ನಮಸ್ಕಾರ ಸ್ನೇಹಿತರೆ ಗ್ರಹಗಳು ವ್ಯಕ್ತಿಯ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಯಾವುದೇ ಒಂದು ಗ್ರಹದ ಚಲನೆ ಅಥವಾ ಸ್ಥಾನ ಬದಲಾವಣೆ ವ್ಯಕ್ತಿಯ ಜೀವನದಲ್ಲಿ ಹಲವಾರು ಬದಲಾವಣೆಯನ್ನು ತರುತ್ತದೆ ಯಾವ ಗ್ರಹಗಳು ಚಲನೆಯನ್ನು ಹೊಂದಿವೆ ಯಾವ ಗ್ರಹಗಳು ಯಾವ ಸ್ಥಾನದಲ್ಲಿ ಬಂದಿದೆ ಎನ್ನುವ ಆದರದ ಮೇಲೆ ಯಾರ ಜೀವನದಲ್ಲಿ ಶುಭ ಬದಲಾವಣೆ ಮತ್ತು ಅಶುಭ ಬದಲಾವಣೆ ಉಂಟಾಗುತ್ತದೆ ಎನ್ನುವುದನ್ನು ನಿರ್ಧರಿಸಲಾಗುತ್ತದೆ, ಇನ್ನೂ ಯಾವುದೇ ಗ್ರಹಗಳು ತಮ್ಮ ವೇಗವನ್ನು ಹೆಚ್ಚಿಸಿಕೊಂಡು ಈ ಮುಖವಾಗಿ ಚಲನೆಯನ್ನು ನಡೆಸಿದಾಗ ಅದರ ಒಂದು ಕೆಟ್ಟ ಪರಿಣಾಮ ಕೆಲವು ರಾಶಿಯವರಿಗೆ ಉಂಟಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಗುರುಜೀ ಸಲಹೆ ಪಡೆಯಿರಿ ಫೋನ್ ಮಾಡಿರಿ 9620799909 ಇನ್ನು ಗ್ರಹಗಳ ರಾಜ ಬುಧನು ಕೂಡ ತನ್ನ ವೇಗವನ್ನು ಹೆಚ್ಚಿಸಿಕೊಂಡು ಹಿಮ್ಮುಖವಾಗಿ ಕನ್ಯಾ ರಾಶಿಯಲ್ಲಿ ಚಲನೆಯನ್ನು ಆರಂಭಿಸಿದ್ದು ಅಕ್ಟೋಬರ್ 27 ರ ವರೆಗೂ ಕೂಡ ಇದೇ ಸ್ಥಿತಿಯಲ್ಲಿ ಇರುತ್ತಾರೆ ಈ ಒಂದು ಸಂದರ್ಭದಲ್ಲಿ ದ್ವಾದಶ ರಾಶಿಗಳ ಮೇಲೆ ಬದನು ತನ್ನ ಪರಿಣಾಮವನ್ನು ಬಿರಿದ್ದು ಅದರಲ್ಲಿಯೂ ಕೂಡ ದ್ವಾದಶ ರಾಶಿಗಳಲ್ಲಿ ಈ ಕೆಲವು ರಾಶಿಯವರಿಗೆ ಬುಧನ ಹಿಮ್ಮುಖ ಚಲನೆ ಸಂಕಷ್ಟವನ್ನು ನೀಡಲಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ
ಹಾಗಾಗಿ ಈ ಕೆಲವು ರಾಶಿಯವರು ಅಕ್ಟೋಬರ್ ತಿಂಗಳು ಕಳೆಯುವ ತನಕ ಕೆಲವೊಂದು ವಿಚಾರಗಳಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಸಲಾಗಿದೆ, ಹಾಗಾದರೆ ಬುಧನ ಹಿಮ್ಮುಖ ಚಲನೆಯಿಂದಾಗಿ ಯಾವ ರಾಶಿಯವರಿಗೆ ಅಶುಭ ಫಲ ಲಭಿಸುತ್ತಿದೆ ಯಾವ ರಾಶಿಯವರು ಯಾವ ರೀತಿಯ ವಿಚಾರಗಳಲ್ಲಿ ಎಚ್ಚರಿಕೆಯಿಂದ ಇರಬೇಕು ಇದಕ್ಕೆ ಪರಿಹಾರ ಏನು ಎಂದು ನೋಡೋಣ. ಮೊದಲನೆಯದಾಗಿ ವೃಶ್ಚಿಕ ರಾಶಿ, ವೃಶ್ಚಿಕ ರಾಶಿಯವರಿಗೆ ಈ ಒಂದು ಸಂದರ್ಭದಲ್ಲಿ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗಬಹುದು ಅದರಲ್ಲೂ ಕೂಡ ವ್ಯಾಪಾರ ವ್ಯವಹಾರ ಮಾಡುವವರಿಗೆ ಈ ಒಂದು ಸಮಯದಲ್ಲಿ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ ನಷ್ಟಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಯಾವುದೇ ರೀತಿಯ ಹೊಸ ವ್ಯವಹಾರಗಳಿಗೆ ಕೈ ಹಾಕದೆ ಇರುವುದೇ ಒಳ್ಳೆಯದು. ಇದರ ಜೊತೆಗೆ ಆರ್ಥಿಕವಾಗಿಯೂ ಕೂಡ ಸಮಸ್ಯೆಗಳು ಉಂಟಾಗಬಹುದು ಸಾಲದ ಸಮಸ್ಯೆ ಹೆಚ್ಚಾಗಬಹುದು ಹಾಗಾಗಿ ಹಣಕಾಸು ಮದ್ವೆ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಗುರುಜೀ ಸಲಹೆ ಪಡೆಯಿರಿ ಫೋನ್ ಮಾಡಿರಿ 9620799909 ಇನ್ನು ಕುಂಭ ರಾಶಿ, ಕುಂಭ ರಾಶಿಯವರಿಗೂ ಕೂಡ ಈ ಒಂದು ಸಮಯದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತದೆ ಉದ್ಯೋಗದಲ್ಲಿ ಸಮಸ್ಯೆಗಳು ಎದುರಾಗಬಹುದು ವ್ಯಾಪಾರ ವ್ಯವಹಾರ ಮಾಡುವವರಿಗೆ ನಷ್ಟದ ಪ್ರಮಾಣ ಹೆಚ್ಚಾಗಬಹುದು
ಇನ್ನೂ ಕೌಟುಂಬಿಕವಾಗಿಯೂ ಕೂಡ ಸಮಸ್ಯೆಗಳು ಹೆಚ್ಚಾಗುತ್ತದೆ ಅನಾರೋಗ್ಯದ ಸಮಸ್ಯೆಗಳು ಕಾಡುವ ಸಾಧ್ಯತೆ ಇರುವುದರಿಂದ ಈ ಅಂಶಗಳ ಮೇಲೆ ಜಾಗೃತಿ ಇರಲಿ, ಈ ಎರಡು ರಾಶಿಯವರು ಬುಧನ ಈ ಒಂದು ಕೆಟ್ಟ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಲು ಗಣೇಶನ ಆರಾಧನೆ ಮಾಡಿ. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ