ಬಿಳಿ ಎಕ್ಕದ ಗಿಡದ ಬಳಿ ಅರಿಶಿನ ಗಣಪತಿ ಮಾಡಿ ಪೂಜೆ ಮಾಡಿದ್ರೆ ಏನಾಗುತ್ತೆ ಗೊತ್ತಾ ?

150

ಬಿಳಿ ಎಕ್ಕದ ಗಿಡದ ಬಳಿ ಗಣೇಶ ಇಟ್ಟು ಹೀಗೆ ಪೂಜೆ ಮಾಡಿದರೆ ನಿಮ್ಮ ಸಕಲ ಕಷ್ಟಗಳು ಮಾಯ ಆಗಲಿದೆ ಜನರು ತಮ್ಮ ಆಸೆಗಳನ್ನು ಈಡೇರಿಸಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾ ಇರುತ್ತಾರೆ ಹಲವು ದೇವಾಲಯದಲ್ಲಿ ಹಲವು ರೀತಿಯ ಪೂಜೆಗಳನ್ನು ಮಾಡಿ ತಮ್ಮ ಕೋರಿಕೆಯನ್ನು ನೆರವೇರಿಸುತ್ತಾರೆ ನಾವು ಹೇಳಿದ ಕ್ರಮದಲ್ಲಿ ನಾವು ತಿಳಿಸಿದ ದಿನದಂದು ಯಾವುದೇ ಹಣದ ಖರ್ಚು ಇಲ್ಲದೆ ಬಿಳಿ ಎಕ್ಕದ ಗಿಡಕ್ಕೆ ಹೀಗೆ ಮಾಡಿದರೆ ಸಕಲ ಕಷ್ಟಗಳು ಕೂಡ ಪರಿಹಾರ ಆಗುತ್ತದೆ ನಮ್ಮ ಹಿಂದೂ ಪುರಾಣದಲ್ಲಿ ಬಿಳಿ ಎಕ್ಕದ ಗಿಡಕ್ಕೆ ಬಹಳ ಮಹತ್ವ ಇದೆ ಇದು ಹೆಚ್ಚು ಔಷಧೀಯ ಗುಣಗಳನ್ನು ಹೊಂದಿರುವುದು ಅಲ್ಲದೆ ದೇವತಾ ಗುಣಗಳನ್ನು ಕೂಡ ಹೊಂದಿದೆ ಈ ಗಿಡವನ್ನು ಸಂಕಲ್ಪ ಮಾಡಿ ಪೂಜೆ ಮಾಡುವುದರಿಂದ ಅನೇಕ ಸಮಸ್ಯೆಗಳು ಪರಿಹಾರ ಆಗಿ ಶುಭ ಫಲ ದೊರಕುತ್ತದೆ ಹೌದು ಈ ಬಿಳಿ ಎಕ್ಕದ ಗಿಡ ಗಣಪತಿಯ ವಾಸ ಸ್ಥಳ ಎಂದು ಹೇಳುತ್ತಾರೆ. ಆದ್ದರಿಂದ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಈ ಬಿಳಿ ಎಕ್ಕದ ಗಿಡವನ್ನು ಈ ರೀತಿ ಪೂಜೆ ಮಾಡಿದರೆ ಅವರ ಎಲ್ಲಾ ಸಂಕಷ್ಟ ಕಳೆಯುತ್ತದೆ ಎಂದು ಹೇಳುತ್ತಾರೆ ಹಣಕಾಸಿನ ಸಮಸ್ಯೆ ಸಾಲಭಾದೆ ಅನಾರೋಗ್ಯ ಸಮಸ್ಯೆ ಪತಿ ಪತ್ನಿ ಕಲಹ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದರೆ ಸಾಕ್ಷಾತ್ ಗಣಪತಿಗೆ ತಿಳಿಸಿರುವ ಈ ಪರಿಹಾರ ಮಾಡಿ ಬಿಳಿ ಎಕ್ಕದ ಗಿಡಕ್ಕೆ ಸೂರ್ಯೋದಯ ಮುನ್ನ 3 ಇಲ್ಲವೇ 5 ಇಲ್ಲವೇ 9 ಹಾಗೂ 21 ದಿನ ಪೂಜೆ ಮಾಡಿದರೆ ಸಕಲ ಕಷ್ಟಗಳು ಕೂಡ ನಿವಾರಣೆ ಆಗುತ್ತದೆ ಈ ಪೂಜೆಯನ್ನು ಸಂಕಷ್ಟಿ ದಿನವೇ ಪ್ರಾರಂಭ ಮಾಡಿದರೆ ದುಪ್ಪಟ್ಟು ಫಲ ದೊರೆಯುತ್ತದೆ ಎಂಬುದು ಜನರ ನಂಬಿಕೆ. ಬೆಳಗ್ಗೆ ನಾಲ್ಕರಿಂದ 6 ಗಂಟೆಯ ಒಳಗೆ ಎದ್ದು ಸ್ನಾನ ಮಾಡಿ ಮನೆಯಲ್ಲಿ ಇರುವ ಬೆಳ್ಳಿ ಅಥವಾ ಇನ್ನಿತರೆ ಗಣಪತಿ ಮೂರ್ತಿಯನ್ನು ಎಕ್ಕದ ಗಿಡದ ಮುಂದೆ ಅಕ್ಕಿ ಮೇಲೆ ಇಟ್ಟು ಅರಿಶಿಣ ಕುಂಕುಮ ಅಕ್ಷತೆ ಹಳದಿ ಬಣ್ಣದ ಹೂವು ಹಾಗೂ ಒಂದು ತಂಬಿಗೆ ನೀರನ್ನು ತೆಗೆದುಕೊಂಡು ಬಿಳಿ ಎಕ್ಕದ ಗಿಡದ ಬಳಿ ಹೋಗಿ

ಈ ನೀರನ್ನು ಅದರ ಮೇಲೆ ಹಾಕಿ ಅರಿಶಿಣ ಕುಂಕುಮ ಹಚ್ಚಿ ಹೂವನ್ನು ಅದರ ಮೇಲೆ ಮುಡಿಸಿ ಕೈ ಮುಗಿಯಿರಿ ನಂತರ ಸ್ವಲ್ಪ ಅಕ್ಷತೆ ಕಾಳನ್ನು ಗಿಡದ ಮೇಲೆ ಹಾಕಬೇಕು ನಂತರ ಸಮಸ್ಯೆಗಳನ್ನು ಪರಿಹಾರ ಮಾಡುವಂತೆ ಸಂಕಲ್ಪ ಮಾಡಬೇಕು.ನಂತರ ಉಳಿದ ಅಕ್ಷತೆ ಯನ್ನೂ ಮನೆಗೆ ತಂದು ಬಟ್ಟೆಯಲ್ಲಿ ಕಟ್ಟಿ ದೇವರ ಮನೆಯಲ್ಲಿ ಇಟ್ಟು ಪ್ರತಿ ದಿನ ಪೂಜೆ ಮಾಡಬೇಕು ಹೀಗೆ ಮಾಡಿದರೆ ಸಕಲ ಸಂಕಷ್ಟಗಳು ಕೂಡ ಪರಿಹಾರ ಆಗುತ್ತದೆ. ಆದ್ದರಿಂದ ನೀವು ಕೂಡ ಈ ರೀತಿ ನಾವು ಹೇಳಿದ ಹಾಗೆ ಮಾಡಿದರೆ ನಿಮ್ಮ ಜೀವನದಲ್ಲಿ ಒಳಿತನ್ನು ಕಾಣುವಿರಿ.

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here