ಬೀರುವಿನ ಒಳಗೆ ಈ ವಸ್ತು ಬರೆದು ಇಟ್ಟರೆ ಏನಾಗುತ್ತೆ ಗೊತ್ತಾ?

95

ನಮಸ್ಕಾರ ಸ್ನೇಹಿತರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವು ವಸ್ತುಗಳನ್ನು ಈ ರೀತಿಯಾಗಿ ಇಟ್ಟರೆ ಲಕ್ಷ್ಮಿ ದೇವಿಯ ಅನುಗ್ರಹ ಮನೆಗೆ ಪ್ರಾಪ್ತಿಯಾಗುತ್ತದೆ, ಇಂತಹ ವಸ್ತುಗಳಲ್ಲಿ ಒಂದಾದ ಬೀರುವನ್ನು ಈ ರೀತಿಯಾಗಿ ಇಟ್ಟರೆ ಮನೆಗೆ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಸಾಮಾನ್ಯವಾಗಿ ಚಿನ್ನಾಭರಣಗಳು ಹಣ ಆಸ್ತಿ ಪತ್ರಗಳು ಬೆಳ್ಳಿ ಸಾಮಾನುಗಳು ಇತ್ಯಾದಿ ವಸ್ತುಗಳನ್ನು ಬೀರುವಿನಲ್ಲಿ ಇಡುವುದು ಸಹಜ ಆದ್ದರಿಂದ ಮನೆಯಲ್ಲಿ ಬೀರುವನ್ನು ಇಡುವಾಗ ನಿಯಮಬದ್ಧವಾಗಿ ಅತಿ ಜಾಗರೂಕತೆಯಿಂದ ಇಟ್ಟರೆ ಆ ಮನೆಯಲ್ಲಿ ಲಕ್ಷ್ಮಿ ದೇವಿಯ ಅನುಗ್ರಹ ಲಭಿಸುತ್ತದೆ.

ಹಾಗಾದರೆ ಮನೆಯಲ್ಲಿ ಬೀರುವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಮತ್ತು ಯಾವ ದಿಕ್ಕಿನಲ್ಲಿ ಸಂಪತ್ತು ಅಧಿಕಗೊಳ್ಳುತ್ತದೆ ಎಂಬುವುದನ್ನು ಈ ಲೇಖನದಲ್ಲಿ ತಿಳಿಯೋಣ. ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪುಗಳು ಏನೆಂದರೆ ದಿಕ್ಕುಗಳ ಬಗ್ಗೆ ಸರಿಯಾದ ಮಾಹಿತಿ ಎಲ್ಲರಿಗೂ ಗೊತ್ತಿರುವುದಿಲ್ಲ, ಸರಿಯಾಗಿ ನೈಋತ್ಯದ ಮೂಲೆಯೂ ಯಾವಕಡೆ ಬರುತ್ತದೆ ಎಂಬುದನ್ನು ಮೊದಲು ತಿಳಿದುಕೊಂಡು ನಂತರ ಬೀರುವನ್ನು ಯಾವಾಗಲೂ ಕೂಡ ನೈಋತ್ಯದ ಮೂಲೆಯಲ್ಲಿ ಇಡಬೇಕು.

ನೈರುತ್ಯ ದಿಕ್ಕು ದಕ್ಷಿಣ ದಿಕ್ಕು ಮತ್ತು ಪಶ್ಚಿಮ ದಿಕ್ಕು ಗಳ ಮಧ್ಯೆ ಬರುತ್ತದೆ, ಬೀರುವಿನ ಬಾಗಿಲನ್ನು ತೆಗೆದಾಗ ಉತ್ತರ ದಿಕ್ಕಿಗೆ ಬಾಗಿಲು ತೆರೆಯಬೇಕು ಆಗಿದ್ದಾಗ ಮಾತ್ರ ಆ ಮನೆಯಲ್ಲಿ ಹಣಕಾಸಿನ ಹರಿವು ಹೆಚ್ಚಳವಾಗುವುದು. ಇನ್ನು ಯಾವ ಕಾರಣಕ್ಕಾಗಿ ಬೀರುವಿನ ಬಾಗಿಲು ತೆಗೆದಾಗ ಉತ್ತರ ದಿಕ್ಕಿಗೆ ತೆಗೆಯಬೇಕು ಎಂದರೆ ಉತ್ತರ ದಿಕ್ಕು ಕುಬೇರನ ದಿಕ್ಕು ಎಂದು ಹೇಳಲಾಗುತ್ತದೆ ಆದ್ದರಿಂದ ಉತ್ತರಕ್ಕೆ ಬಾಗಿಲು ತೆರೆಯುವಂತೆ ಇಡಬೇಕು ಎಂದು ವಾಸ್ತುಶಾಸ್ತ್ರವು ತಿಳಿಸುತ್ತದೆ.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 8884446584

ಇನ್ನು ಬೀರುವಿನ ಬಾಗಿಲು ತೆರೆದಾಗ ಆ ಬೀರುವಿನಿಂದ ಒಳ್ಳೆಯ ಸುವಾಸನೆ ಬರುವಂತೆ ನೋಡಿಕೊಳ್ಳಬೇಕು,‌ ಬೀರು ಯಾವಾಗಲೂ ಸುಗಂಧ ಭರಿತ ಸುವಾಸನೆಯಿಂದ ಕೂಡಿರಬೇಕು. ಒಂದು ವೇಳೆ ಬೀರುವನ್ನು ಈಶಾನ್ಯ ದಿಕ್ಕಿಗೆ ಇಟ್ಟರೆ ಖರ್ಚು ಅಧಿಕವಾಗುತ್ತದೆ, ಹಣಕಾಸಿನ ಸಂಕಷ್ಟಗಳು ಹೆಚ್ಚಾಗುತ್ತದೆ, ಎಷ್ಟು ಸಂಪಾದನೆ ಮಾಡಿ ಹಣವನ್ನು ಈ ದಿಕ್ಕಿನಲ್ಲಿ ತಂದು ಇಟ್ಟರೆ ಅದು ನೀರಿನಂತೆ ಹರಿದು ಹೋಗುತ್ತದೆ ಅಂದರೆ ಅನಗತ್ಯವಾದ ಅಧಿಕ ಖರ್ಚುಗಳು ಉಂಟಾಗುತ್ತದೆ

ಆದ್ದರಿಂದ ಯಾವುದೇ ಕಾರಣಕ್ಕೂ ಈಶಾನ್ಯ ದಿಕ್ಕಿಗೆ ಬೀರುವನ್ನು ಇಡಬಾರದು. ಇನ್ನು ಬೀರುವನ್ನು ತೆಗೆದಾಗ ಬೀರುವಿನ ಬಾಗಿಲು ದಕ್ಷಿಣ ದಿಕ್ಕಿಗೆ ತೆರೆಯದಂತೆ ನೋಡಿಕೊಳ್ಳಬೇಕು ಇದರಿಂದ ಹಣಕಾಸಿನ ತೊಂದರೆಗಳು ಅಧಿಕವಾಗುತ್ತದೆ‌ ಆದ್ದರಿಂದ ಬೀರುವಿನ ಬಾಗಿಲನ್ನು ತೆಗೆದಾಗ ಅದು ಉತ್ತರ ದಿಕ್ಕಿಗೆ ತೆಗೆಯುವಂತೆ ನೋಡಿಕೊಳ್ಳಬೇಕು. ಇನ್ನು ಈಶಾನ್ಯ ದಿಕ್ಕುಗಳಲ್ಲಿ ಬೀರುವನ್ನು ಇಟ್ಟುಕೊಳ್ಳಲು ಜಾಗದ ಅಭಾವಗಳು ಇದ್ದರೆ,

ದಿಕ್ಕುಗಳ ಪ್ರಕಾರ ಇಟ್ಟುಕೊಳ್ಳಲು ಸಾಧ್ಯವಾಗದಿದ್ದರೆ ಒಂದು ಉಪಾಯವನ್ನು ಅಥವಾ ಪರಿಹಾರವನ್ನು ಮಾಡಿಕೊಳ್ಳಬಹುದು ಅದು ಏನೆಂದರೆ ಒಂದು ಪೇಪರ್ ಅನ್ನು ತೆಗೆದುಕೊಂಡು ಪೆನ್ನಿನಿಂದ ಕುಬೇರ ರಂಗೋಲಿಯನ್ನು ಬರೆದುಕೊಂಡು ಇದನ್ನು ದುಡ್ಡು ಇಡುವಂತಹ ಜಾಗದಲ್ಲಿ ಅಂದರೆ ದುಡ್ಡು ಇಡುವ ಜಾಗದಲ್ಲಿ ಮೊದಲು ಈ ಕುಬೇರನ ರಂಗೋಲಿಯನ್ನು ಬಿಡಿಸಿ ಕೊಂಡಂತಹ ಪೇಪರನ್ನು ಇಟ್ಟು ನಂತರ ಪೇಪರಿನ ಮೇಲೆ ಹಣವನ್ನು ಇಡಬೇಕು,

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 8884446584

ಈ ಪೇಪರ್ನಲ್ಲಿ ಚಿನ್ನಾಭರಣಗಳು ದುಡ್ಡುಗಳು ಮುಖ್ಯಪತ್ರಗಳು ಹೀಗೆ ಸಂಪತ್ತಿಗೆ ಸಂಬಂಧಿಸಿದ ವಸ್ತುಗಳನ್ನು ಇಡಬಹುದು,ಈ ನಿಯಮವನ್ನು ಪಾಲಿಸಿದರೆ ಬಹಳ ಒಳ್ಳೆಯದು. ಈ ರೀತಿ ಮಾಡುವುದರಿಂದ ಶುಭ ಯೋಗಗಳು ಹೆಚ್ಚಾಗುತ್ತದೆ, ಮನೆಯಲ್ಲಿ ಚಿನ್ನಾಭರಣಗಳು ವೃದ್ಧಿಯಾಗುತ್ತದೆ,‌ ಮನೆಗೆ ಮಹಾಲಕ್ಷ್ಮಿ ದೇವಿಯ ಅನುಗ್ರಹ ಜೊತೆಗೆ ಕುಬೇರನ ಅನುಗ್ರಹವು ಪ್ರಾಪ್ತಿಯಾಗುತ್ತದೆ. ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯವೆಂದರೆ ಯಾವುದೇ ಕಾರಣಕ್ಕೂ ಈಶಾನ್ಯ ದಿಕ್ಕಿಗೆ ಬೀರುವನ್ನು ಇಡಬಾರದು , ಯಾವಾಗಲೂ ನೈಋತ್ಯ ದಿಕ್ಕಿಗೆ ಬೀರುವನ್ನು ಇಡಬೇಕು ಬೀರುವನ್ನು ತೆಗೆದಾಗ ಅದು ಉತ್ತರ ದಿಕ್ಕಿಗೆ ಬಾಗಿಲು ತೆರೆಯುವಂತೆ ಇಡಬೇಕು.

ವಾದಿರಾಜ್ ಭಟ್ ಕುಡ್ಲ ಅವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ಒಮ್ಮೆ ಕರೆ ಮಾಡಿರಿ 8884446584 ಕಷ್ಟ ಪಟ್ಟು ದುಡಿದರು ಸಹ ನಿಮಗೆ ಜೀವನದಲ್ಲಿ ನೆಮ್ಮದಿ ಸಿಗುತ್ತಾ ಇಲ್ಲ ಅಂದ್ರೆ ಕರೆ ಮಾಡಿ 8884446584 ಮನೆಯಲ್ಲಿ ನೆಮ್ಮದಿ ಇಲ್ಲ ಮತ್ತು ಗಂಡ ಹೆಂಡತಿ ನಡುವೆ ಸಹಮತ ಇಲ್ಲ ಅಂದ್ರೆ ಅಥ್ವಾ ನಿರುದ್ಯೋಗ ಸಮಸ್ಯೆ ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ಮೋಸ ಅಥವ ಅತ್ತೆ ಸೊಸೆ ಕಲಹ ಅಥವ ಇನ್ನು ಹತ್ತಾರು ಗುಪ್ತ ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದಕ್ಕೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ ಒಮ್ಮೆ ಕರೆ ಮಾಡಿರಿ 8884446584 ಗುರೂಜಿ ವಾದಿರಾಜ್ ಭಟ್ ಅವರಿಂದ ಸಾವಿರಾರು ಜನಕ್ಕೆ ಪರಿಹಾರ ಸಿಕ್ಕಿದೆ. ಒಮ್ಮೆ ಕರೆ ಮಾಡಿ 8884446584

ನಿಮ್ಮ ಮನೆಯಲ್ಲಿ ನೆಮ್ಮದಿ ಇಲ್ಲವೇ ಎರಡು ದಿನದಲ್ಲಿ ಪರಿಹಾರ ಸಿಗಲಿದೆ ಕರೆ ಮಾಡಿ 8884446584
ನಿಮ್ಮ ಉದ್ಯೋಗ ವಿಷಯದಲ್ಲಿ ನೆಮ್ಮದಿ ಇಲ್ಲವೇ ಹೊಸ ಉದ್ಯೋಗ ಸಿಗುತ್ತಾ ಇಲ್ಲವೇ ಕರೆ ಮಾಡಿ 8884446584
ನಿಮ್ಮ ವೈವಾಹಿಕ ಜೀವನದಲ್ಲಿ ಬರೀ ಕಷ್ಟಗಳೇ ಎದುರಿಸುತ್ತಾ ಇದ್ದೀರಾ ಒಮ್ಮೆ ಕರೆ ಮಾಡಿ 8884446584

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

LEAVE A REPLY

Please enter your comment!
Please enter your name here