಡು ನಿಮ್ಮ ಆಸೆಯಂತೆ ಹೊಸ ಮನೆ ನಿರ್ಮಾಣ ಮಾಡುವಿರಿ ಕುಟುಂಬದಲ್ಲಿ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಲ್ಲಾ ಕೆಲಸಗಳನ್ನು ಮಾಡುವಾಗ ಯೋಚನೆ ಮಾಡಿ ನೀವು ಮುಂದುವರೆಯುವುದರಿಂದ ಸಮಸ್ಯೆಗಳು ನಿಮ್ಮಿಂದ ದೂರವೇ ಇರುತ್ತವೆ ಬೇರೆಯವರ ಕೆಟ್ಟದೃಷ್ಟಿ ನಿಮಗೆ ಬೀಳುವುದಿಲ್ಲ ಜಗನ್ಮಾತೆ ಲಕ್ಷ್ಮಿ ದೇವಿಯ ಅನುಗ್ರಹ ನಿಮ್ಮ ಜೀವನದಲ್ಲಿ ಇರುವವರೆಗೂ ಬೇರೆಯವರ ವಕ್ರದೃಷ್ಟಿ ನಿಮಗೆ ತಟ್ಟುವುದಿಲ್ಲ ಜಗನ್ಮಾತೆ ಸದಾ ನಿಮ್ಮರಕ್ಷಣೆ ಮಾಡುತ್ತಾರೆ ಮಕ್ಕಳು ನಿಮ್ಮ ಮಾತನ್ನು ಕೇಳುತ್ತಾರೆ ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ ಹಾಗಾದರೆ ಇಷ್ಟೆಲ್ಲಾ ಉತ್ತಮಯೋಗ ಫಲಗಳನ್ನು ಪಡೆಯಲಿರುವ
ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಮೇಷ ರಾಶಿ ತುಲಾ ರಾಶಿ ಕರ್ಕಾಟಕ ರಾಶಿ ವೃಷಭ ರಾಶಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.