ಬೆಳಗ್ಗೆ ಎದ್ದ ಕೂಡಲೇ ಇವುಗಳನ್ನು ನೋಡಿದರೆ ಅಮಂಗಳಕರ

46

ಸ್ನೇಹಿತರೆ ಬೆಳಗ್ಗೆ ಏಳುವಾಗ ಕೆಲವರು ಹಲವು ರೀತಿ ಅಭ್ಯಾಸ ಇಟ್ಟುಕೊಂಡು ಇರುತ್ತಾರೆ ಅದರಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಯಾವ ರೀತಿಯ ವಿಧಾನ ಪಾಲಿಸಬೇಕು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಕೆಲವರು ಎದ್ದ ತಕ್ಷಣ ತಮ್ಮ ಮುಖಗಳನ್ನು ಕನ್ನಡಿಯಲ್ಲಿ ನೋಡಿಕೊಂಡು ಇರುತ್ತಾರೆ ಹಾಗೆ ಹಲ್ಲು ಉಜ್ಜದೇ ಕೆಲವರು ಕಾಫಿ ಕುಡಿಯುತ್ತಾರೆ ಈ ರೀತಿಯಾಗಿ ಮಾಡುವುದು ಅನಾರೋಗ್ಯಕ್ಕೆ ಒಳಗಾಗುವಿರಿ ಹಾಗೆ ಮುಂದೆ ನಿಮಗೆ ಬರುವ ಕಾಲದಲ್ಲಿ ಅನ್ನ ನೀರು ಸಿಗದೆ ಇರಬಹುದು ಎಂದು ಪುರಾಣದಲ್ಲಿ ಈ ರೀತಿಯಾಗಿ ಹೇಳುತ್ತಾರೆ ಅದಕ್ಕಾಗಿ ಇನ್ನೂ ಕೆಲವರು ಹಲ್ಲು ಉಜ್ಜುವಾಗ ಆಕಡೆ ಈಕಡೆ ಓಡಾಡಿಕೊಂಡು ಮನೆಯಲ್ಲಿ ಮಾಡುತ್ತಾರೆ ಈ ರೀತಿಯಾಗಿ ಮಾಡಬಾರದು. ಇನ್ನೂ ಹಲ್ಲು ಉಜ್ಜುವಾಗ ಯಾರಿಗೂ ಕಾಣದ ರೀತಿಯಲ್ಲಿ ನಿಂತು ಉಜ್ಜಬೇಕು ಎಂದು ಹೇಳುತ್ತಾರೆ ಇನ್ನೂ ಕೆಲವರು ಸೂರ್ಯ ಉದಯ ಆಗುವ ದಿಕ್ಕಿನ ಕಡೆ ತಿರುಗಿ ಹಲ್ಲು ಉಜ್ಜುತ್ತಾರೆ ಈ ರೀತಿಯಾಗಿ ಕೂಡ ಮಾಡಬಾರದು ಏಕೆಂದರೆ ಸೂರ್ಯ ದೇವನ ಉದಯಕ್ಕೆ ಮುಂಚೆ ಏಳ ಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಯಾವ ರೀತಿಯ ನಿಯಮ ಪಾಲನೆ ಮಾಡಬೇಕು ಎಂದರೆ

ನೀವು ಎದ್ದ ತಕ್ಷಣ ಕೂದಲು ಬಿಟ್ಟಿರುವ ಸ್ತ್ರೀಯನ್ನು ಆಗಲಿ ಅಥವಾ ಬೊಟ್ಟು ಇಟ್ಟು ಕೊಳ್ಳದ ಹೆಂಡತಿಯನ್ನು ಆಗಲಿ ನೀವು ಮುಖವನ್ನು ನೋಡಬಾರದು ಇದು ಅಶುಭ ಎಂದು ಹೇಳುತ್ತಾರೆ ಹಾಗೆ ಎದ್ದ ತಕ್ಷಣ ಮಹಿಳೆಯರು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಾರೆ ಈ ರೀತಿಯಾಗಿ ಮಾಡುವುದು ಕೂಡ ಬಹಳ ತಪ್ಪು. ಇನ್ನೂ ಬೆಳಗ್ಗೆ ಎದ್ದ ತಕ್ಷಣ ಯಾರೇ ಆಗಲಿ ವಿಷ ಜಂತುವಿನ ಪ್ರಾಣಿಗಳನ್ನು ನೋಡಬಾರದು ಅಥವಾ ಫೋಟೋ ಆಗಲಿ ನೋಡಬಾರದು ಇದು ಕೂಡ ಅಶುಭವನ್ನು ಸೂಚಿಸುತ್ತದೆ. ಹಾಗೆ ವಿಧವೆಯನ್ನು ಕೂಡ ಬೆಳಗ್ಗೆ ಎದ್ದ ಕೂಡಲೇ ನೋಡಬಾರದು. ಅದು ಕೂಡ ನಮಗೆ ಅಮಂಗಳಕರ ಉಂಟು ಮಾಡುತ್ತದೆ ಎಂದು ಹೇಳುತ್ತಾರೆ. ಇನ್ನೂ ಬೆಳಗ್ಗೆ ಇದ್ದ ತಕ್ಷಣ ದೇವರಿಗೆ ನಮಸ್ಕಾರ ಮಾಡುವ ಹಾಗೆ ಭೂತಯಿಯನ್ನು ನಮಸ್ಕಾರ ಮಾಡಬೇಕು ಭೂಮಿ ದೇವಿಗೆ ನಮಸ್ಕಾರ ಮಾಡಬೇಕು ಭೂಮಿ ತಾಯಿ ನಮ್ಮನ್ನೆಲ್ಲ ಹೋರುತ್ತ ಇದ್ದಾಳೆ ಅದರಿಂದ ಮೊದಲಿಗೆ ನಾವು ಭುದೇವಿಗೆ ನಮಸ್ಕರಿಸಿ. ನಂತರ ಪ್ರತಿ ನಿತ್ಯ ಎದ್ದ ತಕ್ಷಣ ಸ್ವಚ್ಛ ಆದ ನಂತರ ವೇದ ಪಠಣ ಮಾಡುತ್ತಾ ಇರುವ ಉತ್ತಮವಾದ ಬ್ರಾಹ್ಮಣರನ್ನು ನೋಡಿದರೂ ಕೂಡ ಅವರಿಗೆ ಸಿಗಬೇಕಾದ ಅದೃಷ್ಟ ನಿಮಗೆ ಕೂಡ ಪ್ರಾಪ್ತ ಆಗುತ್ತದೆ

ಎಂದು ಹಿರಿಯರು ಹೇಳುತ್ತಾರೆ ಹಾಗಾಗಿ ಎದ್ದ ತಕ್ಷಣ ಬ್ರಾಹ್ಮಣರನ್ನು ನೋಡಿದರೆ ಕೂಡ ಬಹಳ ಒಳ್ಳೆಯದು ಹಾಗೆ ಎದ್ದ ತಕ್ಷಣ ಸಮುದ್ರ ಗುಡ್ಡ ಪರ್ವತ ಗೋಪುರಗಳನ್ನು ನೋಡಿದರೆ ಕೂಡ ಬಹಳ ಶುಭ ಎಂದು ಹೇಳುತ್ತಾರೆ ಹಾಗೆ ಎದ್ದ ತಕ್ಷಣ ನೀವು ಅಗ್ನಿಯನ್ನು ನೋಡುವುದು ಹಾಗೂ ದೀಪವನ್ನು ನೋಡುವುದು ಕೂಡ ಬಹಳ ಒಳ್ಳೆಯದು ಏಕೆಂದರೆ ಅವುಗಳನ್ನು ಮಂಗಳಕರ ಎಂದು ನಾವು ಭಾವಿಸುತ್ತೇವೆ ಅದರಿಂದ ಇದು ಕೂಡ ಬಹಳ ಒಳ್ಳೆಯದು. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here