ಬಿರಿಯಾನಿ ಎಲೆಗಳಿಂದ ಸಕ್ಕರೆ ಖಾಯಿಲೆ ಬರದಂತೆ ಮುಂಚೆಯೇ ತಡೆಯಬಹುದು

66

ಪ್ರಸ್ತುತ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಹೇಳುವ ಒಂದು ಆರೋಗ್ಯದ ಸಮಸ್ಯೆ ಎಂದರೆ ಅದು ಶುಗರ್ ಅಂತ. ಹೌದು ಡಯಾಬಿಟೀಸ್ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಪ್ರತಿಯೊಬ್ಬರೂ ಎದುರು ನೋಡುವುದು ಜೀವನದಲ್ಲಿ ಅದು ಸುಖವಾದ ನೆಮ್ಮದಿ ಮತ್ತು ಉತ್ತಮವಾದ ಆರೋಗ್ಯ ಮಾತ್ರ. ಅದು ಇದ್ದರೇನೆ ಜೀವನದಲ್ಲಿ ಏನಾದರೂ ಮಾಡಲು ಸಾಧ್ಯ. ಆದರೆ ಆಧುನಿಕ ಜೀವನ ಶೈಲಿಯಿಂದ ಜನರು ತಮ್ಮ ಆರೋಗ್ಯವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿ ತುಂಬಾ ಸಾಮಾನ್ಯವಾಗಿ ಅಬ್ಬರಿಸುತ್ತಿರುವ ಕಾಯಿಲೆಗಳಲ್ಲಿ ಈ ಮಧುಮೇಹ ರೋಗ ಅಂತ ಹೇಳಬಹುದು. ಈ ಕಾಯಿಲೆಯಿಂದ ಬಳಲುತ್ತಿರುವವರು ಯಾವುದೇ ರೀತಿಯ ಸಿಹಿ ತಿಂಡಿ ತಿನಿಸುಗಳನ್ನು ಮುಟ್ಟಬಾರದು ಅಂತಹ ಪರಿಸ್ಥಿತಿ ಬಂದು ಬಿಟ್ಟಿದೆ. ಚಿಕ್ಕ ವಯಸ್ಸಿನಲ್ಲಿಯೇ ಈ ರೋಗ ಬಂದರೆ ತುಂಬಾ ಕಷ್ಟವಾಗುತ್ತದೆ. ಏಕೆಂದ್ರೆ ಅವರು ಎಲ್ಲ ಆಹಾರ ಸೇವನೆಯಿಂದ ದೂರ ಇರಬೇಕಾಗುತ್ತದೆ. ಅದಕ್ಕಾಗಿ ಈ ಮಧುಮೇಹಿ ರೋಗಿಗಳು ಎಷ್ಟೇ ಕಸರತ್ತುಗಳನ್ನು ಮಾಡಿದರೂ ದಿವ್ಯ ಔಷಧವನ್ನು ಬಳಕೆ ಮಾಡಿದರೂ ಶುಗರ್ ಬಂದ ಮೇಲೆ ಸತ್ತಿರುವ ಶವ ಎಂದು ಅವರನ್ನು ಹೇಳುತ್ತಾರೆ. ಹಾಗೂ ವೈದ್ಯರ ಹತ್ತಿರ ಹೋಗಿ ತಪಾಸಣೆಯನ್ನು ಮಾಡಿಕೊಂಡು ತುಂಬಾ ಹಣವನ್ನು ವ್ಯಯ ಮಾಡಿಕೊಳ್ಳುತ್ತಾರೆ. ವೈದ್ಯರು ಉತ್ತಮವಾದ ಚಿಕಿತ್ಸೆಯನ್ನು ನೀಡಿದರು ಕೂಡ ಮಾತ್ರೆ ಮತ್ತು ಔಷಧಗಳಿಂದ ತುಂಬಾ ಬೇಸತ್ತು ಹೋಗುತ್ತಾರೆ. ಅದಕ್ಕಾಗಿ ನಾವು ನಿಮಗೆ ತುಂಬಾ ಸುಲಭವಾಗಿರುವ ಮನೆಮದ್ದು

ತಿಳಿಸಿಕೊಡುತ್ತೇವೆ. ಇದನ್ನು ನೀವೇ ಮುಂದೆ ಓದಿ ತಿಳಿಯಿರಿ. ನಮಸ್ತೆ ಗೆಳೆಯರೇ ಇಂದಿನ ಲೇಖನದಲ್ಲಿ ಸುಲಭವಾಗಿ ನಿಮ್ಮ ಮನೆಯಲ್ಲಿ ಲಭ್ಯವಿರುವ ಬಿರಿಯಾನಿ ಎಲೆಗಳ ಮೂಲಕ ಶುಗರ್ ಅನ್ನು ಕಡಿಮೆ ಮಾಡಿಕೊಳ್ಳಬಹುದು. ಹೌದು ಇದು ನಿಜ. ನಿಮಗೆ ಗೊತ್ತೇ ನಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಆಹಾರ ಪದಾರ್ಥಗಳಿಂದ ನಾವು ಎಷ್ಟೆಲ್ಲಾ ರೋಗಗಳನ್ನು ಗುಣಪಡಿಸಬಹುದೆಂದು. ಅದರಲ್ಲಿ ಈ ಬಿರಿಯಾನಿ ಎಲೆಗಳು ಒಂದು ಅಂತ ಹೇಳಿದರೆ ತಪ್ಪಾಗಲಾರದು. ಬನ್ನಿ ಹಾಗಾದ್ರೆ ಅದನ್ನು ಹೇಗೆ ಸಿದ್ದ ಪಡಿಸುವುದೆಂದು ನೋಡೋಣ. ಒಂದು ಪಾತ್ರೆಯಲ್ಲಿ ಹತ್ತು ಬಿರಿಯಾನಿ ಎಲೆಗಳನ್ನು ಹಾಕಿ ಮೂರು ಲೋಟ ನೀರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ನಂತರ ಅದನ್ನು 2 ರಿಂದ 3 ಗಂಟೆಗಳ ಕಾಲ ಹಾಗೆಯೇ ಬಿಡಬೇಕು. ಆನಂತರ ಅದನ್ನು ಸೋಸಿಕೊಂಡು ಉಪಹಾರ ದೊಂದಿದೆ ಸೇವನೆ ಮಾಡಬೇಕು. ನೀವು ಸಮಯವನ್ನು ಮಾಡಿಕೊಂಡು ಮಧ್ಯಾಹ್ನ ಊಟದೊಂದಿಗೆ ಅಥವ ರಾತ್ರಿ ಊಟದೊಂದಿಗೆ ವಾರದಲ್ಲಿ ಎರಡು ಬಾರಿ ಈ ರೀತಿಯಲ್ಲಿ ಮಾಡಬೇಕು. ಎರಡು ವಾರಗಳ ಕಾಲ ಈ ರೀತಿ ಮಾಡುವುದರಿಂದ ಶುಗರ್ ನಿಯಂತ್ರಣಕ್ಕೆ ಬರುತ್ತದೆ. ನಮ್ಮ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುವಲ್ಲಿ ಈ ಬಿರಿಯಾನಿ ಎಲೆಗಳು ಪ್ರಮುಖ ಪಾತ್ರವನ್ನೂ ವಹಿಸುತ್ತದೆ.

ಹಾಗೂ ಕ್ಯಾನ್ಸರ್ ವಿರೋಧಿ ಲಕ್ಷಣಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಈ ಮನೆಮದ್ದು ಪಾಲಿಸಿ ಶುಗರ್ ಲೆವೆಲ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ. ಈ ಸುಲಭವಾದ ಅಗ್ಗವಾದ ಹಣವನ್ನು ವ್ಯಯ ಮಾಡದೇ ನಿಮ್ಮ ಮನೆಯಲ್ಲಿಯೇ ದೊರೆಯುವ ಬಿರಿಯಾನಿ ಎಲೆಗಳಿಂದ ಡಯಾಬಿಟೀಸ್ ಗೆ ಟಾಟಾ ಬೈ ಬೈ ಹೇಳಬಹುದು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here