ಬೆಂಗಳೂರು ಸಮೀಪ ಇರೋ ಈ ದೇಗುಲಕ್ಕೆ ಹೋದ್ರೆ ನಿಮ್ಮ ಕಷ್ಟಗಳು ತಕ್ಷಣವೇ ಪರಿಹಾರ ಆಗಲಿದೆ

52

ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಈ ಕೂಡಲೇ ಈ ದೇಗುಲಕ್ಕೆ ಒಮ್ಮೆ ಹೋಗಿ ಬನ್ನಿ. ಇದು ಬೆಂಗಳೂರು ಸಮೀಪ ಇರೋ ದೇವಾಲಯ ಹಾಗೆಯೇ ಈ ದೇವಾಲಯಕ್ಕೆ ಹೋಗುವ ರಸ್ತೆಗಳು ನಿಮ್ಮನು ಆಗುಂಬೆ ರಸ್ತೆಗಳನ್ನ ನೆನೆಪು ಮಾಡುತ್ತದೆ. ಚಾರಣ ಪ್ರಿಯರಿಗೆ ಹಾಗೆಯೇ ಮನಸಿಗೆ ನೆಮ್ಮದಿ ಮತ್ತು ಮುದ ನೀಡುವುದರ ಜೊತೆಗೆ ಈ ದೇವರ ಬಳಿ ಪ್ರಾರ್ಥನೆ ಮಾಡಿದ್ರೆ ನಿಮ್ಮ ಆಸೆಗಳು ಸಹ ಸಂಪೂರ್ಣ ಆಗಲಿದೆ. ಹಾಗಾದ್ರೆ ಅಂತಹ ಸಾವಿರಾರು ವರ್ಷಗಳ ಇತಿಹಾಸ ಇರೋ ದೇಗುಲ ಯಾವುದು ಮತ್ತು ಈ ದೇವಾಲಯ ಹೆಸರು ಏನು ಮತ್ತು ಯಾವ ಯಾವ ಆಸೆಗಳು ಸಂಪೂರ್ಣ ಆಗಲಿದೆ ಮತ್ತು ಇದನ್ನು ಸಂಪೂರ್ಣ ಆಗಲು ನಾವು ಏನು ಮಾಡಬೇಕು ಹೇಗೆ ಪ್ರಾರ್ಥನೆ ಮಾಡಬೇಕು ಎಂಬುದು ತಿಳಿಯಲು ಈ ಲೇಖನ ಸಂಪೂರ್ಣ ಮರೆಯದೆ ಓದಿ. ಈ ದೇವಾಲಯ ಹೆಸರು ಕರಿಗಿರಿ ಲಕ್ಷ್ಮಿ ನರಸಿಂಹ ಕ್ಷೇತ್ರ. ಕರಿ ಗಿರಿ ಅಂದ್ರೆ ಕಪ್ಪು ಬೆಟ್ಟದ ಒಡೆಯ ನರಸಿಂಹ ದೇವರು ಅಂತ.

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9538866755

ಇಲ್ಲಿ ಈ ದೇಗುಲ ನೆಲೆ ಮಾಡಿದ್ದು ನೆನ್ನೆ ಮೊನ್ನೆ ಅಲ್ಲ ಇದಕ್ಕೆ ಸಾವಿರಾರು ವರ್ಷ ಇತಿಹಾಸ ಇದೆ ಸಾಕ್ಷಾತ್ ಬ್ರಹ್ಮ ದೇವರೇ ಈ ಬೆಟ್ಟದ ಮೇಲೆ ಪ್ರತ್ಯಕ್ಷ ಆಗಿದ್ದರು ಎಂಬ ಉಲ್ಲೇಖ್ಯ ಇದೆ. ನೂರಾರು ಋಷಿ ಮುನಿಗಳು ಈ ಪುಣ್ಯ ಸ್ಥಳದಲ್ಲಿ ತಪಸ್ಸು ಮಾಡಿದ್ರು ಎಂಬುದಕ್ಕೆ ಸಾಕ್ಷಿ ಇದೆ. ನಿಮ್ಮ ಮನಸಿನ ಕೂರಿಕೆಗಳು ಎಷ್ಟೇ ಕಷ್ಟ ಇದ್ದರು ಸಹ ಅದು ಈಡೇರುತ್ತದೆ. ಒಂದು ಸಣ್ಣ ಹರಕೆ ಕಟ್ಟಿದರೆ ಸಾಕು ಖಂಡಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಇಲ್ಲೇ ಸಿಗಲಿದೆ. ವೈದ್ಯರು ಮಕ್ಕಳೇ ಆಗಲ್ಲ ಎಂತ ಹೇಳಿದ್ದ ಜನಕ್ಕೆ ಈ ದೇಗುಲಕ್ಕೆ ಬಂದು ಹೋದ ಮೇಲೆ ದೇವರ ಕೃಪೆಯಿಂದ ಮಕ್ಕಳು ಆಗಿರೋ ನಿದರ್ಶನ ಇದೆ. ನಿಮ್ಮ ವ್ಯಾಪಾರದಲ್ಲಿ ನಷ್ಟ ಆಗಿದ್ರೆ ಈ ದೇಗುಲಕ್ಕೆ ಒಮ್ಮೆ ಬಂದು ಹರಕೆ ಕಟ್ಟಿ ಖಂಡಿತ ಪರಿಹಾರ ಸಿಗಲಿದೆ. ತುಮಕೂರು ನಿಂದ ಕೇವಲ ೧೮ ಕಿಲೋಮೀಟರ್ ದೂರದಲ್ಲಿ ಈ ದೇಗುಲ ಇದೆ. ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ರಿಂದ ನೀವು ಈ ದೇವರಾಯನ ದುರ್ಗಕ್ಕೆ ಹೋಗಬಹುದು.

ಹಾಗೆಯೇ ಕೆಳಗಿನ ದೇಗುಲದಲ್ಲಿ ಲಕ್ಷ್ಮಿ ನರಸಿಂಹ ಇದ್ರೆ ಮೇಲಿನ ಬೆಟ್ಟದಲ್ಲಿ ಭೋಗ ನರಸಿಂಹ ದೇವರು ನೆಲೆ ಮಾಡಿದ್ದಾರೆ ಅತ್ಯಂತ ಹಳೆ ದೇವಾಲಯವನ್ನ ಕರ್ನಾಟಕ ಸರ್ಕಾರ ನಡೆಸುತ್ತಾ ಇದೆ. ಪ್ರತಿ ನಿತ್ಯ ದೇಗುಲಕ್ಕೆ ಬರುವ ಜನಕ್ಕೆ ಊಟದ ವ್ಯವಸ್ತೆ ಇರುತ್ತದೆ. ಇಲ್ಲಿ ಸುತ್ತ ಮುತ್ತ ಅದ್ಬುತ ಹಚ್ಚ ಹಸಿರಿನಿಂದ ಕಂಗೊಳಿಸುತ್ತಾ ಇರೋ ಪ್ರಕೃತಿ ನೋಡಲು ನಿಜಕ್ಕೂ ಎರಡು ಕಣ್ಣು ಸಾಲದು. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here