ಬಿಳಿಗಿರಿ ರಂಗನಾಥನ ಪವಾಡ

101

ಇದು ದಕ್ಷಿಣ ತಿರುಪತಿ ಎಂದು ಕರೆಯಲ್ಪಡುವ ಕರ್ನಾಟಕದ ಪ್ರಸಿದ್ಧ ದೇವಾಲಯ. ದಕ್ಷಿಣ ತಿರುಪತಿ ಎಂದೇ ಹೆಸರಾಗಿದೆ ಕರ್ನಾಟಕದ ಈ ಒಂದು ಪ್ರಸಿದ್ಧ ದೇವಾಲಯ ಕ್ಷೇತ್ರ ಹಾಗಾದ್ರೆ ಯಾವುದು ಈ ಕ್ಷೇತ್ರ ಅದರ ಹಿನ್ನೆಲೆ ಹಾಗೂ ಪ್ರಾಮುಖ್ಯತೆ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಕಾಡು ಪ್ರಾಣಿಗಳ ಕೂಗು ಕೇಳಿಸುತ್ತಾ ತಿರುವುಗಳ ರಸ್ತೆಯಲ್ಲಿ ಹಾದು ಹೋದರೆ ಹಚ್ಚ ಹಸಿರು ಪ್ರಕೃತಿಯ ಮಡಿಲಿನಲ್ಲಿ ನಿಮಗೆ ಕಾಣ ಸಿಗುವುದೇ ಈ ಶ್ರೀ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯದ ದೃಶ್ಯ ವೈಭವ. ಈ ದೇವಾಲಯ ಇರುವುದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನಲ್ಲಿ ಈ ಬೆಟ್ಟವನ್ನು ಬಿಲಿಕಲ್ ಬೆಟ್ಟ ಶೇತಾದ್ರಿ ಎನ್ನುವ ಹೆಸರುಗಳಿಂದ ಕೂಡ ಕರೆಯುತ್ತಾರೆ. ಯಳಂದೂರು ಇಂದ ಪೂರ್ವ ದಿಕ್ಕಿನ ಕಡೆ ಹೊರಟರೆ ಸುಮಾರು 24 ಕಿಮೀ ದೂರದಲ್ಲಿ ಈ ದೇವಾಲಯ ಪ್ರವೇಶಿಸಬಹುದು. ಚಾಮರಾಜ ನಗರದಿಂದ ಈಶಾನ್ಯದ ಕಡೆಗೆ ಸುಮಾರು 48 ಕಿಮೀ ದೂರದಲ್ಲಿ ಇರುವ ದೇವಾಲಯ ಪರ್ವತ ಶ್ರೇಣಿಗಳಲ್ಲಿ ಕಾಣಸಿಗುತ್ತದೆ. ಸಮುದ್ರ ಮಟ್ಟಕ್ಕಿಂತ 5091 ಅಡಿ ಎತ್ತರದಲ್ಲಿ ಬೆಟ್ಟದ ಮೇಲೆ ಈ ಶ್ರೀ ಬಿಳಿಗಿರಿ ರಂಗನಾಥ ಸ್ವಾಮಿಯ ದೇವಾಲಯ ಕಾಣಬಹುದು. ಅಲ್ಲಿ ಈ

ದೇವರ ಮೂರ್ತಿಯನ್ನು ವಶಿಷ್ಟ ಮಹಾ ಮುನಿಗಳು 5.5 ಅಡಿಗಳಷ್ಟು ಎತ್ತರದಲ್ಲಿದೆ ಸ್ಥಾಪಿಸಿದ್ದಾರೆ. ಈ ದೇವಾಲಯದ ಜೀರ್ಣೋದ್ದಾರ ಕಾರ್ಯವನ್ನು ವಿಷ್ಣುವರ್ಧನರಾಯ ಮಾಡಿದ್ದನು ಎಂದು ಹೇಳಲಾಗುತ್ತದೆ. ಬ್ರಹ್ಮಾಂಡ ಪುರಾಣದಲ್ಲಿ ಈ ಬೆಟ್ಟದ ದೇವಾಲಯವನ್ನು ದಕ್ಷಿಣ ತಿರುಪತಿ ಎಂದು ಕರೆಯಲಾಗಿತ್ತು ಎಂದು ಉಲ್ಲೇಖ ಇದೆ. ಇಲ್ಲಿನ ರಂಗನಾಥ ಸ್ವಾಮಿ ಅನೇಕ ಜನಕ್ಕೆ ಶಾಶ್ವತ ಪರಿಹಾರ ಸಹ ನೀಡಿದ್ದಾನೆ, ಇಲ್ಲಿ ಭಕ್ತಿ ನೀಡಿದರೆ ನಿಮ್ಮ ಮನಸಿನ ಎಲ್ಲ ಕೋರಿಕೆ ಸಂಪೂರ್ಣ ಆಗಲಿದೆ ಎಂಬುದು ಸಾಕಷ್ಟು ಪೊರಾವೆ ದೊರೆತಿದೆ. ಅಷ್ಟೆ ಅಲ್ಲದೆ ಶ್ರೀ ಗಜೇಂದ್ರ ಸ್ವಾಮಿ ಶ್ರೀ ಆಂಜನೇಯ ಸ್ವಾಮಿ ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನಗಳು ಕೂಡ ಶ್ರೀ ಬಿಳಿಗಿರಿರಂಗ ಸ್ವಾಮಿಯ ದೇವಾಲಯಕ್ಕೆ ಒಳಪಡುತ್ತದೆ. ನವರಂಗ ಮತ್ತು ಮುಖಪುಟ ಮೊದಲಾದ ವಿಭಾಗಗಳನ್ನು ಸಾಮಾನ್ಯ ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿದೆ ಎನ್ನುವುದು ದೇವಾಲಯದ ಪ್ರಕಾರ ನಂಬಿಕೆ. ಈ ದೇವಾಲಯದ ನವರಂಗ ಎಡಭಾಗದಲ್ಲಿ ರಾಮಾನುಜಾಚಾರ್ಯರು ವೇದಂತಾಚರ್ಯರು ವಿಗ್ರಹವನ್ನು ಕೂಡ ನವರಂಗದ ಎಡಭಾಗದಲ್ಲಿ ಕಾಣಬಹುದು. 1667 ರಲ್ಲಿ 16 ನೆಯ ಮದ್ದೂರಾಜನು ಬಿಲಿಕಲ್ಲು ರಂಗನಾಥನಿಗೆ ದತ್ತಿ ಕಟ್ಟಿದ್ದನು ದಿವಾನ ಪೂರ್ನ್ಯನವರು

ಈ ದೇವಾಲಯದ ಸೇವೆಗಾಗಿ ಎರಡು ಗ್ರಾಮಗಳನ್ನು ದತ್ತಿ ಬಿಟ್ಟಿದ್ದನು ಎಂದು ಹೇಳಲಾಗುತ್ತದೆ. ಇನ್ನೂ ಗಂಗರ ಕಾಲದಲ್ಲಿ ಈ ದೇವಾಲಯವನ್ನು ಗಜಾರಣ್ಯ ಎಂದು ಕೂಡ ಕರೆಯಲಾಗುತ್ತದೆ. ಈ ಪ್ರಸಿದ್ಧ ಬಿಳಿಗಿರಿ ರಂಗನಾಥ ಸ್ವಾಮಿಯ ದೇವಾಲಯಕ್ಕೆ ಬಲ ಭಾಗದಲ್ಲಿ ಶ್ರೀ ಅಲುಮೇಲು ರಂಗನಾಯಕಮ್ಮ ದೇವಸ್ಥಾನವನ್ನು ಕೂಡ ಹೊಂದಿಕೊಂಡ ರೀತಿ ಕಾಣಸಿಗುವುದು ಹಾಗಾಗಿ ನಿಮಗೆ ಸಾಧ್ಯ ಆದರೆ ಒಮ್ಮೆ ಈ ಪ್ರಕೃತಿಯ ಮಡಿಲಲ್ಲಿ ಸಮೃದ್ಧವಾಗಿ ನೆಲೆ ನಿಂತಿರುವ ಈ ದೇವಾಲಯಕ್ಕೆ ಭೇಟಿ ನೀಡಿ ರಂಗನಾಥನ ದರ್ಶನ ಪಡೆದು ಆಶೀರ್ವಾದ ಪಡೆಯಿರಿ. ಅತ್ಯಂತ ಶಕ್ತಿಶಾಲಿ ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಶ್ರೀನಿವಾಸ್ ಅವರು ನಿಮ್ಮ ಜೀವನದಲ್ಲಿ ಆಗಿರುವ ತೊಂದರೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳು ಹಲವು ಜನಕ್ಕೆ ಒಳಿತು ಮಾಡಿದ್ದಾರೆ ಇದರಿಂದ ಸಾವಿರಾರು ಜನಕ್ಕೆ ಸಹಾಯ ಆಗಿದೆ. ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆ ಆಗಲು ದಿಗ್ಭಂಧನ ಮಾಡಿರೋ ಗಾಯತ್ರಿ ದೇವಿಯ ಚಕ್ರ ನೀಡುತ್ತಾರೆ ಇದನ್ನು ಪಡೆಯುವ ಆಸಕ್ತಿ ಇದ್ದಲ್ಲಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ಸಾಕು ಎಲ್ಲ ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತದೆ.

LEAVE A REPLY

Please enter your comment!
Please enter your name here