ಬರುವ ಸೂರ್ಯ ಗ್ರಹಣ ನಂತರ ಈ ನಾಲ್ಕು ರಾಶಿಯಲ್ಲಿ ಬದಲಾವಣೆ

56

ಈ ತಿಂಗಳು ಸಂಭವಿಸುವ ಸೂರ್ಯ ಗ್ರಹಣ ನಂತರ ಈ ನಾಲ್ಕು ರಾಶಿಯವರ ಜಾತಕವೆ ಬದಲಾಗಲಿದೆ. ಇದು ಅಪರೂಪದ ಗ್ರಹಣ ಹಾಗಾದರೆ ಈ ಐದು ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುತ್ತೇವೆ. ಈ ವರ್ಷದ ಅಪರೂಪದ ಸೂರ್ಯ ಗ್ರಹಣ ಹಾಗೂ ವರ್ಷದ ಕೊನೆಯ ಗ್ರಹಣ ಎಂದೇ ಹೇಳಲಾಗುವ ಸೂರ್ಯ ಗ್ರಹಣದ ನಂತರ ಈ ಐದು ರಾಶಿಗಳ ಜಾತಕದಲ್ಲಿ ಭಾರಿ ವ್ಯತ್ಯಾಸ ಆಗಲಿದೆ. ಭಾರತದಲ್ಲಿ ಕೂಡ ಈ ಗ್ರಹಣ ಗೋಚರಿಸಲಿದೆ ಈ ಬಾರಿ ನಡೆಯುವ ಈ ವಿದ್ಯಮಾನದ ಬಳಿಕ ಈ ಐದು ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದು ಆಗಿದೆ ಮೊದಲನೆಯದು ವೃಶ್ಚಿಕ ರಾಶಿಯವರು ನಿಮ್ಮ ಲೆಕ್ಕಾಚಾರಗಳ ಮೇಲೆ ಪೂರ್ವ ಗ್ರಹದ ಪ್ರಭಾವ ಉಂಟಾಗದಂತೆ ನೋಡಿಕೊಳ್ಳಿ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಗಮನ ಇರಲಿ.

ಮನೆಯಲ್ಲಿ ಸುಖ ಶಾಂತಿ ನೆಲಸುತ್ತದೆ. ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿ ಕೊಳ್ಳುವುದರಿಂದ ನಕಾರಾತ್ಮಕ ಅಂಶಗಳು ದೂರ ಆಗುತ್ತದೆ ಕಾರ್ಯ ಕ್ಷೇತ್ರದತ್ತ ವಿಶೇಷ ಗಮನ ಹರಿಸುವುದರಿಂದ ಮೇಲಧಿಕಾರಿ ಗಳಿಂದ ಉತ್ತಮ ಪ್ರಸಂಶೆ ಗಳಿಸುವಿರಿ ಆದರೆ ಯಾವುದೇ ಕಾರಣಕ್ಕೂ ನಿಮ್ಮ ಪ್ರಯತ್ನ ಗಳು ನೀರಿನಲ್ಲಿ ಹೋಮ ಆಗದಂತೆ ನೋಡಿಕೊಳ್ಳಿ ಜಾಣ್ಮೆಯ ನಡೆಯಿಂದ ಬಂಧು ಮಿತ್ರರಲ್ಲಿ ವೈಮನಸ್ಯ ಉಂಟಾಗುವುದನ್ನು ತಪ್ಪಿಸಬಹುದು. ಎರಡನೆಯದು ಕುಂಭ ರಾಶಿಗೆ ಅಭ್ಯೋಧಿತ ಕ್ಷೇತ್ರದಲ್ಲಿ ಸಣ್ಣ ಪುಟ್ಟ ತೊಂದರೆಗಳು ಎದುರಾಗಬಹುದು ವಿನಯ ಶೀಲಾ ಗುಣದ ಕಾರಣ ಅಂತಹ ಸಂದರ್ಭಗಳನ್ನು ಸಮರ್ಪಕ ಆಗಿ ಎದುರಿಸುವುದು. ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿ ಕೊಂಡವರಿಗೆ ಉತ್ತಮ ಫಲಿತಾಂಶ ದೊರೆಯುತ್ತದೆ ಮತ್ತು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುವ

ಮೂಲಕ ಗುರಿ ಸಾಧಿಸಿವಿರಿ. ಮನೆಯಲ್ಲಿ ಇರುವ ಹಿರಿಯರ ಆರೋಗ್ಯದತ್ತ ಗಮನ ಇರಲಿ. ಮೂರನೆಯದು ಮೀನಾ ರಾಶಿಯವರಿಗೇ ಈ ತಿಂಗಳಲ್ಲಿ ಆರ್ಥಿಕ ಲಾಭದ ದೃಷ್ಟಿಯಿಂದ ಪರಿಸ್ಥಿತಿ ಅನುಕೂಲಕರ ಆಗಲಿದೆ ನಿಮ್ಮ ಮೂಲಕ ಆರ್ಥಿಕ ಲಾಭಗಳು ಪಡೆಯುವ ಮೂಲಕ ಯಶಸ್ಸು ಆಗುವ ಸಾಧ್ಯತೆ ಇದೆ. ಪ್ರತಿಯೊಂದು ರೀತಿಯಲ್ಲಿ ನೀವು ಬೆಂಬಲವನ್ನು ಪಡೆಯುವ ಸಾಧ್ಯತೆ ಇದೆ ಇದರೊಂದಿಗೆ ನೀವು ಉತ್ತಮ ಲಾಭ ಪಡೆಯಬಹುದು. ನೀವು ವ್ಯಾಪಾರ ಮಾಡುತ್ತಾ ಇದ್ದರೆ ವ್ಯಾಪಾರದ ದೃಷ್ಟಿಯಿಂದ ಉತ್ತಮ ಲಾಭ ಪಡೆಯುವ ಸಾಧ್ಯತೆ ಇವೆ ಈ ತಿಂಗಳಲ್ಲಿ ಜಾತಕದಲ್ಲಿ ನವ ಗ್ರಹಗಳ ಪಾತ್ರ ಮುಖ್ಯವಾದದ್ದು. ಅದರಲ್ಲಿ ಸೂರ್ಯನು ಎಲ್ಲರ ಜಾತಕದಲ್ಲಿ ಮಹತ್ತರ ಪ್ರಭಾವ ಬೀರುತ್ತಾನೆ. ನಾಲ್ಕನೆಯದು ಕಟಕ ರಾಶಿಗೆ ಸಾಕಷ್ಟು ರೀತಿಯಲ್ಲಿ ಅದೃಷ್ಟದ ಬೆಂಬಲ ಸಿಗುತ್ತದೆ ಈ ಸಮಯದಲ್ಲಿ ನೀವು ಸ್ವಲ್ಪ ಕಡಿಮೆ ಕೆಲಸ ಮಾಡಿಯಾದರೂ ಯಶಸ್ಸನ್ನು ಪಡೆಯುತ್ತೀರಿ

ಅಂತಹ ಪರಿಸ್ಥಿತಿಯಲ್ಲಿ ಅದೃಷ್ಟ ಅಥವಾ ಅತಿಯಾದ ಆತ್ಮ ವಿಶ್ವಾಸದಲ್ಲಿ ನಿಮ್ಮನ್ನು ನಂಬಬೇಡಿ ಎಂದು ನಿಮಗೆ ಸೂಚಿಸಲಾಗುತ್ತದೆ. ನಿಮ್ಮ ಹಣವನ್ನು ಖರ್ಚು ಮಾಡಲಾಗುವುದು ಆದರೆ ಆದಾಯದಲ್ಲಿ ನಿರಂತರ ಲಾಭದಿಂದ ಹಣಕಾಸಿನ ವ್ಯವಹಾರ ನಷ್ಟ ಆಗುವುದಿಲ್ಲ. ನಿಮ್ಮ ಜೀವನದಲ್ಲಿ ಇರುವ ಸಕಲ ರೀತಿಯ ಕಷ್ಟಗಳಿಗೆ ನಿಮ್ಮ ಧ್ವನಿ ತರಂಗದ ಆಧಾರದ ಮೇಲೆ ಪರಿಹಾರ ನೀಡಲಾಗುವುದು ಚಿಂತೆ ಬೇಡ. ನೀವು ಈ ಹಿಂದೆ ಎಷ್ಟೇ ಜನರನ್ನು ಸಂಪರ್ಕ ಮಾಡಿದ್ದರು ಪರಿಹರ ಸಿಗದೇ ಇದ್ದರು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

LEAVE A REPLY

Please enter your comment!
Please enter your name here