ಬಾಣಂತಿಯರ ಎದೆ ಹಾಲನ್ನು ಇದನ್ನು ತಿನ್ನುವುದರಿಂದ ಹೆಚ್ಚಿಸಿಕೊಳ್ಳಬಹುದು. ಬಾಣಂತಿಯರು ಯಾವ ರೀತಿಯಾಗಿ ತಮ್ಮ ಮಕ್ಕಳಿಗೆ ಎದೆ ಹಾಲನ್ನು ಹೆಚ್ಚು ಮಾಡಿಕೊಳ್ಳಬಹುದು ಎಂಬುದನ್ನು ಇವತ್ತಿನ ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ಅದು ಮನೆಮದ್ದುಗಳನ್ನು ಬಳಸಿಕೊಂಡು ಹೇಗೆ ಎದೆ ಹಾಲನ್ನು ಹೆಚ್ಚಿಗೆ ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣ. ಮೊದಲನೆಯದು ನೀರು ಅತಿ ಹೆಚ್ಚಾಗಿ ನೀರನ್ನು ಕುಡಿಯುವುದರಿಂದ ಹಾಲು ಚೆನ್ನಾಗಿ ಬರುತ್ತದೆ ಒಂದು ದಿನಕ್ಕೆ 3 ಲೀಟರ್ ನಷ್ಟು ನೀರನ್ನು ಬಾಣಂತಿಯರು ಕುಡಿಯಲೇಬೇಕು 80ರಷ್ಟು ನೀರು ನಮಗೆ ಹಾಲಾಗಿ ಉತ್ಪತ್ತಿಯಾಗುತ್ತದೆ ಹಸುವಿನ ಹಾಲನ್ನು ಕುಡಿಯುವುದ ರಿಂದಲು ಕೂಡ ಎದೆ ಹಾಲು ಹೇಚ್ಚಾಗುತ್ತದೆ ಒಂದು ದಿನಕ್ಕೆ ಕಡಿಮೆ ಅಂದರು ಆರ್ಧ ಲೀಟರ್ ಹಾಲನ್ನು ಕುಡಿಯಬೇಕು ಪ್ರತಿದಿನ ಬೆಳಿಗ್ಗೆ ಒಂದು ಲೀಟರ್ ಹಾಲನ್ನು ಕುಡಿಯಬೇಕು. ಹಾಗೇನೇ ಸಬ್ಬಸ್ಸಿಗೆ ಸೊಪ್ಪು ಈ ಸಬ್ಬಸ್ಸ್ಸಿಗೆ ಸೊಪ್ಪನ್ನು ತಿನ್ನುವುದರಿಂದಲು ಕೂಡ ಬಾಣಂತಿಯರಿಗೆ ಎದೆ ಹಾಲು ಹೆಚ್ಚಾಗುತ್ತದೆ
ಇದನ್ನು ಬೇಯಿಸಿ ನೀರನ್ನು ಕುಡಿಯಬಹುದು ಅಥವಾ ಹೆಸರು ಕಾಳಿನ ಜೊತೆ ಬೇಯಿಸಿ ಈ ಸೊಪ್ಪನ್ನು ತಿನ್ನುವುದರಿಂದಲು ಕೂಡ ಹಾಲು ಹೆಚ್ಚಾಗುತ್ತದೆ ಹಾಗೇನೇ ಮೆಂತೆ ಈ ಒಂದು ಮೆಂತೆಯನ್ನು ನೀವು ರಾತ್ರಿ ಮೆಂತೆ ಕಾಳನ್ನು ನೆನಸಿ ಬೆಳಿಗ್ಗೆ ಅದರ ನೀರನ್ನು ಕುಡಿಯಬಹುದು ಮುದ್ದೆಯಲ್ಲೂ ಕೂಡ ಮೆಂತೆ ಸೊಪ್ಪನ್ನು ಊಟದಲ್ಲೂ ಸಹ ತಿನ್ನಬಹುದು ಹಾಗೇನೇ ಅಡುಗೆಯಲ್ಲಿ ಕೂಡ ಮೆಂತೆ ಸೊಪ್ಪನ್ನು ಬಳಸುವುದರಿಂದ ಹಾಲಿನ ಪ್ರಮಾಣ ಹೆಚ್ಚಾಗುತ್ತದೆ. ಹಾಲು ಬರುತ್ತಿಲ್ಲ ಎನ್ನುವವರು ಮಗುವಿಗೆ ಎಷ್ಟು ಸಾರಿ ಹಾಲು ಕುಡಿಸಲು ಆಗುತ್ತದೆಯೋ ಅಷ್ಟು ಸಾರಿ ಹಾಲನ್ನು ಕುಡಿಸಲು ಪ್ರಯತ್ನ ಪಡಬೇಕು ಅಂದರೆ ಪದೇ ಪದೇ ಮಗುವಿಗೆ ಹಾಲನ್ನು ಕುಡಿಸುತ್ತ ಇರಬೇಕು ಹೀಗೆ ಮಾಡುವುದರಿಂದ ಹಾಲು ಹೆಚ್ಚಾಗುತ್ತದೆ ಹಾಲು ಬರುತ್ತಿಲ್ಲ ಎಂದು ಹಾಗೆ ಬಿಟ್ಟರೆ ಹಾಲು ಪೂರ್ತಿಯಾಗಿ ನಿಂತು ಹೋಗುತ್ತದೆ ಆದ್ದರಿಂದ ಹಾಲನ್ನು ಪದೇ ಪದೇ ಮಗುವಿಗೆ ಕುಡಿಸುತ್ತ ಇರಬೇಕು ನಂತರ ಮಾರುಕಟ್ಟೆಯಲ್ಲಿ ಮಗುವಿಗೆ ಹಾಲು ಕುಡಿಸುವಾಗ
ಸಹಾಯಕವಾಗುವ ದಿಂಬುಗಳು ಸಹ ಸಿಗುತ್ತವೆ ಅವುಗಳ ಸಹಾಯದಿಂದ ಮಗುವಿಗೆ ಆರಾಮವಾಗಿ ನೀವು ಹಾಲು ಕುಡಿಸಬಹುದು ಹಾಲನ್ನು 2 ಗಂಟೆಗೆ ಒಂದು ಸಲ ಮಗುವಿಗೆ ಹಾಲು ಕುಡಿಸುತ್ತ ಇರಬೇಕು ಆರು ತಿಂಗಳವರೆಗೂ ಹಾಲನ್ನು ಕುಡಿಸುತ್ತ ಇರಬೇಕು ನಂತರ ಒಂದು ವರ್ಷದ ವರೆಗೂ ಕುಡಿಸಬೇಕು ಆದರೆ ಆರು ತಿಂಗಳು ಅದ ನಂತರ ಹಾಲಿನ ಜೋತೆಗೆ ಸ್ವಲ್ಪ ಬೆಳೆ ಬೇಯಿಸಿದ ನೀರು ಅನ್ನವನ್ನು ಮೆತ್ತಗೆ ಮಾಡಿ ತಿನ್ನಿಸುವುದು ರಾಗಿ ಸರಿ ಹೀಗೆ ಮೃದುವಾದ ಆಹಾರವನ್ನು ಸ್ವಲ್ಪ ಸ್ವಲ್ಪವೇ ತಿನ್ನಿಸುತ್ತ ಹಾಲನ್ನು ಅದರ ಜೊತೆಗೆ ಕುಡಿಸಬೇಕು ಆದರೆ ಮಗು ಹುಟ್ಟಿದ ತಕ್ಷಣದಿಂದ ಹಿಡಿದು ಅದು ಆರು ತಿಂಗಳು ಆಗುವವರೆಗೂ ತಾಯಿಯ ಎದೆ ಹಾಲನ್ನು ಬಿಟ್ಟು ಬೇರೆ ಏನನ್ನು ಕುಡಿಸಬಾರದು ನಂತರ ಸ್ವಲ್ಪ ಸ್ವಲ್ಪವೇ ತಿನ್ನಿಸುತ್ತ ಬರಬೇಕು ಹೀಗೆ ಮಾಡುವುದರಿಂದ ಮಗು ಚೆನ್ನಾಗಿ ಗಟ್ಟಿಮುಟ್ಟಾಗಿ ಬೆಳೆಯುತ್ತದೆ ಆರೋಗ್ಯವು ಕೂಡ ತುಂಬಾ ಚೆನ್ನಾಗಿ ಇರುತ್ತದೆ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ