ಬೆಡ್ ರೂಮಿನಲ್ಲಿ ಈ ತಪ್ಪುಗಳನ್ನು ಮಾಡಿದರೆ ದಾಂಪತ್ಯ ಕಲಹ ಉಂಟಾಗುತ್ತದೆ.

48

ಸ್ನೇಹಿತರೆ ನಾವು ತಿಳಿದೋ ತಿಳಿಯದೆಯೋ ಮಾಡುವ ಹಲವು ತಪ್ಪುಗಳಿಂದ ಜೀವನದಲ್ಲಿ ಬಹಳ ಕಷ್ಟಗಳನ್ನು ಅನುಭವಿಸಬೇಕಾಗಿ ಬರುತ್ತದೆ ಇದರಿಂದ ಮುಂದೆ ನಡೆಯುವ ಅನಾಹುತಗಳಿಗೆ ಕಾರಣ ಆಗುತ್ತದೆ ದಾರಿದ್ರ್ಯ ನಮ್ಮನ್ನು ಕಾಡುತ್ತದೆ ಹಾಗಾಗಿ ನಾವು ಮನೆಯಲ್ಲಿ ಅದರಲ್ಲಿಯೂ ಮಲಗುವ ರೂಮಿನಲ್ಲಿ ಈ ರೀತಿಯಾದ ವಸ್ತುಗಳನ್ನು ಖಂಡಿತವಾಗಿ ಯಾವುದೇ ಕಾರಣಕ್ಕೂ ಇಡಬಾರದು. ಈ ವಸ್ತುಗಳನ್ನು ನಿಮ್ಮ ಮನೆಯ ಈ ಜಾಗದಲ್ಲಿ ಇಟ್ಟಿದ್ದೆ ಆದಲ್ಲಿ ನೆಮ್ಮದಿ ಹಾಳಾಗಿ ಹೋಗುತ್ತದೆ ಮನೆಯಲ್ಲಿ ಸುಖ ಸುಮ್ಮನೆ ಜಗಳ ಉಂಟಾಗುತ್ತದೆ. ಹೌದು ಗೆಳೆಯರೇ ಯಾವುದೇ ಕಾರಣಕ್ಕೂ ನೀವು ಮಲಗುವ ಕೋಣೆಯಲ್ಲಿನ ಮಂಚದ ಕೆಳಗೆ ಚಪ್ಪಲಿಗಳನ್ನು ಎಂದಿಗೂ ಬಿಡಬಾರದು ಕೆಲವರು ಮನೆಯ ಒಳಗೆ ಚಪ್ಪಲಿಗಳನ್ನು ಹಾಕಿ ಕೊಳ್ಳುವ ಹವ್ಯಾಸ ಇರುತ್ತದೆ ಅಂತವರು ಎಂದಿಗೂ ಕೂಡ ಚಪ್ಪಲಿಗಳನ್ನು ಮಂಚದ ಕೆಳಗೆ ಬಿಡಬಾರದು. ಅದೇ ರೀತಿಯಾಗಿ ಖಾಲಿಯಾಗಿ ಇರುವ ಡಬ್ಬಗಳು

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಗಾಜಿನ ಬಾಟಲಿಗಳನ್ನು ಇಡಬಾರದು ಉಪಯೋಗಕ್ಕೆ ಬಾರದೆ ಇರುವ ವಸ್ತುಗಳನ್ನು ಕೂಡ ಎಂದಿಗೂ ಇಡಬಾರದು. ಹೀಗೆಲ್ಲ ಮಾಡುವುದರಿಂದ ನಿಮಗೆ ಎಲ್ಲಿಲ್ಲದ ನಕಾರಾತ್ಮಕ ಶಕ್ತಿಗಳು ಆವರಿಸುತ್ತದೆ. ಇದರಿಂದ ಜೀವನದಲ್ಲಿ ಸಾಕಷ್ಟು ನಷ್ಟಗಳನ್ನು ಅನುಭವಿಸಬೇಕಾಗಿ ಬರುತ್ತದೆ. ಇನ್ನೂ ಅದೇ ರೀತಿಯಾಗಿ ನೀವು ಮಲಗುವ ಕೋಣೆಯಲ್ಲಿ ಎಂದಿಗೂ ಕೂಡ ಬೇರೆ ಬೇರೆಯಾದ ಎರಡು ಮಂಚಗಳನ್ನು ಇಡಬಾರದು ಇದರಿಂದ ದಂಪತಿಗಳಲ್ಲಿ ಬಹಳ ಕೆಟ್ಟ ಪರಿಣಾಮ ಬೀರುತ್ತದೆ ಜಗಳ ಕಲಹಗಳು ಹೆಚ್ಚಾಗುತ್ತದೆ. ಇನ್ನೂ ನಿಮ್ಮ ಮನೆಯ ಬೆಡ್ ರೂಮಿನಲ್ಲಿ ಮಹಾಭಾರತ ರಾಮಯಣ ಸನ್ನಿವೇಶ ಇರುವ ಚಿತ್ರ ಪಟಗಳನ್ನು ಇಡುವುದು ಕೂಡ ಬಹಳ ಕೆಟ್ಟ ಪರಿಣಾಮ ಬೀರುತ್ತದೆ ದಾಂಪತ್ಯ ಕಲಹಗಳಿಗೆ ಇದು ಕಾರಣ ಆಗುತ್ತದೆ. ಹೌದು ಗೆಳೆಯರೇ ನಾವು ತಿಳಿಸಿದ ಈ ವಸ್ತುಗಳನ್ನು ನಿಮ್ಮ ಮಲಗುವ ಕೋಣೆಯಲ್ಲಿ ಇರಿಸಿದರೆ ಮನೆಯಲ್ಲಿ ಸುಖಾ ಸುಮ್ಮನೆ ಜಗಳ

ಉಂಟಾಗುತ್ತದೆ ಮನೆಯಲ್ಲಿ ಅಶಾಂತಿಯ ವಾತಾವರಣ ಉಂಟಾಗಿ ನೆಮ್ಮದಿ ಇಲ್ಲದೆ ಇರುವ ರೀತಿ ಆಗುತ್ತದೆ. ಇನ್ನೂ ಅದೇ ರೀತಿ ಚೂಪಾದ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇಡಬಾರದು ಕತ್ತರಿ ಸೂಜಿ ದಾರ ಚಾಕು ಕತ್ತಿ ಈ ರೀತಿಯಾದ ವಸ್ತುಗಳನ್ನು ಎಂದಿಗೂ ಕೂಡ ನಿಮ್ಮ ಮನೆಯಲ್ಲಿ ಇಡಬಾರದು. ಈ ರೀತಿಯಾಗಿ ನಿಮ್ಮ ಮನೆಯಲ್ಲಿ ಏನಾದರೂ ಇಂತಹ ವಸ್ತುಗಳನ್ನು ಇಟ್ಟಿದ್ದೆ ಆದರೆ ಅವುಗಳನ್ನು ಈ ಕೂಡಲೇ ನಿಮ್ಮ ಮನೆಯ ಹೊರಗೆ ಹಾಕಿರಿ ಇಲ್ಲದೆ ಹೋದರೆ ಕೆಟ್ಟ ದೃಷ್ಟಿಗಳ ಆಕರ್ಷಣೆ ನಿಮ್ಮ ಮನೆಯ ಮೇಲೆ ಉಂಟಾಗುತ್ತದೆ. ಇನ್ನೂ ನಿಮ್ಮ ಮನೆಯ ಮಲಗುವ ಕೋಣೆಯಲ್ಲಿ ಹಳೆಯ ಕ್ಯಾಲೆಂಡರ್ ಮೇಲೆ ಹೊಸ ಕ್ಯಾಲೆಂಡರ್ ಹಾಕಿದ್ದರೆ ಅದು ಬಹಳ ತಪ್ಪು ಈ ರೀತಿಯಾಗಿ ಎಂದಿಗೂ ಮಾಡಬಾರದು ಇದರಿಂದ ನಿಮ್ಮ ಜೀವನದಲ್ಲಿ ಏಳಿಗೆ ಎನ್ನುವುದು ಕಾಣುವುದಿಲ್ಲ.

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here