ಬಾಳೆ ಹಣ್ಣು ಮತ್ತು ಅರಿಶಿನ ದಾರದಿಂದ ನಿಮ್ಮ ಅರ್ಥಿಕ ಸಮಸ್ಯೆಗಳು ನಿವಾರಣೆ ಆಗಲಿದೆ

54

ನಮಸ್ತೆ ಗೆಳೆಯರೇ ಪ್ರತಿಯೊಬ್ಬರ ಜೀವನದಲ್ಲಿ ಅವಶ್ಯಕವಾಗಿ ಬೇಕಾಗಿರುವುದು ಹಣ ಪ್ರತಿಯೊಬ್ಬ ಮನುಷ್ಯನು ಕಷ್ಟಪಟ್ಟು ದುಡಿಯುವುದು ಹಣ ಗಳಿಸುವುದಕ್ಕೆ ಯಾವುದೇ ಒಂದು ಸಮಸ್ಯೆಗೆ ಕೂಡ ಹಣವೇ ಅಂತಿಮ ಪರಿಹಾರವಾಗಿ ಗೋಚರಿಸುತ್ತದೆ ಜೀವನದ ತಕ್ಕಡಿ ಹಣ ಇಲ್ಲದೆ ಮೇಲೆ ಏರುವುದಿಲ್ಲ ಪ್ರತಿಯೊಂದು ಕೆಲಸಕ್ಕೂ ಹಣ ತುಂಬಾನೇ ಮುಖ್ಯವಾಗಿದೆ ನಮ್ಮ ಜೀವನದಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ನಮ್ಮ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭಾಂಶವನ್ನು ಪಡೆಯಲು ನಮ್ಮ ಉದ್ಯೋಗದಲ್ಲಿ ಪ್ರಗತಿಯನ್ನು ಹೊಂದಲು ಪ್ರತಿಯೊಂದು ಕೆಲಸಕ್ಕೂ ಹಣ ಅವಶ್ಯಕವಾಗಿ ಬೇಕಾಗುತ್ತದೆ ಹಾಗಾಗಿ ನಾವು ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ಹಣ ನಮ್ಮ ಬಳಿ ಇರುವುದಿಲ್ಲ ಈ ಎಲ್ಲಾ ಸಮಸ್ಯೆಗಳಿಗೆ ಒಂದು ಸಣ್ಣ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಉತ್ತಮ ರೀತಿಯಲ್ಲಿ ಧನಾಕರ್ಷಣೆ ಆಗುತ್ತದೆ ಹಾಗೂ ನಿಮ್ಮ ಮನೆಗೆ ಮಹಾಲಕ್ಷ್ಮಿ ಅನುಗ್ರಹವಾಗಿ ಶಾಂತಿ ನೆಮ್ಮದಿ ಮನೆಯಲ್ಲಿ ನೆಲೆಸಿರುತ್ತದೆ ಈ ಪರಿಹಾರವನ್ನು ಯಾವ ರೀತಿ ಮಾಡುಬೇಕು ಎಂದು ಲೇಖನದಲ್ಲಿ ತಿಳಿಯೊಣ. ಗೆಳೆಯರೆ ಈ ಪರಿಹಾರವನ್ನು ಸುಲಭವಾಗಿ ಮಾಡಿಕೊಳ್ಳಬಹುದು ಇದಕ್ಕೆ ಬೇಕಾದ ಸಾಮಗ್ರಿಗಳು ಯಾವುದೆಂದರೆ ಮೂರು ಅರಿಶಿಣದ ಕೊಂಬು ಹಾಗೂ ಮೂರು ಅರಿಶಿಣದ ದಾರಗಳು ಈ ಪರಿಹಾರವನ್ನು

ಶುಕ್ರವಾರದ ದಿನ ಮಾಡಬೇಕು ಶುಕ್ರವಾರ ಬೆಳಿಗ್ಗೆ ಬೇಗನೆ ಎದ್ದು ತಲೆ ಸ್ನಾನವನ್ನು ಮಾಡಿ ಪೂಜೆ ಸಮಯದಲ್ಲಿ ಅರಿಶಿಣ ಕೊಂಬನ್ನು ಪೂಜಾ ಮಂದಿರದಲ್ಲಿ ಇಡಬೇಕು ಪೂಜೆಯನ್ನು ಮಾಡಿದ ನಂತರ ಅರಿಶಿಣದ ಮೂರು ಕೊಂಬುಗಳಿಗೆ ಕುಂಕುಮ ಅರಿಶಿಣವನ್ನು ಹಚ್ಚಬೇಕು ಹೂವನ್ನು ಸಮರ್ಪಿಸಬೇಕು ನಂತರ ಅರಿಶಿಣ ಕೊಂಬನ್ನು ಒಂದೊಂದಾಗಿ ತೆಗೆದುಕೊಂಡು ಅರಿಶಿಣ ದಾರವನ್ನು ಕಟ್ಟಬೇಕು ಗೆಳೆಯರೇ ಈ ರೀತಿಯಾಗಿ ಅರಿಶಿಣ ಕೊಂಬನ್ನು ದಾರದಿಂದ ಕಟ್ಟುವಾಗ 5 ಬಾರಿ ಓಂ ಸರ್ವ ಸಿದ್ಧಿ ಕರಾಯೇ ನಮಃ ಎಂದು ಪಠಿಸುತ್ತಾ ಕಟ್ಟಬೇಕು. ಮೂರು ಅರಿಶಿಣದ ಕೊಂಬಿಗೂ ದಾರವನ್ನು ಕಟ್ಟುವಾಗ ಪ್ರತಿ ಬಾರಿಯು ಈ ಮಂತ್ರವನ್ನು 5 ಸಲ ಹೇಳುತ್ತಾ ಕಟ್ಟಬೇಕು ನಂತರ ಆ ದಾರಕ್ಕೆ ಬಾಳೆಹಣ್ಣನ್ನು ನೈವೇದ್ಯವಾಗಿ ಸಮರ್ಪಿಸಬೇಕು ಗೆಳೆಯರೇ ಬಾಳೆಹಣ್ಣನ್ನು ನೈವೇದ್ಯವಾಗಿ ಯಾಕೆ ಸಮರ್ಪಿಸಬೇಕು ಎಂದರೆ ಅರಿಶಿಣ ಕೊಂಬಿನಲ್ಲಿ ಮಹಾಲಕ್ಷ್ಮಿ ಆಹ್ವಾನ ಆಗಿರುತ್ತದೆ ಆಗ ಅರಿಶಿಣದ ಕೊಂಬು ಬಹಳ ಶ್ರೇಷ್ಠವಾದದ್ದು ಆಗಿರುತ್ತದೆ ಹಾಗಾಗಿ ಅರಿಶಿನ ಕೊಂಬು ದೈವೀಕ ಶಕ್ತಿ ಹೊಂದಿರುತ್ತದೆ ಅರಿಶಿಣ ಕೊಂಬನ್ನು ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಮೇಲುಗಡೆ ಆ ದಿನ ಶುಕ್ರವಾರ ಸಂಜೆ 6.30 ಕಟ್ಟಬೇಕು ಹಾಗೂ ಪ್ರತಿದಿನ ಇದಕ್ಕೆ ಅಗರಬತ್ತಿ ಧೂಪವನ್ನು ತೋರಿಸುತ್ತಾ ಬರಬೇಕು ಈ ರೀತಿಯಾಗಿ

ಮಾಡುವುದರಿಂದ ಗುರುವಿನ ಅನುಗ್ರಹ ಕೂಡ ಆಗುತ್ತದೆ ಕ್ರಮೇಣವಾಗಿ ನಿಮ್ಮ ಮನೆಗೆ ಮಹಾಲಕ್ಷ್ಮಿ ಅನುಗ್ರಹ ಆಗುತ್ತದೆ ನಿಮ್ಮ ಮನೆಗೆ ಸುಖ ಸಂತೋಷ ನೆಮ್ಮದಿ ಶಾಶ್ವತವಾಗಿರುತ್ತದೆ ಉತ್ತಮ ರೀತಿಯಲ್ಲಿ ಧನಾಕರ್ಷಣೆ ಆಗುತ್ತದೆ ನಿಮ್ಮ ಒಂದು ಕೆಲಸ ಕಾರ್ಯದಲ್ಲಿ ಉತ್ತಮ ಜಯವನ್ನು ಸಾಧಿಸುತ್ತಾರೆ ಹಾಗೂ ಪ್ರತಿಯೊಂದು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತಿರ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

 

LEAVE A REPLY

Please enter your comment!
Please enter your name here