ಬುಧವಾರದ ದಿನ ಅಥವಾ ಸಂಕಷ್ಟ ಬರುವ ದಿನ ಗಣೇಶನನ್ನು ಈ ರೀತಿಯಾಗಿ ವಿಧಿ ವಿಧಾನದ ಮೂಲಕ ಸರಳವಾಗಿ ಪೂಜಿಸುವುದರಿಂದ ಯಾವುದೇ ಸಂಕಲ್ಪಗಳು ಇದ್ದರೂ ಕೂಡ ಶೀಘ್ರವಾಗಿ ಈಡೇರುತ್ತದೆ.

56

ನಮಸ್ಕಾರ ಸ್ನೇಹಿತರೆ ಪ್ರಥಮ ಪೂಜ್ಯನೀಯ, ಸಂಕಷ್ಟ ನಿವಾರಕ ವಿಘ್ನ ವಿನಾಯಕ ಗಣಪತಿಯ ಆರಾಧನೆಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿದೆ, ಯಾವುದೇ ಒಂದು ಶುಭ ಕಾರ್ಯಗಳನ್ನು ಅಥವಾ ಯಾವುದೇ ಒಂದು ಕಾರ್ಯಗಳನ್ನು ಆರಂಭಿಸುವ ಮುಂಚೆ ನಾವು ಗಣಪತಿಯ ಆರಾಧನೆಯನ್ನು ಮಾಡಿ ನಂತರ ಕೆಲಸ ಕಾರ್ಯಗಳನ್ನು ಆರಂಭಿಸಬೇಕು ಎಂದು ಹೇಳಲಾಗುತ್ತದೆ ಇದರಿಂದ ನಾವು ಮಾಡುವ ಯಾವುದೇ ಒಂದು ಕಾರ್ಯಗಳು ಕೂಡ ನಿರ್ವಿಘ್ನವಾಗಿ ಪೂರ್ಣಗೊಂಡು ಉತ್ತಮ ಯಶಸ್ಸು ಮತ್ತು ಲಾಭವನ್ನು ಗಳಿಸುತ್ತವೆ ಎಂದು ಹೇಳಲಾಗುತ್ತದೆ, ಅದೇ ರೀತಿಯಾಗಿ ನಾವು ಗಣಪತಿಯನ್ನು ಆರಾಧಿಸಿ ಯಾವುದೇ ಒಂದು ಸಂಕಲ್ಪವನ್ನು ಮಾಡಿಕೊಂಡರು ಕೂಡ ಅಥವಾ ಯಾವುದೇ ಒಂದು ಬೇಡಿಕೆಯನ್ನು ಇಟ್ಟರೂ ಕೂಡ ಆ ಒಂದು ಬೇಡಿಕೆ ಶೀಘ್ರವಾಗಿ ಈಡೇರುತ್ತದೆ ಎಂದು ಹೇಳಲಾಗುತ್ತದೆ. ಫ್ರೀ ಆಗಿ ನಿಮ್ಮ ಸಮಸ್ಯೆಗೆ ಸಲಹೆ ಪಡೆಯಿರಿ ಫೋನ್ ಮಾಡಿರಿ 9620799909 ಇನ್ನು ಗಣೇಶನಿಗೆ ಸಮರ್ಪಿತವಾದ ದಿನಗಳು ಎಂದರೆ ಅದು ಬುಧವಾರದ ದಿನ ಮತ್ತು ಸಂಕಷ್ಟ ಚತುರ್ಥಿ ಚೌತಿಯ ದಿನ ಈ ದಿನಗಳಲ್ಲಿ ನಾವು ಗಣಪತಿಯ ಆರಾಧನೆಯನ್ನು ಮಾಡಿ ಶಾಸ್ತ್ರವಾಗಿ ಗಣಪತಿಯನ್ನು ಪೂಜಿಸಿ ನಮ್ಮ ಒಂದು ಬೇಡಿಕೆಗಳನ್ನು ಇಡುವುದರಿಂದ ಆ ಒಂದು ಬೇಡಿಕೆ ಶೀಘ್ರವಾಗಿ ಈಡೇರುತ್ತದೆ ಎಂದು ನಂಬಿಕೆ ಇದೆ, ಹಾಗಾದ್ರೆ ನಾವು ಯಾವ ರೀತಿಯಾಗಿ ಶಾಸ್ತ್ರವಾಗಿ ಗಣೇಶನ ಪೂಜೆಯನ್ನು ಮಾಡಿ ಸಂಕಲ್ಪವನ್ನು ಮಾಡುವುದರಿಂದ ನಮ್ಮ ಒಂದು ಬೇಡಿಕೆಗಳು ಶೀಘ್ರವಾಗಿ ಈಡೇರುತ್ತದೆ

ಯಾವ ನಿಯಮಗಳನ್ನು ನಾವು ಅನುಸರಿಸಬೇಕು ಎಂದು ನೋಡೋಣ. ಮೊದಲನೆಯದಾಗಿ ನೀವು ಯಾವುದಾದರೂ ಒಂದು ಬೇಡಿಕೆಗಳನ್ನು ಇಡಬೇಕು ಗಣೇಶನ ಬಳಿ ಯಾವುದಾದರೂ ಒಂದು ಕಾರ್ಯ ಸಿದ್ದಿಗಾಗಿ ಸಂಕಲ್ಪವನ್ನು ಮಾಡಬೇಕು ಎಂದರೆ ಬುಧವಾರದ ದಿನ ಅಥವಾ ಸಂಕಷ್ಟ ಚತುರ್ಥಿಯ ದಿನ ಅಥವಾ ಚೌತಿಯ ದಿನ ಒಂದು ದಿನವನ್ನು ನಿರ್ಧರಿಸಿ ಈ ಒಂದು ಪೂಜೆಯನ್ನು ಮಾಡಿ, ಬೆಳಗ್ಗೆ ಎದ್ದು ಸ್ನಾನವನ್ನು ಮಾಡಿ ಗಣೇಶನ ಪೂಜೆಗೆ ಸಿದ್ಧತೆಯನ್ನು ನಡೆಸಿಕೊಂಡು ಈ ದಿನ ಉಪವಾಸವನ್ನು ಮಾಡುತ್ತೇನೆ ಎಂದು ಸಂಕಲ್ಪವನ್ನು ಮಾಡಿಕೊಳ್ಳಿ, ನಂತರ ಷೋಡಶೋಪಚಾರ ವಿಧಿಯೊಂದಿಗೆ ಗಣೇಶನನ್ನು ಪೂಜಿಸಿ, ದಂತಕಥೆಯನ್ನು ಪಠಿಸಬೇಕು, ನೈವಿದ್ಯಕ್ಕಾಗಿ ಲಡ್ಡು, ಮೋದಕ ಮತ್ತು ಹಲ್ವಾಗಳನ್ನು ಗಣೇಶನಿಗೆ ಅರ್ಪಿಸಬೇಕು, ಇದಾದ ನಂತರ ಕೊನೆಯಲ್ಲಿ ಆರತಿಯನ್ನು ಮಾಡಿ ಪೂಜೆಯಲ್ಲಿ ಏನಾದರೂ ಲೋಪಗಳು ಇದ್ದರೆ ಅದಕ್ಕೆ ಕ್ಷಮೆಯನ್ನು ಕೇಳಿ, ನಂತರ ನಿಮ್ಮ ಮನಸ್ಸಿನಲ್ಲಿ ಯಾವ ಒಂದು ಬೇಡಿಕೆ ಇದೆಯೋ ಆ ಒಂದು ಬೇಡಿಕೆ ಶೀಘ್ರವಾಗಿ ಈಡೇರಬೇಕು ಎಂದು ಸಂಕಲ್ಪವನ್ನು ಮಾಡಿಕೊಳ್ಳಿ. ಈ ದಿನ ಪೂರ್ತಿ ಉಪವಾಸ ಇದ್ದು ಸಂಜೆ ಪುನಃ ಸ್ನಾನವನ್ನು ಮಾಡಿ, ಈ ಸಂಖ್ಯೆಗೆ ಫೋನ್ ಮಾಡಿ ನಿಮ್ಮ ಜೀವನವೆ ಬದಲಾವಣೆ ಆಗುವುದು 9620799909 ಗಣೇಶನಿಗೆ ಪುನಹ ಆರತಿಯನ್ನು ಬೆಳಗಿ ಪ್ರಸಾದವನ್ನು ಸ್ವೀಕರಿಸುವ ಮೂಲಕ ಉಪವಾಸ ವ್ರತವನ್ನು ಕೈಬಿಡಬೇಕು,

ಈ ಒಂದು ಪೂಜಾ ವಿಧಿ ವಿಧಾನವನ್ನು ನೀವು ನಿಮ್ಮ ಒಂದು ಬೇಡಿಕೆ ಅಥವಾ ಸಂಕಲ್ಪ ದಿನ ಅನುಸರಿಸಬಹುದು ಮತ್ತು ಬುಧವಾರ, ಚೌತಿ, ಸಂಕಷ್ಟ ಚತುರ್ಥಿಯ ದಿನಗಳಲ್ಲಿ ಅನುಸರಿಸಬಹುದು. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here