ಬಾಯಿಯ ಕೆಟ್ಟ ದುರ್ವಾಸನೆಯಿಂದ ಮುಕ್ತಿ ಪಡೆಯಲು ಸುಲಭ ಮದ್ದು

59

ಬಾಯಿಯ ಕೆಟ್ಟ ದುರ್ವಾಸನೆಯಿಂದ ಜನರ ಜೊತೆ ಬೆರೆಯಲು ಕಷ್ಟವೇ ಇಲ್ಲಿವೆ ಸುಲಭವಾದ ಮನೆಮದ್ದುಗಳು ನಮಸ್ಕಾರ ಸ್ನೇಹಿತರೇ ಕೆಟ್ಟ ವಾಸನೆ ಬಾಯಿಯಿಂದ ಬರುತ್ತದೆ. ಇದು ನಮ್ಮೆಲ್ಲರಿಗೂ ಗೊತ್ತಿರುವ ಸಂಗತಿ. ಅದಕ್ಕೆ ನಾವು ಇಂದಿನ ಲೇಖನದಲ್ಲಿ ತುಂಬಾ ಸುಲಭವಾದ ಸಲಹೆಗಳನ್ನು ತಿಳಿಸಿಕೊಡುತ್ತೇವೆ ಹಾಗಾದರೆ ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ. ಇತ್ತೀಚಿನ ದಿನಗಳಲ್ಲಿ ಇದು ಕಾಡುತ್ತಿರುವ ಒಂದು ದೊಡ್ಡ ಸಮಸ್ಯೆಯಾಗಿದೆ. ಬಾಯಿಯಿಂದ ಕೆಟ್ಟ ವಾಸನೆ ಬರುವುದು ಅಥವಾ ಕೆಟ್ಟ ದುರ್ವಾಸನೆ ಬರುವುದು. ಇದರಿಂದ ಪಕ್ಕದಲ್ಲಿ ನಿಂತು ಕೊಳ್ಳಲು ತುಂಬಾನೇ ಕಷ್ಟವಾಗುತ್ತದೆ. ಇನ್ನೂ ಸಮಾಜದಲ್ಲಿ ಜನರ ಜೊತೆ ಬೆರೆತಾಗ ಮಾತನಾಡಲು ಕೂಡ ತುಂಬಾನೇ ತೊಂದರೆ ಅನುಭವಿಸುತ್ತಿರುವವರು ತುಂಬಾನೇ ಜನರು ಇದ್ದಾರೆ. ಅಂಥವರಿಗೆ ನಾವು ತಿಳಿಸುವ ಸುಲಭವಾದ ಮನೆಮದ್ದುಗಳನ್ನು ಬಳಸಿ ಬಾಯಿಯಿಂದ ಬರುವ ಕೆಟ್ಟ ದುರ್ವಾಸನೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಹಾಗಾದರೆ ಬನ್ನಿ ತಡ ಮಾಡದೆ ಲೇಖನವನ್ನು ಪ್ರಾರಂಭಿಸೋಣ. ಮೊದಲನೆಯ ಮನೆಮದ್ದು ಅಂದರೆ ಗಾರ್ಗ್ಲಿಂಗ್ ಮಾಡುವುದು. ನೀವು ಎದ್ದು ತಕ್ಷಣವೇ ಕೊಬ್ಬರಿ ಎಣ್ಣೆಯಿಂದ, ಅಥವಾ ನಿಂಬೆ ರಸವನ್ನೂ ಬಿಸಿ ನೀರಿಗೆ ಹಾಕಿ ಹಾರ್ಗ್ಲಿಂಗ್ ಮಾಡಬಹುದು. ಹಾಗೂ ಉಪ್ಪು ನೀರಿನಲ್ಲಿಯೂ ಕೂಡ ಗಾರ್ಗ್ಲಿಂಗ್ ಮಾಡಬಹುದು. ಇದರಿಂದ ಬಾಯಿಯಲ್ಲಿ ಇರುವ ಕೆಟ್ಟ ಬ್ಯಾಕ್ಟೀರಿಯಾಗಳು ನಾಶವಾಗಿ ಬಾಯಿಯು ಕೆಟ್ಟ ದುರ್ವಾಸನೆಯಿಂದ ಮುಕ್ತಿಯನ್ನು ಪಡೆಯುತ್ತದೆ. ಇನ್ನೂ ಎರಡನೆಯ ಮನೆಮದ್ದು

ಆಜವಾಯಿನ್ ಅಥವಾ ಓಂ ಕಾಳು. ಇದನ್ನು ಎದ್ದ ತಕ್ಷಣವೇ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನಿಮ್ಮ ಬಾಯಿಯಲ್ಲಿ ಉಂಟಾದ ದುರ್ವಾಸನೆಯನ್ನು ಹೋಗಲಾಡಿಸಲು ಇದು ತುಂಬಾನೇ ಪ್ರಮುಖ ಪಾತ್ರವಹಿಸುತ್ತದೆ. ಇದನ್ನು ಕೇವಲ ಖಾಲಿ ಹೊಟ್ಟೆಯಲ್ಲಿ ಮಾತ್ರ ಸೇವನೆ ಮಾಡಬೇಕು. ಇನ್ನೂ ಸೀಬೆ ಕಾಯಿ ಎಲೆಗಳು ಇರುತ್ತದೆ. ಈ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ಇದರ ರಸವನ್ನು ಕುಡಿಯುವುದರಿಂದ ನಿಮ್ಮ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ ಇನ್ನೂ ಕೊತ್ತಂಬರಿ ಸೊಪ್ಪನ್ನು ಖಾಲಿ ಹೊಟ್ಟೆಯಲ್ಲಿ ಚೆನ್ನಾಗಿ ಅಗೆದು ತಿನ್ನುವುದರಿಂದ ಅಂದರೆ ಅದನ್ನು ಚೆನ್ನಾಗಿ ಅಗೆದು ಅಗೆದು ಅದರ ರಸವನ್ನೂ ಕುಡಿಯುವುದರಿಂದ ನಿಮ್ಮ ಬಾಯಿಯಿಂದ ಬರುವ ದುರ್ವಾಸನೆಯನ್ನು ತಡೆಯಬಹುದು. ಇಲ್ಲವಾದರೆ ಪುದೀನಾ ಸೊಪ್ಪು ಇರುತ್ತದೆ ಅಲ್ಲವೇ. ಈ ಪುದೀನಾ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಬಾಯಿಯಲ್ಲಿ ಉಂಟಾದ ದುರ್ವಾಸನೆಯನ್ನು ತುಂಬಾನೇ ವೇಗವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಎಲ್ಲ ಮನೆಮದ್ದುಗಳು ನಿಮ್ಗೆ ಮಾಡಲು ಅಸಾಧ್ಯವಾದರೆ ನೀವು ಬೆಳಿಗ್ಗೆ ಮಧ್ಯಾಹ್ನ ಮತ್ತು ರಾತ್ರಿ ಊಟವಾದ ಮೇಲೆ ಒಂದು ಏಲಕ್ಕಿಯನ್ನು ಸೇವನೆ ಮಾಡಿ. ಏಲಕ್ಕಿ ಇಲ್ಲವೆಂದರೆ ಒಂದು ಲವಂಗವನ್ನು ಸೇವನೆ ಮಾಡಿ. ಈ ಲವಂಗ ಅಥವಾ ಏಲಕ್ಕಿ ಚೆನ್ನಾಗಿ ಅಗೆದು ಅದರ ರಸವನ್ನು ಸೇವನೆ ಮಾಡಿ. ಹೀಗೆ ಮಾಡುವುದರಿಂದ ಬಾಯಿಯ ವಾಸನೆ ನಿಲ್ಲುತ್ತದೆ. ಮುಖ್ಯವಾಗಿ ನಮಗೆ ಗೊತ್ತಿರುವ ಹಾಗೆ ಏಲಕ್ಕಿ ಸುವಾಸನೆ ಭರಿತವಾದ ಒಂದು ಸಾಂಭಾರ

ಪದಾರ್ಥವಾಗಿದೆ. ಇದರ ವಾಸನೆಯೇ ಬಾಯಿಯ ಕೆಟ್ಟ ವಾಸನೆಯನ್ನು ತಡೆಹಿಡಿಯುತ್ತದೆ. ಇನ್ನೂ ನಿತ್ಯವೂ ಬ್ಲಾಕ್ ಕಾಫೀ ಬ್ಲಾಕ್ ಟೀ ಕುಡಿಯುವ ಬದಲು ಗ್ರೀನ್ ಟೀ ಕುಡಿಯಿರಿ. ಇದರಿಂದ ತುಂಬಾನೇ ವೇಗವಾಗಿ ಬಾಯಿಯಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಬಹುದು. ಇವೆಲ್ಲವೂ ನಿಮಗೆ ಮಾಡಲು ಕಷ್ಟವಾದರೆ ಮೊಸರು, ಈ ಮೊಸರನ್ನು ನಿತ್ಯವೂ ಸೇವನೆ ಮಾಡುವುದರಿಂದ ಬಾಯಿಯಿಂದ ಉಂಟಾದ ದುರ್ವಾಸನೆಯೂ ದೂರು ಹೊರಟು ಹೋಗುತ್ತದೆ. ಅಂದ್ರೆ ಮೊಸರಿನಲ್ಲಿ ಎಲ್ತಿ ಬ್ಯಾಕ್ಟೀರಿಯಾ ಇರುತ್ತದೆ. ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಜೊತೆ ಹೋರಾಡುತ್ತದೆ. ಹಾಗೂ ಇದು ಆರೋಗ್ಯಕ್ಕೆ ಕೂಡ ಒಳ್ಳೆಯದು. ಈ ಎಲ್ಲ ಮನೆಮದ್ದುಗಳನ್ನು ಬಳಕೆ ಮಾಡಿ ನಿಮ್ಮ ಬಾಯಿಯನ್ನು ಕೆಟ್ಟ ವಾಸನೆಯಿಂದ ಮುಕ್ತಿಯನ್ನು ಪಡೆದುಕೊಳ್ಳಿ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here