ಬೆಲ್ಲದ ತುಂಡನ್ನು ಹೀಗೆ ಮಾಡಿ ತಿಂದರೆ ನಿಮ್ಮ ಅರೋಗ್ಯ ಸೂಪರ್

72

ಬೆಲ್ಲವನ್ನು ತಿನ್ನುವದರಿಂದ ನಮ್ಮ ಶರೀರಕ್ಕೆ ತುಂಬಾನೇ ಲಾಭವಿದೆ ತುಂಬಾ ಒಳ್ಳೆಯದು. ನಮಸ್ತೆ ಗ್ರೀಕರು ಬೆಲ್ಲವನ್ನು ಹಿಂದಿನ ಕಾಲದಿಂದ ನಮ್ಮ ಹಿರಿಯರು ಬೆಲ್ಲದ ಬಗ್ಗೆ ತಿಳಿಸುತ್ತಲೇ ಇದ್ದಾರೆ ಆದರೆ ಈವಾಗ ಕಡಿಮೆ ಪ್ರಮಾಣದ ಜನರು ಮಾತ್ರ ಬೆಲ್ಲವನ್ನು ಉಪಯೋಗಿಸುತ್ತಾರೆ ಹಬ್ಬ ಹರಿದಿನ ಬಿಟ್ಟರೆ ಬೆಲ್ಲವನ್ನು ಸಾಕಷ್ಟು ಜನ ಉಪಯೋಗಿಸುವದೇ ಇಲ್ಲ ನಾವೆಲ್ಲ ದಿನನಿತ್ಯ ಬಳಸುವದು ಬಿಳಿ ಸಕ್ಕರೆ ಇಂದಿನ ವಿಜ್ಞಾನಿಗಳು ಸಕ್ಕರೆ ಮೈದಾ ಬಿಳಿ ಉಪ್ಪು ಹಾಲು ಮತ್ತು ಪಾಲಿಶ್ ಮಾಡಿದ ಅಕ್ಕಿಗಳನ್ನು ಐದು ಬಿಳಿ ವಿಷಗಳು ಎಂದು ಕರೆದಿದ್ದಾರೆ ಆದರೆ ಯಾವದೇ ರೀತಿಯ ನಿಯಂತ್ರಣಗಳನ್ನು ಹೇರಿಲ್ಲ. ಸಾವಿರಾರು ವರ್ಷಗಳ ಹಿಂದೆ ಬೆಲ್ಲದ ಬಳಕೆ ಆರಂಭವಾಯಿತು ನಮ್ಮ ಹಿರಿಯರು ಇದರ ಮಹತ್ವವನ್ನು ತಿಳಿದಿದ್ದರು ಆಮೇಲೆ ಸಕ್ಕರೆ ಬಂತು ಇದನ್ನು ಬ್ರಿಟಿಷರು ಬಳಕೆಗೆ ತಂದರು ಎಂದು ಹೇಳಲಾಗಿದೆ ಹಾನಿಕಾರಕ ಸಕ್ಕರೆ ಆರಂಭಿಸಿ ಅಮೃತದಂತಹ ಬೆಲ್ಲದ ಬಳಕೆ ನಿಲ್ಲಿಸಿದ್ದೇವೆ ಇನ್ನು ಬೆಲ್ಲದಲ್ಲಿ ಎರಡು ವಿಧ ಇದೆ ಒಂದು ಅರಶಿನ ಬಣ್ಣದ ಬೆಲ್ಲ

ಇನ್ನೊಂದು ಕಂದು ಬಣ್ಣದ ಬೆಲ್ಲ ಹಾಗಿದ್ದರೆ ಯಾವದನ್ನು ತಿಂದರೆ ಒಳ್ಳೆಯದು ಬೆಲ್ಲ ಎಷ್ಟು ಗಾಢ ಬಣ್ಣದಿಂದ ಇರುತ್ತದೆಯೋ ಅಷ್ಟು ನಮ್ಮ ಶರೀರಕ್ಕೆ ಉತ್ತಮ ಅಂತ ಹೇಳಬಹುದು ಆದ್ದರಿಂದ ಕಂದು ಬಣ್ಣದ ಬೆಲ್ಲವನ್ನು ಬಳಸಿ ಇದು ನಿಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬೆಲ್ಲದ ಸೇವನೆಯಿಂದ ಸಿಗುವ ಲಾಭಗಳೇನು ಅಂದರೆ ರಕ್ತ ಹೀನತೆಯ ಸಮಸ್ಯೆಯನ್ನು ಸರಿಪಡಿಸಿ ಕೊಳ್ಳಬಹುದು ಬೆಲ್ಲದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದ್ದು ರಕ್ತದ ಹಿಮೋ ಗ್ಲೋಬಿನ್ ಉತ್ಪಾದನೆಗೆ ನೆರವಾಗುತ್ತದೆ ಬೆಲ್ಲವನ್ನು ನಿತ್ಯ ನೀವು ಟೀ ಮತ್ತು ಕಾಫೀಯಲ್ಲಿ ಬೆರಸಿ ಕೂಡ ಸೇವಿಸಬಹುದು ಅಥವಾ ಪ್ರತಿನಿತ್ಯ ಐದು ಗ್ರಾಮ್ ಬೆಲ್ಲವನ್ನು ತಿನ್ನುವದರಿಂದ ರಕ್ತ ಹೀನತೆಯ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬಹುದು ಸಾಮಾನ್ಯ ಶೀತ ನೆಗಡಿ ಬಂದಾಗ ಬೆಲ್ಲದ ತುಂಡೊಂದನ್ನು ತಿಂದು ಉಗುರು ಬೆಚ್ಜಾಗಿನ ನೀರನ್ನು ಕುಡಿದರೆ ಇದೆ ಪ್ರಥಮ ಚಿಕಿತ್ಸೆಯಾಗಿ ಸಾಕಾಗುತ್ತದೆ ಹಾಗು ಬೆಲ್ಲದ ಸೇವನೆಯಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಚರ್ಮದ ಆರೈಕೆಗೆ ಮೊಡವೆ ಮುಖದಲ್ಲಿ ನೆರಿಗೆಗಳು ಮೂಡುವದು ಕಳೆಗುಂದಿದ ಮುಖ ಹಾಗು ಮುಖದ ಕಾಂತಿಯನ್ನು ಹೆಚ್ಚಿಸಲು ಬೆಲ್ಲವನ್ನು ಈ ರೀತಿಯಾಗಿ ಸೇವಿಸಿದರೆ ನಿಮಗೆ

ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಗೆ ಅಥವಾ ತಿಂಡಿಯ ನಂತರ ಐದು ಗ್ರಾಮ್ ನಷ್ಟು ಬೆಲ್ಲ ತಿಂದು ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ ಬರಿ ಹತ್ತು ದಿನ ಮಾಡಿದರೆ ಸಾಕು ನಿಮ್ಮ ಮುಖದಲ್ಲಿ ಒಳ್ಳೆಯ ವ್ಯತ್ಯಾಸ ಕಾಣಬಹುದು ಕೂದಲ ಪ್ರತಿಯೊಂದು ಸಮಸ್ಯೆಯಲ್ಲಿ ಅಡಗಿದೆ ಬೆಲ್ಲದ ಉತ್ತರ ಕೂದಲಿಗೆ ಸಂಬಂದಿಸಿದ ತೊಂದರೆ ಇದ್ದೆ ಇದೆ ಅದರಲ್ಲೂ ಮುಖ್ಯವಾಗಿ ಕೂದಲು ಉದರುವದು ಕೂದಲು ಬೆಳ್ಳಗಾಗುವದು ಇಂತಹ ಸಮಸ್ಯೆಗೆ ಪ್ರತಿದಿನ ಐದು ಗ್ರಾಮ್ ನಷ್ಟು ಬೆಲ್ಲವನ್ನು ಒಂದು ಲೋಟ ಬಿಸಿ ನೀರಿನ ಜೊತೆ ಸೇವಿಸಿದರೆ ಕೂದಲಿಗೆ ಸಂಬಂದಿಸಿದ ಎಲ್ಲ ಸಮಸ್ಯೆಗಳು ದೂರವಾಗುತ್ತವೆ ನಿದ್ರಾಹೀನತೆಯ ಸಮಸ್ಯೆಯು ಪರಿಹಾರ ಆಗುತ್ತದೆ ಬೆಲ್ಲವು ಖಿನ್ನತೆ ವಿರೋಧಿ ಗುಣವನ್ನು ಹೊಂದಿದೆ ರಾತ್ರಿ ಮಲಗುವ ಮೊದಲು 5 ಗ್ರಾಮ್ ಬೆಲ್ಲವನ್ನು ತಿಂದು ಒಂದು ಲೋಟ ಉಗುರು ಬೆಚ್ಚಗಿನ ನೀರು ಕುಡಿಯುವದರಿಂದ ಇದು ದೇಹದಲ್ಲಿ ಒಳ್ಳೆಯ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ ಸಕ್ಕರೆ ಗೆ ಹೋಲಿಸಿದರೆ ಇದರಲ್ಲಿ ಕೊಬ್ಬಿನ ಅಂಶವು ಕಡಿಮೆ ಸಕ್ಕರೆಯ ಬದಲು ಬೆಲ್ಲವನ್ನು ಉಪಯೋಗಿಸಿ ಬಾಯಿ ಹಾಗು ವಸಡು ಉತ್ತಮವಾಗಿ ಇರುತ್ತದೆ ಬೆಲ್ಲವನ್ನು ಏಲಕ್ಕಿಯ ಜೊತೆಗೆ ಸೇರಿಸಿಕೊಂಡು ಅದು ಬಾಯಿಯಲ್ಲಿರುವ ಬ್ಯಾಕ್ಟಿರೀಯಾವನ್ನು ನಿವಾರಣೆ ಮಾಡುವದು.

LEAVE A REPLY

Please enter your comment!
Please enter your name here