ಶ್ರೀಲಂಕೆಯ ಕೊಲೊಂಬೊದ ಕ್ಯಾಂಡಿ ಎಂಬ ಬೌದ್ಧ ಮಂದಿರವು ವಿಶ್ವ ಪ್ರಸಿದ್ಧ ಬೌದ್ಧ ದೇವಾಲಯ ಇಲ್ಲಿನ ಶ್ರೀ ದಡದ ಮ್ಯೂಸಿಯಂ ನಲ್ಲಿ ಹಲವು ಪ್ರಾಚೀನ ಬೌದ್ಧ ಧರ್ಮದ ಪುರಾವೇಗಳ ಜೊತೆ ಬುದ್ಧನ ನಿಜವಾದ ದಂತವೆಂದು ನಂಬಲಾದ ಹಲ್ಲು ಒಂದನ್ನು ಸಂರಕ್ಷಿಸಿ ಇಡಲಾಗಿದೆ ಇದನ್ನು ನೋಡಲು ದೂರದುರುಗಳಿಂದ ಮುಗಿಬಿದ್ದು ಜನರು ಇಲ್ಲಿಗೆ ಬರುತ್ತಾರೆ ಈ ದಂತಕ್ಕೆ ಕೈ ಮುಗಿದು ಪೂಜೆ ಮಾಡಿ ಹೋಗುತ್ತಾರೆ 1998 ರಲ್ಲಿ ಈ ದೇವಾಲಯಕ್ಕೆ ಎಲ್ ಟಿ ಟಿ ಈ ಉಗ್ರರ ದಾಳಿಯಿಂದಾಗಿ ಮಂದಿರ ಹಾಗೂ ಮ್ಯೂಸಿಯಂ ಗೆ ಭದ್ರ ಸುರಕ್ಷತೆ ಏರ್ಪಡಿಸಿ ಸಿ ಸಿ ಟಿವಿಯನ್ನು ಅಳವಡಿಸಲಾಗಿದೆ. ಇನ್ನು ಈ ಬುದ್ಧನ ಹಲ್ಲಿನ ಬಗ್ಗೆ ಚರಿತ್ರೆಯಲ್ಲಿ ಸಾಕಷ್ಟು ವಿವರಣೆಗಳಿವೆ ಬುದ್ಧನ ನಿರ್ವಾಣದ ಬಳಿಕ ಅವನದೇ ಪೂರ್ವ ಆಸೆಯದಂತೆ ಅವನ ದೇಹವನ್ನು ಸುಡಲಾಯಿತು ನಂತರ ಅವನ ದಿನಬಳಕೆ ವಸ್ತುಗಳನ್ನು ಅವನ ಆಪ್ತ ಅನುಯಾಯಿಗಳು ವಶ ಪಡೆದು ರಕ್ಷಿಸಿದರು ಅದೇ ರೀತಿ ಚಿತೆಯಲ್ಲಿ ಬುದಿಯಾಗದೆ ಉಳಿದಿದ್ದ ಅವನ ದವಡೆ ಹಲ್ಲನ್ನು ಸಹ ಅವನ ನೆನಪಿಗಾಗಿ ಸಂರಕ್ಷಿಸಿದ್ದಾರೆ.
ಬುದ್ಧನ ನಿರ್ವಾಣದ ಬಳಿಕ 200 ವರ್ಷಗಳ ನಂತರ ಅವನು ಹುಟ್ಟುಹಾಕಿದ ಧರ್ಮದಲ್ಲಿ ಬಿರುಕು ಮೂಡಿತು ಹೀನಾಯಾನ ಹಾಗೂ ಮಹಾಯಾನ ಎಂಬ ಕವಲೂಗಳು ಒಡೆಯುತ್ತಿದ್ದಂತೆ ಬುದ್ಧನ ಮೂಲ ಆರಾಧಕರು ನಂತರ ಬಂದ ವಿಗ್ರಹರಾದಕರಿಂದ ಹೊಂದಿಕೊಳ್ಳಲು ಆಗದೆ ದುರಾದರು ಇರೀತಿ ದೂರಾದ ಮೂಲ ಆರಾಧಕರ ಗುಂಪೇ ಮುಂದೆ ತೆರವಾದಿಗಳು ಎಂಬ ಪಂಥವಾಗಿ ಗುರುತಿಸಿಕೊಂಡರು ಮುಂದೆ ಎಷ್ಟೋ ವರ್ಷಗಳ ವರೆಗೂ ಬುದ್ಧನ ಹಲ್ಲು ಹಾಗೂ ಇತರೆ ಅವನ ವಸ್ತುಗಳು ಇವರ ಹತ್ತಿರವೇ ಇದ್ದವು ಆಮೇಲೆ ಆ ಹಲ್ಲಿಗಾಗಿ ಹಲವು ಧಾರ್ಮಿಕ ಘರ್ಷಣೆಗಳು ನಡೆದವು ಚರಿತ್ರೆಯಲ್ಲಿ ಕ್ರಿಸ್ತಶಕ 1 ರಿಂದ ಹಿಡಿದು ಕ್ರಿಸ್ತಶಕ 25 ರವರೆಗೂ ಈ ಒಂದು ದಂತಕ್ಕಾಗೆ ಜರುಗಿದ ರಕ್ತಪಾತಗಳು ಹಿಂಸೆಗಳು ಯುದ್ಧಗಳು ಅನೇಕ ನಡೆದವು ಈ ಕಾಲಾವಧಿಯಲ್ಲಿ ಈ ದಂತ ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಸಾಮ್ರಾಜ್ಯದಿಂದ ಸಾಮ್ರಾಜ್ಯಕ್ಕೆ ಮನೆತನದಿಂದ ಮನೆತನಕ್ಕೆ ದೇಶದಿಂದ ದೇಶಕ್ಕೆ ಪ್ರಯಾಣಿಸಿದ ಯಾನ ಬಲು ಧೀರ್ಘವಾದುದು.
ಶ್ರೀಲಂಕೆ ಒಂದರಲ್ಲೆನೆ ಸುಮಾರು 6 ರಿಂದ 7 ಶತಮಾನಗಳ ಕಾಲ ಈ ದಂತ ಅಲ್ಲಿನ ಪ್ರಮುಖ ಮನೆತನದ ದೊರೆಗಳ ಒಡೆತನದಲ್ಲಿ ಇತ್ತು ಮತ್ತೆ ಅವರಿಂದ ರಾಜೋಜ್ಜಿತ ಪೂಜೆಯನ್ನು ಪ್ರತಿವರ್ಷ ಪಡೆಯುತ್ತಿತ್ತು ಈ ದಂತ ಯಾರ ವಶದಲ್ಲಿ ಇರುತ್ತದೆಯೋ ಅವನೇ ಶಕ್ತಿಶಾಲಿ ದೊರೆ ಹಾಗೂ ಅವನಿಗೆ ಕೀರ್ತಿ ಅನ್ನೋ ನಂಬಿಕೆಗಳು ಬೆಳೆದ ದೆಶೆಯಲ್ಲಿ ಈ ದಂತಕ್ಕಾಗಿ ಶುರುವಾದ ದಂಡಯಾತ್ರೆಗಳು ವಾಸ್ತವ. ಶ್ರೀಲಂಕೆಯ ಕೆಲವು ಗುಹಾಂತರ ದೇವಾಲಯಗಳಲ್ಲಿ ಈ ದಂತವನ್ನು ಅಂದಿನ ರಾಜರು ಗೌರವಿಸುತ್ತಿದ್ದ ಮೆರವಣಿಗೆ ಮಾಡುತ್ತಿದ್ದಂತ ಚಿತ್ರಲಿಪಿಗಳು ಕೆತ್ತನೆಗಳು ಅನೇಕ ಲಭ್ಯ ಇವೆ ಇದು ಪಕ್ಕದ ಭೂತಾನಿನ ರಾಜ ಮನೆತನದವರ ಕೈಯಿಗೂ ಸಿಕ್ಕಿತ್ತು ಎಂಬ ಅಪರೂಪದ ವಿವರಗಳು ಕೂಡ ಇವೆ ಈಗ ಲಂಕೆ ದೇವಾಲಯದ ಬಳಿ ಇರುವ ಮ್ಯೂಸಿಯಂ ನಲ್ಲಿ ಇರುವುದು ಇದೆ ದಂತ ಎಂಬ ಸಾಂಪ್ರದಾಯಿಕ ನಂಬಿಕೆ ಇದೆ. ಆದರೆ ಈಗ ಅದನ್ನು ನೋಡುವ ಯಾವುದೇ ಪ್ರಜ್ಞಾವಂತನು ಈ ನಂಬಿಕೆಗೆ ಸೋಲಲಾರ ಕಾರಣ ಈ ದಂತ ಸುಮಾರು 3 ಇಂಚು ಉದ್ಧವಿದೆ ಮಾನವನ ದವಡೆ ಇಷ್ಟು
ಉದ್ದ ಇರಲು ಸಾಧ್ಯವೇ ಇದು ಯಾವುದೋ ಮೂಳೆಯ ಚುರು ಇರಬೇಕೆಂಬ ಅನಿಸಿಕೆ ಉಂಟಾಗುವುದು ಖಂಡಿತ ಇಷ್ಟೇ ಅಲ್ಲ ಕ್ರಿಸ್ತಶಕ 15 ರ ಶತಮಾನದಲ್ಲೇ ಒಮ್ಮೆ ಓರ್ವ ಕ್ರೈಸ್ತ ಪಾದಿಗೆ ಇದು ಸಿಕ್ಕು ಅವರು ಇದನ್ನು ಜಜ್ಜಿ ಪುಡಿ ಮಾಡಿ ಸಮುದ್ರಕ್ಕೆ ಎಸೆದು ನಾಶ ಮಾಡಿದನೆಂಬ ಉಲ್ಲೇಖವು ಕೂಡ ಚರಿತ್ರೆಯಲ್ಲಿ ಇದೆ ಮತ್ತಷ್ಟು ಸೋಜಿಗದ ಸಂಗತಿ ಏನೆಂದರೆ ಇವತ್ತು 4 ರಾಷ್ಟ್ರಗಳು ತಮ್ಮ ಬಳಿ ಹಲ್ಲು ಇರುವುದಾಗಿ ವಾದಿಸುತ್ತಿವೆ. ತ್ತೈವಾನ್ ಭೂತಾನ್ ಲಂಕಾ ಹಾಗೂ ಜಪಾನ್ ಈ 4 ರಾಷ್ಟ್ರಗಳಲ್ಲೂ ಒಂದೊಂದು ಹಲ್ಲಿದೆ ಎಲ್ಲರೂ ತಮ್ಮದೇ ನಿಜವಾದ ಹಲ್ಲೆಂದು ವಾದಿಸುತ್ತಿದ್ದಾರೆ ಇದು ಇಂದಿನ ಭೂಗತ ಜಗತ್ತಿನಲ್ಲಿ ಭಾರಿ ಬೇಡಿಕೆಯ ಹಾಗೂ ಅತಿ ಹೆಚ್ಚು ಬೆಲೆ ಇರುವಂತಹ ಆಂಟಿಕ್ ವಸ್ತು ಅಂತ ಅನಿಸಿದೆ ಅಲ್ಲದೆ ಹಲವು ಕುಖ್ಯಾತ ಅಂತರಾಷ್ಟ್ರಿಯ ಆಂಟಿಕ್ ಗಳ ಕೆಂಗಣ್ಣು ಇದರ ಮೇಲೆ ಇದೆ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ಶೇರ್ ಮಾಡಲು ಮರೆಯದಿರಿ