ಬಾಳೆಎಲೆ ಊಟ ಮಾಡಿದ್ರೆ ಈ ಹನ್ನೊಂದು ಲಾಭ ನಿಮಗೆ ಸಿಗಲಿದೆ

91

ಬಾಳೆ ಹಣ್ಣು ನಮಗೆ ಎಲ್ಲರಿಗೂ ಗೊತ್ತಿರುವ ಹಣ್ಣುಗಳಲ್ಲಿ ಒಂದು. ಬಾಳೆಹಣ್ಣು ತುಂಬಾ ಆರೋಗ್ಯಕರವಾದ ಹಣ್ಣು. ಇದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಮತ್ತು ಈ ಹಣ್ಣು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಮತ್ತು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇವೆಲ್ಲವೂ ನಮಗೆ ಬಾಳೆಹಣ್ಣಿನಿಂದ ಸಿಗುವ ಲಾಭಗಳು ಆದರೆ ಬಾಳೆಎಲೆಯಲ್ಲಿ ಕೂಡ ವಿಶೇಷವಾದ ಶಕ್ತಿಯೊಂದು ಅಡಗಿದೆ. ಇದರಲ್ಲಿ ಆರೋಗ್ಯಕರವಾದ ಲಾಭಗಳು ಕೂಡ ಒಳಗೊಂಡಿವೆ. ಹಾಗಾದರೆ ಆ ಪ್ರಯೋಜನಗಳನ್ನು ನೋಡೋಣ. ಬಾಳೆಎಲೆಗಳ ಬಗ್ಗೆ ಹೇಳಬೇಕು ಎಂದರೆ
ಬಾಳೆ ಎಲೆಯಲ್ಲಿ ಆಂಟಿ ಆಕ್ಸಿಡೆಂಟ್ ಹೆಚ್ಚಾಗಿರುತ್ತದೆ. ಅದರಲ್ಲೂ ಪಾಲಿ ಫಿನಾಲ್ ಹೆಚ್ಚಾಗಿ ಇರುವುದರಿಂದ ದೇಹದಲ್ಲಿ ಇರುವ ಫ್ರೀ ರಾಡಿಕಲ್ಸ್ ಅನ್ನು ಕಡಿಮೆ ಮಾಡುತ್ತದೆ. ಬಾಳೆಎಲೆಯಲ್ಲಿ ಅಮೇನೊ ಆಮ್ಲ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಹೆಚ್ಚಾಗಿರುತ್ತದೆ. ಇದರಿಂದ ಮಲ್ಟಿ ವಿಟಮಿನ್ಸ್ ಗಳ ಲಾಭಗಳು ದೊರೆಯುತ್ತವೆ. ಹಾಗೆಯೇ ಬಾಳೆಎಲೆಯಲ್ಲಿ ವ್ಯಾಕ್ಸಿ ಕೋಟಿಂಗ್ ಇರುತ್ತದೆ.

ಇದು ನ್ಯಾಚುರಲ್ ಆಗಿ ಕೆಲಸ ಮಾಡುತ್ತದೆ. ಹಾಗಾಗಿ ಬಾಳೆಎಲೆ ಊಟ ತುಂಬಾ ರುಚಿಯಾಗಿರುತ್ತದೆ. ಬಾಳೆಎಲೆಯಲ್ಲಿ ಇರುವ ಆಂಟಿ ಬ್ಯಾಕ್ಟೀರಿಯಾ ಗುಣಗಳು ಫುಡ್ ಪಾಯಿಸನ್ ಆಗುವುದನ್ನು ತಡೆಯುತ್ತದೆ. ಬಾಳೆಎಲೆಗಳು ಹೈಜೇನಿಕ್ ಆಗಿ ಇರುತ್ತದೆ. ಮತ್ತು ಆರೋಗ್ಯವಾಗಿ ಇರುತ್ತದೆ. ಬಾಳೆಎಲೆಯಲ್ಲಿ ಊಟ ಮಾಡುವುದರಿಂದ ಊಟ ಚೆನ್ನಾಗಿ ಜೀರ್ಣವಾಗುತ್ತದೆ. ಮತ್ತು ಇದು ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ. ಮತ್ತು ಬಾಳೆಎಲೆಯಲ್ಲಿ ಊಟವನ್ನು ಬಡಿಸಿದಾಗ ಆಹಾರವು ಪೋಷಕಾಂಶಗಳಿಂದ ಸಮೃದ್ದಿಯಾಗುತ್ತದೆ. ಆದ್ದರಿಂದ ಆರೋಗ್ಯಕರ ಹಸಿವನ್ನು ಹೆಚ್ಚಿಸುತ್ತದೆ. ಬಾಳೆಹಣ್ಣಿನಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಅಂಶ ಚರ್ಮವನ್ನು ರಕ್ಷಿಸುತ್ತದೆ ಮತ್ತು ಚೆನ್ನಾಗಿ ಕಾಂತಿಯುತವಾಗಿ ಇಡಲು ಸಹಾಯ ಮಾಡುತ್ತದೆ. ಚರ್ಮವು ಚೆನ್ನಾಗಿ ಅಂದವಾಗಿ ಕಾಣಬೇಕು ಎಂದರೆ ನಾವು ಆಂಟಿ ಆಕ್ಸಿಡೆಂಟ್ ಹೆಚ್ಚಾಗಿ ಇರುವ ಆಹಾರ ಪದಾರ್ಥಗಳನ್ನೂ ಸೇವಿಸಬೇಕು. ಬಾಳೆಎಲೆಯಲ್ಲಿ ಕೂಡ ಆಂಟಿ ಆಕ್ಸಿಡೆಂಟ್ ಅಂಶ ಜಾಸ್ತಿ ಇರುತ್ತದೆ. ಜ್ವರ ಶೀತ

ಕೆಮ್ಮು ನೆಗಡಿ ಬಂದಾಗ ಬಾಳೆಎಲೆಯ ಟೀ ಮಾಡಿ ಕುಡಿದರೆ ಈ ಕಾಯಿಲೆಗಳು ಕಡಿಮೆಯಾಗುತ್ತವೆ. ಒಣಗಿದ ಬಾಳೆಎಲೆ ಟೀ ಮಾಡಿ ಕುಡಿದರೆ ಜ್ವರ ಮತ್ತು ಗಂಟಲು ನೋವು ತಕ್ಷಣವೇ ಕಡಿಮೆ ಆಗುತ್ತದೆ. ಹಾಗೆಯೇ ಇದು ದೇಹದಲ್ಲಿ ಇಮ್ಯುನಿಟಿ ಪವರ್ ಹೆಚ್ಚಿಸುತ್ತದೆ. ಮತ್ತು ಬಾಳೆಎಲೆ ಯಲ್ಲಿ ನಾವು ಊಟ ಮಾಡುತ್ತಿದ್ದಾರೆ ಸ್ಕಿನ್ ಪ್ರಾಬ್ಲಮ್ ಅಲರ್ಜಿ ಪ್ರಾಬ್ಲಮ್ ಅದರಲ್ಲಿಯೂ ದ್ಯಂಡ್ರಫ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ತುಂಬಾ ತಲೆ ಹೊಟ್ಟು ಆದಾಗ ಬಾಳೆಎಲೆ ಪೇಸ್ಟ್ ಮಾಡಿಕೊಂಡು ಹೇರ್ ಪ್ಯಾಕ್ ಮಾಡಿ ತಲೆಯ ಬುಡಕ್ಕೆ ಹಚ್ಚಿದರೆ ತಲೆ ಹೊಟ್ಟು ಕಂಟ್ರೋಲಿಗೆ ಬರುತ್ತದೆ. ಕಿಡ್ನಿ ಸಮಸ್ಯೆ ಇದ್ದವರು ಬಾಳೆಎಲೆಯಲ್ಲಿ ಊಟ ಮಾಡುವುದರಿಂದ ಕಿಡ್ನಿ ಸಮಸ್ಯೆಯನ್ನು ಕೂಡ ಹೋಗಲಾಡಿಸಬಹುದು. ಹಾಗೆಯೇ ಈ ಬಾಳೆಹಣ್ಣು ಇಕೋ ಫ್ರೆಂಡ್ ಆಗಿದ್ದು ಇದನ್ನು ಸುಲಭವಾಗಿ ಡಿಕಂಪೋಸ್ ಮಾಡಬಹುದು. ಮತ್ತು ಬಾಳೆಹಣ್ಣು ಮತ್ತು ಬಾಳೆಎಲೆ ಯಾವುದೇ ರೀತಿಯ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದಿಲ್ಲ. ಸ್ನೇಹಿತರೆ ಆದಷ್ಟು ಬಾಳೆಎಲೆ ಯಲ್ಲಿ ಊಟ ಮಾಡಲು ಪ್ರಯತ್ನ ಮಾಡಿ. ಹಾಗಾದರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಶೇರ್ ಮಾಡಿ.

LEAVE A REPLY

Please enter your comment!
Please enter your name here