ಬಾದಾಮಿ ಹಾಲಿನೊಂದಿಗೆ ಇದನ್ನು ಬೆರೆಸಿ ಕುಡಿಯಿರಿ ನಿಮ್ಮ ಅರೋಗ್ಯ ಸುಪರ್

62

ಬಾದಾಮಿ ಹಾಲಿನೊಂದಿಗೆ ಜೇನುತುಪ್ಪವನ್ನು ಬೆರೆಸಿ ಕುಡಿದರೆ ಹಲವಾರು ಆರೋಗ್ಯ ಲಾಭಗಳು. ಈ ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ಸರಿಯಾದ ಸಮಯಕ್ಕೆ ಊಟವನ್ನು ಮಾಡದೇ, ನಿದ್ರೆಯನ್ನು ಮಾಡದೇ ನೆಮ್ಮದಿಯ ಜೀವನ ಇಲ್ಲದೆ ಎಲ್ಲರೂ ದುಡಿಮೆಗೆ ಒಳಗಾಗಿದ್ದಾರೆ. ದುಡಿಮೆಯನ್ನು ಮಾಡಿ ಎಲ್ಲವನ್ನು ಪಡೆಯಬಹುದು. ಆದರೆ ಎಷ್ಟೊಂದು ದುಡ್ಡು ಕೊಟ್ಟರೂ ಆರೋಗ್ಯವನ್ನು ಖರೀದಿಸಿಕೊಳ್ಳಲು ಆಗುವುದಿಲ್ಲ. ಇಲ್ಲಿ ಅನಾರೋಗ್ಯಕ್ಕೆ ತುತ್ತಾಗುವ ಮೊದಲು ನಮ್ಮ ಆರೋಗ್ಯವನ್ನು ಆರೋಗ್ಯವಾಗಿ ಇರಿಸಿ ಕೊಳ್ಳಬೇಕಾಗುತ್ತದೆ. ಕೆಲಸದ ಜೊತೆಗೆ ಆರೋಗ್ಯದ ಮೇಲೆ ಗಮನವನ್ನು ಹರಿಸಬೇಕಾಗುತ್ತದೆ. ಮನುಷ್ಯನ ಆರೋಗ್ಯವನ್ನು ಕಾಪಾಡಲು ನಿಸರ್ಗವು ಸಾವಿರಾರು ಕೊಡುಗೆಗಳನ್ನು ವರವಾಗಿ ನೀಡಿದೆ. ಇಂಥಹ ಕೊಡುಗೆಗಳಲ್ಲಿ ಹಾಲು ಒಂದಾಗಿದೆ. ಹಾಲಿನಲ್ಲಿರುವ ಪೌಷ್ಟಿಕಾಂಶಗಳು ಬೇರೆ ಯಾವುದರಲ್ಲಿಯೂ ಇಲ್ಲವೆಂದು ಹೇಳಿದರೆ ತಪ್ಪಾಗಲಾರದು. ಅದರಲ್ಲೂ ಕಡಿಮೆ ಕೊಬ್ಬಿರುವ ಬಾದಾಮಿ ಹಾಲು ಹೆಚ್ಚು ಪೌಷ್ಟಿಕಾಂಶಗಳನ್ನು ಒಳಗೊಂಡಿದೆ ಎಂದು ತಜ್ಞರು ಹೇಳಿದ್ದಾರೆ. ಸಾಮಾನ್ಯವಾಗಿ ಬಾದಾಮಿ ಹಾಲು ಕುಡಿಯುವಾಗ ಸಕ್ಕರೆಯನ್ನು ಬಳಸಬಾರದು. ಸಕ್ಕರೆಯ ಬದಲು ಜೇನುತುಪ್ಪವನ್ನು ಬೆರೆಸಿ ಕುಡಿದರೆ ದೇಹಕ್ಕೆ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಇಂದಿನ ಲೇಖನದಲ್ಲಿ ಬಾದಾಮಿ ಹಾಲಿನಲ್ಲಿ ಜೇನುತುಪ್ಪವನ್ನು ಹಾಕಿಕೊಂಡು ಕುಡಿದರೆ ನಿಮಗೆ ಲಾಭಗಳು ಸಿಗುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಹಾಗಾಗಿ ಈ ಲೇಖನವನ್ನು
ಕೊನೆವರೆಗೂ ಓದಿ ಬಾದಾಮಿ ಹಾಲಿನಲ್ಲಿ ಜೇನುತುಪ್ಪವನ್ನು ಹಾಕಿ ಕುಡಿಯುವುದರಿಂದ ಪ್ರತಿ ರಕ್ಷಣಾಕ್ರಿಯೆ ಸರಿಯಾಗಿ ಕಾರ್ಯವನ್ನು ನಿರ್ವಹಿಸುತ್ತದೆ.

ಇದರಿಂದ ಯಾವುದೇ ಪ್ರತಿ ಜನಕಗಳು ದೇಹದ ಮೇಲೆ ದಾಳಿ ಮಾಡಲು ಸಾಧ್ಯವಾಗುವುದಿಲ್ಲ. ಹಿಂದೆ ವಯಸ್ಸಾದ ಮೇಲೆ ಕಾಯಿಲೆಗಳು ಬರುತ್ತಿದ್ದವು. ಆದರೆ ಈಗ ವಯಸ್ಸು ಮೂವತ್ತು ದಾಟಿರುವುದಿಲ್ಲ. ಆಗಲೇ ಕಾಯಿಲೆಗಳು ಬರಲು ಪ್ರಾರಂಭ ಅಗುತ್ತದೆ. ಇದಕ್ಕೆ ಮುಖ್ಯ ಕಾರಣ ನೀವು ಸೇವಿಸುವ ಆಹಾರದಲ್ಲಿ ಪೌಷ್ಟಿಕಾಂಶಗಳು ಕೊರತೆ.ಇದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಇದರಿಂದ ಹಲವಾರು ರೋಗಗಳಿಗೆ ದೇಹವನ್ನು ಸೇರಿಕೊಳ್ಳಲು ದಾರಿಯಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತೆ ಮುಂದೆ ಬರುವಂತಹ ರೋಗಗಳನ್ನು ತಡೆಗಟ್ಟಲು ಬಾದಾಮಿ ಹಾಲು ಹಾಗೂ ಜೇನುತುಪ್ಪ ಬಹಳ ಉಪಯುಕ್ತವಾಗಿದೆ. ಬಾದಾಮಿ ಮತ್ತು ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಇದು ಬ್ಯಾಕ್ಟೀರಿಯಾ ವಿರುದ್ದ ಹೊರಾಡುವ ಗುಣಗಳನ್ನು ಹೊಂದಿದೆ. ಅಷ್ಟೇ ಅಲ್ಲದೇ ಬಾದಾಮಿ ಹಾಲು ಮತ್ತು ಜೇನುತುಪ್ಪವನ್ನು ಕುಡಿಯುವುದರಿಂದ ಶೀತ ಹಾಗೂ ಕೆಮ್ಮು ಬೇಗನೆ ಉಪಶಮನವಾಗುತ್ತದೆ. ಇನ್ನೂ ಇತ್ತೀಚಿನ ದಿನಗಳಲ್ಲಿ ಬಹಳ ಜನರು ಬಳಲುತ್ತಿರುವ ಕಾಯಿಲೆ ಎಂದರೆ ನಿದ್ರಾಹೀನತೆ. ಈಗಿನ ಯುವಕರು ನಿದ್ರೆಯನ್ನು ಮಾಡದೇ ಕೆಲಸದಲ್ಲಿ ತೊಡಗಿ ನಿದ್ರೆಯನ್ನು ಹಾಳು ಮಾಡಿಕೊಂಡು ನಿದ್ರಾಹೀನತೆ ಒಳಗಾಗುತ್ತಿದ್ದಾರೆ. ಇದಕ್ಕೆ ಉತ್ತಮವಾದ ಮನೆಮದ್ದು ಎಂದರೆ ಬಾದಾಮಿ ಹಾಲಿನಲ್ಲಿ ಜೇನುತುಪ್ಪವನ್ನು ಬೆರೆಸಿ ಕುಡಿದರೆ ಈ ಸಮಸ್ಯೆಯಿಂದ ಪಾರಾಗಬಹುದು. ಈ ಹಾಲು ಕುಡಿಯುವುದರಿಂದ ನಿದ್ರೆ ಬರದಂತೆ ಮೆದುಳಿನಲ್ಲಿ ಇರುವ ಒರಕ್ಸಿನ್ ಮೀಟರ್ ಅನ್ನು ದೂರವಿಡುತ್ತದೆ. ಇದರಿಂದ ಚೆನ್ನಾಗಿ ನಿದ್ರೆ ಬರುತ್ತದೆ. ಇನ್ನೂ ಯಾರೆಲ್ಲ ದಿನವಿಡೀ ನಿಶ್ಯಕ್ತಿ ಹಾಗೂ ಏಕಾಗ್ರತೆಯಿಂದ ಬಳಲುತ್ತಿದ್ದರೆ ಮತ್ತು ಬೆಳಿಗ್ಗೆಯಿಂದ ಯಾವುದೇ ಕೆಲಸವನ್ನು ಮಾಡಲು

ಅಸಹಾಯಕವಾಗಿದ್ದರೆ ಅಂಥವರು ಬಾದಾಮಿ ಹಾಲಿಗೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಸೇವನೆ ಮಾಡುವುದರಿಂದ ದಿನವಿಡೀ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಹಾಗೂ ಏಕಾಗ್ರತೆ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಹೃದಯದ ಒತ್ತಡ ಮತ್ತು ಭಾರವನ್ನು ಕಡಿಮೆ ಮಾಡುತ್ತದೆ. ಮತ್ತು ದೇಹಕ್ಕೆ ಅಗತ್ಯವಾದ ರಕ್ತದ ಚಲನೆಯನ್ನು ಸುಗಮಗೊಳಿಸುತ್ತದೆ ಮತ್ತು ಈ ಹಾಲಿನಲ್ಲಿ ಇರುವ ವಿಟಮಿನ್ ಬಿ ಅಂಶವು ಇದು ಮೂಳೆಗಳ ಬೆಳವಣಿಗೆಗೆ ಹಾಗೂ ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಇದರಲ್ಲಿರುವ ವಿಟಮಿನ್ ಇ ಅಂಶವು ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ. ಈ ಬಾದಾಮಿ ಹಾಲು ಮತ್ತು ಜೇನುತುಪ್ಪವನ್ನು ಬೆರೆಸಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳು ಇವೆ. ಆದರೆ ಇಲ್ಲಿ ಮುಖ್ಯವಾಗಿ ನೆನಪಿಡುವ ವಿಷಯವೇನೆಂದರೆ ನೀವು ಬಾದಾಮಿ ಪುಡಿಯನ್ನು ಖರೀದಿಸುವಾಗ ಶುಗರ್ ಅಂಶಗಳು ಇರದೇ ಇರುವ ಬಾದಾಮಿ ಪುಡಿಯನ್ನು ಖರೀದಿಸಿ ಬಳಸಿ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here